ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
Art by Jinee Winee
ಸದಾಶಿವ್ ಸೊರಟೂರು – ಕವಿತೆ ಮತ್ತು ಕವಿಯ ಕೋಟು..
ಸದಾಶಿವ್ ಸೊರಟೂರು ನಾಳೆ ಅವನಿಗೊಂದು ಕವಿತೆ ಓದಲಿಕ್ಕಿದೆಎಂತದ್ದೊ ಗಡಿಬಿಡಿಇಳಿದಿದ್ದಾನೆ ರಸ್ತೆಗೆಹೊಕ್ಕುತ್ತಾನೆ ಸಿಕ್ಕ ಸಿಕ್ಕ ಅಂಗಡಿಗಳಲಿಅವನೊಂದು ತುರ್ತಾಗಿಕೋಟು ಕೊಳ್ಳಬೇಕು..ಕವಿ ಅಂದ ಮೇಲೆ ಇರಬಾರದೇ ಒಂದಾದರೂ?ಎರಡೂ ಜೇಬಿರುವಎದೆ ಮೇಲೆ ಗುಲಾಬಿ ಇಟ್ಟುಕೊಳ್ಳಲು ಜಾಗವಿರುವಹೆಗಲ ಮೇಲೆ ಹಾಕಿಕೊಳ್ಳುವಬ್ಯಾಗಿನ ಭಾರ ಸಹಿಸುವತುಸು...
ಜೆ ವಿ ಕಾರ್ಲೊ ಕಥೆ – ಪಕ್ಷಿ ಪಂಜರದೊಳಗಿಲ್ಲ ಭಾಗ- 2..
ಮೂಲ: ಸುಸಾನ್ ಗ್ಲಾಸ್ಪೆಲ್ಕನ್ನಡಕ್ಕೆ: ಜೆ ವಿ ಕಾರ್ಲೊ ಸುಸಾನ್ ಗ್ಲಾಸ್ಪೆಲ್ (Susan Glaspell, 1876-1948) ಅಮೆರಿಕಾದ ಪುಲಿಟ್ಝರ್ ಪ್ರಶಸ್ತಿ ವಿಜೇತೆ ಪತ್ರಕರ್ತೆ, ಸಾಹಿತಿ ಮತ್ತು ನಟಿಯಾಗಿ ಹೆಸರು ಮಾಡಿದವರು. ಹದಿನೈದು ನಾಟಕಗಳು, ಐವತ್ತಕ್ಕಿಂತ ಹೆಚ್ಚು ಸಣ್ಣ ಕತೆಗಳು, ಒಂಭತ್ತು ನಾಟಕಗಳು ಅವರ ಸಾಹಿತ್ಯ ಕೃಷಿ. ಅವರ...
ಮಾಲಾ ಅಕ್ಕಿಶೆಟ್ಟಿ ಓದಿದ ‘ದೇವರ ಹೊಲ’
ಮಾಲಾ ಮ ಅಕ್ಕಿಶೆಟ್ಟಿ "ದೇವರ ಹೊಲ" ಇದು ಮಂಜಯ್ಯ ದೇವರಮನಿ ಅವರ ಎರಡನೇ ಕಥಾ ಸಂಕಲನ. ಇವರ ಕೆಲವು ಕಥೆಗಳನ್ನು ಪ್ರಜಾವಾಣಿ ಪತ್ರಿಕೆಯಲ್ಲಿ ಈ ಮೊದಲು ಓದಿದ್ದೆ. ಅಪ್ಪಟ ಗ್ರಾಮೀಣ ಜೀವನವನ್ನು ಕಣ್ಣ ಮುಂದೆ ಚಿತ್ರಿಸುವ ಸಾಮರ್ಥ್ಯ ಇದರಲ್ಲಿದೆ. ಈ ಕಥಾ ಸಂಕಲನದಲ್ಲಿ ಒಟ್ಟು ಹದಿನಾಲ್ಕು ಕಥೆಗಳಿವೆ. ಬಹಳಷ್ಟು ಕಥೆಗಳು ಪ್ರಜಾವಾಣಿಯಲ್ಲಿ...
