ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ರಂಗಶಂಕರದಲ್ಲಿ ಎಚ್ಎಸ್ವಿಯವರ ’ಚಿತ್ರಪಟ’
ವಿದ್ಯಾರಶ್ಮಿ ಪೆಲತ್ತಡ್ಕ ಬರೆದ ಸಣ್ಣ ಕಥೆಗಳು
ವಿದ್ಯಾರಶ್ಮಿ ಪೆಲತ್ತಡ್ಕ ಕಲ್ಪನೆ ಅವಳು ಹೋಗುತ್ತಿದ್ದ ದಾರಿಗೆದುರಾಗಿ ಅವರಿಬ್ಬರೂ ಬಂದರು. ಆ ಇಬ್ಬರೂ ಪುರುಷರು ಏನೋ ಮಾತನಾಡುತ್ತ ಬರುತ್ತಿದ್ದರು. ಹತ್ತಿರವಾದಂತೆ ಅವರು ಮಾತಾಡುತ್ತಿರುವುದು ಇವಳಿಗೆ ಕಿವಿಗೆ ಬೀಳಲಾರಂಭಿಸಿತು. ಎತ್ತರದ ಆ ವ್ಯಕ್ತಿ ಅಂದ, `ಎಷ್ಟೋ ದಿನ ಆಗಿತ್ತು ಕಣೋ ನಾ ಕುಡೀದೆ... ಸಖತ್ತಾಗಿತ್ತು...'...
ಹುರಿಬಿಗಿದ ಬಿದಿರ ಸಾಲುಗಳು ಕೈಯಂಚಿನ ಸೂರುಗಳು…
ಯಾವ ಕಾಲದ ಹಕ್ಕಿ ಇಕ್ಕಿದ ಹಿಕ್ಕೆಯೊ -ಅಪ್ಪಗೆರೆ ಸೋಮಶೇಖರ್ ತಲೆಮಾರು ತೊಲೆಕಂಬ ದಾರಂದ ನಿಲ ತೂಗುವಲ್ಲಿ ಮುತ್ತಜ್ಜನ ನೆರಳಾಡಿ ಮಾಡೆಲ್ಲ ಕಪ್ಪುಕಣ್ಣೀರ ಜಾಡು ಸೋಬಾನೆ ಮೋಡಗಳು ಗರ್ಭಧರಿಸಿ ಹಾಡುಗಳ ಹಡೆದವ್ವ ಮುತ್ತಜ್ಜಿಯ ಕೊರಳಾಡಿ ಕೇರಿಗಳ ಸಂತಸಕೆ ಸಾಕ್ಷಿಯಾದೊ ಹುರಿಬಿಗಿದ ಬಿದಿರ ಸಾಲುಗಳು ಕೈಯಂಚಿನ ಸೂರುಗಳು...
ಕೆ ವಿ ಸುಬ್ಬಣ್ಣ ಆಪ್ತ ರಂಗಮಂದಿರದಲ್ಲಿ ಹೊಸ ನಿರ್ದೇಶಕರ ಚಿತ್ರೋತ್ಸವ
ಹೊಸ ನಿರ್ದೇಶಕರ ಚಿತ್ರಗಳ ಚಿತ್ರೋತ್ಸವ ಕೆ.ವಿ. ಸುಬ್ಬಣ್ಣ ಆಪ್ತ ರಂಗಮಂದಿರ ಟೈಂ ಅಂಡ್ ಸ್ಪೇಸ್ ಚಲನಚಿತ್ರ ಶಾಲೆಯ ಸಹಯೋಗದಲ್ಲಿ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ತೆರೆಕಂಡು ಪ್ರೇಕ್ಷಕರ ಮನ್ನಣೆ ಗಳಿಸಿದ ನಾಲ್ಕು ಹೊಸ ನಿರ್ದೇಶಕರ ಕನ್ನಡ ಚಿತ್ರಗಳ ಉತ್ಸವವನ್ನು ಹಮ್ಮಿಕೊಂಡಿದೆ. ನಿರ್ದೇಶಕ ಟಿ.ಎಸ್. ನಾಗಾಭರಣ...
ಕೆ ಬಾಲಚಂದರ್ ನೆನಪಿನಲ್ಲಿ…
http://youtu.be/M2mTBOuGt4k
ರಂಗಶಂಕರದಲ್ಲಿ ನಾಟಕ ‘The Cocktail Party’
Samatento, is staging T.S.ELIOT’s well known play ‘The Cocktail Party’ at Rangashankara (J.P.Nagar), on 25th December, 2014 @ 7.30pm.
