ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ತುಮಕೂರಿನಲ್ಲಿ ಬುಕ್ಸ್, ಬುಕ್ಸ್, ಬುಕ್ಸ್ – ಫೋಟೋ ಆಲ್ಬಂ

ತುಮಕೂರಿನಲ್ಲಿ  ಗೋಮಿನಿ ಪ್ರಕಾಶನ ಹಾಗು ಸಮೃದ್ಧ ಪ್ರಕಾಶನದ ಮೂಲಕ ಆದ ಐದು ಪುಸ್ತಕಗಳ ಬಿಡುಗಡೆ ಸಮಾರಂಭದ ಚಿತ್ರಗಳು ನಿಮಗಾಗಿ ಚಿತ್ರಕೃಪೆ : ಗುಬ್ಬಚ್ಚಿ ಸತೀಶ್ ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ : [gallery order="DESC" columns="4"...

read more
ಸ್ವಸ್ತಿ ಪ್ರಕಾಶನದ ಕಥಾ ಸಂಕಲನ ಸ್ಪರ್ಧೆಗೆ ಆಹ್ವಾನ

ಸ್ವಸ್ತಿ ಪ್ರಕಾಶನವು ತನ್ನ ಎರಡನೇ ವರ್ಷದ ಸವಿನೆನಪಿಗಾಗಿ ರಾಜ್ಯ ಮಟ್ಟದ ಕಥಾ ಸ್ಪರ್ಧೆಯನ್ನು ಹಮ್ಮಿಕೊಂಡಿದೆ ಹೊಸ ಕಥೆಗಾರರನ್ನು ಬೆಳಕಿಗೆ ತರುವ ಉದ್ದೇಶದಿಂದ ಈ ಕಥಾಸಂಕಲನ ಸ್ಪಧರ್ೆಯನ್ನು ಆಯೋಜಿಸಲಾಗಿದೆ. ಇದುವರೆಗೂ ಒಂದೂ ಕಥಾ ಸಂಕಲನ ಹೊರ ತಂದಿರದ ಲೇಖಕರಿಗೆ ಮಾತ್ರ ಅವಕಾಶ. ಸಾಹಿತ್ಯದ ಇತರ ಪ್ರಕಾರಗಳಲ್ಲಿ ಒಂದೆರಡು ಪುಸ್ತಕಗಳು...

read more
ಮಾಧ್ಯಮ ಅಕಾಡಮಿ ಪ್ರಶಸ್ತಿ ಪ್ರದಾನ ಸಮಾರಂಭದ ಫೋಟೋ ಆಲ್ಬಂ

ಕರ್ನಾಟಕ ಮಾಧ್ಯಮ ಅಕಾಡಮಿಯ 2012 ಮತ್ತು 2013ರ ಪ್ರಶಸ್ತಿ ಪ್ರದಾನ ಸಮಾರಂಭ ಬೆಂಗಳೂರಲ್ಲಿ ಸೋಮವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶಸ್ತಿ ವಿತರಿಸಿದರು. ಈಟಿವಿ ಕನ್ನಡ ಸುದ್ದಿವಾಹಿನಿ ಮುಖ್ಯಸ್ಥ, ಹಿರಿಯ ಪತ್ರಕರ್ತ ಜಿ.ಎನ್ ಮೋಹನ್, ಸುವರ್ಣ ನ್ಯೂಸ್ ಸಂಪಾದಕ ಅನಂತ್...

read more
ಪಿ ಚಂದ್ರಿಕಾ ಕಾದಂಬರಿ ’ಚಿಟ್ಟಿ’ : ದೊಡ್ಡವರ ಜಗತ್ತಿನಲ್ಲಿ…

(ಇಲ್ಲಿಯವರೆಗೆ...) ಭಾರತಿ ಅಳುತ್ತಲೇ ಇದ್ದಳು. ಅವಳ ಅಳುವಿಗೆ ಕಾರಣ ಸುರೇಶಣ್ಣನ ಬೆದರಿಕೆಯೋ ಅಥವಾ ತನ್ನ ಎದುರೇ ಇಷ್ಟೆಲ್ಲಾ ನಡೆದುದರಿಂದಾದ ಅವಮಾನವೋ ಎಂದು ಅರ್ಥವಾಗದೆ ನಿಂತಳು ಚಿಟ್ಟಿ. ಭಾರತಿಯನ್ನು ಹೇಗೆ ಸಮಾಧಾನ ಮಾಡುವುದು? ಗೊತ್ತಾಗಲಿಲ್ಲ. ‘ಅಲ್ಲ ಕಣೆ, ಹೀಗೆ ಅಳೋದ್ರ ಬದ್ಲು ಅಪ್ಪ ಅಮ್ಮನಿಗೆ ಹೇಳಿಬಿಡು ಆಗ ಎಲ್ಲಾ...

