ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಡೈಲಿಬುಕ್ : ಜಯಪ್ರಕಾಶ್ ಮಾವಿನಕುಳಿ ಅವರ ’ಜಯಭಾರತಿ’

ಜಯಪ್ರಕಾಶ ಮಾವಿನಕುಳಿಯವರ ಜಯಭಾರತಿ ಏಳು ನಾಟಕಗಳ ಸಂಪುಟವನ್ನು ಓದಿದ ನಂತರ ನಾಡಿನ ಗಣ್ಯರು ನೀಡಿದ ಪ್ರತಿಕ್ರಿಯೆಗಳು ಹೀಗಿವೆ :  'ಅಭಿಯಾನ' ನನಗೆ ಇಷ್ಟವಾಯಿತು. ಇಂಥ ಉತ್ತಮ ನಾಟಕ ನೀಡಿದ್ದಕ್ಕೆ ನಿಮಗೆ ಧನ್ಯವಾದಗಳು. -ಡಾ ಚಂದ್ರಶೇಖರ ಕಂಬಾರ 'ರೂಪಾಂತರ' ಓದಿದ ಮೇಲೆ ಮಾವಿನಕುಳಿ ಒಳ್ಳೆಯ ನಾಟಕಕಾರ ಎನ್ನುವುದನ್ನು ಯಾವ...

read more
ಅಹವಿ ಹಾಡು : ಮೋಹನಸ್ವಾಮಿಯ ಜೊತೆ ಒಂದು ಸಂಜೆ ….

ನಾನು ಬೇರೆ ಊರುಗಳಿಗೆ ಹೋಗುವಾಗ ಜೊತೆಯಲ್ಲಿ ಒಂದೆರಡು ಪುಸ್ತಕಗಳನ್ನೂ ಜೊತೆಗೆ ಒಯ್ಯುವುದು ಮಾಮೂಲು. ಆದರೆ ಪ್ರಾಮಾಣಿಕವಾಗಿ ಹೇಳುತ್ತೇನೆ- ಬೇರೆ ಊರುಗಳ hectic schedule ನಲ್ಲಿ ಇದುವರೆಗೆ ಒಂದೇ ಒಂದು ಪುಸ್ತಕದ ಮೊದಲ ಪುಟ ಕೂಡ ತೆಗೆಯುವಷ್ಟು ಸಮಯ ಎಂದೂ ಸಿಕ್ಕಿರಲಿಲ್ಲ. ಆದರೂ ಯಾವತ್ತೂ ಅವುಗಳಿಲ್ಲದೇ ನನ್ನ ಪ್ಯಾಕಿಂಗ್...

read more
'ಇದ್ದದ್ದು ಬಿಸಿಲಿಗೆ ಬೆನ್ನು ಹಾಕಿ ನಿಂತ ದೊಡ್ಡ ಕನ್ನಡಿ ಮಾತ್ರ…' – ಸುಧಾ ಶರ್ಮ

ನಾನು ನಾನೆ ಸುಧಾ ಶರ್ಮಾ ಚವತ್ತಿ ಇಳಿಮಧ್ಯಾಹ್ನದ ಹಳದಿ ಬಿಸಿಲು ಅವಳ ಕೆನ್ನೆಯಿಂದ ಇಳಿಯುತ್ತಿತ್ತು. ಕೆತ್ತಿಟ್ಟ ಶಿಲ್ಪದ ಹಾಗೆ. ಕಣ್ಣು ಮೂಗು ಗಲ್ಲದ ಕೆಳಗೆ ಸಪೂರ ಕುತ್ತಿಗೆ. ಹೀಗೆ ನೋಡುತ್ತ ನಿಂತೆ. ಬಿಸಿಲ ಬೆಳಕಿನ ಬಣ್ಣ ಮುಖದ ಮೇಲೆ ಚಿತ್ತಾರ ಬಿಡಿಸುತ್ತಿತ್ತು. ಮತ್ತೆ ಮತ್ತೆ ನೋಡಬೇಕೆನ್ನಿಸುತ್ತಿತ್ತು. ಸ್ವಲ್ಪ ಹೊರಳಿದಳು...

