ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
'ಯಾಕೆ ಗೊತ್ತೆ ಪ್ರಿಯೆ, ನಾನು ನಿನ್ನನ್ನು ದ್ವೇಷಿಸುತ್ತೇನೆ' -ಎಚ್ ಎಲ್ ಪುಷ್ಪ ಕವನ
ಪ್ರೇಮ ಸಿದ್ಧಾಂತಗಳು ಎಚ್ ಎಲ್ ಪುಷ್ಪ -1 "ಸದಾ ಕುಡಿದ ಸ್ಥಿತಿಯಲ್ಲಿರು" "ಏನನ್ನು?" "ಏನನ್ನಾದರೂ - ವೈನ್, ಕಾವ್ಯ, ಸಜ್ಜನಿಕೆ, ಋಜತ್ವ ಯಾವುದಾದರೂ ಸರಿ" - ಎಂದ ಬಾದಿಲೇರ್ ಅದನ್ನು ಓದಿದ ಲೆನಿನ್ ಮಿಂಚು ಗಡ್ಡದ ಗೆಳೆಯ ಕುಡಿದ, ಕುಡಿದೇ ಕುಡಿದ ಕುಡಿಯುತ್ತಲೇ ರಾಶಿಗಳುದ್ದಕ್ಕೆ ಬೆಳೆಯುತ್ತಲೇ ಹೋದ ಕನಸುಗಣ್ಣಲ್ಲಿ ಬಣ್ಣ...
ನಿತ್ಯೋತ್ಸವ ತಾಯೆ ನಿತ್ಯೋತ್ಸವ…
http://youtu.be/06Z5kGRzBA0
’ರಿಹಾನೆಯದು ಧೈರ್ಯವೇ, ಜೀವನದ ಬಗ್ಗೆ ಜಿಗುಪ್ಸೆಯೇ?’ ಜಯಶ್ರೀ ಕೇಳ್ತಾರೆ
ರಿಹಾನೆ ಮತ್ತು ಸ್ತ್ರೀತ್ವ.... ಜಯಶ್ರೀ ದೇಶಪಾ೦ಡೆ ಆ ಧ್ವನಿ ಶಾ೦ತವಾಗಿತ್ತು ಅಥವಾ ಕೇಳುವಾಗ ಹಾಗೆ ಭಾಸವಾಗುತ್ತಿತ್ತು . ಅದರ ಹಿ೦ದಿದ್ದ ಜ್ವಾಲಾಮುಖಿಯ೦ಥ ಬೆ೦ಕಿಯ ಧಗೆ ಪ್ರಜ್ವಲಿಸುತ್ತಿದ್ದದ್ದು ಯಾರಿಗೂ ಸುಲಭದಲ್ಲಿ ತಿಳಿದಿರಲಿಲ್ಲ, ಅರ್ಥಾತ್ ಅರ್ಥವಾಗಬೇಕಿದ್ದವರಿಗೆ ಅರ್ಥವಾಗಿರಲಿಲ್ಲ , ಅರ್ಥವಾದವರು ನಿಸ್ಸಹಾಯಕರಾಗಿದ್ದರು!...
ಜಾತಿಪದ್ಧತಿ, ಪರಿವರ್ತನೆ ಮತ್ತು ಪ್ರತಿಗಾಮಿತನ
- ಡಾ ಎಸ್ ಬಿ ಜೋಗುರ ಭಾರತೀಯ ಸಮಾಜ ಅನೇಕ ಬಗೆಯ ಪರಿವರ್ತನೆಗಳೊಂದಿಗೆ ಸಾಮಾಜಿಕ ರಚನೆಯಲ್ಲಿ ಸ್ಥಿತ್ಯಂತರಗಳನ್ನು ಕಂಡುಕೊಂಡು ಮುಂದೆ ಸಾಗಿ ಬಂದಿದೆಯಾದರೂ ಸಾಂಪ್ರದಾಯಿಕ ಸಂಸ್ಥೆಗಳ ವಿಷಯದಲ್ಲಿ ಮಾತ್ರ ಇಂದಿಗೂ ಅದೊಂದು ಮುಚ್ಚಿದ ವ್ಯವಸ್ಥೆಯಾಗಿಯೇ ಉಳಿದಿದೆ. ಜಾತಿಯ ವಿಷಯವಾಗಿ ಉಂಟಾಗಿವೆ ಎನ್ನಲಾಗುವ ಪರಿವರ್ತನೆಗಳು ಕೇವಲ ನಮ್ಮ...
