ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಡೈಲಿ ಬುಕ್ : ’ಸೂರ್ಯನನ್ನು ಹೆತ್ತಿದ್ದು ನಾನೇ…’

’ಅವಧಿ’ಯ ಓದುಗರೂ ಮತ್ತು ತಮ್ಮ ಭಾವಪೂರ್ಣ ಕವನಗಳ ಮೂಲಕ ಅವಧಿ ಬಳಗಕ್ಕೆ ಪರಿಚಿತರೂ ಆಗಿರುವ ಎಂ ಎಂ ಶೇಕ್ ಅವರ ಕವನ ಸಂಕಲನ ’ಸೂರ್ಯನನ್ನು ಹೆತ್ತಿದ್ದು ನಾನೆ’ ಬಿಡುಗಡೆ ಆಗಿದೆ. ಅವರಿಗೆ ’ಅವಧಿ’ಯ ಶುಭಾಶಯಗಳು ಪುಸ್ತಕದ ಮುಖ ಪುಟ ಮತ್ತು ಕಿರು ಪರಿಚಯ ನಿಮಗಾಗಿ ಎಂ ಎಂ ಶೇಖ್ 'ಸೂರ್ಯನನ್ನು ಹೆತ್ತಿದ್ದು ನಾನೇ' ತಲೆಬರಹದಲ್ಲಿ ೫೨...

read more
ಹೀಗೆ ಕೆಲವು ರುಬಾಯಿಗಳು…

ದೃಷ್ಟಿಯಂತೆ ಸೃಷ್ಟಿ... ವೈ ಬಿ ಹಾಲಬಾವಿ (ನಾಲ್ಕು ರುಬಾಯಿ) 1 ಅದೆಷ್ಟು ಕೌತುಕಗಳು ಹುದುಗಿವೆಯೋ ಈ ಸೃಷ್ಟಿಯಲ್ಲಿ ಬಿಟ್ಟುಕೊಡದ ಗುಟ್ಟುಗಳೆಷ್ಟಿವೆಯೋ ಈ ಜಗದ ದೃಷ್ಟಿಯಲ್ಲಿ ಜೀವ, ಜೀವಗಳ ಜಾಲ ರಹಸ್ಯವೀ ಗೋಳ ಓ 'ಹಾಲ' ವಿಧ, ವಿಧ ರೂಪ ರೂಪಾಂತರ ಬೆಸೆದಿದೆ ಈ ಸಮಷ್ಟಿಯಲ್ಲಿ 2 ಯಾರು ಪೂರ್ಣ, ಯಾವುದು ಪರಿಪೂರ್ಣ ಹೇಳು ಈ ಜಗದಿ...

read more
ತೇಜಸ್ವಿಯನ್ನು ಹುಡುಕುತ್ತಾ – ಯೋಗರಾಜ ಭಟ್ರು ಮತ್ತು ತೇಜಸ್ವಿ

ಯೋಗರಾಜಭಟ್ಟರ ನೆನಪಿನ ತೇಜಸ್ವಿ ಎಂಬ ಎನರ್ಜಿ (ಇಲ್ಲಿಯವರೆಗೆ...) ಅವತ್ತು ಮಧ್ಯಾಹ್ನ ಬಿ.ಎಲ್ ಶಂಕರ್ ರವರ ತೇಜಸ್ವಿ ಕುರಿತ ನೆನಪುಗಳನ್ನು ಚಿತ್ರೀಕರಿಸಿಕೊಂಡ ನಂತರ ಅವರ ಮನೆಯಿಂದ ಹೊರಟು ಹೆಬ್ಬಾಳದ ಗಾಂಧಿ ಕೃಷಿ ವಿಜ್ಞಾನ ಕೇಂದ್ರ(ಜಿಕೆವಿಕೆ) ತಲುಪುವ ಆತುರದಲ್ಲಿದ್ದೆವು. ಅಲ್ಲಿ ತೇಜಸ್ವಿಯವರೊಂದಿಗೆ ಬಹಳ ವರ್ಷಗಳ ಕಾಲ...

read more
ನಿನ್ನ ಕಣ್ಣಂಚಲಿ ಮೋಡ, ಮುಖದಿ ಬಿರುಗಾಳಿ …

ಮಳೆಗಾಲದ ಒಂದು ಸಂಜೆ ತೇಜಸ್ ಕುಮಾರ ಹೆಗಡೆ ಮರುಕಳಿಸಿತೊಂದು ದಿನ, ಹಳೆಗಾಲದಂತೆ... ಅದೇ ಸುರಿವ ಮಳೆ, ಮುರಿದ ಕೊಡೆ, ಜನವಿರಳ ದಾರಿ... ಊರು ಬೇರೆ , ಹಾದಿ ಬೇರೆ , ಮೊರೆವ ನೆನಪುಗಳ ಸವಾರಿ ... ನನ್ನೆಲ್ಲ ಸ್ಮರಣೆಗೂ ನಿನ್ನ ಕನವರಿಕೆ .. ಮನಸಿಂದು ಬಿಕ್ಕುತಿದೆ, ಹಳೆಯ ಹಳಹಳಿಕೆ ... ಆ ಸಂಜೆ ಮಬ್ಬು, ತಂಗಾಳಿ , ನಿನ್ನ ಕಣ್ಣಂಚಲಿ...