Art through Rene Chabriere
ಎಚ್ ಡುಂಡಿರಾಜ್ ಕವಿತೆ- ಗೋಪಿ ಹೇಳಿದ್ದು…
ಎಚ್ ಡುಂಡಿರಾಜ್ ನಿನಗೆಂದೇ ಹಾಲುಕರೆದು ಇಟ್ಟಿದ್ದೆಕರೆದು ಕೊಡುವಷ್ಟರಲ್ಲಿನೀನೇ ಕುಡಿದುಬಿಟ್ಟಿದ್ದೆನಿನಗೆಂದೇ ಹಾಕಿದ್ದೆಹಾಲಿಗೆ ಹೆಪ್ಪುಆ ಮೊಸರು ನೀನು ತಿಂದರೇನು ತಪ್ಪು?ನಿನಗೆಂದೇ ಕಡೆದುತೆಗೆದ ಬೆಣ್ಣೆ ಮುದ್ದೆಕೊಡುವ ಮುನ್ನನೀನೇ ಕದ್ದು ಮೆದ್ದೆತಪ್ಪೇನಲ್ಲ ಆದರೂನನ್ನ ಕಂಡಾಕ್ಷಣಕಳ್ಳನ ಹಾಗೆ ಓಡುಸಿಕ್ಕಿ ಬೀಳು, ಕೈಗಳಕಟ್ಟಿದಂತೆ...
ಕನ್ನಡ ಸಿನಿಮಾಗಳ ವೈಜ್ಞಾನಿಕತೆ, ವೈಚಾರಿಕತೆ…
ಕೃಷ್ಣ ಪ್ರಸಾದ್ ನನ್ನ ಸಿನಿಮಾಸಕ್ತಿಯ ಪರಿಚಯ ಇರುವ ಗೆಳೆಯ ನಾಗೇಶ್ ಅರಳುಕುಪ್ಪೆ ಈ ವಿಷಯದ ಮೇಲೆ ಮಾತನಾಡಲು ಕೇಳುತ್ತಲೇ ಇದ್ದ. ಕನ್ನಡ ಸಿನಿಮಾ, ಧಾರಾವಾಹಿಗಳಲ್ಲಿ ವೈಚಾರಿಕತೆ ಎಲ್ಲಿದೆ? ಸುಮ್ಮನೆ ಇರು ಅದರ ಬಗ್ಗೆ ಮಾತಾಡೋಕ್ಕೆ ವಿಷಯವೇ ಇಲ್ಲಾ ಅಂತ ಹೇಳಿ ಅವನ ಮನವಿ ತಳ್ಳಿ ಹಾಕ್ತಾನೆ ಇದ್ದೆ. ಆದ್ರೆ ಒಂದು ದಿನ ಪ್ರಯತ್ನ ಮಾಡಿಯೇ...
ಕೊಪ್ಪಳದ ಜಾತ್ರೆಯಲ್ಲಿ ಕಂಡ ಮರೆಯಲಾಗದ ಮುಖ..
ಸಿದ್ಧರಾಮ ಕೂಡ್ಲಿಗಿ ಸಾಹೇಬ್ರ ನಂದೊಂದ್ ಫೋಟೊ ತೆಗೀರಿ " ಎಂದು ನನ್ನ ಹಿಂಬಂದಿಯಿಂದ ಕೂಗೊಂದು ಕೇಳಿದಾಗ, ನಾನು ಯಾರದು ಎಂದು ಟಿವಿ ಧಾರವಾಹಿಗಳಂತೆ ನಿಧಾನವಾಗಿ ತಿರುಗದೆ ಬೇಗನೇ ತಿರುಗಿ ಕುತೂಹಲದಿಂದ ನೋಡಿದರೆ, ಬಣ್ಣ ಬಣ್ಣದ ಸಾಂಪ್ರದಾಯಿಕ ಉಡುಗೆ ಧರಿಸಿದ್ದ ಲಂಬಾಣಿ ಹೆಣ್ಣುಮಗಳೊಬ್ಬಳು ನನ್ನನ್ನು ಕೂಗಿ ಕರೆದದ್ದು ಕಂಡು...
ಪಿ ಚಂದ್ರಿಕಾ ಹೊಸ ಕಾದಂಬರಿ ‘ನಾನು ಚೈತನ್ಯ’ ಆರಂಭ…
‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ. ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು...