read more
ನಾ ಸೋಮೇಶ್ವರ ಅವರು ನೆನೆಸಿಕೊಂಡಂತೆ ಬೇಂದ್ರೆ

ನಾ ಸೋಮೇಶ್ವರ್ ಮಡುಗಟ್ಟಿದ ದುಃಖದ ಸನ್ನಿವೇಶಗಳಲ್ಲೂ ಪ್ರಾಸ, ಲಯ, ಶ್ಲೇಷೆಗಳ ಸಾಮರ್ಥ್ಯ ಬಹುಶಃ ಬೇಂದ್ರೆಯಂಥ ಸಹಜ ಕವಿಗಳಿಗಷ್ಟೇ ಸಾಧ್ಯ. 22 ವರ್ಷದ ಮಗ ರಾಮ ತೀರಿಕೊಂಡಾಗ ಅವರ ಸಂಕಟ ಹೇಗಿತ್ತು ನೋಡಿ... 'ರಾಮ ರಾಮ ಏನು ಆಯಿತೊ ಆಯಿತಾಯಿತು ನೀನು ಬಂದೆ ಬಂದೆಯಾ ಏನು ಹೊರಟೆಯಾ ಈಗಲೇ ಸತ್ತ ದಶರಥ ಇದ್ದ ರಾಮನಿಗಾಗಿ ಅತ್ತನು ಅಂದಿಗೆ...

read more
'ತುಂಬಾ ನೋವುಗಳಿವೆ ಈ ಮಣ್ಣಿಗೆ…' ಎಂ ಎಂ ಶೇಕ್ ಗಜ಼ಲ್

ಗಜಲ್ ಎಂ ಎಂ ಶೇಖ್ ಯಾದಗಿರಿ ತಂಪಿಗೆ ಎದೆ ತುಂಬಾ ಹರಡಿದ್ದವರು ನಾವು ಸಾಕಿ ಬಿಸಿಲಿಗೆ ಮೋಡಗಳ ಹೆಣೆದವರು ನಾವು ಸಾಕಿ   ಕಣ್ಣಿನ ಆ ಭಾಷೆಯನ್ನು ಕೃತಿಗಿಳಿಸಿದ ಪ್ರಶಂಸೆಯಿದೆ ನೋವುಗಳನ್ನು ನಲಿವಾಗಿ ಮಣಿಸಿದವರು ನಾವು ಸಾಕಿ ನಮ್ಮಲ್ಲೆಷ್ಟೋ ಮನಸ್ತಾಪದ ವೈಷಮ್ಯಗಳಿದ್ದವು ಒಗ್ಗಟ್ಟಿನಿಂದ ಎಲ್ಲವನ್ನೂ ಹಣೆದವರು ನಾವು ಸಾಕಿ...

read more
ತಳಲೋಕವೊಂದರ ಅತೃಪ್ತ ಹೊಗೆಯ ಘಾಟು ಎ ಕೆ ಹಂಪಣ್ಣನವರ ಕಾವ್ಯ

ಸುರೇಶ್ ನಾಗಲಮಡಿಕೆ ಎ ಕೆ ಹಂಪಣ್ಣ ಅವರು ಇದುವರೆಗೆ ನಾಲ್ಕು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಉಳಿರಂಪಿಗೆ ಎಂಬುದು ಈಚಿನ ಕವನ ಗುಚ್ಚವಾಗಿದೆ. ಎಂಬತ್ತರ ದಶಕದಲ್ಲಿ ಮೊದಲ ಸಂಕಲನ 'ದನಿಗಳು' ಪ್ರಕಟವಾಗಿತ್ತು. ಈ ಸಂದರ್ಭದಲ್ಲಿ ದಲಿತ ಬಂಡಾಯವೆಂಬ ಶಬ್ದಗಳು ಸಾಕಷ್ಟು ಶಬ್ದ ಮಾಡಿದ್ದವು. ಒಂದು ಕಡೆ ಸಿದ್ದಲಿಂಗಯ್ಯನವರ ಆಕ್ರೋಶವೂ...