read more
ಡೈಲಿ ಬುಕ್ : ’ಭಾರತೀಯ ಇತಿಹಾಸದ ವೈಲಕ್ಷಣ್ಯಗಳು’

ಭಾರತೀಯ ಇತಿಹಾಸದ ವೈಲಕ್ಷಣ್ಯಗಳು (ಅನುವಾದ) ಡಾ  ಕೆಎಲ್ ಗೋಪಾಲಕೃಷ್ಣಯ್ಯ ಬಹುಮುಖ ಪ್ರತಿಭೆ, ಕ್ರಿಯಾಶಾಲಿ ವ್ಯಕ್ತಿತ್ವ, ಪ್ರಾಚೀನ ಭಾರತದ ಇತಿಹಾಸದಲ್ಲಿನ ಅಗಾಧ ಪಾಂಡಿತ್ಯ ಎಲ್ಲ ಸೇರಿ ಎಸ್. ಜಿ. ಸರ್ದೇಸಾಯಿಯವರನ್ನು ಬಹು ಎತ್ತರದ ಸ್ಥಾನದಲ್ಲಿ ಇರಿಸಿದೆ. ಅವರ ಈ ಕೃತಿಯಲ್ಲಿ ಪ್ರಾಚೀನ ಭಾರತೀಯ ಸಂಸ್ಕೃತಿಯ ಆಚರಣಾ ವಿಧಾನಗಳನ್ನು...

read more
ಸಂಪು ಕಾಲಂ : ’ಮರುಭೂಮಿಯ ಹೂ’ವೊಂದು ಪುಸ್ತಕವಾಗಿ ಘಮಿಸಿ…

೧. ಯಾವುದೋ ಸಣ್ಣ ಜಾಹಿರಾತು ಕಂಪನಿಯ ಲಾಂಜರೀ ಪ್ರಚಾರಕ್ಕಾಗಿ ಮಧ್ಯಮವರ್ಗದ ಹುಡುಗಿಯೊಬ್ಬಳು ಕಾರಣಾಂತರಗಳಿಂದ ಹಿಂಜರಿಕೆಯಿಂದಲೇ ಒಪ್ಪುತ್ತಾಳೆ. ಅವಳು ತಾನು ಮಾಡಿದ್ದು ತಪ್ಪೋ ಸರಿಯೋ ಎಂದು ಯೋಚಿಸುತ್ತಿದ್ದಾಗ, “ಇಸ್ ’ದುನಿಯಾ’ ಮೆ, ಜ್ಯಾದಾ ಸೋಚ್ನೇಕಾ ನೈ, ಬಸ್ ಕಾಮ್ ಕರ್ನೆಕಾ” (ಈ ಮಾಡೆಲಿಂಗ್ ’ಪ್ರಪಂಚ’ದಲ್ಲಿ ಹೆಚ್ಚು...

read more
ಟಿವಿ ವಾಹಿನಿ ಸಂದರ್ಶನಕ್ಕೆ ಒಂದಿಷ್ಟು ಟಿಪ್ಸ್ ಕೊಡ್ತಾರೆ ಶಾಂತಾ ನಾಗರಾಜ್..

ಶಾಂತಾ ನಾಗರಾಜ್ ಒಂದು ಕಾಲದಲ್ಲಿ ದಾಸಯ್ಯರಾಗಿ ವೃತ್ತಿ ಮಾಡುವವರ ಬಗ್ಗೆ ಸಮಾಜದಲ್ಲಿ ಗೌರವವಿತ್ತು. ಅವರನ್ನೆಂದೂ ಭಿಕ್ಷುಕರೆಂದು ಪರಿಗಣಿಸುತ್ತಿರಲಿಲ್ಲ. ಅದಕ್ಕೇ ದಾಸರು ’ಊರಿಗೆ ಬಂದರೆ ದಾಸಯ್ಯ ನಮ್ಮ ಕೇರಿಗೂ ಬಾ ಕಂಡ್ಯ ದಾಸಯ್ಯ’ ಎಂದೇ ಹಾಡಿದರು! ಆದರೆ ಈ ಕಾಲದಲ್ಲಿ ಹಾಗಿಲ್ಲ ಬಿಡಿ. ನಾನೀಗ ಹೇಳ ಹೊರಟಿರುವುದು ನಮ್ಮಂಥಾ...

