ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ನಾಳೆಯಿಂದ ’ಅವಧಿ’ಯಲ್ಲಿ ನೈಲ್ ನದಿಯ ಝಲಕ್, ವಿದ್ಯಾ ಕುಂದರಗಿ ಅವರಿಂದ
ಧಾರವಾಡದಲ್ಲಿ ಉಪನ್ಯಾಸಕಿ ಆಗಿರುವ ವಿದ್ಯಾ ಕುಂದರಗಿ ಅವರು ಸಂವೇದನಾಶೀಲ ಕವಯತ್ರಿ, ಬರಹಗಾರ್ತಿ. ’ನನ್ನೊಳಗಿನ ಕವಿತೆ’, ’ಕನ್ನಡ ವಿಷಯ ಸಂಪದೀಕರಣ’, ’ನೈಲ್ ನದಿಯ ಮಡಿಲಲ್ಲಿ’ ಇವರ ಪ್ರಕಟಿತ ಕೃತಿಗಳು. ’ನೈಲ್ ನದಿಯ ಮಡಿಲಲ್ಲಿ’ ಇವರ ಪ್ರವಾಸ ಕಥನ. ಕೇವಲ ಪ್ರವಾಸ ಕಥನವಾಗಿರದೆ, ಜೊತೆ ಜೊತೆಯಲ್ಲಿ ಈಜಿಪ್ತಿನ ಇತಿಹಾಸದ ಬಗ್ಗೆ ಇಣುಕು...
ಆವಧಿ ಕ್ವಿಜ಼್ : ಯಾರಿವರು?
’ಇವರು ಯಾರು’ ಎಂದರೆ ಉತ್ತರ ಕಷ್ಟ ಅಲ್ಲವೇ ಅಲ್ಲ. ಹಾಗಾಗಿ ಬರೀ ಉತ್ತರ ಬೇಡ, ಇವರ ಬಗ್ಗೆ ನಿಮಗೆ ತಿಳಿದಿರುವ ಒಂದೊಂದು ವಿಷಯ ಬರೆಯಿರಿ. ನಾವೇ ಕಟ್ಟೋಣ ಒಂದು ವ್ಯಕ್ತಿ...
’ಆಕಾಂಕ್ಷ’ ಒಂದೇ ವೇದಿಕೆಯಲ್ಲಿ ೫೦ ಕಲಾವಿದೆಯರ ಚಿತ್ರ ಪ್ರದರ್ಶನ
’ಬಿಳಿಮಲೆಯವರ ’ಬಹುರೂಪ’ …..’ – ಸಂಗೀತಾ ರವಿರಾಜ್ ಬರೀತಾರೆ
ಡಾ.ಪುರುಷೋತ್ತಮ ಬಿಳಿಮಲೆ ಅವರ ಹೊಸ ಪುಸ್ತಕದಲ್ಲಿ ಕರ್ನಾಟಕದ ಬಹುರೂಪದ ಅನಾವರಣ -ಸಂಗೀತ ರವಿರಾಜ್ ಡಾ.ಪುರುಷೋತ್ತಮ ಬಿಳಿಮಲೆಯವರ ಬಹುರೂಪ ಕೃತಿಯು ಅದರ ಶೀರ್ಷಿಕೆಗೆ ಅನುರೂಪವಾದ ಅನುಭವಗಳ ಮತ್ತು ಚಿಂತನೆಗಳ ಗುಚ್ಚ. ತಾವು ಹುಟ್ಟಿ ಬೆಳೆದ ಹಳ್ಳಿಯ ಬಾಲ್ಯಕಾಲದ ಅಭೂತಪೂರ್ವ ಅನುಭವಗಳಿಂದ ಶುರುಹಚ್ಚಿ, ದೆಹಲಿಯ ಅಂತಾರಾಷ್ಟ್ರೀಯ...