’ಹಳೆಯ ಪ್ರೇಮ ಹುಡುಕಿ ಬರದಿರಲಪ್ಪ ದೇವರೇ!’ – ಬಿ ವಿ ಭಾರತಿ
ಭಾರತಿ ಬಿ ವಿ ಮಧ್ಯಾಹ್ನ ಗೆಳತಿಯ ಮನೆಗೆ ಹೋಗುವ ಕಾರ್ಯಕ್ರಮವಿತ್ತು. ಹಾಗಾಗಿ ಬೇಗ ಬೇಗ ಕೆಲಸ ಮುಗಿಸಬೇಕೆನ್ನುವ ತರಾತುರಿಯಲ್ಲಿ ಮನೆ ತುಂಬ ಹಾರಾಡುತ್ತಿದ್ದೆ. ಅಷ್ಟರಲ್ಲಿ ಫೋನು ಕಿರುಚಲು ಶುರು ಮಾಡಿತು. ಅಯ್ಯೋ ಥು! ಈ ಕೆಲಸದ ಮಧ್ಯೆ ಇದರದ್ದೊಂದು ಗೋಳು ಅಂತ ಬಯ್ದುಕೊಂಡು ನೋಡಿದರೆ ಅವಳದ್ದೇ ಫೋನು. ಸ್ಕೂಲಿನಲ್ಲಿ ಓದುವ ದಿನಗಳಿಂದ...
ಕುಸುಮಬಾಲೆ ಕಾಲಂ : ಬಂದೇ ಬರತಾವ ಆ ಕಾಲ?
ಬಿರು ಬಿಸಿಲು. ಮಳೆಹನಿ ಸೋಕಿಯೇ ನೂರಾರು ವರ್ಷವಾಯ್ತೇನೋ ಅನಿಸುವಷ್ಟು ಬರಡಾದ ಭೂಮಿ. ಅದರ ತುಂಬಾ ದೊಡ್ಡ ದೊಡ್ಡ ಬಿರುಕುಗಳು ಹಾಗೇ ನೋಡುತ್ತಾ ಬಂದರೆ ಅಲ್ಲಿ 60 ರ ಆಸುಪಾಸಿನ ಮನುಷ್ಯನಿಂತಿದ್ದಾನೆ. ಕಪ್ಪು ಬಣ್ಣ, ಮುಖದಲಿ ಸಾವಿರ ಸುಕ್ಕುಗಳು , ಬಟ್ಟೆಯದು ಮಣ್ಣಿನ ಬಣ್ಣ. ಆ ತಡಿಕೆಯಂತ ದೇಹ ಸ್ನಾನ ಕಂಡು ಕನಿಷ್ಟ...
ಹಗಲು ಸಾಯುವುದನ್ನೇ ನಾನು ಕಾಯುತ್ತೇನೆ…
- ಶ್ರೀನಿವಾಸ ಎಂ 1 ಹಗಲನ್ನೂ ನಾಚಿಸುತ್ತದೆ ಬೀದಿ ದೀಪಗಳ ಬೆಳಕು ಸಾಲಿನ ಕೊನೆಯಲ್ಲಿ ಮಬ್ಬುಗತ್ತಲು! 2 ಇರುಳು ಆವರಿಸಿದಾಗಲೆಲ್ಲ ರಸ್ತೆ ತುಂಬ ಗದ್ದಲ...ಗುರುತುಗಳಿಲ್ಲದ ಜೀವಗಳ ಮೆರವಣಿಗೆ... ಕತ್ತಲಲೂ ಮುಖಕೆ ದಪ್ಪ ಕಪ್ಪು ಪಟ್ಟಿ. 3 ಜನಜಾತ್ರೆಯ ತುಂಬೆಲ್ಲಾ ಅದೇನೋ ಹುಡುಕಾಟ ಗೊತ್ತು ಗುರಿಗಳಿಲ್ಲದ ಕಡೆ...