read more
ಸುಮಾ ಮುದ್ದಾಪುರ್ ಬೆಂಗಳೂರಿಗೆ ಬಂದಾಗ

ಸುಮಾ ಮುದ್ದಾಪುರ್ ಬೆಂಗಳೂರು ಎಂದರೆ ಒಂದು ಸಿಟಿ, ಅದು ನಮ್ಮ ಊರಿನ ಹಾಗೆ ಸಣ್ಣದಲ್ಲ ಎಂದು ಮೊದಲೇ ಗೊತ್ತಿತ್ತು ನನಗೆ.  ಒಮ್ಮೆ ನಮ್ಮ ಸಖಿ ಸಂಸ್ಥೆಯಿಂದ ಬೆಂಗಳೂರಿನಲ್ಲಿರುವ ಸಂವಾದದಲ್ಲಿ 'ಯೂತ್ ಡೆವೆಲಪ್ಮೆಂಟ್ ಟ್ರೈನಿಂಗ್' ಗೆ ನೀನು ಹೋಗು ಎಂದು ಅಂದಾಗ ನನಗೆ ಒಂದು ರೀತಿಯಲ್ಲಿ ಖುಷಿಯಾಯಿತು. ಅದೇ ಮೊದಲ ಬಾರಿಗೆ ನಾನು...

read more
’’ಮಠದ ಹೋರಿ' ಬಂಡಾಯದ ಮರುಹುಟ್ಟು’

ನಾಗರಾಜ್ ಹರಪನಹಳ್ಳಿ ಕತ್ತಲಗರ್ಭದ ಮಿಂಚು ಕಥಾ ಸಂಕಲನ, ಕೆಂಗುಲಾಬಿ ಕಾದಂಬರಿ ಮೂಲಕ ಕನ್ನಡ ಸಾಹಿತ್ಯದಲ್ಲಿ ಹೆಜ್ಜೆ ಗುರುತು ಮೂಡಿಸಿದ ಕತೆಗಾರ ಹನುಮಂತ ಹಾಲಗೇರಿ ಇದೀಗ ತಮ್ಮ ಎರಡನೇ ಕಥಾ ಸಂಕಲ `ಮಠದ ಹೋರಿ ಮತ್ತು ಇತರ ಕತೆ'ಗಳನ್ನು  ಪ್ರಕಟಿಸಿದ್ದಾರೆ. ಬಳ್ಳಾರಿಯ ಸಂಸ್ಕೃತಿ ಪ್ರಕಾಶನ ಈ ಕಥಾ ಸಂಕಲನವನ್ನು ಹೊರತಂದಿದೆ. ಹಾಲಗೇರಿ...

read more
'ರಾಜಘಾಟ್ ಒಡಲೊಳಗಿಂದ….' – ನಾ ದಿವಾಕರ್ ಕವನ

ನಾ ದಿವಾಕರ ಸಂತಾಪ ಶ್ರದ್ದಾಂಜಲಿ ಶೋಕಗೀತೆ ಭಕ್ತಿಪೂರಿತ ಪ್ರಾರ್ಥನೆ ಎಲ್ಲವೂ ಮೊಳಗುತ್ತವೆ ರಾಜಘಾಟದ ಒಡಲಿನಲಿ ಮೃತ ಮಹಾತ್ಮನ ಮಡಿಲಿನಲಿ ; ಹಾರ ತುರಾಯಿ ಪುಷ್ಪಗುಚ್ಚಗಳು ವಿಜೃಂಭಿಸುತ್ತವೆ ಅಮೃತಶಿಲೆಯ ಸೆರಗಿನಲಿ ಗರ್ಭದಲ್ಲಿನ ಜೀವಾತ್ಮವ ಮರೆತು ಭಾವ ಮೆರವಣಿಗೆಯಲಿ ! ಆತ್ಮಕ್ಕೆ ಸಾವಿಲ್ಲ ಜೀವವೂ ಇಲ್ಲ  ಅಲ್ಪ-ಮಹಾನ್ಗಳ...

read more
ಡೈಲಿ ಬುಕ್ : ರಾಮಚಂದ್ರ ದೇವ ಅವರ ’ಮಾತಾಡುವ ಮರ’