'ಬೆಂಕಿಗೆ ತೊಡಿಸಿದ ಬಟ್ಟೆ’ಗೆ ದಿನಕರ ದೇಸಾಯಿ ಪ್ರಶಸ್ತಿ
ಆರಿಫ್ ರಾಜ ಅವರ ’ಬೆಂಕಿಗೆ ತೊಡಿಸಿದ ಬಟ್ಟೆ’ ಕೃತಿಗೆ ದಿನಕರ ದೇಸಾಯಿ ಕಾವ್ಯ ಪ್ರಶಸ್ತಿ ಬಂದಿದೆ. ಇದು ಪಲ್ಲವ ಪ್ರಕಾಶನ ಪ್ರಕಟಿಸಿರುವ ಕೃತಿ. ’ಅವಧಿ’ಯ...
ನವಕರ್ನಾಟಕದ ಪುಸ್ತಕ ಸಂಭ್ರಮ
ಸಂಧ್ಯಾರಾಣಿ ಕಾಲಂ : 'ಕೊಟ್ಟುದೆಷ್ಟೋ, ಪಡೆದುದೆಷ್ಟೋ ನಮ್ಮ ನಂಟೇ ಹೇಳಲಿ'
ಮೌಲ್ಯ ನಿರ್ಧರಿಸುವ ವಿಷಯಕ್ಕೆ ಬಂದರೆ, ಹಣ ಬಳಸಿದರೂ, ಭಾವನೆಗಳನ್ನು ಮುಂದೆ ಬಿಟ್ಟರೂ ಇದು ಮಾರುವವನ ಮಾರುಕಟ್ಟೆ ಅಲ್ಲ, ಕೊಳ್ಳುವವನ ಮಾರುಕಟ್ಟೆ, ಸಂಪಾದನೆಗೂ ಮತ್ತು ಸಂವೇದನೆಗೂ. ಇಲ್ಲಿ ಬಯಸಿದಂತೆ ಬೆಳೆಯೂ ಇಲ್ಲ, ಬೆಲೆಯೂ ಇಲ್ಲ.
’ಇವ ಇಂದಿನ ಅಜಮೀಳ’ – ಅನಿಲ್ ತಾಳಿಕೋಟೆ ಬರೀತಾರೆ
- ಅನಿಲ ತಾಳಿಕೋಟಿ ನರಜನ್ಮ ಮುಗಿಯುವ ಮುನ್ನ ಒಮ್ಮೆ ಪಾಪಿ ಆಜಮೀಳ 'ನಾರಾಯಣ' ಎಂದು ಕಣ್ಣು ಮುಚ್ಚಿದಾಗ ಮಿಂಚಿನಂತೆ ವಿಷ್ಣುವಿನ ಯಂತ್ರದೂತನೊಬ್ಬ ಹಾಜರಾದ. ಅದಕ್ಕೂ ಮೊದಲೇ ಅಲ್ಲಿ ಪ್ರತ್ಯಕ್ಷನಾಗಿದ್ದ ಯಮನ ಉಕ್ಕಾಳೊಂದನ್ನು ಕಂಡೊಡನೆ 'ಅಲಲಲಾ ತುಂಬಾ ದಿವಸವಾಯಿತಲ್ಲಯ್ಯ, ಇಂಥ ಅವಘಡಗಳಾಗದೆ, ಲೆಟ್ ಮೀ ಮೇಕ್ ಶ್ಯೂರ್' ಎನ್ನುತ್ತ...