read more
ಮೊದಲಬಾರಿ ಲಿಫ಼್ಟ್ ಹೊಕ್ಕಾಗ…

ಇದಕ್ಕಿದ್ದಂತೆ ಲಿಫ್ಟ್ ಚಲಿಸಿದ ಅನುಭವವಾಯಿತು ಪ್ರಶಾಂತ ಸಾಗರ ಐಟಿಐ ಮುಗಿಸಿ ಬೆಂಗಳೂರಿಗೆ ಬಂದಾಗ ನಾನು ಮೊದಲು ಕೆಲಸಕ್ಕೆ ಸೇರಿದ್ದು ಬಿಡದಿ ಬಳಿಯ ಟೊಯೋಟ ಕಾರುಗಳನ್ನು ತಯಾರಿಸುವ ಕಂಪೆನಿಯಲ್ಲಿ. ಗುತ್ತಿಗೆ ಆಧಾರದ ಮೇಲೆ ಕೆಲಸಕ್ಕೆ ಸೇರಿದ್ದರಿಂದ ಅದರ ಕಾಂಟ್ರ್ಯಾಕ್ಟ್ ಮುಗಿದ ಮೇಲೆ ಪಿ.ಎಫ್ ಹಣಕ್ಕೆ ಅರ್ಜಿ ಸಲ್ಲಿಸಲು ನಾನು...

read more
ಡೈಲಿ ಬುಕ್ : ಮಮತಾ ಸಾಗರ್ ಅವರ ’ನದಿಯ ನೀರಿನ ತೇವ’

ಮಮತಾ ಜಿ. ಸಾಗರ ನನ್ನ ಅಭಿಮಾನದ ಬಾಲೆ ಮಮತಾ. ಆಕೆ ಕೈಗೆತ್ತಿಕೊಳ್ಳುವ ಎಲ್ಲ ಕಾರ್ಯದಲ್ಲೂ ಹೊಸ ಚಿಂತನೆ - ಗುರಿ ಇರುತ್ತದೆ. ಬರೆದ ನಾಟಕಗಳಲ್ಲಿ, ಆಡುವ ಮಾತಿನಲ್ಲಿ ಇತರರು ಸರಳಸತ್ಯವೆಂದು ನಿರ್ಲಕ್ಷಿಸಿರುವ 'ಅಲ್ಲೇ ಇರುವ' ವಿಷಯಗಳನ್ನೇ ಸೀಳಿ ಮಿಂಚುಗಳನ್ನು ಬಗೆದು ತೆಗೆವ ಬಗೆಗೆ ಬರೆಗಾಗಿದ್ದೇನೆ. 'ನದಿಯ ನಿರೀನ ತೇವ' ದ ಮೂಲಕ...

read more
’ಉಸುಕಿನಲಿ ಹೆಜ್ಜೆಗಳು ಅಳಿಸಿಹವೆ ಹೇಳು ’, ಜಯಶ್ರೀ

ಎರಡು ಕವನಗಳು ಜಯಶ್ರೀ ಬಿ ಕದ್ರಿ ಹೊರಟಿದ್ದೇನೆ ನಾನೀಗ ಮನೆಯನ್ನೆಲ್ಲ ತೊಳೆದು ಒಪ್ಪವಾಗಿಸಲೆಂದು   ಪಾತ್ರೆ ಪರಡಿಗಳನ್ನು ಹಳೆಯ ಕಡತಗಳನ್ನು ರಾಶಿ ಪುಸ್ತಕದ ಅಲ್ಮೇರವನ್ನು     ಸಂದಿಗೊಂದಿಗಳಲ್ಲಿ ಧೂಳುಕಸಗಳಿವೆ ಪುಸ್ತಕದ ಮರೆಯಲ್ಲಿ ಗೆದ್ದಲಿನ ಗೂಡು ಹಳೆಯ ಫೈಲುಗಳಲ್ಲಿ ಬ್ಯಾಂಕು ಸಾಲದ ಪತ್ರ ಬ್ಲಡ್ ಗ್ರೂಪು...

read more
ಅಮಿತಾ ರವಿಕಿರಣ್ ಮಗನ ’ರಂಡಕೀ’ ಪುರಾಣ!