ಸುಂದರ ಹೂದೋಟದಲ್ಲಿ ಒಂದು ಪಯಣ
ನಾ ದಿವಾಕರ್ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಕಾಣುವ ಒಂದು ಲೋಪ ಎಂದರೆ ಇಲ್ಲಿನ ಮುಕ್ತ ವಾತಾವರಣದಲ್ಲಿ ಸುಸ್ಥಿರ ಸಮಾಜಕ್ಕೆ ಅಗತ್ಯವಾದ ವಿದ್ಯಮಾನಗಳಿಗೆ ಇರುವಷ್ಟೇ ಅವಕಾಶ ಮನುಕುಲ ವಿರೋಧಿ ಧೋರಣೆಗಳ ಬೆಳವಣಿಗೆಗಳಿಗೂ ಇರುತ್ತದೆ. ಹಾಗಾಗಿಯೇ ಮಾನವ ಇತಿಹಾಸದಲ್ಲಿ ಸಾರ್ವಕಾಲಿಕವಾಗಿ ಸ್ವೀಕೃತವಾಗಿರುವ ಪ್ರಜಾತಂತ್ರ ವ್ಯವಸ್ಥೆ ಇನ್ನೂ...
ಮೈಸೂರಿನಲ್ಲಿ ಇಂದು
'ಡಿಸೆಂಬರ್ 16 ರಂದು ಆ ಭಗವಂತನೇನು ರಜೆಯಲ್ಲಿದ್ದನೇ?' – ಸೂರಿ
ಕರುಣಾಮಯಿದೇವರೆಲ್ಲಿದ್ದಾನೆ, ಹುಡುಕಿಕೊಡಿ ದಯವಿಟ್ಟು ಸೂರಿ ಯಾಕೋ ಮತ್ತೆ ಮತ್ತೆ ಆ ನಾಟಕ ನೆನಪಾಗ್ತಾಯಿದೆ. --- ಫಜೀಲ ಯುದ್ಧ ಭೀಕರವಾಗಿತ್ತು. ಮೂರು ತಿಂಗಳು ನಡೀತು.ಇಡೀ ಮೊದಲ ವಾರವನ್ನ ಮೀರಾದ್ನ ಅಪ್ಪ ತನ್ನ ಹೆಂಡತೀನ್ನ ಹುಡುಕೋದ್ರಲ್ಲಿ ಕಳೆದ. ಈ ಕಾಣೆಯಾದ ಹೆಂಗಸರ ಬಗ್ಗೆ ಊರಲ್ಲಿ ಬೇಕಾದಷ್ಟು ಕತೆಗಳು ಹರಡಿದ್ವು. ಅವ್ರುನ್ನ...
ಎನ್ ಎಸ್ ಡಿ ಪೂರ್ವ-ಉತ್ತರ ರಂಗೋತ್ಸವ ಮತ್ತು ಕಂಪನಿ ನಾಟಕೋತ್ಸವ
ಮಣಿಲಾಲ್ ಭೌಮಿಕ್ ಬರೆದ 'ಕೋಡ್ ನೇಮ್ ಗಾಡ್' ಬೆಳೆಸಿದ ಚರ್ಚೆ
ಬ್ರಹ್ಮಾಂಡವೆಂಬ ವಿಸ್ಮಯದ ಸುತ್ತ -ಜಿ ಪಿ ಬಸವರಾಜು ಬ್ರಹ್ಮಾಂಡ ಎನ್ನುವುದು ನಿಜವೆ, ಕಲ್ಪನೆಯೇ? 'ನಿಜ'ದ ನಿಲುಕಿಗೆ ಸಿಕ್ಕದೇ ಇರುವುದನ್ನೆಲ್ಲ ನಾವು ಕಲ್ಪನೆ ಎಂದೇ ಭಾವಿಸುತ್ತೇವೆ. ಬ್ರಹ್ಮಾಂಡ ನಿಜವೂ ಹೌದು; ಕಲ್ಪನೆಯೂ ಹೌದು. ಇದು ನಮ್ಮ ಜಗತ್ತು ಎಂದು ಭಾವಿಸುವ ಜಗತ್ತಿನ ಆಚೆಗೂ ಚಾಚಿಕೊಂಡಿರುವ ಇನ್ನೆಷ್ಟೋ ಜಗತ್ತುಗಳಿವೆ...
ಪ್ರೀತಿಯೆಂದರೆ ಅಡಿಕ್ಟಾಗುವುದಾ?
- ಮಂಜುನಾಯಕ್ ಚೆಲ್ಲೂರ್ ತೊಯ್ದು ತೊಪ್ಪೆಯಾಗಿದ್ದೇನೆ ನೆನೆದು ನೆನೆದು ಅವಳ ನೆನಪಿನಲ್ಲಿ. ಅವಳೋ ಸುಮ್ಸುಮ್ನೇ ಆವರಿಸೋ ಮೌನ. ವಶೀಕರಿಸೋ ಗಾನ. ಎದೆಯಾಗಿನ ನಿಲ್ಲದ ತನನನ.. ಪ್ರೀತಿಯೆಂದವರ ಹಳಿಯುತ್ತಿದ್ದೆ ಹಳಿತಪ್ಪಿದೋರು ನೀವಂತ. ಪ್ರೀತಿಯೇ ಹಣಿದುಬಿಟ್ಟಿತು ನನ್ನ. ಹೊಸ್ತಿಲೊಳಗೂ ಬಿಟ್ಟುಕೊಳ್ಳದೆ ಸೇಡು...
ನಾಟಕ ಬೆಂಗಳೂರಿನಲ್ಲಿ ’ಭೂಮಿ’
ಬೇಲೂರು ರಘುನಂದನ್ ಕಾಲಂ : ಗಟ್ಟಿಯಾಗಿ ಅಪ್ಪಿಕೊಂಡು ಉಮಾಶ್ರೀ ಮಗುವಿನಂತೆ ಅತ್ತುಬಿಟ್ಟರು
ಉಮಾಸಿರಿ ಅನ್ನುವ ಹೆಸರಿನಲ್ಲಿ ಬರೆಯೋಕೆ ಶುರು ಮಾಡಿದ್ದು, ತುಸು ವಾಲುತ್ತಾ ನನ್ನ ಮತ್ತು ನನ್ನ ತಂಗಿಯ ಮದುವೆಯ ಪ್ರಸ್ತಾಪಗಳು ಬಂದಿದ್ದು, ಇದೇನಪ್ಪಾ ವಿಷಯಾಂತರ ಆಗುತ್ತಿದೆ ಅನ್ನುವ ಭಾವ ಓದುಗರಲ್ಲಿ ಮೂಡುವುದು ಸಹಜವೇ. ಆದರೆ ಈ ಪ್ರಸ್ತಾಪಗಳು ಇಲ್ಲವಾದರೇ ಬಹುಷಃ ನಾನು ಉಮಾಶ್ರೀ ಅವರವನ್ನು ಕುರಿತು ಬರೆಯುವ ಈ ಬರಹವೇ ಅಪೂರ್ಣ...
ನನ್ನ ಕಣ್ಣಲ್ಲಿ ಚೂರಿ ಇರಲಿಲ್ಲ..
ಬಿದಲೋಟಿ ರಂಗನಾಥ್ ಎಣ್ಣೆ ತೀರಿದ ಬಳಿಕವು ದೀಪ ತುಂಬಿ ನೋಡುತ್ತಾ ಕುಂತೆ ಅದು ಗಾಳಿಗೂ ಹೆದರದ ದೀಪ ಎಣ್ಣೆ ತೀರಿದ ಬಳಿಕವೂ ನನ್ನ ಕಣ್ಣಲ್ಲಿ ಉಳಿದಿದ್ದ ಅಷ್ಟೇ ಬೆಳಕು ನಾನು ಕತ್ತಲಲ್ಲೇ ನಡೆದೆ ಕಾಣವಷ್ಟು ದೂರ... ಅದೇ ಬೆಳಕು ಆಸರೆಯಲಿ ತುಂಬು ಬೆಳಕಿನ ಕನ್ಯೆ ಮನಸ ಆಸನದಲಿ ಕೂತು ಅತ್ಮಬಲದ ಎಣ್ಣೆ ಹೊಯ್ದು ಬತ್ತಿ ಎರಾಕುತ್ತಿದ್ದಳು...
ವಿಜಯಪುರದಲ್ಲಿ ’ಗುಬ್ಬಿಗೂಡು’
ಕರ್ನಾಟಕ ಕೋಮು ಸೌಹಾರ್ದ ವೇದಿಕೆ ’ಸೌಹಾರ್ದ ಸಂಭ್ರಮ’
ಕಲೋತ್ಸವದಲ್ಲಿ ಇಂದು ’ಆಹ್-ಲಯ ಅನುರಾಗ’