'ವೈಜನಾಥ್ ಬಿರಾದಾರ್ ಅವರಿಗೆ ಅಭಿನಂದನೆಗಳು' – ಅರುಣ್ ಕುಮಾರ್
ಅರುಣ್ ಕುಮಾರ್ ಕನ್ನಡಿಗರಿಗೆಲ್ಲಾ ನಟ ವೈಜನಾಥ ಬಿರಾದಾರ್ ಚಿರಪರಿಚಿತರು. ಇವರ ಹೆಸರು ಕೇಳಿದೇಟಿಗೆ ಹಸಿವು, ಬಡತನದ ಸಂಕಟ ಹೊದ್ದ ನೂರಾರು ಪಾತ್ರಗಳು ಮನದಲ್ಲಿ ಕದಲಲಾರಂಭಿಸುತ್ತವೆ. ಅಪ್ಪಟ ಕಲಾವಿದನಾಗಿ ಕನ್ನಡಿಗರೆಲ್ಲರ ಮನಗಳಲ್ಲಿ ನೆಲೆ ನಿಂತಿರುವ ಬಿರಾದಾರ್ ಅವರಿಗೂ ಸಹ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಒಲಿದಿದೆ. ಈ...
ಬೇಲೂರು ರಘುನಂದನ್ ’ಕಟ್ಟುಪದ’ ಕ್ಕೆ ಬೇಂದ್ರೆ ಪ್ರಶಸ್ತಿ
ಸಪ್ನ ಪ್ರಕಾಶನದವರು ಪ್ರಕಟಿಸಿದ 'ಅರಿವು ತೊರೆ' ಕಟ್ಟುಪದಗಳ ಸಂಕಲನಕ್ಕೆ ಕಾವ್ಯ ವಿಭಾಗದಲ್ಲಿ ಬೇಂದ್ರೆ ಗ್ರಂಥ ಬಹುಮಾನ ಬಂದಿದೆ. ರಘುನಂದನ್‌ಗೆ ’ಅವಧಿ’ಯ...
ಛಾಯಾಗ್ರಾಹಕರೆ ಗಮನಿಸಿ
ಹಾಸನದಲ್ಲಿ ಕವಿಗೋಷ್ಠಿ
ಡಾ ಶಿವಾನಂದ ಕುಬಸದ ’ನೆನಪುಗಳ ಪೆಟ್ಟಿಗೆಯಿಂದ’ : ಇದು ಗುಟಖಾ ಮಿಂಚು…
ಆತನ ಮುಖದಲ್ಲಿ ಮಿಂಚೊಂದು ಮೂಡಿ ಮರೆಯಾಯ್ತು.....! ಪೂರ್ತಿ ತೆರೆಯಲು ಸಾಧ್ಯವಾಗದ ತನ್ನ ಬಾಯಿಯ ಒಂದು ಕೊನೆಯನ್ನು ಸಣ್ಣಗೆ ಒಂದೆಡೆ ಹಿಗ್ಗಿಸಿ ನನ್ನನ್ನು ನೋಡಿ ಮುಗುಳ್ನಕ್ಕ. ನಾನು ಕೇಳಿದ ಪ್ರಶ್ನೆಯಿಂದಾಗಿ “ಇವನೆಷ್ಟು ಅಜ್ಞಾನಿ” ಎಂಬ ಭಾವ ಅವನ ಮುಖದಲ್ಲಿ ಮಿನುಗುತ್ತಿತ್ತು. ಆತ ೧೬ರ ಯುವಕ. ಇನ್ನೂ ಮೀಸೆ ಸರಿಯಾಗಿ ಮೂಡಿರಲಿಲ್ಲ....
ಆಕೆಯ ಸ್ಪರ್ಶದ ಫೀಲ್ ಇನ್ನೂ ಹಾಗೇ ಉಳಿದಿದೆ, ನನ್ನ ಕೆನ್ನೆ ಮೇಲೆ…
ರಶ್ಮಿ ತೆಂಡೂಲ್ಕರ್ ಇವತ್ತು ಬೆಳಗ್ಗೆ ಆಫೀಸಿಗೆ ಬರುವ ಹೊತ್ತು..ಅಂದ್ರೆ 7.45..ಇಂಡಿಯನ್ ಎಕ್ಸ್ಪ್ರೆಸ್ ಸರ್ಕಲ್ ಬಳಿ ರಸ್ತೆ ದಾಟಲು ನಿಂತಿದ್ದೆ. ಆವಾಗಲೇ ನನ್ನ ಪಕ್ಕ ಅಂದಾಜು 50ರ ಹರೆಯದ ಹೆಂಗಸೊಬ್ಬರು ಬಂದು...ಬೇಟಾ ಜರಾ ಮೇರಿ ಹಾತ್ ಪಕಡ್ ಅಂದ್ರು...ಏನಾಯ್ತಪ್ಪಾ..ತಲೆ ಸುತ್ತುತ್ತಿದೆಯೇನೂ ಅಂತ ಭಯನೂ ಆಯ್ತು. ಕ್ಯಾ ಹುವಾ?...