ಅಪ್ಪ ಅಂದ್ರೆ, ನರ್ವಸ್ 90 ಮತ್ತು ಸೆಂಚುರಿ
ಆಯಸ್ಸಿನ ದಾರಿ ಷಡಕ್ಷರಿ ತರಬೇನಹಳ್ಳಿ ಅವ ಮಲಗಿದ್ದ ಮಂಚದ ಬಳಿಗೇ ಹೋಗಿ ಸೇರೋ, ಬೆಳಗಿನ ಮೊದಲ ಬಿಸಿ ಬಿಸಿ ಬೆಡ್ ಕಾಫೀ, ಅವ ಏಳುವುದಕೆ ಮುನ್ನವೇ ಕಾದು ಅವನ ಸ್ನಾನಕ್ಕೆ ಸಿದ್ದವಾದ ಸುಡು ಸುಡೋ ಬಿಸಿನೀರು, ಕಾಫೀ ಕುಡಿದು, ಶೂ ಮೆಟ್ಟಿ, ಮಸೆದ ಎರಡು ಮಚ್ಚಿಡಿದು ಸುತ್ತಿಬರುವ ತೋಟದೊಳಗಿನ ಒಂದು ವಾಕು. ...
ಹಡದವ್ವಗ ಬೈಯೋ ಅಧಿಕಾರಿಲ್ಲೇನ?
ಅವ್ವ ಮತ್ತು ಸೈಕಲ್ ನಾಗೇಶ ತಳವಾರ ಸೈಕಲ್ ಸ್ವಚ್ಛ ಮಾಡತ್ತಿದ್ದೆ, 'ಯಾವಾಗ ನೋಡಿದರೂ ಸೈಕಲ್ ಒರಸತಾ ಇರೋದೆ. ಬಾ ಇಲ್ಲಿ ಜರಾ ಕೆಲಸ ಐತಿ' ಅಂತ ಅವ್ವ ಕರೆದಳು. ಜೋತು ಮಾರಿ ಮಾಡಕೊಂಡು ಅವಳೆದರು ನಿಂತೆ. ಏನೇನೋ ಹೇಳದಳು. 'ಹೂಂ, ಹೂಂ' ಅಂತ ತಲೆ ಅಲ್ಲಾಡಿಸಿ, ಹೇಳಿದ್ದನ್ನ ತಂದ ಕೊಟ್ಟು ಮತ್ತೇ ಸೈಕಲ್ ಒರೆಸುತ್ತಾ ಕುಳಿತೆ. ಅದರ...
ಪುತಿನ ಕಾವ್ಯ ನಾಟಕ ಪುರಸ್ಕಾರ ಸಮಾರಂಭ
ಬಾರಯ್ಯ ಬಾರಯ್ಯ ಮಳೆರಾಯ…
ಲಲಿತ ಪ್ರಬಂಧ - ಸೂರಿ ಹಾರ್ದಳ್ಳಿ ಗೊಟರ್ ಗೊಟರ್, ಗುಟುರ್, ಗುಟುರ್... ಮನೆಯ ಹಿಂದಿನಿಂದ, ಮುಂದಿನಿಂದ, ಅಕ್ಕ-ಪಕ್ಕದಿಂದ ಸ್ಟೀರಿಯೋಫೋನಿಕ್ ಸೌಂಡ್. ಸ್ವರ ಬೇರೆಯಾದರೂ ಭಾಷೆ ಮಾತ್ರ ಒಂದೇ, ಅರ್ಥ ಮಾತ್ರ ಒಂದೇ. ವರುಣರಾಯನ ರಾಯಭಾರಿಯಾಗಿ ಮಂಡೂಕರಾಯ ಬರುತ್ತಾನೆ. ಮೇಘ ರಾಜನ ಆಗಮನವಾಗುತ್ತಿದೆ, ಭೋ ಪರಾಕ್, ಅವನ ಬರುವಿಕೆಗೆ...
ಅಹರ್ನಿಶಿ ಪುಸ್ತಕ ಸಂಭ್ರಮ ಬಿಡುಗಡೆಯ ಪೋಟೋ ಆಲ್ಬಂ
ಶಿವಮೊಗ್ಗೆಯಲ್ಲಿ ನಡೆದ ಅಹರ್ನಿಶಿ ಪುಸ್ತಕ ಸಂಭ್ರಮ ಶರಣ ಕುಮಾರ್ ಲಿಂಬಾಳೆ ಅವರ "ದಲಿತ ಬ್ರಾಹ್ಮಣ" (ಅನುವಾದ -ಪ್ರಮೀಳ ಮಾಧವ್ ) ಮತ್ತು ಕೆ. ಸತ್ಯನಾರಾಯಣ ಅವರ "ಹನ್ನೊಂದನೇ ಇಂದ್ರಿಯ" ಕೃತಿಗಳ ಬಿಡುಗಡೆ ಸಮಾರಂಭದ ಮೆಲುಕು ಕ್ಷಣಗಳಿವು ಕಡಿದಾಳು ಶಾಮಣ್ಣ ಕೃತಿ ಬಿಡುಗಡೆ ಮಾಡಿದರು . ಎಂ.ಎಸ್. ಆಶಾದೇವಿ ಮತ್ತು ಕುಂಸಿ ಉಮೇಶ್...