ಅಮಿತಾ ರವಿಕಿರಣ್ ಮೊನ್ನೆ ನನ್ನ ಮಗ ಮತ್ತೆ ಮತ್ತೆ ಒಂದೇ ಶಬ್ದ ಉಚ್ಹರಿಸುತ್ತಿದ್ದ ''ರಂಡಕೀ....ರಂಡಕೀ...ರಂಡಕೀ...'' . ಸ್ವಲ್ಪ ಹೊತ್ತು ಕೇಳುತ್ತಲೇ ನಾನು ಮೆತ್ತಗೆ ತಾಳ್ಮೆ ಕಳೆದುಕೊಳ್ಳ ತೊಡಗಿದ್ದೆ ...ಯಾಕಿಂಥ ಮಾತು ಆಡ್ತಾ ಇದ್ದಾನೆ ?? ಎಲ್ಲಿಂದ ಕಲಿತ ??? ನಾವ್ಯಾರು ಹೇಳದ ಪದ ಇವ ಎಲ್ಲಿಂದ ಕಲಿತ ?? ಏನೇನೋ...

read more
ಅಗಲಿದ ದೃಶ್ಯಮಾಂತ್ರಿಕ ಬಾಲು ಮಹೇಂದ್ರ

ಗೊರೂರು ಶಿವೇಶ್ ಕಲೆಗೆ ಬೇಲಿ ಹಾಕುವ ಕಾರ್ಯವು ನಿರಂತರವಾಗಿ ಮುಂದುವರಿಯುತ್ತಿದ್ದರೂ ಅದಕ್ಕೆ ದೇಶ ಭಾಷೆಗಳ ಹಂಗಿಲ್ಲ ಎನ್ನುವುದನ್ನು ಹತ್ತು ಹಲವಾರು ಕಲಾವಿದರು, ನಿರ್ದೇಶಕರು ಸಾಧಿಸಿ ತೋರಿಸಿದ್ದಾರೆ. ಈಗ ಇತರೆ ಭಾಷೆಗಳಲ್ಲಿ ಪ್ರಖ್ಯಾತರಾಗಿರುವ ಕೆ. ಬಾಲಚಂದರ್, ಮಣಿರತ್ನಂ, ಬಾಲುಮಹೇಂದ್ರ ಮೊದಲಾದವರು ಕೆಲ ಉದಾಹರಣೆ ಮಾತ್ರ....

read more
ಫೇಸ್ ಬುಕ್ ಪಿಕ್ : ಈ ಬದುಕು ಇಷ್ಟೇನಾ? ಬಾಲ್ಯ, ಒಂದಷ್ಟು ಯೌವನ ಮತ್ತು…

ದಿಲಾವರ್ ರಾಮದುರ್ಗ ಮಕ್ಕಳನ್ನು ಹೆರುವುದು ಸಹಜ ಧರ್ಮ. ಜೋಪಾನವಾಗಿ ಸಾಕಿ ಸಲಹುವುದೂ. ಮಕ್ಕಳು ಬೆಳೆದ ಮೇಲೆ ಅವರ ಹೆತ್ತವರು ಹೀಗೆ ಬೀದಿಗೆ ಬೀಳಲೇಬೇಕೇನು? ವೃದ್ಧಾಪ್ಯ ಈಗ ಭಯೋತ್ಪಾದನೆ, ಭ್ರಷ್ಟಾಚಾರಕ್ಕಿಂತ ದೊಡ್ಡ ಸಮಸ್ಯೆ. ಸಮಾಜ ಈ ತಪ್ಪನ್ನು ಸರಿಪಡಿಸಿಕೊಳ್ಳದೇ ನಾಡು ಕಟ್ಟಿಕೊಳ್ಳುವುದಾದರೂ ಹೇಗೆ? ಈ ಹಿರಿ ಜೀವ ತನ್ನ ಮಕ್ಕಳು...

read more
ಸೂತಕದ ಮನೆಯಲ್ಲಿ ಸುಳಿದಾಡಿದ 'ಗೋವಾ ದತ್ತು' ನೆನಪು

-ಶಶಿಕಾಂತ ಯಡಹಳ್ಳಿ ಅಂದು 2014, ಫೆಬ್ರವರಿ 20. ಗೋವಾದತ್ತು  ಅಲ್ಲಾಡದೇ ಅಚೇತನವಾಗಿ ಮಲಗಿದ್ದರು. ಮೈಮೇಲೆ ಮಣಭಾರದ ತರಾವರಿ ಹೂಹಾರಗಳು. ಅಭಿನಯತರಂಗದ ಸಭಾಂಗಣದಲ್ಲಿ ಸೂತಕದ ಮೌನ. ಕೈಮುಗಿದು ಕಣ್ಮುಚ್ಚಿ ನಿಂತೆ. ಆ ನೀರವ ಮೌನದ ಸನ್ನಿವೇಶದಲ್ಲೂ ನನ್ನ ಮನಸ್ಸು ಎರಡು ದಶಕದ ಹಿಂದಕ್ಕೆ ಹಿಮ್ಮುಖವಾಗಿ ಓಡಿತು. ದತ್ತುರವರು...