ಸುನಿಲ್ ರಾವ್‌ಗೆ ಬೇಂದ್ರೆ ಪ್ರಶಸ್ತಿ
ಸುನಿಲ್ ರಾವ್‌ಗೆ ಬೇಂದ್ರೆ ಗ್ರಂಥ ಬಹುಮಾನ ಛಂದ ಪುಸ್ತಕದಿಂದ ಪ್ರಕಟವಾದ ಸುನಿಲ್ ರಾವ್ ಅನುವಾದಿಸಿದ ಪುಸ್ತಕ ’ಮೈಕೆಲ್ ಕೆ - ಕಾಲಮಾನ’ ಕೃತಿಗೆ ೨೦೧೪ ರ ಬೇಂದ್ರೆ ಗ್ರಂಥ ಬಹುಮಾನ ದೊರೆತಿದೆ. ’ಅವಧಿ’ಯ ಅಭಿನಂದನೆಗಳು....
'ಬೆಳಕಿನ ಮದ್ಯದಲ್ಲಿರುವ ದೀಪಾವಳಿಯ ಸಡಗರವಾದರೂ ಒದಗಿಬರಲಿ..'
ಹಚ್ಚಿಟ್ಟ ಹಣತೆಯಲಿ ಸುರೇಶ ಎಲ್ ರಾಜಮಾನೆ ರನ್ನಬೆಳಗಲಿ ಗಟ್ಟಿಯಾಗಿ ಕಟ್ಟಿದ ಗೋಡೆಯ ಮೇಲೆ ತನ್ನತಾಸುಟ್ಟುಕೊಂಡು ಬೆಳಕಾಗೋ ದೀಪವೊಂದು ಉರಿಯುತ್ತಿತ್ತು ಪಾಪ ಬತ್ತಿ ಮೈ ಸುಟ್ಟುಕೊಂಡಿತ್ತು. ಕಠೋರವಾದ ಮನಸನ್ನೊಬ್ಬ ಶಿಲ್ಪಿ ಕಟೆಯುತ್ತಿದ್ದನು ಹೃದಯದಮೇಲೆ ಬಿತ್ತೊಂದು ಜೋರಾದ ಏಟು ಚೂರಾಗಿ ಹೋಯ್ತು ಉಳಿ ಉಳಿಯಿತು. ಅಂದಕಾರದಲಿ...
ಜಮುನಾ ರಾಣಿ ಬರೆದ ಸಣ್ಣ ಕಥೆ
"ನಾಯಿ ಪಾಡು" - ಜಮುನಾ ರಾಣಿ ಎಚ್ ಎಸ್ ಕೆಳ ಮಧ್ಯಮ ವರ್ಗದ ವಠಾರ. ಏಳು ತು೦ಬು ಸ೦ಸಾರಗಳು ಇವರೊಟ್ಟಿಗೆ ಬೀದಿಯ ನಾಲ್ಕು ನಾಯಿಗಳಿಗೂ ಈ ವಠಾರವೇ ಸೂರು ನೀಡಿತ್ತು. ಅವರಿವರು ಹಾಕಿದ ಅಲ್ಪ ಸ್ವಲ್ಪ ಆಹಾರವನೇ ತಿ೦ದು ಜೀವವ ಹಿಡಿದುಕೊ೦ಡಿದ್ದವು ನಾಯಿಗಳು. ಹಳ್ಳಿಯಾಗಿದ್ದರೆ ಏನನೋ ತಿ೦ದು ಬದುಕುತಿದ್ದವು. ಆದರೆ ಬೆ೦ಗಳೂರು ನಗರದಲಿ...
