ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ತೇಜಸ್ವಿಯನ್ನು ಹುಡುಕುತ್ತಾ – ’ಟೆಕ್ಸ್ಟ್ ಬುಕ್ ಓದಿ, ಟ್ಯಾಲೆಂಟ್ ವೇಸ್ಟ್ ಮಾಡ್ಕೋಬೇಡ್ರಿ!’

(ಇಲ್ಲಿಯವರೆಗೆ...) ಮಗು ಮನಸಿನ ಜಿ.ಹೆಚ್ ನಾಯಕರು ತಾವು ನಂಬಿದ ಆದರ್ಶಗಳು, ತತ್ವ ಸಿದ್ದಾಂತಗಳನ್ನು ಬಿಟ್ಟುಕೊಟ್ಟು ’ಜೀ ಹುಜೂರ್’ ಪಾಲಿಸಿಯನ್ನು ಪಾಲಿಸದ ಕಾರಣಕ್ಕೆ ತಮ್ಮ ಅಧ್ಯಾಪಕ ವೃತ್ತಿಯಲ್ಲಿ ಸಾಕಷ್ಟು ಕಷ್ಟಕೋಟಲೆಗಳಿಗೆ, ಕಿರುಕುಳಗಳಿಗೆ ಒಳಗಾಗಿ ಮಾನಸಿಕವಾಗಿ ತೊಳಲಾಟದಲ್ಲಿ ಇದ್ದಂತ ಕಾಲದಲ್ಲಿ ತೇಜಸ್ವಿ ಇವರ ಬೆಂಬಲಕ್ಕೆ...

read more
ಸಂಪು ಕಾಲಂ : ತೇಜಸ್ವಿ, ಯು ಆರ್ ಮತ್ತು ವಿಮರ್ಶೆಯ ಪರಿಭಾಷೆ

ಅದ್ಯಾವುದೋ ಪರೀಕ್ಷೆಗೆ ವಿಚಿತ್ರ ಅಕ್ಷರಗಳಲ್ಲಿ ಅರ್ಜಿ ಸಲ್ಲಿಸ ಹೊರಟ ನಾನು, ಅಂದೇ ಕೊನೇ ದಿನವಾಗಿದ್ದೂ, ಅರ್ಜಿಯನ್ನು ಕಳೆದುಕೊಂಡು ಹುಡುಕುತ್ತಿದ್ದೆ. ಇದ್ದಕ್ಕಿದ್ದಂತೆ "see, you idiot..." ಎಂದು ನನಗೆ ಕಾವ್ಯ ಮೀಮಾಂಸೆಯ ಬಗ್ಗೆ ಅದ್ಭುತವಾಗಿ ವಿವರಿಸುತ್ತಿದ್ದುದು ಮತ್ಯಾರೂ ಅಲ್ಲ, ಸಾಕ್ಷಾತ್ ತೇಜಸ್ವಿಯವರೇ! ಬಿಟ್ಟ ಕಣ್ಣು...

read more
ಬಹುರೂಪಿ ಪೋಟೋ ಆಲ್ಬಂ

ಬಹುರೂಪಿಯ ಜಾತ್ರೆ ಜೋರಾಗಿಯೇ ನಡೀತಿದೆ. ನಾಟಕಗಳು, ಜನಪದ ಕಲೆಗಳು, ಎಲ್ಲಾ ಸಾಂಸ್ಕೃತಿಕ ಮೆಲುಕುಗಳ ಮೆರಗು ಮರೆಯಲಾರದ್ದಂಥಹದ್ದು. ಅಂಥಹ ನೆನಪುಗಳ ಸವಿ ಕ್ಷಣಗಳ ಛಾಯಾಚಿತ್ರಗಳು ನನಿಮಗಾಗಿ... ಫೋಟೋಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ ಚಿತ್ರಗಳು : ಲಕ್ಷ್ಮಿ ಸಾಗರ್ [gallery...

read more
ಡೈಲಿ ಬುಕ್ : ’ಇಂದ್ರಜಾಲದ ಅಂತರಂಗ’

ಯಾವುದೋ ಒಂದು ಗುಟ್ಟನ್ನು ತನ್ನೊಡಲಲ್ಲಿಟ್ಟುಕೊಂಡು ಜಾದೂಗಾರ ಆಡುವ ಆಟಗಳಿಗೆ ಲೆಕ್ಕವಿದೆಯೆ? ಅವನ್ನೆಲ್ಲಾ ಕಣ್ - ಬಾಯಿ ಬಿಟ್ಟುಕೊಂಡು ಅಚ್ಚರಿಯಿಂದ ನೋಡುತ್ತಿರುವ ನಮಗೆ ಅದನ್ನು ಕಲಿಯಬೇಕು - ತಾನೂ ಮಾಡಬೇಕೆಂಬ ಹಂಬಲ ಮೂಡುವುದು ಸಹಜ. ಹಿಂದಿನಿಂದಲೂ ಮಾಯಾಮಂತ್ರ - ಕಣ್ಕಟ್ಟು ವಿದ್ಯೆ- ಇಂದ್ರಜಾಲ - ಮಹೇಂದ್ರಜಾಲ ಮುಂತಾಗಿ...