ಜೆ ವಿ ಕಾರ್ಲೊ ಕಥೆ – ಪಕ್ಷಿ ಪಂಜರದೊಳಗಿಲ್ಲ ಭಾಗ -1
ಮೂಲ: ಸುಸಾನ್ ಗ್ಲಾಸ್ಪೆಲ್ ಕನ್ನಡಕ್ಕೆ: ಜೆ ವಿ ಕಾರ್ಲೊ ಸುಸಾನ್ ಗ್ಲಾಸ್ಪೆಲ್ (Susan Glaspell, 1876-1948) ಅಮೆರಿಕಾದ ಪುಲಿಟ್ಝರ್ ಪ್ರಶಸ್ತಿ ವಿಜೇತೆ ಪತ್ರಕರ್ತೆ, ಸಾಹಿತಿ ಮತ್ತು ನಟಿಯಾಗಿ ಹೆಸರು ಮಾಡಿದವರು. ಹದಿನೈದು ನಾಟಕಗಳು, ಐವತ್ತಕ್ಕಿಂತ ಹೆಚ್ಚು ಸಣ್ಣ ಕತೆಗಳು, ಒಂಭತ್ತು ನಾಟಕಗಳು ಅವರ ಸಾಹಿತ್ಯ ಕೃಷಿ. ಅವರ...
ಅಭಿಷೇಕ ಬಳೆ ಮಸರಕಲ್ ಕವಿತೆ – ನಿನ್ನ ಕಾರಣ…
ಅಭಿಷೇಕ ಬಳೆ ಮಸರಕಲ್ ಕಂಡ ಕನಸು ಚೂರು ಚೂರಾಯಿತು ನಿನ್ನ ಕಾರಣಪ್ರೀತಿ ಎಂದೊ ಕೈ ಜಾರಿ ಹೋಯಿತು ನಿನ್ನ ಕಾರಣ ವಸಂತದ ಕೋಗಿಲೆ ಹಾಡದಾಯಿತು ನಿನ್ನ ಕಾರಣಪುಟ್ಟ ಹೃದಯ ಒಡೆದು ಹೋಯಿತು ನಿನ್ನ ಕಾರಣ ಹಾಳು ವಿರಹ ಮನದಿ ವಾಸವಾಯಿತು ನಿನ್ನ ಕಾರಣಮಾಗಿ ಸಂಜೆಯಲಿ ದುಗುಡ ತುಂಬಿತು ನಿನ್ನ ಕಾರಣ ಭರವಸೆಯ ಆಶಾಗೋಪುರ ಕುಸಿಯಿತು ನಿನ್ನ...
ಅರವಿಂದ ಕುಪ್ಲಿಕರ್ ಹೊಸ ಚಿತ್ರಕ್ಕೆ ಸಿದ್ಧತೆ
ನಮ್ಮ ಮನೆಯ ಮುದ್ದು ನಾಯಿ ರೂಬಿ…
ಪ್ರತಿಭಾ ಹಳಿಂಗಳ ನಮ್ಮ ಅಜ್ಜನ ಮನೆಯ ಮುದ್ದು ನಾಯಿ ರೂಬಿ ಅದು ಎರಡು ದಿನಗಳ ಹಿಂದೆ ಸಾವನ್ನಪ್ಪಿದೆ. ಹುಟ್ಟು, ಸಾವು ಇವು ಸಹಜ ಸಂಗತಿಗಳು ಆದರೆ ಅವುಗಳಿಂದ ಆಗುವ ನಿರ್ವಾತವನ್ನು ತುಂಬಲು ಸಮಯ ಬೇಕಾಗುತ್ತದೆ. ಇದು ಯಾವುದೇ ಮನುಷ್ಯರ ವಿಷಯದಲ್ಲಿ ಆದರೆ ಹೌದೆನ್ನಬಹುದೆನೊ...
ಸಧ್ಯ…! ನಾನು ದೇವರಾಗಲಿಲ್ಲಪ್ಪಾ!