ಡೈಲಿ ಬುಕ್ : ’ಜ್ಞಾನಭಂಡಾರಿ ಬಸವಣ್ಣ’
ಭಗವದ್ಗೀತೆ, ಬೈಬಲ್, ಶಂಕರ, ರಾಮನುಜರ, ಬಸವಾದಿ ಶರಣರ, ಪುರಂದರ ಕನಕಾದಿ ದಾಸವರೇಣ್ಯರ ಬರಹಗಳು, ಮನ ತನುವಿನ ಅನುಭವದತ್ತ ಪುಣಿಸುವ ಸೂತ್ರಗಳೇ ಹೊರತು ಪಾಂಡಿತ್ಯ ಪ್ರದರ್ಶನಕ್ಕಾಗಿ ಹೇಳಿದವುಗಳಲ್ಲ. ಸಿಮೆಂಟಿನ ಛತ್ತು ಗಟ್ಟಿಗೊಳ್ಳಲು ತಟ್ಟಿ ಬಳಸಿದಂತೆ! ನಂತರ ತಟ್ಟಿಯನ್ನು ಯಾರೂ ಪೂಜಿಸುವುದಿಲ್ಲ; ಸಂಗ್ರಹಿಸುವುದಿಲ್ಲ. ಅನುಭವ...
ಧಾರವಾಡದಲ್ಲಿ ಇಂದು…
ಇಂದು 'ಸಾಪ್ಟ್ ಜಗತ್ತಿನಲ್ಲಿ' ಬಿಡುಗಡೆ ಮತ್ತು ಸಂವಾದ
ಇಂದು ಸಂಜೆ 6 ಘಂಟೆಗೆ ಶ್ರೀ ರಾ. ಹ. ದೇಶಪಾಂಡೆ ಸಭಾಭವನ, ಕ.ವಿ.ವ ಸಂಘ ಧಾರವಾಡದಲ್ಲಿ ಚೇತನ ಸೋಲಗಿಯವರ 'ಸಾಪ್ಟ್ ಜಗತ್ತಿನಲ್ಲಿ' ಕೃತಿ ಲೋಕಾರ್ಪಣೆ ಮತ್ತು ಸಂವಾದ ಕಾರ್ಯಕ್ರಮ ಜರುಗಲಿದೆ. ಕಾರ್ಯಕ್ರಮದ ಹೆಚ್ಚಿನ ಮಾಹಿತಿ ಮತ್ತು...
ಇಂದು ‘ಸಾಪ್ಟ್ ಜಗತ್ತಿನಲ್ಲಿ’ ಬಿಡುಗಡೆ ಮತ್ತು ಸಂವಾದ
ಇಂದು ಸಂಜೆ 6 ಘಂಟೆಗೆ ಶ್ರೀ ರಾ. ಹ. ದೇಶಪಾಂಡೆ ಸಭಾಭವನ, ಕ.ವಿ.ವ ಸಂಘ ಧಾರವಾಡದಲ್ಲಿ ಚೇತನ ಸೋಲಗಿಯವರ 'ಸಾಪ್ಟ್ ಜಗತ್ತಿನಲ್ಲಿ' ಕೃತಿ ಲೋಕಾರ್ಪಣೆ ಮತ್ತು ಸಂವಾದ ಕಾರ್ಯಕ್ರಮ ಜರುಗಲಿದೆ. ಕಾರ್ಯಕ್ರಮದ ಹೆಚ್ಚಿನ ಮಾಹಿತಿ ಮತ್ತು...