read more
ಕಾಜಾಣ ಯುವ ಕಾವ್ಯ ಪುರಸ್ಕಾರ

ಕಾಜಾಣ ತಂಡ ಉಮಾಶ್ರೀ ಸಿನಿಮೋತ್ಸವದ ನಂತರ  ಕಾವ್ಯಕಮ್ಮಟಕ್ಕೆ ಸಜ್ಜಾಗಿದೆ ಇದರ ಜೊತೆಗೆ ಈ ಬಾರಿಯಿಂದ "ಯುವ ಕಾವ್ಯ ಪುರಸ್ಕಾರ" ಕೊಡಮಾಡುತ್ತಿದೆ.ಪ್ರಶಸ್ತಿ 2000 ಹಾಗೂ ಪ್ರಶಸ್ತಿಪತ್ರ, ಪುಸ್ತಕಗಳನ್ನ ಒಳಗೊಂಡಿದೆ ಈ ಬಾರಿ ಟಿ ಎಸ್ ಗೊರವರ ಕಾಜಾಣ ಯುವ ಕಾವ್ಯ ಪುರಸ್ಕಾರ 2014 ಕ್ಕೆ ಆಯ್ಕೆ ಆಗಿದ್ದಾರೆ ಅವರಿಗೆ ’ಅವಧಿ’ಯ...

read more
’ಭಾಷೆ ಎನ್ನುವುದು ನದಿಯ ಹಾಗೆ..’ – ಜಿ ಪಿ ಬಸವರಾಜು ಬರೀತಾರೆ

ಜಿ ಪಿ ಬಸವರಾಜು ಇತ್ತೀಚೆಗೆ ನಾನು ಓದಿದ ಒಂದು ಕತೆಯಲ್ಲಿ ಬಳಸಿದ ಪದಗಳು ಹೀಗಿವೆ: ಬಂಡೀಕೋಣೆ, ಚಲನವಾಣಿ, ಸಮಕಟ್ಟೆ, ಎತ್ತುಗಯಂತ್ರ, ಸೌರ ವಿದ್ಯುತ್ ಬೆರಕೆ ಯಂತ್ರ, ಹಳಿಗಾಡಿ, ಹಳಿನಿಲ್ದಾಣ, ಹಿರೇಮಣಿ, ಗಾಳಿಬುರುಡೆ, ಕಬ್ಬಿಣದ ಕೈಸೂತ್ರ, ಅಗಿಯುವ ಗೋಂದುಮಿಠಾಯಿ, ಓಡುಮಾತು, ಸೌರಸೀತಕ, ತಲೆದೀಪ, ಮಿದುಳು ಪ್ರಹಾರ, ಮೃದುತಂತ್ರಜ್ಞ...

read more
'ಡ್ಯಾನ್ಸ್ ಕಲಿಯುವ ಮಗಳನ್ನು ಐಐಟಿ ಕೋಚಿಂಗ್ ಗೆ ಕಳಿಸುತ್ತಾ…’ – ಜಯಶ್ರೀ ಬಿ

ಜಯಶ್ರೀ ಬಿ ಮಂಗಳೂರು 'ಬಾಗಿಲೊಳು ಕೈ ಮುಗಿದು ಒಳಗೆ ಬಾ ಯಾತ್ರಿಕನೆ ಶಿಲೆಯಲ್ಲವೀ ಗುಡಿಯು ಕಲೆಯ ಬಲೆಯು' ಹೀಗೆ ಸಾಗುತ್ತದೆ ಕವಿತೆಯೊಂದರ ಸೊಲ್ಲು.  ಹೌದು. ಕಲೆ, ಸಾಹಿತ್ಯ, ಸಂಸ್ಕೃತಿಗೆ ನಮ್ಮ ಮನಸ್ಸನ್ನು ಅರಳಿಸುವ, ಮೇರು ಸದೃಶ ಕನಸುಗಳನ್ನು ಕ್ಷಣ ಕಾಲವಾದರೂ ಕಲ್ಪಿಸಿಕೊಳ್ಳುವ ಪ್ರೇರೇಪಣೆ ಕೊಡುವ ಶಕ್ತಿ ಇದೆ.  ಹಾಗಿದ್ದರೂ ಒಂದು...