read more
ಆ ನೆಪದಲ್ಲಿ ’ಅವಧಿ’ಯದ್ದೂ ಸಹ ಒಂದು ಹಣತೆ…

ಸಿಜಿಕೆ ತನ್ನ ಆತ್ಮಚರಿತ್ರೆ ’ಕತ್ತಾಲೆ ಬೆಳದಿಂಗಳೊಳಗ’ ಬರೆದಾಗ ಫೋನಾಯಿಸಿದ್ದರು. ನಾನು ಏನಂತೀನೋ ಎನ್ನುವ ಒಂದು ಕುತೂಹಲ ಇತ್ತು. ನಾನು ಆಗ ಮಂಗಳೂರಿನಲ್ಲಿದ್ದೆ. ’ಇಲ್ಲೇ ಬನ್ನಿ, ನನ್ನ ಅಭಿಪ್ರಾಯ ಹೇಳುತ್ತೇನೆ’ ಅಂದೆ. ಒಂದು ಮತ್ತೊಂದಾಯಿತು. ಸಿಜಿಕೆ ಯ ಈ ಆತ್ಮಕಥನದ ಬಗ್ಗೆ ಇಡೀ ಒಂದು ದಿನದ ಸಂಕಿರಣವನ್ನೇ ನಾವು...

read more
ಸಿಜಿಕೆ ಆತ್ಮಕಥೆಯ ಒಂದು ಪುಟ…

ಅಂದು, ಗೆಳೆಯ ಎನ್. ಕೆ. ಮೋಹನರಾಮ್ 'ಸತ್ತವರ-ನೆರಳು' ನಾಟಕದೊಟ್ಟಿಗೆ ಇದ್ದಾಗ 'ನನ್ನನ್ನೂ ಕೂಡಾ ನಾಟಕಕ್ಕೆ ಸೇರಿಸಿಕೊಳ್ಳಿ' ಎಂದು ಕೇಳಿದ್ದೆ. ಅವನು ನನ್ನನ್ನು ಮೇಲಿನಿಂದ ಕೆಳಗಿನವರೆಗೆ ನೋಡಿದ. ನನ್ನ ಕಾಲನ್ನು ವಿಶೇಷವಾಗಿ ಗಮನಿಸಿ "ರಂಗಭೂಮಿಗೆ ನಿನ್ನಂಥವನ ಸೇರ್ಪಡೆ ಸಾಧ್ಯವೇ ಇಲ್ಲ" ಅಂದುಬಿಟ್ಟ. ಈಗ ನಾನು ಏನು ಹೇಳಬಹುದು ? -...

read more
ಸಿಜಿಕೆ ಎಂದರೆ ಚಿಟ್ಟೆಯೂ ಹೌದು, ಬೆಳಕಿನ ಬುಟ್ಟಿಯೂ ಹೌದು

ಕಲಾಕ್ಷೇತ್ರದಲ್ಲಿ ನಡೆಯುತ್ತಿರುವ ಸಿಜಿಕೆ ನೆನಪಿನ ರಂಗೋತ್ಸವದಲ್ಲಿ ಸಿಜಿಕೆ ನೆನಪಿನಲ್ಲಿ ತೇಲಿಬಿಟ್ಟ ಬೆಳಕಿನ ಬುಟ್ಟಿಗಳು... ತಾರೆಗಳ ನಡುವೆ ಕುಳಿತ ಸಿಜಿಕೆ ಅಲ್ಲಿಂದ ರಂಗ ಸಜ್ಜಿಕೆ, ಬೆಳಕಿನ ವಿನ್ಯಾಸ, ಜನಸ್ಪಂದನೆ ಎಲ್ಲಾ ಗಮನಿಸುತ್ತಾ ಸಿಗರೇಟಿನ ಹೊಗೆಯ ಮೋಡ...

read more
ಮೂರ್ತಿಯಾಗೂ ಕಾಡುತ್ತಾರೆ ಸಿಜಿಕೆ

ಸಿಜಿಕೆ ರಾಷ್ಟ್ರೀಯ ರಂಗೋತ್ಸವದಲ್ಲಿ ಸಿಜಿಕೆಯವರ ಮೂರ್ತಿಯೊಂದು ಹೈಲೈಟ್ - ಶಿವು ಮೊರಿಗೇರಿ ಈ ಮೂರ್ತಿಯನ್ನು ನೋಡಿದ ತಕ್ಷಣ ಕಾಡಿದ ಪ್ರಶ್ನೆಗಳಿಗೆ ಮೂರ್ತಿ ತಯಾರಕರಲ್ಲೊಬ್ಬರಾದ ಎಂ.ರವಿಯವರು ಉತ್ತರಿಸಿದ್ದು ಹೀಗೆ. ಮೂರ್ತಿ ತಯಾರಿಸಿದ್ದು ಯಾವಾಗ ? ಸಿ.ಜಿ.ಕೆ.ರಾಷ್ಟ್ರೀಯ ರಂಗೋತ್ಸದ ಹಬ್ಬಕ್ಕಾಗಿಯೇ ಸಿದ್ಧಗೊಳಿಸಿದ ಮೂರ್ತಿ ಇದು....

