ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಗೆಳೆಯ ನೆನಸಿಕೊಂಡ ಶಂಕರನ ಸರಳತೆ
ರಮೇಶ್ ಭಟ್ ಶಂಕರ್ ನಾಗ್ ಒಮ್ಮೆ ಕನಕಪುರದಲ್ಲಿ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಶಂಕರ್ ನಾಗ್ ಚಿತ್ರವೆಂದ ಮೇಲೆ ಎಲ್ಲವೂ ಸಮಯಕ್ಕೆ ಸರಿಯಾಗಿ ನಡೆಯಬೇಕಿತ್ತು. ಮಾತ್ರವಲ್ಲ ಟೈಂ ವೇಸ್ಟ್ ಆಗಬಾರದು ಎಂದು ಚಿತ್ರೀಕರಣದ ತಾಣದಲ್ಲಿ ಒಂದೇ ಬಾರಿಗೆ ಮೂರು ನಾಲ್ಕು ಕಡೆ ಟ್ರ್ಯಾಲಿಗಳನ್ನು ಅರೇಂಜ್ ಮಾಡುತ್ತಿದ್ದರು. ಇಡೀ ಯೂನಿಟ್‌ನಲ್ಲಿ...
’ಶಂಕರ ಎಂದರೆ….’ – ಶಂಕರನ ಕೆಲವು ಅಪರೂಪದ ಚಿತ್ರಗಳು
ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ :
ಹೀಗಿದ್ದ ಶಂಕರ…
http://youtu.be/iDw4MAHW21w
'ನನಗೊಂದು ಕನಸು ಬೇಕು…' – ಸ್ಮಿತಾ ಬರೀತಾರೆ
ಸ್ಮಿತಾ ಅಮೃತರಾಜ್ ಎಲ್ಲೋ ಓದಿದ ನೆನಪು.. ಬೆಳಕಿಲ್ಲದ ಹಾದಿಯಲ್ಲಿ ಬೇಕಾದರೂ ಪಯಣಿಸ ಬಹುದು.ಆದರೆ ಕನಸುಗಳಿಲ್ಲದ ದಾರಿಯಲ್ಲಿ ಕಷ್ಟ ಅಂತ.ಎಷ್ಟು ಅರ್ಥಪೂರ್ಣ ಸಾಲುಗಳಲ್ಲವಾ ಇದು ಅಂತ ಯೋಚಿಸುತ್ತಿರುವಾಗಲೇ ಕಣ್ಣ ಮುಂದೆ ಕನಸುಗಳ ನಡಿಗೆ. ಕನಸೆಂದರೆ ಏನು? ಯಾರಾದರೂ ಕೇಳಿದರೆ ಕರಾರುವಕ್ಕಾಗಿ ವ್ಯಾಖ್ಯಾನಿಸಬಹುದೇ?ಕನಸೆಂದರೆ ಅದೂ ಇದೂ...
ಮಕ್ಕಳಿಗಾಗಿ ಕೆಲವು ಪದ್ಯಗಳು
ಅಕ್ಕಿಮಂಗಲ ಮಂಜುನಾಥ ಸೂರ್ಯ -ಚಂದ್ರ ಸೂರ್ಯನು ಉರಿಯುವ ಕೆಂಡ ಕಣೋ ಚಂದ್ರನು ಬೆಳಗುವ ಚೆಂಡು ಕಣೋ ಸೂರ್ಯನ ಬೆಳಕಿಗೆ ಕನ್ನಡಿ ಹಿಡಿದು ಪ್ರತಿ ಫಲಿಸುವ ಚಂದ್ರನೆ ಗ್ರೇಟು ಕಣೋ ಸೂರ್ಯನ ಬೆಳಕಿಗೆ ಗುದ್ದನು ನೀಡುವ ಚಂದ್ರನೆ ಒಂಥರಾ ಬ್ಯಾಟು ಕಣೋ ಆಡುವ ನನಗೆ ಸೂರ್ಯ ಚಂದ್ರಮರು ತುಂ ತುಂಬಾನೇ...
