ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಬಿ ಎಂ ಬಷೀರ್ ನೋಡಿದ ‘ಇರಟ್ಟ’
ಬಿ ಎಂ ಬಷೀರ್ ನೋಡಿದ ‘ಇರಟ್ಟ’

ಬಿ ಎಂ ಬಷೀರ್ ಸಚಿವರು ಭಾಗವಹಿಸುವ ಸಮಾರಂಭವೊಂದರ ಸಿದ್ಧತೆಯಲ್ಲಿರುವ ಆ ಪೊಲೀಸ್ ಠಾಣೆಯ ಒಳಗೆ ಮೂರು ಗುಂಡಿನ ಸದ್ದು ಕೇಳಿಸುತ್ತದೆ. ಒಳಗೆ ಧಾವಿಸಿದರೆ ಪೊಲೀಸ್ ಸಿಬ್ಬಂದಿ ಒಬ್ಬ ಗುಂಡೇಟು ತಿಂದು ಸತ್ತು ಮಲಗಿದ್ದಾನೆ. ಆಗ ಸ್ಥಳದಲ್ಲಿದ್ದವರು ಮೂವರು ಪೊಲೀಸ್ ಅಧಿಕಾರಿಗಳು. ಅವರಲ್ಲಿ ಆತನನ್ನು ಕೊಂದವರು ಯಾರು ? ಒಂದು ಎಳೆಯ ಕತೆ....

read more
ಕಡೆಗೂ ನೀ ಅಕ್ಷರವ ಮುಟ್ಟಿದೆ ಕೇಬಿ…ನಾನಿನ್ನ ಮುಟ್ಟಲಿಲ್ಲ…
ಕಡೆಗೂ ನೀ ಅಕ್ಷರವ ಮುಟ್ಟಿದೆ ಕೇಬಿ…ನಾನಿನ್ನ ಮುಟ್ಟಲಿಲ್ಲ…

ಮಾಳಿಂಗರಾಯ ಕೆಂಭಾವಿ ಆಗ ನಾನು ದ್ವಿತೀಯ ವರ್ಷದ ಪದವಿ ಓದುತ್ತಿದ್ದೆ, ತುಮಕೂರಿನ ವಿಶ್ವ ವಿದ್ಯಾನಿಲಯ ಕಲಾ ಕಾಲೇಜು, ಅಲ್ಲಿ ನಮ್ಮ ಅಡ್ಡ ಅಂದ್ರೆ ಅಂಬೇಡ್ಕರ್ ಅಧ್ಯಯನ ಕೇಂದ್ರದ ಮೆಟ್ಟಿಲು, ಕಾಲೇಜು ಪ್ರಾರಂಭವಾಗುವ ಸ್ವಲ್ಪ ಹೊತ್ತು ಮುಂಚೆ , ಕಾಲೇಜು ಮುಗಿದ ಮೇಲೆ ಆಗಾಗ ಬಂಕ್ ಹಾಕಿ ಕೂಡ ಅಲ್ಲಿ ಬಂದು ಕೂರುತ್ತಿದ್ದೆವು… ಸಾಹಿತ್ಯದ...

read more
ಸೂರ್ಯಕೀರ್ತಿ ಓದಿದ ‘ಅವಳ ಅರಿವು’
ಸೂರ್ಯಕೀರ್ತಿ ಓದಿದ ‘ಅವಳ ಅರಿವು’

ಸೂರ್ಯಕೀರ್ತಿ ಸ್ತ್ರೀವಾದವೂ ನಿಸ್ಸಂಶಯವಾಗಿ ಸಮಾಜದಲ್ಲಿ ಮಹಿಳೆಯರ ಶೋಷಣೆ ಹಾಗೂ ನಿಗ್ರಹದ ವಿರುದ್ಧ ಹೋರಾಡುವವರ ಅಸ್ತ್ರವಾಗಿದೆ. ಒಂದು ನಿರ್ದಿಷ್ಟ ಕೃತಿಯು ಪುರುಷರು ಮತ್ತು ಮಹಿಳೆಯರನ್ನು ಹೇಗೆ ಚಿತ್ರಿಸುತ್ತದೆ ಎಂಬುದನ್ನು ನಿರ್ಧರಿಸಲು ಹಾಗೂ ವಿಶ್ಲೇಷಣೆ ಮಾಡಲು ಸ್ತ್ರೀವಾದಿ ತತ್ವಶಾಸ್ತ್ರ ಬಳಕೆಯಲ್ಲಿದೆ. ಅಂತಹ ವಿಮರ್ಶಾತ್ಮಕ...

