ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ನನ್ನೊಳಗಿನ ನರಪೇತಲ ಕವಿತೆಗೀಗ ನನ್ನದೇ ರಕ್ತ ಬಸಿಯುತ್ತಿದ್ದೇನೆ..
'ಕವಿತೆಯೊಳಗಿನ ಬದುಕು' - ರಮೇಶ್ ನೆಲ್ಲಿಸರ ಎಲುಬಿಗಂಟಿದ ಚರ್ಮ ಮಾಂಸಖಂಡಗಳಿರುವುದು ಅನುಮಾನ ಆಗಾಗ ನಿಂತಂತೆ ಹೊರಬರುವ ಬಿಸಿಯುಸಿರು,ಜೀವವೊಂದಿದೆ ಎಂಬುದಕ್ಕೆ ಸಾಕ್ಷಿ ಗುರುತು. ಅಯ್ಯೋ! ಕಲ್ಪನೆ ನಿಲ್ಲಿಸಿ ಇದೊಂದು ಹಾಳು ಕವಿತೆ. ನರಪೇತಲ ದೇಹವನ್ನೆಳೆಯುತ್ತಲೇ ತಲೆಯ ಕೊರೆಯುವ ಬೈರಿಗೆ, ಯೋಚನೆಯ ಮಾಂಸದ ಒಳಹೊಕ್ಕ...
ಟೆಂಟ್ ಸಿನಿಮಾದಿಂದ ನಟನಾ ಕಾರ್ಯಾಗಾರ
‘ಅವಧಿ’ Recommends : ಚಿತ್ರಸಂತೆ
ಬರ್ತಾ ಇದೆ ಚಿತ್ರಸಂತೆ : ಜನವರಿ ೪ ಕ್ಕೆ
ಡಾ ಶಿವಾನಂದ ಕುಬಸದ ’ನೆನಪಿನ ಪೆಟ್ಟಿಗೆಯಿಂದ’ : ಚಟಾಧೀನತೆಯೆಂಬ ದೌರ್ಬಲ್ಯಕ್ಕೆ ಸಿಲುಕಿ
ನಾನಾಗ ಬಳ್ಳಾರಿಯ ವೈದ್ಯಕೀಯ ವಿದ್ಯಾಲಯದಲ್ಲಿ ಎಮ್.ಎಸ್. ಮಾಡುತ್ತಿದ್ದೆ. ಅಲ್ಲಿಯ ‘ಹತ್ತನೆಯ ಬ್ಲಾಕ್’ ಎಂದು ಕರೆಸಿಕೊಳ್ಳುವ ವಾರ್ಡಿನ ಜವಾಬ್ದಾರಿ ನನ್ನದಾಗಿತ್ತು. ಸಾಮಾನ್ಯವಾಗಿ ಮೊದಲನೆಯ ವರ್ಷದ ವಿದ್ಯಾರ್ಥಿಗಳಿಗೆ ಆ ವಾರ್ಡ್ ಕೊಡುವುದು ರೂಢಿ. ಯಾಕೆಂದರೆ ಆ ವಾರ್ಡನಲ್ಲಿ ನಂಜು ಇದ್ದಂಥ, ದಿನಾಲೂ ಡ್ರೆಸ್ಸಿಂಗ್ ಅವಶ್ಯವಿರುವಂಥ,...
ಹರಿಪ್ರಸಾದರ ಕೊಳಲಿನಲ್ಲಿ ಭೈರವಿ ರಾಗ
http://youtu.be/lxEF2-kjZbk
'ಕವಿತೆ ಚಿಟ್ಟೆಯಾಗಿದೆ…' – ಸ್ಮಿತಾ ಅಮೃತರಾಜ್ ಕವಿತೆ
ಸ್ಮಿತಾ ಅಮೃತರಾಜ್ ಬಿಳಿಯ ಹಾಳೆಗಳ ಮೇಲೆ ಒಂದೊಂದೇ ಅಕ್ಷರಗಳನ್ನು ಆಯ್ದು ತಂದು ಜೋಡಿಸುತ್ತಿರುವೆ ಖಾಲಿ ಬಿದ್ದ ಕ್ಷಣಗಳು ತುಂಬಿಕೊಳ್ಳುತ್ತಿವೆ. ಅಕ್ಷರಗಳೆಲ್ಲಾ ಪದಗಳಾಗುತ್ತಿವೆ ಗೊತ್ತಿದೆ ತಾನೇ..?ಪದಗಳು ಬರೇ ಪದಗಳಲ್ಲ. ನನ್ನ ತುಂಬು ಮೌನದಿಂದ ಅಂಕುರಿಸಿದ ಭಾವಗಳು. ಮಾತಿನ ತಂತುಗಳೆಲ್ಲಾ ತತ್ತರಿಸಿ...
ಹೊಸವರ್ಷಕ್ಕೆ ಶುಭಾಶಯ ಹೇಳುತ್ತಲೇ…
ಕುಸಿಯುತ್ತಿರುವ ಮಾನವೀಯ ಮೌಲ್ಯಗಳು ಮಹೇಶ ಶ್ರೀ ದೇಶಪಾಂಡೆ ದಿನಗಳು ಉರುಳುತ್ತಿವೆ. ವರ್ಷಗಳು ಕಳೆಯುತ್ತಿವೆ. ಹೊಸ ವರ್ಷದ ಆಗಮನವನ್ನು ಸಂಭ್ರಮದಿಂದ ಸ್ವಾಗತಿಸಿದ್ದೇವೆ. ಆದರೆ ನಿಜವಾಗಿಯೂ ನಾವು ಸಂಭ್ರಮದಲ್ಲಿದ್ದೇವೆಯೇ? ನಮ್ಮ ಸುತ್ತ ನಡೆದಿರುವ ನೂರಾರು ಕಹಿ ಘಟನೆಗಳು ನಮ್ಮ ಮನಗಳನ್ನು ಕೊರೆಯುತ್ತಿರುವಾಗ ಮುಖವಾಡದ ಸಂಭ್ರಮಾಚರಣೆ...
'ಕನ್ನಡ ಚಲನಚಿತ್ರ ರಂಗದ ಸ್ಥಿತಿ-ಗತಿ-ಮಿತಿ’ ಒಂದು ವಿಚಾರ ಸಂಕಿರಣ
‘ಕನ್ನಡ ಚಲನಚಿತ್ರ ರಂಗದ ಸ್ಥಿತಿ-ಗತಿ-ಮಿತಿ’ ಒಂದು ವಿಚಾರ ಸಂಕಿರಣ
ಹಿಮಾಲಯದ ಮೋಹದಲ್ಲಿ ಪಲ್ಲವಿ ರಾವ್
ಒಂದು ಚಾರಣದ ಕಥೆ ಪಲ್ಲವಿ ರಾವ್ ಅದೇನೋ ನನ್ನ ಪಾಲಿಗೆ ಪ್ರವಾಸವೆಂದರೆ ಹಿಮಾಲಯ.ಮೈ ಕೊರೆಯುವ ಚಳಿ, ಆಗಸಕ್ಕೆ ಮುತ್ತಿಕ್ಕುವ ಶಿಖರಗಳು,ಅಮ್ಮನ ಬೈಗುಳದಂತೆ ಚೂರೇ ಚೂರು ಮೈ ಬೆಚ್ಚಗಾಗುವುದರಲ್ಲಿ ತಂಪಿನಿಂದ ಮೈ ನೇವರಿಸುವ ಸೂರ್ಯ,ಶಿಸ್ತಿನ ಕವಾಯಿತು ನಡೆಸುವಂತೆ ತೋರುವ ಪೈನ್ ಮರಗಳು,ಕಾಲಕೆಳಗಿನ ಹೂವಿನ ಚಾದರ,ನನ್ನ ಪಾಲಿಗೆ ಕಾಲ...
ತಿರುವು ಮುರುವು ಹಾಕಿಕೊಂಡ ಅಂಗಿಯೊಂದು …
ತಿರುವು ಮುರುವು ಲಕ್ಷ್ಮೀಕಾಂತ ಇಟ್ನಾಳ ಈ ಬೆಟ್ಟ, ಪರ್ವತ, ಮುಗಿಲು ಮೋಡಗಳು ಮಳೆ, ಝರಿ,ತೊರೆ, ಸಾಗರ, ಹೊಲ, ಊರು, ಕೇರಿಗಳ ಸಜೀವ ಸೂತ್ರದ ಸುಂದರ ತೋಟ, ಕ್ಷಣ ಕ್ಷಣವೂ ಅರಳುವ ಜಗದ ನೋಟ ಅಗಣಿತ ರೂಪ, ಪರಿಮಳದ ಈ ಸುಮಧುರ ಹೂ ಜಲ್ಲೆ ಕುಸುರಿ ಜರಿಬಣ್ಣಗಳ ಕಾಮನಬಿಲ್ಲು, ಚಿತ್ರ ಚಿತ್ತಾರಗಳು ಸಂಜೆಗೆಂಪಿನಲ್ಲೂ ...