ಸ್ನೇಹದ ಕಡಲಲ್ಲಿ ನೆನಪಿನ ದೋಣಿಯಲಿ
ಮೈಲಾರಪ್ಪ ಸುತಗಟ್ಟಿ ಕೈಯಲ್ಲಿರುವುದನ್ನು ಕಳೆದುಕೊಂಡಾಗಲೆ ಕಳೆದುಕೊಂಡುದುದರ ಬೆಲೆ, ಅದರ ಮಹತ್ವ ಅರಿವಿಗೆ ಬರುವುದು. ನಿಜ. ಕೈಯಲ್ಲಿರುವಾಗ ಒಂದು ವಸ್ತುವಾಗಲಿ, ಹತ್ತಿರವಿರುವಾಗ ಒಂದು ಸಂಬಂಧವಾಗಲಿ ಅದರ ಬಗ್ಗೆ ಅಸಡ್ಡೆ ತೋರುತ್ತೇವೆ. ವಸ್ತು ಕಳೆದಾಗ, ಸಂಬಂಧ ದೂರಾದಾಗ, ಮನಸ್ಸಿಗೆ ಹತ್ತಿರವಾದ ಸ್ನೇಹ ದೂರಾಗುವ ಸಮಯ ಬಂದಾಗ ಮನದ...
ಮೈಸೂರಿನಲ್ಲಿ ನಾಳೆ
’ಜಾಡಮಾಲಿ ಜಗತ್ತು’ ಈಗ ಪುಸ್ತಕವಾಗಿ
’ಅವಧಿ’ಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿದ್ದ ನಾಗರಾಜ್ ಹೆತ್ತೂರ್ ಅವರ `ಜಾಡಮಾಲಿ ಜಗತ್ತು' ಬಿಡುಗಡೆ ಕಾರ್ಯಕ್ರಮ ನಂ 9 ಭಾನುವಾರ ಹಾಸನದ ಕಸಾಪ ಭವನದಲ್ಲಿ ನಡೆಯಲಿದೆ....
ಸಂಧ್ಯಾರಾಣಿ ಕಾಲಂ : ’ಅಲ್ಲಿರುವುದು ನಮ್ಮ ಮನೆ’ ಎಂದರೂ…
ಯಾಕೋ ನನಗೆ ಈ ಮೇಲಿನ ಸಾಲುಗಳೊಂದಿಗೆ ಸಮನ್ವಯಿಸಿಕೊಳ್ಳಲು ಸಾಧ್ಯವಾಗೇ ಇಲ್ಲ… ಅಲ್ಲೆಲ್ಲೋ ಇರಬಹುದಾದ ಅಥವಾ ಇಲ್ಲದೆಯೂ ಇರಬಹುದಾದ ಮನೆಗಿಂತಾ ನನಗೆ ನನ್ನ ಸ್ಪರ್ಶಕ್ಕೆ ನಿಲುಕುವ ಮನೆಯ ಬಗ್ಗೆಯೇ ಮೋಹ, ವ್ಯಾಮೋಹ, ಪ್ರೇಮ ಎಲ್ಲಾ. ಸುನಿತಾ ದೇಶಪಾಂಡೆ ಅವರು ಬರೆದ ಆತ್ಮಚರಿತ್ರೆಯ ಕನ್ನಡ ಅನುವಾದ ’ಬಾಳು ಸೊಗಸಾದರೂ...’ ಓದುತ್ತಿದ್ದೆ....
ಹಕ್ಕಿ ನೋಡಲು ಹೋಗಿ ಕಣಜದ ಕೈಲಿ ಕಚ್ಚಿಸಿಕೊಂಡಿದ್ದು
ಪರಮೇಶ್ವರ್ ಗುರುಸ್ವಾಮಿ ಸಿರ್ಸಿ ಸರಣಿ - 02 (ಇಲ್ಲಿಯವರೆಗೆ) ತಿಂಡಿ ತಿಂದು ಅವರೆಲ್ಲ ತರಬೇತಿ ಹಾಲ್ ಗೆ ತೆರಳಿದ ಮೇಲೆ ಸ್ನಾನ ಮಾಡಿಕೊಂಡು ಹೊರಡುವ ವೇಳೆಗೆ 11.30 ಆಗಿತ್ತು. ಬೆಳಿಗ್ಗೆ ಟೀ ಅಂಗಡಿಯ ಬಳಿಯ ಮಾತುಕತೆಯಲ್ಲಿ ಮೊದಲಿಗೆ ಅತ್ತಿವೇರಿ ಪಕ್ಷಿಧಾಮ ಅಲ್ಲಿಂದ ಸುಮಾರು 40 ಕಿಲೋ ಮೀಟರ್ ಎಂಬ ಅಂದಾಜಿನಿಂದ ಶುರುವಾಗಿ ತರಬೇತಿ...