ಆ ಊರು ಈ ಸೂರು
ಎಚ್ ಕೆ ಶರತ್ ಕತ್ತಲ ಲೋಕವೂ ಜೀವಂತಿಕೆಯ ಪಾಕ ಎಂದು ಬೋಧಿಸಿತು ಆ ಊರು. ನಗರದ ನೆರಳಲ್ಲಿ ನಾನೀಗ ಕುಂತಿರುವ ಈ ಸೂರಿಗೆ ಕತ್ತಲೆಂದರೆ ಕತ್ತಲಷ್ಟೇ; ಬೆಳಕಿನ ಗೈರು ಹಾಜರಿ ಹಡೆಯುವ ಕೂಸು. ಈ ಕತ್ತಲು ಕೊಲ್ಲಲು ನಾನಾ ಕಸರತ್ತುಗಳು. ಕರೆಂಟು... ಇನ್ನೂ ಏನೇನೋ ನಂಟು. ಮನೆ, ರಸ್ತೆ ಎಲ್ಲಿಯೂ ಪೂರ್ತಿ ಕತ್ತಲು ಜೀವಂತವಾಗಿ...
ಬಿಟಿ ಜಾಹ್ನವಿಯವರ ’ಕಳ್ಳುಬಳ್ಳಿ’
ಮುರುಗದಾಸ್ ಬೀಸಿದ 'ಕತ್ತಿ' – ಬಿ ಎಂ ಬಶೀರ್
ಬಿ ಎಂ ಬಶೀರ್ ‘ತುಪಾಕಿ’ ನಿರೀಕ್ಷೆಯ ಗುರಿಯನ್ನು ಮುಟ್ಟಲಿಲ್ಲ ಎನ್ನುವ ಕಾರಣಕ್ಕೋ ಏನೋ ಇದೀಗ ನಿರ್ದೇಶಕ ಮುರುಗದಾಸ್ ‘ಕತ್ತಿ’ ಬೀಸಿದ್ದಾರೆ. ಅದು ಕೆಲವರ ಕುತ್ತಿಗೆಯನ್ನು ಸವರಿಕೊಂಡು ಹೋಗಿರುವುದು ಈ ಬಾರಿಯ ವಿಶೇಷ. ಸಾಧಾರಣವಾಗಿ ಮುರುದಾಸ್ ಚಿತ್ರದಲ್ಲಿ ಯಥೇಚ್ಛ ಮನರಂಜನೆಗಳಿರುತ್ತವೆ. ಘಜನಿ ಚಿತ್ರ ಮುರುಗದಾಸ್ ಅವರನ್ನು ಭಿನ್ನ...
’ಅಡಿಯಿಟ್ಟ ಯೌವನ ಮತ್ತು ಕೈ ಬಿಡಿಸಿಕೊಂಡ ಬಾಲ್ಯ’ – ಆಶಾ ದೀಪ
ಆಶಾ ದೀಪ ನಮೂರಿನ ಜಾತ್ರೆಗೆ ಇನ್ನೆರಡು ದಿನ ಬಾಕಿ ಇತ್ತು,ಹಬ್ಬದ ಸಡಗರದಲ್ಲಿ ಇಡೀ ಊರೆಂಬ ಊರೇ ವಿಜೃಂಭಿಸುತ್ತಿತ್ತು.ನನ್ನ.9ನೆ ತರಗತಿಯ ಪರಿಕ್ಷೆಗಳು ಕೂಡ ನಮ್ಮೂರಿನ ಹಬ್ಬದಷ್ಟೆ ಹತ್ತಿರಕ್ಕೆ ಬಂದಿದ್ದವು. ಪರೀಕ್ಷೆಯ ಭಯ ಜಾತ್ರೆಯ ಖುಷಿ ಎರಡು ಒಟ್ಟೊಟ್ಟಿಗೆ ಮನಸ್ಸಿನಲ್ಲಿ ಕದನವನ್ನೆನಡೆಸಿದವು.ಶುಕ್ರವಾರದ ಬೆಳ್ಳಗೆ ಅಮ್ಮ...