read more
ಸೂರಿಯನ್ನೂ ಕಾಡುತ್ತಿದ್ದಾನೆ ಪೀಟ್ ಸೀಗರ್…

ಸೂರಿ   http://youtu.be/1y2SIIeqy34   ಪೀಟ್ ಸೀಗರ್ ಹಾಡಿದ ಇನ್ನೊಂದು ಪದ್ಯ where have all the flowers gone ಇಲ್ಲಿದೆ ಜೊತೆಯಲ್ಲಿ ಸರಳ ಅನುವಾದ ಕೂಡಾ ಇದೆ     ಹೂಗಳೆಲ್ಲಾ ಹೋದವೆಲ್ಲಿಗೆ, ಬಹಳ ದಿನಗಳಾದವು? ಹೂಗಳೆಲ್ಲಾ ಹೋದವೆಲ್ಲಿಗೆ, ಬಹಳ ದಿನಗಳ ಹಿಂದೆ ಹೂಗಳೆಲ್ಲಾ ಹೋದವೆಲ್ಲಿಗೆ?...

read more
'ವಿ ಶಲ್ ಓವರ್ ಕಮ್' ಎಂದಾತ ಇನ್ನಿಲ್ಲ …’ಅವಧಿ’ಯ ಕಂಬನಿ
'ವಿ ಶಲ್ ಓವರ್ ಕಮ್' ಎಂದಾತ ಇನ್ನಿಲ್ಲ …’ಅವಧಿ’ಯ ಕಂಬನಿ

’ವಿ ಶಲ್ ಓವರ್‌ಕಮ್ ಎಂದು ಹಾಡಿ, ನಮ್ಮ ಆಸೆಗಳಲ್ಲಿ, ಹುರುಪಿನಲ್ಲಿ, ನಿಶ್ಚಯದಲ್ಲಿ ಒಡಮೂಡಿದ್ದ ಪೀಟ್ ಸೀಗರ್ ಇನ್ನಿಲ್ಲ ಅಜ್ಜನ ನೆನಪಿನಲ್ಲಿ ಈ ಹಿಂದೆ ಅವಧಿಯಲ್ಲಿ ಪ್ರಕಟವಾಗಿದ್ದ ಜಿ ಎನ್ ಮೋಹನ್ ಅವರ ಲೇಖನವನ್ನು ಮತ್ತೆ ಪ್ರಕಟಿಸುತ್ತಿದ್ದೇವೆ ನೆನಪುಗಳಲ್ಲಿ ಸದಾ ಉಳಿಯುವ ಈತನ ನೆನಪಿನಲ್ಲಿ ’ಅವಧಿ’ಯ ಕಂಬನಿ ಜಿ ಎನ್ ಮೋಹನ್...

read more
ಅಶೋಕ್ ಶೆಟ್ಟರ್ ಕಾಲಂ : "ಎದೆಗೆ ಬಿದ್ದ ಅಕ್ಷರ" ಗಳಿಂದೆದ್ದು ಬಂದ ದಾರ್ಶನಿಕ

ಪಠ್ಯಪುಸ್ತಕಗಳಲ್ಲಿ ರಮ್ಯ ಸಂಪ್ರದಾಯದ ಕವಿತೆ ಪ್ರಬಂಧ ಓದಿಕೊಂಡಿದ್ದ ನಾನು ೧೯೭೦ರ ದಶಕದ ಮಧ್ಯಭಾಗದಲ್ಲಿ ಧಾರವಾಡಕ್ಕೆ ಬಂದ ಒಂದೆರಡು ವರ್ಷಗಳಲ್ಲಿ ಬೇರೆಯದೇ ಬಗೆಯ ಸಾಹಿತ್ಯ ಕೃತಿಗಳಿಗೆ ತೆರೆದುಕೊಂಡೆ. ಲಂಕೇಶ್, ಅನಂತಮೂರ್ತಿ, ರಾಘವೇಂದ್ರ ಖಾಸನೀಸ್, ಕೃಷ್ಣ ಆಲನಹಳ್ಳಿ ಮತ್ತು ದೇವನೂರು ಮಹಾದೇವರಂಥವರ ಕತೆ-ಕಾದಂಬರಿಗಳಲ್ಲಿ...