ರಾಮಚಂದ್ರ ದೇವ ಸಮಗ್ರ ಕಾವ್ಯ, 1964-2003 ರಾಮಚಂದ್ರ ದೇವ ಅವರ ಕವನಗಳನ್ನು ಓದುವಾಗ ಮೊದಲಿಗೆ ಅನಿಸುವ ವಿಷಯವೆಂದರೆ ಅವರ ಸಂವೇದನಾಕ್ರಮದ ಸ್ವೋಪಜ್ಞತೆ. ದೇವ ಅವರ ಸಂವೇದನೆಯಲ್ಲಿ ಒಂದು ರೀತಿಯ ಸಂಥ ಸಮಗ್ರ ದೃಷ್ಟಿಕೋನವಿದೆ, ಜೀವನದ ಹಿಂದು-ಮುಂದುಗಳನ್ನೂ ಇಂದಿನ ಅಸ್ತಿತ್ವದ ಸ್ವರೂಪವನ್ನೂ ತಿಳಿಗಣ್ಣಿನಿಂದ, ಯಾವ...

read more
ಸಂಧ್ಯಾರಾಣಿ ಕಾಲಂ : ಹೀಗೊಬ್ಬ ಶಾಪಗ್ರಸ್ತ ಸುಂದರಿಯೂ, ಅವಳ ನಿರಾಕರಣೆಯೂ…

"ಅಪ್ಪನ ಮೇಲೆ ಬೇಸರವಾ’? ಇಲ್ಲ, ಹಾಗೇನು ಇಲ್ಲ.... ನಾನು ಪಾಪು ಆಗಿರುವಾಗಲೇ ಅವರು ನಮ್ಮನ್ನು ಬಿಟ್ಟುಹೋಗಿದ್ದರು. ಅಪ್ಪನ್ನ ಭೇಟಿ ಮಾಡೇ ಇಲ್ಲವಾ? ಇಲ್ಲ.. ಒಂದೇ ಊರಲ್ಲಿದ್ದರೂ? ಉಹೂ... ಅಂದ್ರೆ ಅವರು ಅವರ ಮಕ್ಕಳನ್ನು (ಬೇರೆ ಹೆಂಡತಿಯ) ಶಾಲೆಗೆ ಡ್ರಾಪ್ ಮಾಡೋಕೆ ಬರ್ತಾ ಇದ್ರಲ್ಲ, ಅವಾಗ ನೋಡ್ತಾ ಇದ್ದೆ.. ಅವರು ಮಾತಾಡಿಸ್ತಾ...

read more
ಕುಂವೀ ಬರೆದ ಸಣ್ಣ ಕಥೆ ’ಪಾಲು’

ಕುಂ ವೀ ತನ್ನ ಪೂರ್ವಜರಿದ್ದ ಮನೆಯ ಬಾಗಿಲ ಬಳಿಗೆ ತಾನು ಬರುವುದಕ್ಕೂ ತನ್ನ ದಾಯಾದಿಗಳು ಅದೇ ಬಾಗಿಲ ಮೂಲಕ ಹೊರಗೆ ಹೋಗುವುದಕ್ಕೂ ಸರಿ ಹೋಯಿತು. ಅವರೆಲ್ಲರ ಬೆನ್ನುಗಳನ್ನು ನೋಡಿ ನಿಟ್ಟುಸಿರುಬಿಡುತ್ತ ಮನೆಯನ್ನು ಪ್ರವೇಶಿಸಿದ. ಭಣಗುಡುತ್ತಿದ್ದ ಪಡಸಾಲೆಯಲ್ಲಿ ಕೂತಿದ್ದ ಹಿರಿಯ ವ್ಯಕ್ತಿ ಬಾರಯ್ಯಾ ಬಾ ಎಂದು ಸ್ವಾಗತಿಸಿದ. ಆತ...

read more
'ಸಾಂಸ್ಕೃತಿಕ ನೀತಿಯ ಸುತ್ತ…' – ಜಿಪಿ ಬಸವರಾಜು ಬರೀತಾರೆ

ಜಿ ಪಿ ಬಸವರಾಜು ತಮಿಳರಿಗೆ ತಮ್ಮ ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಅಪಾರ ಅಭಿಮಾನ. ಈ ಭಾವನೆಗೆ ಧಕ್ಕೆ ತರುವ ರಾಜಕೀಯ ಪಕ್ಷಗಳನ್ನು ಅವರು ಕ್ಷಮಿಸುವುದಿಲ್ಲ. ಚುನಾವಣೆಗಳಲ್ಲಿ ಅಂಥ ಪಕ್ಷಗಳು ನೆಲಕಚ್ಚುವಂತೆ ಮಾಡುತ್ತಾರೆ. ತಮಿಳು ಭಾಷೆ ಮತ್ತು ಸಂಸ್ಕೃತಿಗಳು ಇವತ್ತಿಗೂ ಅಲ್ಲಿ ಉಳಿದುಕೊಂಡಿವೆ; ಸೊಂಪಾಗಿ ಬೆಳೆದಿವೆ. ತಮಿಳರನ್ನು...

read more

Pin It on Pinterest

Share This