ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಜೈ ಭೀಮ್ ಕಾಮ್ರೇಡ್’ ಈಗ ಕನ್ನಡ ಸಬ್ ಟೈಟಲ್ ನೊಂದಿಗೆ

ಆನಂದ್ ಪಟವರ್ಧನ್ ರವರ ‘ಜೈ ಭೀಮ್ ಕಾಮ್ರೇಡ್ ‘ ಈಗ ಕನ್ನಡ ಸಬ್ ಟೈಟಲ್ ನೊಂದಿಗೆ ಸಿದ್ಧವಾಗಿದೆ .

೩ ಗಂಟೆ ಅವಧಿಯ ಈ ಡಿವಿಡಿ ಯ ಬೆಲೆ ರೂ. ೧೫೦-೦೦.

ಆಸಕ್ತರು ಸಂಪರ್ಕಿಸಬೇಕಾದ ಟೆಲಿಫೋನ್ ಸಂಖ್ಯೆ : ೦೮೨೧ ೨೪೬೨೮೫೯ (0821-2462859 )


 

‍ಲೇಖಕರು G

15 November, 2013

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading