ನಿನ್ನೆ ಗೋಪಾಲ ವಾಜಪೇಯಿ ಒಂದು ಚಿತ್ರ ಕಳುಹಿಸಿ, ಚಿತ್ರದಲ್ಲಿರುವವರು ಯಾರು ಎಂದು ಕೇಳಿದ್ದರು
ಅವರು ಕಳುಹಿಸಿದ ಉತ್ತರ ಇಲ್ಲಿದೆ :
ಆಕಾಶದೆಡೆ ನೋಡುತ್ತಿರುವವರು NSD ಪದವೀಧರ ಜಯತೀರ್ಥ ಜೋಶಿ (ಮೊದಲ ವ್ಯಕ್ತಿ) ಮತ್ತು,
ಆಕಾಶದೆಡೆ ಕೈ ತೋರಿಸುತ್ತಿರುವವರು ನೀನಾಸಂ ಪದವೀಧರ ಪ್ರಮೋದ್ ಶಿಗ್ಗಾಂವ್ (ಒಂಬತ್ತನೆಯ ವ್ಯಕ್ತಿ)
0 ಪ್ರತಿಕ್ರಿಯೆಗಳು