ಸಂಪು ಕಾಲಂ : ಜನಪದದಲ್ಲಿರಬಹುದಾದ ಅನುವಾದ ಮತ್ತು ಸ್ವರೂಪ
ಇತ್ತೀಚೆಗಷ್ಟೇ ಜನಪದ ಅಧ್ಯಯನದಲ್ಲಿ ತೊಡಗಿಕೊಂಡಿರುವ ನಾನು ಕೆಲವು ಕುತೂಹಲಕಾರೀ ಮತ್ತು ವಿಶೇಷ ಅಂಶಗಳನ್ನು ಗಮನಿಸುತ್ತಿದ್ದೇನೆ. ಅವುಗಳಲ್ಲಿ ನನ್ನ ಆಸಕ್ತಿಗೊಲಿದದ್ದು, ಜನಪದದಲ್ಲಿ ಕಂಡು ಬಂದ ಡೈರೆಕ್ಟ್ ಟ್ರಾನ್ಸ್ ಲೇಷನ್ (ಭಾಷಾನುವಾದ) ಮತ್ತೊಂದು ಭಾವಾನುವಾದ. ಅನುವಾದಗೊಂಡದ್ದು ಹೌದೋ ಅಥವಾ ಬೇರೆ ಬೇರೆ ಮೂಲಗಳಿಂದ...
ಫೇಸ್ ಬುಕ್ಕಿನಲ್ಲಿ ಕಳೆದುಹೋದ ಉಂಗುರಗಳು!
ಶಚೀತೀರ್ಥದಲ್ಲಿ ಕಳೆದುಕೊಂಡ, ಕೈ ಬೆರಳಿನಿಂದ ಜಾರಿಹೋದ ಉಂಗುರಗಳ ಲೆಕ್ಕವಿಟ್ಟವರ್ಯಾರು? ಫೇಸ್ ಬುಕ್ಕಿನಲ್ಲಿ ಕಳೆದುಕೊಂಡ ಉಂಗುರಗಳ ಬಗ್ಗೆ ಕವನಗಳು ಕಂಡವು. ಈ ಉಂಗುರದ ಕಥೆ ಓದಿ, ನೀವು ಕಳೆದುಕೊಂಡ ಉಂಗುರ ನೆನಪಾಗಲಿ ಅನ್ನೋದು ನಮ್ಮ ಬಯಕೆ ಜೋಗಿ ವ್ಯಾಲಂಟೇನ್ಸ್ ಡೇ ಅಂದ್ರೆ ಏನಪ್ಪಾ? ಮಗಳು ಕೇಳಿದಳು. ಕಳೆದುಹೋದ ಶಕುಂತಲೆಯ ಉಂಗುರ...
’ಸತ್ಯಾನೇ ಹೇಳ್ಬೌದಿತ್ತಪ್ಪ, ಲಾಭಕ್ಕೆ ಕತ್ತರಿ ಬೀಳುತ್ತದೆ, ಡಬ್ಬಿಂಗ್ ಬೇಡ ಅಂತಾ..’
ರಮೇಶ್ ಚೀಮಾಚನಹಳ್ಳಿ ಕನ್ನಡ ಚಿತ್ರರಂಗದ ಬಹಳಷ್ಟು ಮಂದಿ (ಮೇಲ್ನೊಟಕ್ಕೆ ಕಾಣುವಂತೆ) ಡಬ್ಬಿಂಗನ್ನ ವಿರೋದಿಸಿ ಬೀದಿಗಿಳಿದು ಹೋರಾಟ ಮಾಡಿದ್ರು. ಕಲಾವಿದರು, ತಂತ್ರಜ್ಞರು ಮತ್ತು ಸಿನಿಮಾವನ್ನೆ ಬದುಕಾಗಿಸಿಕೊಂಡು ದುಡಿಯುತ್ತಾ ಬಂದ ಸಹಾಯಕರು, ಹೀಗೆ ಎಲ್ಲರು ಒಟ್ಟಿಗೆ ಸೇರಿ ರೋಡ್ ಶೋ ಮಾಡಿ ಗಾಂಧೀನಗರದ ಗಲ್ಲಿ ಗಲ್ಲಿಗಳಲ್ಲು...