read more
‘ಕವಿತೆ ಬಂಚ್‌’ನಲ್ಲಿ ದತ್ತು ಕುಲಕರ್ಣಿ…
‘ಕವಿತೆ ಬಂಚ್‌’ನಲ್ಲಿ ದತ್ತು ಕುಲಕರ್ಣಿ…

ಕವಿತೆ ಬಂಚ್- ‘ಅವಧಿ’ಯ ಮತ್ತೊಂದು ಹೊಸ ಪ್ರಯತ್ನ. ಒಂದೇ ಗುಕ್ಕಿಗೆ ಎಲ್ಲಾ ಕವಿತೆಗಳನ್ನು ಓದಿದರೆ ಕವಿಯ ಬನಿ ಗೊತ್ತಾಗುತ್ತದೆ ಎನ್ನುವುದು ನಮ್ಮ ನಂಬಿಕೆ. ನಾವು ಓದಿದ ಓದು ಇದನ್ನು ಅರ್ಥ ಮಾಡಿಸಿದೆ. ಹಾಗಾಗಿ ವಾರಕ್ಕೊಮ್ಮೆ ಹೀಗೆ ಒಬ್ಬ ಕವಿಯ ಹಲವಾರು ಕವಿತೆಗಳು ನಿಮ್ಮ ಮುಂದೆ ಕಾಣಿಸಿಕೊಳ್ಳಲಿದೆ. ಅವಸರ ಬೇಡ. ನಿಧಾನವಾಗಿ ಓದಿ...

read more
ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ – ಉತ್ಕಲದಲ್ಲಿ ಖಗಾನ್ವೇಷಣೆ ಭಾಗ -2 …
ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ – ಉತ್ಕಲದಲ್ಲಿ ಖಗಾನ್ವೇಷಣೆ ಭಾಗ -2 …

ಲೀಲಾ ಅಪ್ಪಾಜಿ ಎಂದಾಕ್ಷಣ ಹಕ್ಕಿ ಫೋಟೋ ಪ್ರಿಯರ ಕಣ್ಮುಂದೆ ಹಕ್ಕಿಗಳ ಸಾಲುಮೆರವಣಿಗೆ. ಪ್ರಾಧ್ಯಾಪಕಿಯಾಗಿ ವೃತ್ತಿ ಜೀವನದಲ್ಲಿ ಸಾಗಿ ಪ್ರಾಂಶುಪಾಲೆಯಾಗಿ ನಿವೃತ್ತಿ ಹೊಂದಿದ ಲೀಲಾ ಅಪ್ಪಾಜಿಯವರ ಬದುಕಿನ ಬಗೆಯೇ ಒಂದು ಸ್ಪೂರ್ತಿಗಾಥೆ. ಅವರು ಕನ್ನಡ ಎಂಎ ಮಾಡಿದ್ದಿರಬಹುದು, ನಂತರ ಹಂತಹಂತವಾಗಿ ವೃತ್ತಿ ಜೀವನ...

read more
ಮೋಡಿ ಮಾಡಿದ ಆ ನಿರ್ದೇಶಕ ಜೋಡಿ…   
ಮೋಡಿ ಮಾಡಿದ ಆ ನಿರ್ದೇಶಕ ಜೋಡಿ…   

ಗೊರೂರು ಶಿವೇಶ್ 50 ವರ್ಷಗಳ ಹಿಂದೆ ಎನ್ ನರಸಿಂಹಯ್ಯನವರ ಪತ್ತೆದಾರ ಪುರುಷೋತ್ತಮನಿಂದ   ಜಿಂದೆ ನಂಜುಂಡಸ್ವಾಮಿಯವರ  ರಕ್ತದಾಹದ ರಣಹದ್ದು, ಮೃತ್ಯು ಪಂಜರದಲ್ಲಿ ಗೂಢಚಾರಿ ,ಮಾಭಿಶೇಯವರ ಚೈನಾದಲ್ಲಿ ಪತ್ತೆದಾರ ಶಂಕರ್   ಮುಂತಾದ ರೋಚಕ ಸ್ಪೈ ಕಾದಂಬರಿಗಳ ