ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಅಂಕಿತಾ ಪುಸ್ತಕ ಸಡಗರ ಫೋಟೋ ಆಲ್ಬಂ
ಅಂಕಿತಾದಲ್ಲಿ ಪುಸ್ತಕ ಸಡಗರ ನಿನ್ನೆ ಅಂಕಿತಾ ಪ್ರಕಾಶನದ ನಾಲ್ಕು ಪುಸ್ತಕಗಳ ಬಿಡುಗಡೆ ಸಮಾರಂಭದ ದೃಶ್ಯಗಳು ನಿಮಗಾಗಿ ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ: ಚಿತ್ರಗಳು : ಡಿ ಸಿ ನಾಗೇಶ್ [gallery link="file" columns="4"...
ಜೋಗಿ ಮನೆ : ನಮ್ಮ ಸ್ವಾತಂತ್ರ್ಯವೇ ನಮ್ಮ ಬಂಧನವೂ ಆಗಿಬಿಟ್ಟಿದೆ..
ಯಾವ ದೇಶ ಚರಿತ್ರೆ ಮತ್ತು ಪುರಾಣದ ಸತ್ವದ ಕುರಿತು ಚಿಂತಿಸುವುದನ್ನು ಬಿಟ್ಟು, ಪೌರಾಣಿಕ ಸತ್ಯಗಳನ್ನು ಚಾರಿತ್ರಿಕ ಸತ್ಯಗಳನ್ನೂ ಪ್ರತಿಪಾದಿಸಲಿಕ್ಕೆ ಹೊರಡುತ್ತದೋ, ಆ ದೇಶ ಒಳಗೊಳಗೇ ಟೊಳ್ಳಾಗುತ್ತ ಹೋಗುತ್ತದೆ. ಇದೀಗ ನಮ್ಮಲ್ಲಿ ಆಗುತ್ತಿರುವುದೂ ಅದೇ. ವೇದ ಉಪನಿಷತ್ತುಗಳನ್ನು ಉಲ್ಲೇಖೀಸುತ್ತ ಆಸ್ತಿಕರೂ ನಾಸ್ತಿಕರೂ, ಆಧುನಿಕರೂ...
’ಯಾವ ತಿರುವಿನಲೂ ಅತ್ತ ವಾಲದವನ…’ – ವಿನಯಾ ಒಕ್ಕುಂದ ಕವಿತೆ
ನುಡಿಯುವುದು ಹೇಗೇ? ವಿನಯಾ ಒಕ್ಕುಂದ ಹೌದು ವೇದೂ, ನಡೆನಡೆದು ಪಾದ ಸಪಾಟಾಗಿ ವೈಯ್ಯಾರವೂ ಮಾಸಿ ಮೈ ಭಾರಕ್ಕೇ ಹಂಸ ನಡಿಗೆಯಲಿ ತೊನೆವ ಈ ಕಾಲದಲ್ಲೂ ಹೊಯ್ದ ಮಳೆ ಒಳ ಪದರ ತೋಯಿಸದೆ ಕಸ ಕಸುರು ಹುಟ್ಟಿ ಹಸಿರು ವಿಷ ಉಕ್ಕಿ ಸೀರೆಯ ಪಿನ್ನಿನಂತೆ ಬಿಳಿಕೂದಲ ಕತ್ತರಿಯೂ ಹರಕತ್ತಾದ ಈ ಹೊತ್ತಿನಲೂ ಮುಟ್ಟು ನಿಲ್ಲುವಾಗಿನ ಹೊಟ್ಟೆಯ ಗುಟ್ಟುಗಳ...
ನಾ ದಾ ಬರೆದ ಕಥೆ
ಯಜಮಾನಿಯ ಬಂಗಲೆ ನಾ ದಾಮೋದರ ಶೆಟ್ಟಿ ಅದೊಂದು ಬೃಹತ್ತಾದ ಮನೆ. ಆ ಮನೆ ಕಟ್ಟಿಸಿದವರು ದೂರದೂರಿನಲ್ಲಿದ್ದರಂತೆ. ಅಲ್ಲಿಂದ ಪ್ಲಾನ್ ಹಾಗೂ ದುಡ್ಡು ಕಳುಹಿಸಿಕೊಡುತ್ತಿದ್ದರಂತೆ. ಅವರ ಪ್ಲಾನ್ ಪ್ರಕಾರ ಮನೆ ನಿಮರ್ಾಣವಾಗಿತ್ತಂತೆ. ಕಪ್ಪು ಕಲ್ಲಿನ ಮನೆ. ಆದರೆ ಕಟ್ಟಡ ಯಾಕೋ ತೆಳ್ಳಗಿತ್ತು. ಒಳಗೂ ಅಷ್ಟೆ. ಎಲ್ಲವೂ ತೆಳ್ಳತೆಳ್ಳಗೆ....
ಹೀಗಿದ್ದಾರೆ ಏಣಿಗಿ ಬಾಳಪ್ಪ
ಗೋಪಾಲ ವಾಜಪೇಯಿ ನಮ್ಮಿಬ್ಬರ ಪಾಲಿಗೆ ಇಂದಿನ ಸಂಜೆ 'ಅವಿಸ್ಮರಣೀಯ'ವೇ ಸೈ. ನಾನು ಹಾಗೂ ಗೆಳೆಯ ಶ್ರೀಪತಿ ಮಂಜನಬೈಲು ಇಬ್ಬರೂ ಕನ್ನಡ ರಂಗಭೂಮಿಯ 'ಜೀವಂತ ವಿಶ್ವಕೋಶ'ವೇ ಆಗಿರುವ ಶತಾಯುಷಿ ನಾಡೋಜ ಡಾ. ಏಣಿಗಿ ಬಾಳಪ್ಪ ಅವರನ್ನು ಕಂಡು, ಸಾಕಷ್ಟು ಹೊತ್ತು ಅವರೊಂದಿಗಿದ್ದು, ಅವರ ನೆನಪಿನ ಬುತ್ತಿಯಿಂದ ಒಂದಷ್ಟು ತುತ್ತುಗಳನ್ನು ಉಣ್ಣುವ...
ಟೈಂ ಪಾಸ್ ಕಡ್ಲೆ ಕಾಯ್!
ಸೂತ್ರಧಾರ ರಾಮಯ್ಯ ಸ್ಟ್ರೇಂಜ್ : ನಮ್ಮ ಪರ ದೇಶೀಯ ನಿಲುವು 66 ವರ್ಷಗಳ ಹಿಂದೆ ,ಆರು ಆರು ನೀನಾರು? ತೊಲಗು ಬಿಟ್ಟು ನಮ್ಮೂರು , 'ಕ್ವಿಟ್ ಇಂಡಿಯಾ ' ಅಂತಾ ಅಂದ ನಾವೇ ಇದೀಗ, ವಿದೇಶಿ ಸಾಂಸ್ಥಿಕ ಹೂಡಿಕೆದಾರರನ್ನು ಕುರಿತು 'ಪರ್ದೇಸಿ ಪರ್ದೇಸಿ ಜಾನಾ ನಹೀಂ' ಅಂತಾ ಅಂಗಲಾಚೋದು ಸಾಲ ದೇ, 'ಮಧು' ಪಾತ್ರೆ ಹಿಡಿದು 'ಬಾಲ' ಆಡಿಸುತ್ತಾ...
ನಮ್ಮ ಮನೆಗೆ ಬಂದ ಸುಸ್ಸೂ ರಾಜ!
ಪಪ್ಪಾ, ಸುಸ್ಸೂ ರಾಜಾ ..! ಡಾ ಎಸ್ ಬಿ ಜೋಗುರ ಕಂದು ಬಣ್ಣದ ಆ ನಾಯಿ ಕರೆಯದೇ ಬಂದಿತ್ತು. ಚು..ಚು.. ಅಂತ ಲಲ್ಲೆಗರೆದದ್ದೇ ಬಾಲ ಅಲ್ಲಾಡಿಸುತ್ತಾ ಓಡಿ ಬಂದು ನನ್ನ ಮೇಲೆ ಅಂಟರಗಾಲು ಕೊಟ್ಟಿತ್ತು. ಪ್ಯಾಂಟ್ ಕೊಳೆಯಾಗಿತ್ತು. ಅದು ರೇಮಂಡ್ ಪ್ಯಾಂಟು ಎನ್ನುವ ಖಬರೂ ಅದಕ್ಕಿರಲಿಲ್ಲ. ನನ್ನ ಮಗ ಮತ್ತು ಹೆಂಡತಿ ಇಬ್ಬರೂ ಹೀಗೆ ಕರೆಯದೇ...
ಸಂಚಾರಿ ನಾಟಕ
ತೇಜಸ್ವಿಯನ್ನು ಹುಡುಕುತ್ತಾ : ಶಿವ ಎಂಬ ತೇಜಸ್ವಿಯ ಬಲಗೈ ಭಂಟ
(ಇಲ್ಲಿಯವರೆಗೆ...) ’ಶಿವ’…ಅಕ್ಷರಶಃ ತೇಜಸ್ವಿಯವರ ಬಲಗೈ ಭಂಟ. ಸುಮಾರು ೨೫ ವರ್ಷಗಳ ಕಾಲ ತೇಜಸ್ವಿಯವರಿಗೆ ಬಹುತೇಕ ಅವರ ಎಲ್ಲಾ ಕೆಲಸಗಳಲ್ಲಿ, ಆಸಕ್ತಿಗಳಲ್ಲಿ, ಅಲೆದಾಟಗಳಲ್ಲಿ ಸಾಥಿಯಾಗಿದ್ದವನು ಈ ಶಿವ. ಅದು ’ನಿರುತ್ತರ’ ತೋಟದ ಸಂಪೂರ್ಣ ನಿರ್ವಹಣೆ ಇರಬಹುದು, ಆಳುಕಾಳುಗಳ ಮೇಲ್ವಿಚಾರಣೆ ಇರಬಹುದು, ಅಥವಾವ ತೋಟದೊಳಗೆ ನೀರು...
ಅರುಣ್ ಜೋಳದಕೂಡ್ಲಿಗಿ ಕಾಲಂ : ಪಾತ್ರೆ ಪರಿಕರಗಳಲ್ಲಿ ಹೆಣ್ಣಿನ ಒಡಕಲು ಬಿಂಬಗಳು
`ಹಳೆ ಪಾತ್ರೆ, ಹಳೆ ಕಬುಣ, ಹಳೆ ಪೇಪರ್ ತರ ಹೋಯ್, ಈ ಪ್ರೀತಿ ಈ ಪ್ರೇಮ ಬಲು ಬೇಜಾರ್ ಕಣೋ ಹೋಯ್’ ಎಂಬ ಜಂಗ್ಲಿ ಚಲನಚಿತ್ರದ ಯೋಗರಾಜ ಭಟ್ಟರು ಬರೆದ ಹಾಡು ಹೆಚ್ಚು ಚರ್ಚೆಗೆ ಒಳಗಾಯಿತು. ಇದು ಚರ್ಚೆ ಎನ್ನುವುದಕ್ಕಿಂತ ನಕಾರಾತ್ಮಕ ಭಾವನೆಯ ಅಸಹನೆಯನ್ನು ಹುಟ್ಟಿಸಿತ್ತು ಎನ್ನುವುದೇ ಸರಿ. ಲೈಂಗಿಕ ದ್ವಂದ್ವಾರ್ಥದ ನೂರಾರು ಹಾಡುಗಳ...
ಫೇಸ್ ಬುಕ್ ಪಿಕ್ : ’ನನ್ನ ಹೆಸರು ಖುಷಿ…’
ಸಂತೋಷವನ್ನು ಕನಸಲ್ಲಿ ಅರಸಬೇಕಿಲ್ಲ ... ಪೂರ್ಣಿಮಾ ಗಿರೀಶ್ ಮತ್ತದೇ ಬೇಸರ ಅದೇ ಸಂಜೆ ಅದೇ ಏಕಾಂತ, ಎಷ್ಟು ಜನರ ಬಾಳಲ್ಲಿ ಈ ರೀತಿಯ ಏಕಾಂತದ, ಬೇಸರದ ಸಂಜೆ ಬರುವುದಿಲ್ಲ? ನಮ್ಮ ನಾಯಕನಿಗೂ ಆ ದಿನ ಬಲು ಬೇಸರದ ದಿನ, ಮನದಲ್ಲಿ ಸಂತಸಕ್ಕೆ ನೆಲೆಯೇ ಇಲ್ಲ. ಕಾರಣ ಅರಿತವರಿಲ್ಲ. ಜಡ್ದು ಹಿಡಿದ ಮನಸ್ಸು, ದೇಹ.. ತಾರಸಿ ದಿಟ್ಟಿಸಿ...
ನೋಟದಾಗೆ ನಗೆಯಾ ಮೀಟಿ…
http://youtu.be/9fIA7KOps2g
ಹೌದೂ ಕಾಲಿಗಂಟಿದ ಚುಯಿಂಗಮ್ಮೆಲ್ಲಿ….?
ಸಾವಿನ ನಡಿಗೆ ಅಜಯ ಬಣಕಾರ ಅವನ ಹಾಳಾದ್ದು ಪ್ರೀತಿ ಪಾದಕಂಟಿದ ಚೂಯಿಂಗಮ್ಮು ಕೊಡವಿದರೆ ಬಿಡದು ಸಾಯಬೇಕೆಂದು ಹೊರಟವಳಿಗೆ ದಾರಿಯುದ್ದಕೂ ಅವನೇ ಅವನು ಎಡಬಲ ಮರಗಳಂತೆ ನೆನಪಾಗುತ್ತಾನೆ ನೆರಳಂತೆ ದಾರಿ ಬದಲಿಸಿದವನು ಇಲ್ಲೇ ಬಿದ್ದಿವೆ ಕೊರಡು ಅವನು ಚುಂಬಿಸಿದ ತುಟಿಗಳು ಈ ನೀರು ಮಡು ನನ್ನ ಕಣ್ಣೀರು ತೆಕ್ಕೆಯಲಿ ಕಳಕಂಡ...
ವಿನಯ್ ಕುಮಾರ್ ಕಾಲಂ : ನನ್ನನ್ನೊಂದು ಬೋನ್ಸಾಯ್ ಮರವಾಗಲು ಬಿಡಬೇಡ…
ಪ್ರೀತಿ ಮಾಡೋದಲ್ಲ ; ಆಗೋದು. ನಿನ್ನನ್ನು ನೋಡಿದ ಮೊದಲ ಕ್ಷಣ ನನಗೆ ಪ್ರೀತಿಯಾಯಿತು. ನನ್ನ ಹೃದಯದಲ್ಲಿ ನಾನೊಂದು ಪ್ರೀತಿಯ ಸಸಿ ನೆಟ್ಟುಬಿಟ್ಟೆ. ನಿನ್ನ ಪ್ರತಿಯೊಂದು ನೋಟ, ಮಾತು, ಸ್ಪರ್ಶ ಆ ಸಸಿಗೆ ನೀರೆರೆಯುತ್ತಿದ್ದವು. ನಿನ್ನ ಕೈಯ ಸ್ಪರ್ಶವಂತೂ ನನ್ನ ಕನಸ್ಸನ್ನು ಭೂಮಿಯಾಚೆಗೆ ಕೊಂಡೊಯ್ದಿದೆ. ನಿನ್ನ...
ಬಸು ಬೇವಿನಗಿಡದ 'ಹೊಡಿ ಚಕ್ಕಡಿ'
ಬಸು ಬೇವಿನಗಿಡದ ‘ಹೊಡಿ ಚಕ್ಕಡಿ’
’ಒಂದು ಮೈಥುನ…’ – ನಳಿನಾ ಕವಿತೆ
ನಳಿನಾ ನಿದ್ದೆಯಲ್ಲೆಲ್ಲಾ ಎದೆ ಗುಡುಗಿದಂತಾಗಿ, ಎದ್ದು ನೋಡಿದರೆ ಹೌದು ’ಅವನಿಲ್ಲ’ ಎಲ್ಲಿ ಹೋದ, ಮತ್ತು ಈ ಹೊತ್ತಿನಲ್ಲಿ ಏತಕ್ಕಾಗಿ? ಎಂಬ ಪ್ರಶ್ನೆಗಳು ಆ ಹುಡುಗಿಯ ಸರುಹೊತ್ತಿನಲ್ಲಿ ಮನಕೆಡಿಸಿದವು. ಗ್ಯಾಸ್ ಸ್ಟೌವ್ ನ ಮೇಲೆ ತಯಾರಾದ ಅನ್ನ ಹುಡುಗನ ನಿರೀಕ್ಷೆಯಲ್ಲಿತ್ತು, ಹುಡುಗಿ ತಾನೂ ತಿನ್ನದೆ...
ಒಂದು ಕಿರುಗತೆ
ನೆರಳು ಡಾ ಅಶೋಕ್ ಕೆ ಆರ್ ಉಹ್ಞೂ, ಸರಿಯಾಗಿ ಇಂಥದೇ ದಿನದಿಂದ ಈ ತೊಂದರೆ ಆರಂಭವಾಗಿತ್ತು ಎಂದ್ಹೇಳಲು ಕಷ್ಟವಾಗಿತ್ತು ರಾಜೀವನಿಗೆ. ಮೊದಲು ಅನುಭವಕ್ಕೆ ಬಂದಿದ್ದು ಇತ್ತೀಚೆಗೆ ಮೈಸೂರಿನಿಂದ ಬೆಂಗಳೂರಿಗೆ ಹೋಗುವ ಹಾದಿಯಲ್ಲಿ. ಶ್ರೀರಂಗಪಟ್ಟಣ ದಾಟಿ ಹತ್ತು ನಿಮಿಷವಾಗಿತ್ತಷ್ಟೇ. ಕಾರು ಕೆಟ್ಟು ನಿಂತಿತು. ಈ ಸಲ ಹಿಂದೆಂದೂ ನೋಡದ...
ಶನಿವಾರಕ್ಕೊಂದು ಮಕ್ಕಳ ಹಾಡು : ಹುಚ್ಚೆಳ್ ಚಟ್ಣಿ ಚಿಗಣಿ ತಮ್ಟ
ಕೃಷ್ಣಮೂರ್ತಿ ಬಿಳಿಗೆರೆ ಹುಚ್ಚೆಳ್ ಚಟ್ಣಿ ಚಿಗಣಿ ತಮ್ಟ ಯಾವುದು ಹೆಚ್ಚೆ ಹೊನ್ನಮ್ಮ ರೊಟ್ಟಿಗೆ ಬೆಣ್ಣೆ ದೋಸೆಗೆ ತುಪ್ಪ ಯಾವುದು ಚಂದ ಚೆನ್ನಮ್ಮ ಕಾಯಿ ಮಿಠಾಯಿ ಹುರುಳಿ ಹಪ್ಪಳ ಯಾವುದು ಮಜವೆ ಹೊನ್ನಮ್ಮ ಸಿಹಿ ಸಿಹಿ ಗಿಣ್ಣ ಮಾವಿನ ಬಣ್ಣ ಯಾವುದು ಬೇಕೆ ಚೆನ್ನಮ್ಮ ಬಿಸಿ ಬಿಸಿ ಮುದ್ದೆ ಹುರುಳಿಸಾರು ಯಾವುದು ಖುಷಿಯೇ...
ಇಂದಿನಿಂದ ’ನಟನ’ ಸಂಭ್ರಮ
ಅನನ್ಯದಿಂದ ನೃತ್ಯ ಸಂಭ್ರಮ