ಸಾವೇ ನೀ ಸಾಯಬಾರದೆ…
ಸಾವು ಸಾಯಬಾರದೆ ಶ್ರೀನಿವಾಸ ಡಿ ಶೆಟ್ಟಿ ಹಾಳು ಸಾವು ಸಾಯಬಾರದೆ ಯಾರ ಕೈಗೂ ಸಿಗದೆ ಅದೆಂತಾ ಶನಿ ಅದು ಇಷ್ಟೇ ಇಷ್ಟು ಜಾಗ ಸಾಕು ವಕ್ಕರಿಸೋಕೆ ಪಾಪಿ ಸಾವು ಚಿರಾಯು ಸಾವೋ ಬದುಕೋ ಯಾವುದಕ್ಕೆ ಯಾವುದು ಫೆವಿಕಾಲ್? ಪ್ರಾರಬ್ಧ ಪ್ರಾಣ ತಿನ್ನೋ ಸಾವನ್ನು ಹೊತ್ತುಕೊಂಡೇ ತಿರುಗಬೇಕು ಅದಕ್ಕಾಗೆ ಬದುಕಿ ಬಾಳಬೇಕು ಮೊದಲೇ...
ಮಂಜುನಾಥ್ ಲತಾ ಪುಸ್ತಕ ಬಿಡುಗಡೆ ಮತ್ತು ಕವಿಗೋಷ್ಠಿ
ಮತ್ತೆ ಬಂತು ’ಇಲ್ಲ… ಅಂದ್ರೆ ಇದೆ!!’
ಡಾ ಶಿವಾನಂದ ಕುಬಸದ ’ನೆನಪುಗಳ ಪೆಟ್ಟಿಗೆಯಿಂದ’ : ಅವಳು ಕಳೆದುಕೊಂಡವಳು…’
ಅದೊಂದು ರಾತ್ರಿ ಸುಮಾರು ಎರಡು ಗಂಟೆಯ ಸಮಯ. ನಮ್ಮ ಮನೆಯ ಫೋನ್ ರಿಂಗಣಿಸತೊಡಗಿತು. ವೈದ್ಯನಾದವನಿಗೆ ಇದು ನಿತ್ಯದ ಕಷ್ಟ. (ಅಥವಾ ಮಂಗಳ ನಾದ..!) ಅಂದು ನಿಜವಾಗಿಯೂ ಸುಸ್ತಾಗಿದ್ದೆ. ಬೆಳಿಗ್ಗೆಯಿಂದ ನಾಲ್ಕೈದು ಶಸ್ತ್ರಚಿಕಿತ್ಸೆಗಳನ್ನು ಮಾಡಿ, ನೂರಾರು ಹೊರರೋಗಿಗಳನ್ನು ಪರೀಕ್ಷಿಸಿ, ರೌಂಡ್ಸ್ ಮಾಡಿ ಮನೆಗೆ ಬಂದಾಗ ರಾತ್ರಿ...
ಅವನ ಕಣ್ಣಿಗೆ ರೆಪ್ಪೆಯಾಗಬೇಕೆಂದು ಕೈ ಮುಗಿದು ಬೇಡಿದ್ದೇನೆ ಖುದಾಗೆ…
ಗಜಲ್ ರೇಣುಕಾ ಎ ಕಠಾರಿ ಡೋಲಿಯಲಾದರು ಒಂದಾಗಬೇಕೆಂದು ಅರ್ಜಿ ಹಾಕಿದ್ದೇನೆ ಖದಾಗೆ ಅವನ ಕಣ್ಣಿಗೆ ರೆಪ್ಪೆಯಾಗಬೇಕೆಂದು ಕೈ ಮುಗಿದು ಬೇಡಿದ್ದೇನೆ ಖುದಾಗೆ ಜಗದೊಳಗೆ ಇನ್ಸಾನ್ ಇಲ್ಲವೆಂದು ಮಲಗಿದ್ದ ಸೈತಾನಗಳು ಎಚ್ಚೆತ್ತು ಕುಣಿಯುತ್ತಿವೆ ಇಬ್ಬರು ಒಂದಾಗುವ ಜನ್ನತ್ ನೀಡೆಂದು ನೆಲಕ್ಕೆ ಹಣೆ ಹಚ್ಚಿ ಕೇಳಿದ್ದೇನೆ ಖುದಾಗೆ...