’ಹಾರುವ ಹಕ್ಕಿಗೆ ಹೇಳಬಹುದೇ ಗಡಿಯ ಮಾತನ್ನು?’ – ರೂಪಾ ಹಾಸನ
ರೂಪ ಹಾಸನ ಆಗಿನ್ನೂ ಬೆಳಗಿನ ಚುಮುಚುಮು ಬೆಳಕು ಪಸರಿಸುತ್ತಿತ್ತು. ಕೊರೆಯೋ ಚಳಿಯಲ್ಲಿ ರಾತ್ರಿಯಿಡಿ ಆ ಹಿಮಪರ್ವತದ ಮೇಲೆ ಗಡಿ ಕಾಯುತ್ತ ಇವನು ಬೆಂಡಾಗಿದ್ದ. ಇನ್ನೇನು ಕೆಲವೇ ನಿಮಿಷಗಳಲ್ಲಿ ಇವನ ಪಾಳಿ ಮುಗಿಯಲಿಕ್ಕೆ ಬಂದಿದೆ. ಆಮೇಲೆ ಚೆನ್ನಾಗಿ ನಿದ್ದೆ ಮಾಡಬಹುದು ಎಂದು ಕೊಂಡ ತಕ್ಷಣ ಆಕಳಿಕೆ ಬಂತು. ಒಂದು ಕ್ಷಣ ಕಣ್ಣನ್ನು...
’ಮಾಧ್ಯಮ ಮಂಥನ’ ಕಾರ್ಯಕ್ರಮಕ್ಕೆ ಆಹ್ವಾನ
ಡೈಲಿ ಬುಕ್ : ಅಬ್ದುಲ್ ರಶೀದ್ ಅವರ ’ಸಂಪೂರ್ಣ ಪಾರಿಜಾತ’
ಅಬ್ದುಲ್ ರಶೀದ್ ರಶೀದ್ ಅವರ ಬರವಣಿಗೆಯೇ ಹಾಗೇ. ಏನು ಬರೆದರೂ, ಓದುಗರನ್ನು ತಮ್ಮ ತಮ್ಮ ಜಗತ್ತಿನಿಂದ ಮೆಲ್ಲನೆ ಕಳಚಿ ತಮ್ಮೊಡನೆ ತೇಲಿಸಿಕೊಂಡು ಹೋಗುತ್ತವೆ. ಅಲ್ಲಿಂದ ದಟ್ಟವಾಗಿ ಮುಸುಕಿರುವ ಮಂಜು, ಧೋ ಎಂದು ಸುರಿಯುತ್ತಿರುವ ಮಳೆ, ದೊಂದಿಯ ಆಡುವ ಬೆಳಕು, ಎಲ್ಲವನ್ನು ಹಾರಿಸಿಕೊಂಡು ಹೋಗುವಂತೆ ಬೀಸುತ್ತಿರುವ ತಣ್ಣನೆ ಗಾಳಿ, ಅಮಲು...
ಬಿ ಎಸ್ ಪರೇಶ್ ಕುಮಾರ್ ನೆನಪಿನಲ್ಲಿ…
ರವಿವರ್ಮ ಹೇಳ್ತಾರೆ ಭೀಷ್ಮಾಚಾರ್ಯರು ಹೇಳಿದ ಕಥೆ
ಡಿ ರವಿವರ್ಮ ಹೊಸಪೇಟೆ (ಈ ನಾಡು ತೆಲುಗು ಸಂಚಿಕೆಯಲ್ಲಿ ಪ್ರಕಟವಾದ ಶ್ರೀ ಜನಾರ್ಧನ ಕರಣಂ ಅವರ ಲೇಖನದ ಒಂದು ಭಾಗದ ಅನುವಾದ) 'ತಾತ, ಬಹಳಷ್ಟು ಸಂದರ್ಭಗಳಲ್ಲಿ ಒಳ್ಳೆಯವರು ಕೆಟ್ಟವರಾಗಿ ಕಾಣುತ್ತಾರೆ. ಕೆಟ್ಟವರು ಒಳ್ಳೆಯವರೆಂದು ಅನಿಸುತ್ತಾರೆ. ಯಾರು, ಏನು, ಎಂದು ತಿಳಿದುಕೊಳ್ಳುವುದು ಹೇಗೆ?' ಒಬ್ಬ ಸಾಮಾನ್ಯನಂತೆ ವಿನಯದಿಂದ...