read more
’ಒಡನಾಡಿಯ ಒಡಲಾಳ’ – ಜಿ ರಾಜಶೇಖರ್ ಬರೀತಾರೆ

ಸಿಜಿಕೆ ಅವರ ಆತ್ಮಚರಿತ್ರೆ ’ಕತ್ತಾಲೆ ಬೆಳದಿಂಗಳೊಳಗ’ ಓದಿ ಜಿ ರಾಜಶೇಖರ್ ಬರೆದದ್ದು ಹೀಗೆ... ಪ್ರಿಯ ಸಿ.ಜಿ.ಕೆ. ನಿಮ್ಮ ಆತ್ಮಚರಿತ್ರೆ ಓದಿ ಈ ಪತ್ರ ಬರೆಯುತ್ತಿದ್ದೇನೆ. ಕನಸುಗಳು ಹಳವಂಡವಾಗುವುದು ಮತ್ತು ಅದರ ಬಗ್ಗೆ ಬರೆಯುವುದು, ಎರಡೂ ನೋವಿನ ಅನುಭವಗಳು. ನಿಮ್ಮ ಯೌವ್ವನದ ದಿನಗಳಲ್ಲಿ ಕೆಲಕಾಲ ನಿಮ್ಮ ಜೊತೆ ಓಡಾಡಿದ್ದರಿಂದ,...

read more
’ಸಿಜಿಕೆ, ನೀವೊಂದು ಶುದ್ಧ ಕವಿತೆಯ ಹಾಗೆ..’, ಉಗಮ ಶ್ರೀನಿವಾಸ್ ಕವನ

ಸಿಜಿಕೆ……. ನೀವೊಂದು ಶುದ್ಧ ಕವಿತೆಯ ಹಾಗೆ! ಬೆಟ್ಟವನ್ನು ಕರಗಿಸಬಲ್ಲಿರಿ ಒಂದೆಸಳ ಹುಲ್ಲಲ್ಲೂ ಉದ್ಯಾನವನ ಬೆಳೆಸಬಲ್ಲಿರಿ.   ನೀವೊಂದು ಪ್ರತಿಮೆ! ಕಡೆದಿಟ್ಟ ಶಿಲೆಯ ಮೇಲೆ ಕೂತ ಹಕ್ಕಿಯನ್ನು ಮಾತಿಗೆಳೆಯುವಿರಿ.   ನೀವೊಂದು ಬತ್ತದ ನದಿ ಹರಿಯುವ ನದಿಗೆ ಮೈಯೆಲ್ಲಾ ಕಾಲು ಎನ್ನುವ ಹಾಗೆ ನುಗ್ಗುತ್ತಲೇ ಇದ್ದಿರಿ...

read more
'ಬಹುತೇಕರು ಬೆಳೆಯುವುದಕ್ಕೆ ಸಿಜಿಕೆ ಅವರ ನಾಟಕಗಳು ಕಾರಣವಾಗಿದ್ದವು' – ಬಿ ಸುರೇಶ್

ಸಿ.ಜಿ.ಕೃಷ್ಣಸ್ವಾಮಿಯವರು ಸಹ ಬೀದಿನಾಟಕ ಚಳವಳಿಯ ಮೂಲಕ ಕನ್ನಡ ರಂಗಭೂಮಿಗೆ ಬಂದವರು. ಇವರ ನಿರ್ದೇಬಶನದ ‘ಬೆಲ್ಚಿ’ ‘ಅಲ್ಲೆ ಇದ್ದೋರು’ ನಾಟಕಗಳು ಆವರೆಗೆ ಪ್ರಚಲಿತವಾಗಿದ್ದ ಬೀದಿ ನಾಟಕ ಅಭಿನಯಿಸುವ ಕ್ರಮವನ್ನು ಬಿಟ್ಟು ಹೊಸ ದೃಶ್ಯ ವೈಭವ ನಿರ್ಮಿಸುವ ಪ್ರಯತ್ನ ಮಾಡಿದ್ದವು. ನಂತರದ ದಿನಗಳಲ್ಲಿ ಪ್ರೊಸಿನಿಯಂ ರಂಗಭೂಮಿಗೆ ಸಿಜಿಕೆ...

read more

Pin It on Pinterest

Share This