ಡೈಲಿ ಬುಕ್ : ಎಸ್ ಎಸ್ ಕಾವೇರಿ ಬರೆದ ’ಕರಗದ ನಗು’
ಕತೆಗಾರ್ತಿ - ಕಾವೇರಿ ಎಸ್ ಎಸ್ ಪುಸ್ತಕದ ವಿವರಗಳು ಪ್ರಕಾರ - ಕಥಾ ಸಂಕಲನ ಬೆಲೆ- 65 ರೂ. ಮುಖಪುಟ ಚಿತ್ರ: ನಿಖಿಲ್ ಪೂರ್ಣ ವಿನ್ಯಾಸ: ಶರತ್ ಎಚ್.ಕೆ. ಪ್ರಕಾಶಕರು - 'ಪ್ರಜೋದಯ' ಪ್ರಕಾಶನ ಸಂಕಲನದ ಒಂದು ಕಥೆ ಕರಗದ ನಗು 'ಅವ್ವ ಅವ್ವ... ಎದ್ದೇಳೆ ಹೊಟ್ಟೆ ಹಸಿತೈತೆ...' ಮೀನಾಕ್ಷಿ ಸಿದ್ದವ್ವನ ಕೈ ಹಿಡಿದು...
ಕಲಾಗಂಗೋತ್ರಿ ನಾಟಕ ಸಂಭ್ರಮ
ಕುಸುಮಬಾಲೆ ಕಾಲಂ : ಚಕ್ರವ್ಯೂಹದ ಹೊರಗೆ ಹೋಗುವಂತಿಲ್ಲ, ಯುದ್ಧ ನಿಲ್ಲಿಸುವಂತೆಯೂ ಇಲ್ಲ
ಅವರು ಫೋನ್ ಮಾಡಿದಾಗ ರಾತ್ರಿ ಹನ್ನೊಂದು. ಅಷ್ಟು ಹೊತ್ತಿಗೆ ಮಲಗುವ ಅಬ್ಯಾಸ ಇಲ್ಲವಾದರೂ ಯಾರದಪ್ಪ ಅನೌನ್ ನಂಬರಿನ ಫೋನು ಅನ್ನುವ ಪ್ರಶ್ನೆಯೊಂದಿಗೇ ಫೋನಿನ ಹಸಿರು ಬಣ್ಣ ಮುಟ್ಟಿದರೆ ಅತ್ತಲಿಂದ “ಅಲೌ ಅಲೌ” ಅಂದಾಗಲೇ ಇದ್ಯಾವ್ದೋ ನಮ್ಮೂರ್ ಕಡೆ ಜನದ್ ಕರೆ ಅಂತ ಗೊತ್ತಾಗೋಯ್ತು. “ಕೂಸು, ನಾನು ಕವ್ವ ಪಾಪಣ್ಣ . ನಿಮ್ಮಪ್ಪಜಿ ನಂಬರ್...
'ನಾನು ಮಲಾಲಾ' ಎಂಬ ಪುಸ್ತಕವೂ ಪಾಕಿಸ್ತಾನದ ಮಾರಣ ಹೋಮವೂ – ಜಯಶ್ರೀ ಕಾಸರವಳ್ಳಿ
ಜಯಶ್ರೀ ಕಾಸರವಳ್ಳಿ ಮತ್ತೆ ಪೆಷಾವರ್ನಲ್ಲಿ ಮಕ್ಕಳ ಮಾರಣ ಹೋಮ. ಮಾರನೆ ದಿನವೇ ಉಗ್ರಗಾಮಿ ರೆಹಮಾನ್ ಲಖ್ವಿಯ ಬಿಡುಗಡೆ. ಒಂದು ಅಘಾತದಿಂದ ಚೇತರಿಸಿಕೊಳ್ಳುವುದರಲ್ಲಿ ಮತ್ತೊಂದು ಆಘಾತ. ಹಲವು ವಿರೋಧಾಭಾಸಗಳಿಂದ ಕೂಡಿದಂತೆ ಕಾಣುವ ಪಾಕಿಸ್ತಾನದ ರಾಜಕೀಯ ಮುತ್ಸದ್ದಿತನ ಜನಸಾಮಾನ್ಯರಿಗೆ ಸುಲಭದಲ್ಲಿ ಅರ್ಥವಾಗುವಂತಹುದಲ್ಲ. ಒಂದು ಕಡೆ...
ಇಂದಿನಿಂದ ಮೈಸೂರಿನಲ್ಲಿ ’ನಿರಂತರ ರಾಷ್ಟ್ರೀಯ ನಾಟಕೋತ್ಸವ’
ದಿಲ್ ವಾಲೋಂಕೀ ದಿಲ್ಲಿಯ ಗಲ್ಲಿ ಕಥೆಗಳು
ಪ್ರಸಾದ್ ಪ್ರಸಂಗ 1: ವಾರದ ಹಿಂದಿನ ಮಾತು. ದೆಹಲಿ, ಗುರ್ಗಾಂವ್, ನೋಯಿಡಾ ಮುಂತಾದ ನ್ಯಾಷನಲ್ ಕ್ಯಾಪಿಟಲ್ ರೀಜನ್ (ಎನ್.ಸಿ.ಆರ್) ಎಂದು ಕರೆಯಲ್ಪಡುವ ಸ್ಥಳಗಳು ಈಗಾಗಲೇ ಚಳಿಯ ಚಾದರವನ್ನು ಹೊದ್ದುಕೊಂಡು ತಣ್ಣಗೆ ಥರಗುಡುತ್ತಿವೆ. ದಿನದ ಮಧ್ಯಭಾಗದಲ್ಲಿ ಸಿಗುವ ಅಲ್ಪಸ್ವಲ್ಪ ಬಿಸಿಲನ್ನು ಬಾಚಿಕೊಳ್ಳಲು ಎಲ್ಲರಿಗೂ ಧಾವಂತ. ದೆಹಲಿಯ...
ಸೂತ್ರದ ಬೊಂಬೆ ಹಬ್ಬಕ್ಕೆ ಬನ್ನಿ
ಸಿ ಅಶ್ವಥ್ ನೆನಪಿನಲ್ಲಿ ಟಿ ಎನ್ ಸೀತಾರಾಂ ಬರೀತಾರೆ
ಟಿ ಎನ್ ಸೀತಾರಾಂ ಮತದಾನ ಬಿಡುಗಡೆಯಾದಾಗ ನಮ್ಮ ನಿರೀಕ್ಷೆ ಮೀರಿ ಚಿತ್ರ ಯಶಸ್ವಿ ಆಯಿತು........ ಚಿತ್ರದ ಕಲೆಕ್ಷನ್ ಚೆನ್ನಾಗಿಯೇ ಇದ್ದರೂ ೨ ನೇ ವಾರ ಮುಗಿಯುವ ವೇಳೆಗೆ ತ್ರಿವೇಣಿ ಚಿತ್ರಮಂದಿರದಲ್ಲಿ ಮತದಾನ ತೆಗೆದು "ಆಂಧ್ರ ಹೆಂಡತಿ" ಎನ್ನುವ ಚಿತ್ರ ಹಾಕುತ್ತಿದ್ದೇವೆಂದು ಅನೌನ್ಸ್ ಮಾಡಿದರು... ನಮಗೆಲ್ಲಾ ಮೈ ಉರಿದುಹೋಯಿತು......
ಶಾಲೆಯ ಗೋಡೆಯ ತುಂಬ ಮೆತ್ತಿದೆ ಹಸಿ ರಕ್ತ..
ಮುದುಡಿದ ಮೊಗ್ಗುಗಳು - ಸೌಮ್ಯಾ ಕೆ ಆರ್ ಮುಗ್ದತನದಿ ನಸು ನಕ್ಕು ತೊದಲುನುಡಿಯಾಡಿ ತಮ್ಮ ಪಾಡಿಗೆ ನಲಿದಾಡಿ, ಕುಣಿದಾಡಿ ತಣ್ಣಗಿದ್ದ ಪುಟ್ಟ ಮೊಗ್ಗುಗಳು ಹೋಸಕಿಹೋಗಿವೆ ರಾಶಿರಾಶಿಯಾಗಿ ತಮ್ಮದಲ್ಲದ ತಪ್ಪಿಗೆ... ಮತಾಂಧರ ಗುಂಡಿನ ಸದ್ದಿಗೆ ಮುಂಜಾನೆ ಎದ್ದು ಜಗವನೆಲ್ಲ ನಗಿಸಿ ಶೂಟು, ಬೂಟು ಧರಿಸಿ ಹೆತ್ತ ಕಣ್ಣುಗಳ ತಂಪಗಿರಿಸಿ...
ದೀಪ್ತಿ ಭದ್ರಾವತಿ ಬರೆದ ಸಣ್ಣ ಕಥೆ
ತಿಮ್ಮಯ್ಯ ಮಾರ್ಕೆಟ್ ದೀಪ್ತಿ ಭದ್ರಾವತಿ ವಿಐಎಸ್ಎಲ್ ಕಾರ್ಖಾನೆಯ ಸಂಜೆ ಐದರ ವಿಷಲ್ ಉಂಯ್ ಎಂದು ಕೂಗಿಕೊಂಡು ತಾಸು ಕಳೆದಿದ್ದರೂ ಬಿಸಿಲು ಮಾತ್ರ ಒಂದು ಚೂರು ಅತ್ತಿತ್ತಾಗುವ ಲಕ್ಷಣ ತೋರಿರಲಿಲ್ಲ. ಭದ್ರಾವತಿಯ ಬಿಸಿಲೇ ಹಾಗೆ ದಿನದ ಪಾಳಿ ಮುಗಿದ ಮೇಲೂ ಓವರ್ ಟೈಮ್ ಮಾಡುವ ನೌಕರನಂತೆ ದುಡಿಯುತ್ತದೆ ಅಷ್ಟೇ ಅಲ್ಲದೆ ಒಂದಿಷ್ಟು ಹೊತ್ತು...