read more
’ಜಿ ಎಸ್ ಎಸ್ ಗೆ ಭಾವನಮನ’ ಫೋಟೋ ಆಲ್ಬಂ

ರಮೇಶ್ ಹಿರೇಜಂಬೂರು ನಮ್ಮೆಲ್ಲರ ಮೇಷ್ಟ್ರುಜಿಎಸ್ಎಸ್ ಅವರಿಗೆ "ನಿತ್ಯೋತ್ಸವ ಸಾಹಿತ್ಯ ಬಳಗ" ಆಯೋಜಿಸಿದ್ದ "ಭಾವನಮನ" ಸಲ್ಲಿಸುವ ಕಾರ್ಯಕ್ರಮಕ್ಕೆ ಬಂದ ಎಲ್ಲರು ಭಾವಪರವಶರಾಗಿದ್ದರು....

read more
ಹೃದಯಶಿವ ಬರೆದ ಸಾನೆಟ್ಟುಗಳು

ಮೂರು ಸಾನೆಟ್ಟುಗಳು ಹೃದಯಶಿವ ಸೂರ್ಯ ಸಾಯದ ಹೊರತು ತಲೆಕೆಟ್ಟ ಬುಗುರಿ ತಾ ತಿರುತಿರುಗಿ ಸುಸ್ತಾಗಿ ನೆಲಕೊರಗಿದಂತೆ ಈ ನಿಂತ ಬದುಕು. ನಿಗಿ ನಿಗಿ ಸೂರ್ಯನಡಿಯೂ ನಡುಗಿ ತಣ್ಣಗಾಗಿರೆ ಹೃದಯ ಮಡಿದ ಭಾವಗಳೀಗ ನಾರುವಂತಹ ಸಮಯ. ನಿಟ್ಟುಸಿರಿನೇಕಾಕಿ ಸುಯ್ಲು ಗಾಳಿಯ ತುಂಬ ಗೆದ್ದ ದೊಡ್ಡಸ್ತಿಕೆಯೊಳೆನಿತು ಕಾಲಕೆ ಜಂಬ. ಸೂರ್ಯ ಸಾಯದ ಹೊರತು...

read more
ಸಾವಿತ್ರಿ ಬಾಯಿ ಪುಲೆ ಅವರನ್ನು ನೆನಪಿಸಿಕೊಳ್ಳುತ್ತಾ…

ಸಾವಿತ್ರಿ ಬಾಯಿ ಪುಲೆ ಅವರ ಜನ್ಮದಿನ ಶಿಕ್ಷಕರ ದಿನಾಚರಣೆಯಾಗಲಿ ನಾಗರಾಜ್ ಹೆತ್ತೂರು ಇಡೀ ರಾಷ್ಟ್ರಕ್ಕೆ  ಅಕ್ಷರ ಜ್ಞಾನವನ್ನು ನೀಡಿದ  ಮೊಟ್ಟ ಮೊದಲ ಶಿಕ್ಷಕಿ ಸಾವಿತ್ರಿ ಬಾಯಿ ಫುಲೆ ಅವರ ಜನ್ಮ ದಿನವನ್ನು ಶಿಕ್ಷಕರ ದಿನಾ ಚರಣೆಯನ್ನಾಗಿ ಆಚರಿಸ ಬೇಕು ಎಂದು ಖ್ಯಾತ ಸಾಹಿತಿ ಹಾಗೂ ದಲಿತಪರ ಚಿಂತಕಿ ಸಮತಾದೇಶಮಾನೆ ಆಗ್ರಹಿಸಿದ್ದಾರೆ....