ಅನಿವಾಸಿ ಕನ್ನಡಿಗರ ಜಗುಲಿ ’ಅನಿವಾಸಿ’
ಯುನೈಟೆಡ್ ಕಿಂಗ್ಡಮ್ಮಿನ ಕನ್ನಡಿಗರು ಸೇರಿ, 'ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಚಾರ ವೇದಿಕೆ'ಯನ್ನು ಶುರು ಮಾಡಿದ್ದಾರೆ. ಇದನ್ನು ಇತ್ತೀಚೆಗೆ ಎಚ್ ಎಸ್ ವೆಂಕಟೇಶಮೂರ್ತಿಯವರು ಉದ್ಘಾಟಿಸಿದರು. ಈ ವೇದಿಕೆ 'ಅನಿವಾಸಿ' ಎಂಬ ಹೆಸರಿನಲ್ಲಿ ಜಾಲಜಗುಲಿಯನ್ನು ಆರಂಭಿಸಿದ್ದಾರೆ. ಅದರ ಕೊಂಡಿ (ಇಲ್ಲಿದೆ)...
ಎಡಿಎ ರಂಗಮಂದಿರದಲ್ಲಿ ನೃತ್ಯೋತ್ಸವ
'ಅಜ್ಜಿಗೂ ಅಂಟಿತು ಫೇಸ್ ಬುಕ್ ಗೀಳು' – ಆರತಿ ಘಟಿಕರ್
ಆರತಿ ಘಟಿಕರ್ ಪ್ರತಿವರ್ಷವೂ ಮಕ್ಕಳ ಬೇಸಿಗೆ ರಜೆಗೆ ನಾವುಗಳೆಲ್ಲ ಭಾರತಕ್ಕೆ ಹೋಗುವ ರೂಡಿ ಆದರೆ ಕಾರಾಣಾಂತರಗಳಿಂದ ನಾವು ಆ ಸಲದ ವಾರ್ಷಿಕ ರಜೆಗೆ ಬೆಂಗಳೂರಿಗೆ ಹೋಗಲಾಗಲ್ಲಿಲ್ಲ . ಸರಿ ಅಪ್ಪ ಅಮ್ಮನಿಗೆ ಫೋನಾಯಿಸಿ ಹೇಗೂ ನೀವು ನಮ್ಮೂರಿಗೆ ಬಂದು ಬಹಳ ವರ್ಷ ಆಯ್ತಲ್ಲ ,ಈ ಬಾರಿ ನೀವೇ ಈ ಕಡೆ ಬಂದು ಬಿಡಿ ಅಂತ ಹೇಳಿ ಇಲ್ಲಿಗೇ ಕರೆಸಿದೆ...
ಇವರ್ಯಾರು ಗೊತ್ತಾ ಅಂತ ಕೇಳಿದ್ರು ಗೋಪಾಲ ವಾಜಪೇಯಿ
ಸದಾ ಹಂಗಿಸುತ್ತಲೇ ಇರುತ್ತವೆ ನೆನಪುಗಳು…
ಹಂಗಿನರಮನೆ ನಾ ದಿವಾಕರ ಸದಾ ಹಂಗಿಸುತ್ತಲೇ ಇರುತ್ತವೆ ನೆನಪುಗಳು ಮನದಾಳದ ಭಾವಗಳು ಅನ್ನದಗುಳಿನ ಪಳೆಯುಳಿಕೆಗಳು ; ಮುಂದಡಿಯಿಡುವ ಮುನ್ನ ಹಿಂದಣದ ಕನಸುಗಳ ನೆನೆವಾಗ ಆಂತರ್ಯದಲಿ ಬಿತ್ತ ಬೀಜಗಳು ಮೊಳೆಯುತ್ತವೆ ಶುಷ್ಕ ಗಿಡಗಂಟಿಗಳಂತೆ ! ಅಡಿಗಡಿಗೂ ಪದತಳಕೆ ಚುಚ್ಚಿದ ಮೊನಚು ಮಾತುಗಳು ನಾಟುತ್ತವೆ ಆತ್ಮದಾಂತರ್ಯದಲಿ...
ಬಹುಳ ಜನವೇದಿಕೆಯಿಂದ ’ಬಹುಳ’ ಪತ್ರಿಕೆ – ಫೋಟೋ ಆಲ್ಬಂ
’ಬಹುಳ' ಜನವೇದಿಕೆ ಕರ್ನಾಟಕ ಸಂಘಟನೆಯ ಮೂಲಕ 'ಬಹುಳ' ಪತ್ರಿಕೆ ಬಿಡುಗಡೆ ಆಯಿತು ಬಿಡುಗಡೆಯ ಕೆಲವು ಚಿತ್ರಗಳು ನಿಮಗಾಗಿ : ಚಿತ್ರಗಳು : ನವೀನ್ ಕುಮಾರ್ ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ : [gallery link="file" columns="4"...