read more
ಡೈಲಿ ಬುಕ್ : ’ಸೂರ್ಯನನ್ನು ಹೆತ್ತಿದ್ದು ನಾನೇ…’

’ಅವಧಿ’ಯ ಓದುಗರೂ ಮತ್ತು ತಮ್ಮ ಭಾವಪೂರ್ಣ ಕವನಗಳ ಮೂಲಕ ಅವಧಿ ಬಳಗಕ್ಕೆ ಪರಿಚಿತರೂ ಆಗಿರುವ ಎಂ ಎಂ ಶೇಕ್ ಅವರ ಕವನ ಸಂಕಲನ ’ಸೂರ್ಯನನ್ನು ಹೆತ್ತಿದ್ದು ನಾನೆ’ ಬಿಡುಗಡೆ ಆಗಿದೆ. ಅವರಿಗೆ ’ಅವಧಿ’ಯ ಶುಭಾಶಯಗಳು ಪುಸ್ತಕದ ಮುಖ ಪುಟ ಮತ್ತು ಕಿರು ಪರಿಚಯ ನಿಮಗಾಗಿ ಎಂ ಎಂ ಶೇಖ್ 'ಸೂರ್ಯನನ್ನು ಹೆತ್ತಿದ್ದು ನಾನೇ' ತಲೆಬರಹದಲ್ಲಿ ೫೨...

read more
ಹೀಗೆ ಕೆಲವು ರುಬಾಯಿಗಳು…

ದೃಷ್ಟಿಯಂತೆ ಸೃಷ್ಟಿ... ವೈ ಬಿ ಹಾಲಬಾವಿ (ನಾಲ್ಕು ರುಬಾಯಿ) 1 ಅದೆಷ್ಟು ಕೌತುಕಗಳು ಹುದುಗಿವೆಯೋ ಈ ಸೃಷ್ಟಿಯಲ್ಲಿ ಬಿಟ್ಟುಕೊಡದ ಗುಟ್ಟುಗಳೆಷ್ಟಿವೆಯೋ ಈ ಜಗದ ದೃಷ್ಟಿಯಲ್ಲಿ ಜೀವ, ಜೀವಗಳ ಜಾಲ ರಹಸ್ಯವೀ ಗೋಳ ಓ 'ಹಾಲ' ವಿಧ, ವಿಧ ರೂಪ ರೂಪಾಂತರ ಬೆಸೆದಿದೆ ಈ ಸಮಷ್ಟಿಯಲ್ಲಿ 2 ಯಾರು ಪೂರ್ಣ, ಯಾವುದು ಪರಿಪೂರ್ಣ ಹೇಳು ಈ ಜಗದಿ...

read more
ತೇಜಸ್ವಿಯನ್ನು ಹುಡುಕುತ್ತಾ – ಯೋಗರಾಜ ಭಟ್ರು ಮತ್ತು ತೇಜಸ್ವಿ

ಯೋಗರಾಜಭಟ್ಟರ ನೆನಪಿನ ತೇಜಸ್ವಿ ಎಂಬ ಎನರ್ಜಿ (ಇಲ್ಲಿಯವರೆಗೆ...) ಅವತ್ತು ಮಧ್ಯಾಹ್ನ ಬಿ.ಎಲ್ ಶಂಕರ್ ರವರ ತೇಜಸ್ವಿ ಕುರಿತ ನೆನಪುಗಳನ್ನು ಚಿತ್ರೀಕರಿಸಿಕೊಂಡ ನಂತರ ಅವರ ಮನೆಯಿಂದ ಹೊರಟು ಹೆಬ್ಬಾಳದ ಗಾಂಧಿ ಕೃಷಿ ವಿಜ್ಞಾನ ಕೇಂದ್ರ(ಜಿಕೆವಿಕೆ) ತಲುಪುವ ಆತುರದಲ್ಲಿದ್ದೆವು. ಅಲ್ಲಿ ತೇಜಸ್ವಿಯವರೊಂದಿಗೆ ಬಹಳ ವರ್ಷಗಳ ಕಾಲ...

read more

Pin It on Pinterest

Share This