ರಾಜೇಶ್ವರಿ ಹುಲ್ಲೇನಹಳ್ಳಿ ಸಾಮಾನ್ಯವಾಗಿ ಎಲ್ಲರ ಬದುಕಿನಲ್ಲಿಯೂ ಒಂದಲ್ಲಾ ಒಂದು ಅಪಾಯಗಳಲ್ಲಿ ವಿಸ್ಮಯಕಾರಿಯಾಗಿ ಬಚಾವಾಗಿರುವ ಘಟನೆಗಳು ಜರುಗಿರುತ್ತವೆ. ಒಮ್ಮೊಮ್ಮೆ ಅವು ಅಚ್ಚರಿ, ವಿಸ್ಮಯವೆನಿಸುತ್ತದೆ. ಅಂತಹ ವಿಸ್ಮಯಗಳಲ್ಲಿ ಪ್ರಾಣಕ್ಕೆ , ಜೀವಕ್ಕೆ, ಏನಾದರೂ ತೊಂದರೆಯಾಗದೆ ಉಳಿದು ಬಚಾವಾದಾಗ ಅಬ್ಬಾ ! ಆ ದೇವರ ದಯೆಯಿಂದ...
ಆರ್ ಎನ್ ದರ್ಗಾದವರ ಕವಿತೆ- ಸಂತೆ ಗದ್ದಲದಲ್ಲಿ ಹೂವು ಮತ್ತು ಅವನು..
ಆರ್ ಎನ್ ದರ್ಗಾದವರ ಹೂವ ಮಾರುವ ಹುಡುಗಕುಕ್ಕರಗಾಲಿನಲಿ ಕುಳಿತೆ ಇದ್ದಾನೆಮಾರು ಹಾಕುತ ಮೊಳ ಎಣಿಸಿಸುತಾದಾಟಿ ಹೋಗುವವರ ಮಧ್ಯಅದೆಷ್ಟು ಏಕಾಗ್ರತೆಯನ್ನು ಗಳಿಸಿಕೊಂಡಿದ್ದಾನೆ ಹೊತ್ತಿ ಉರಿಯುವ ಬಿಸಿಲ ನಡುವೆನೀರು ಚಿಮುಕಿಸುತಾಹೂವಿಗೊಂದು ಮುಗುಳ್ನಗು ಲೇಪಿಸಿಮತ್ತೆ ಮತ್ತೆ ಅವುಗಳೊಂದಿಗೆ ಮಾತಿಗಿಳಿಯುತಾನೆನಿದ್ದೆ ಮಂಪರು...
ನಿಕಿತಾ ಓದಿದ ‘ಗ್ರಸ್ತ’
ನಿಕಿತಾ ಎಂದಿನಂತೆ ಇದು ಬುಕ್ ರಿವ್ಯೂ ಖಂಡಿತವಾಗಿಯೂ ಅಲ್ಲ! ನಾನು ಯಾವಾಗಲೂ ಹೇಳುವ ಹಾಗೆ ಕೆಲವೊಂದು ಪುಸ್ತಕಗಳು ಒಂದು ರೀತಿಯ ಬೇರೆಯದೇ ಅನುಭವವನ್ನು ನೀಡುತ್ತದೆ. ಆ ಅನುಭವವು ವಿವರಣೆಗೆ ನಿಲುಕದ್ದು. ಹಿಂದೆ 'ನನ್ನಿ' ಓದಿದಾಗ ಈ ರೀತಿ ಅನುಭವವಾದದ್ದು, ಈಗ ಮತ್ತೊಮ್ಮೆ ಕರಣಂ ಪವನ್ ಪ್ರಸಾದ್ ಅವರವದ್ದೇ ಇನ್ನೊಂದು ಕಾದಂಬರಿಯಾದ...
Art by Alireza Karimi Moghaddam
ವಿದ್ಯಾವರ್ಧಕ ಸಂಘದ ಪ್ರಶಸ್ತಿ ಪ್ರಕಟ…
ಉಮಾ ಮುಕುಂದ್, ಪೂರ್ಣಿಮಾ ಮಾಳಗಿಮನಿ, ದೀಪಾ ಹಿರೇಗುತ್ತಿ ಸೇರಿದಂತೆ ಹನ್ನೆರಡು ಮಂದಿಗೆ ಬಹುಮಾನ. ಕರ್ನಾಟಕ ವಿದ್ಯಾವರ್ಧಕ ಸಂಘದ ಮಾತೋಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ- ಗ್ರಂಥ ಬಹುಮಾನಗಳನ್ನು ಘೋಷಿಸಲಾಗಿದೆ. ಕೋವಿಡ್ ಕಾರಣದಿಂದಾಗಿ ಬಹುಮಾನಗಳನ್ನು ಪ್ರಕಟಿಸಿರಲಿಲ್ಲ. 4 ವರ್ಷಗಳ ಬಹುಮಾನಗಳನ್ನು ಒಟ್ಟಿಗೆ ಪ್ರಕಟಿಸಲಾಗುತ್ತಿದೆ....
ಗುಂಡುರಾವ್ ದೇಸಾಯಿ ಅಂಕಣ ‘ಸೊಳ್ಳೆ ಫ್ರೆಂಡು ಒಳ್ಳೆ ಫ್ರೆಂಡು’ ಆರಂಭ…
ಕವಿ ಗುಂಡುರಾವ್ ದೇಸಾಯಿ ಮೂಲತಃ ರಾಯಚೂರು ಜಿಲ್ಲೆ ಮಸ್ಕಿ ಪಟ್ಟಣದವರು. ಎಂ.ಎ, ಬಿ.ಇಡಿ ಪದವೀಧರರು. ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲರು. ವೃತ್ತಿಯಲ್ಲಿ ಪ್ರೌಢ ಶಾಲೆಯ ಕನ್ನಡ ಭಾಷಾ ಶಿಕ್ಷಕ. ನಾನೆ ಸತ್ತಾಗ, ಸರ್ಜರಿಯ ಆ ಸುಖ, ಸಿಟಿಯೊಳಗೊಂದು ಮನೆಯ ಮಾಡಿ ಪ್ರಕಟಿತ ಲಲಿತ ಪ್ರಬಂಧಗಳು, ಡಯಟಿಂಗ...
ಮುರಿದ ವಸ್ತುಗಳ ಸಾಲಿನಲ್ಲಿ ನಾವು ಇದ್ದೇವೆ..
ಎಂ ಆರ್ ಕಮಲ i will keep broken things ! ಆಲೀಸ್ ವಾಕರ್ ಬರೆದಿರುವ ನನಗಿಷ್ಟವಾದ ಕವಿತೆಯ ಹೆಸರು 'i will keep broken things ' ಅಂತ. ನಾನೂ ಅದೇ ಸ್ವಭಾವದವಳೇ. ಅದರ ಬಗ್ಗೆ ಮುಂದೊಂದು ಪ್ರಬಂಧ ಬರೆಯುತ್ತೇನೆ. ಎಲ್ಲ ಮುರಿದ, ಹಳೆಯ ವಸ್ತುಗಳನ್ನು ನನ್ನೊಳಗೆ, ಹೊರಗೆ ಜೋಡಿಸಿ ಇಟ್ಟುಕೊಂಡಿದ್ದೇನೆ. ಮತ್ತೆಂದೂ ನಾನವನ್ನು...
ವೀರೇಂದ್ರ ರಾವಿಹಾಳ್ ಕಂಡಂತೆ ‘ಹಾಲು ಚಲ್ಲಿದ ಹೊಲ’
ವೀರೇಂದ್ರ ರಾವಿಹಾಳ್ ಹರಿದ ಹಾಲಿನ ಹೊನಲು ‘ಕಾವ್ಯವೆಂಬುದು ಅಮೃತಕ್ಕೆ ಹಾರುವ ಗರುಡ’ ಎಂಬ ಡಿ ಆರ್ ನಾಗರಾಜ ಅವರ ಮಾತು ಡಾ. ಅರವಿಂದ ಪಟೇಲರ ಹಾಲು ಚಲ್ಲಿದ ಹೊಲ ಕವನ ಸಂಕಲನದ ಕವಿತೆಗಳನ್ನು ಓದುವಾಗ ಮತ್ತೆ ನನ್ನೊಳಗೆ ಅನುರಣಿಸಿದಂತಾಯ್ತು. ನೆಲದ ಮೂಲ ಸೆಲೆಗಳ ಕುರಿತ ಕಾಳಜಿ, ವರ್ತಮಾನದ ತಲ್ಲಣಗಳಿಗೆ ತೋರುವ ಸಿಂಪೆಥೆಟಿಕ್...





