read more
ರಂಗಶಂಕರದಲ್ಲಿ ತೇಜಸ್ವಿ ಮತ್ತು ಎ ಕೆ ರಾಮಾನುಜಂ

ಮೈಸೂರಿನ ರಂಗವಲ್ಲಿ ತಂಡ ಇದೇ ಜನವರಿ 30ನೇ ಗುರುವಾರ ಸಂಜೆ 7:30ಕ್ಕೆ ಬೆಂಗಳೂರಿನ ರಂಗಶಂಕರದಲ್ಲಿ ಹೆಸರಾಂತ ಲೇಖಕರುಗಳಾದ ಎ ಕೆ ರಾಮಾನುಜನ್ ಮತ್ತು ಕೆ ಪಿ ಪೂರ್ಣಚಂದ್ರ ತೇಜಸ್ವಿಯವರ ಕಥೆಗಳನ್ನು ಆಧರಿಸಿದ 'ಅಣ್ಣಯ್ಯನ ಮಾನವಶಾಸ್ತ್ರ' ಮತ್ತು 'ಮಾಯಾಮೃಗ'  ಈ ಎರಡು ನಾಟಕಗಳನ್ನು ಪ್ರದರ್ಶಿಸುತ್ತಿದೆ. ಆ ಪ್ರದರ್ಶನದ ಆಹ್ವಾನ ಮತ್ತು...

read more
ಇಂದಿನಿಂದ ಸುಚಿತ್ರದಲ್ಲಿ ’ಆಸ್ವಾದ’

ಸುಚಿತ್ರದಲ್ಲಿ, ಸಾಹಿತ್ಯ, ಸಂಗೀತ, ನೃತ್ಯ, ರಂಗಭೂಮಿ, ಹಾಗೂ ಚಿತ್ರಕಲೆಗಳ ರಸಗ್ರಹಣ ಶಿಬಿರ ಜನವರಿ 29 ರಿಂದ ಫೆಬ್ರವರಿ 02ರ ವರೆಗೂ ನಡೆಯುತ್ತಿದೆ. ಕಾರ್ಯಕ್ರಮದ ಆಮಂತ್ರಣ...

read more
ಡೈಲಿಬುಕ್ : ’ಇಸ್ಲಾಮೀ ಜಗತ್ತು ಮತ್ತು ಮುಸ್ಲಿಮರ ಸಮಸ್ಯೆಗಳು’

ಸಾಮಾನ್ಯವಾಗಿ ಪ್ರಚಾರ ಮಾಡಲಾಗುತ್ತಿರುವಂತೆ ಭಯೋತ್ಪಾದಕರು ಇಸ್ಲಾಮಿನ ಫಸಲು ಅಲ್ಲ. ಆದರೆ ಬಲಾಢ್ಯ ಶಕ್ತಿಯ ಮೂಲಕ ನಡೆಯುತ್ತಿರುವ ಇನ್ನೂ ಹೆಚ್ಚುಭೀಕರವಾದ ಹಿಂಸಾಚಾರಕ್ಕೆ ಅದು...

read more
ಬಿಡುಗಡೆಯಾಗುತ್ತಿದೆ 'ಮರುಭೂಮಿಯ ಹೂ'

ಜಗದೀಶ್ ಕೊಪ್ಪ ಅವರ ಹೊಸ ಪುಸ್ತಕ ’ಮರುಭೂಮಿಯ ಹೂ’ ಶುಕ್ರವಾರ ಅಂದರೆ ೩೧ ನೆಯ ತಾರೀಖು ಬಿಡುಗಡೆ ಆಗುತ್ತಿದೆ ಜಗದೀಶ್ ಕೊಪ್ಪ ಸಮಾರಂಭದ ಆಹ್ವಾನ ಪತ್ರಿಕೆ, ಪುಸ್ತಕದ ಮುಖ ಪುಟ ಇಲ್ಲಿದೆ ಜೊತೆ ಪುಸ್ತಕದ ಒಂದು ಮನಮಿಡಿಯುವ ಅಧ್ಯಾಯ ಸಹ   ಪುಸ್ತಕದ ಮುಖಪುಟ ಮರುಭೂಮಿಯ ಹೂ ಅಧ್ಯಾಯ-4- ಯಾಂಗ ಹೇಳಲಿ? ಹೆಂಗಸಾಗುವ ಪರಿಯ? ನನ್ನ...

read more

Pin It on Pinterest

Share This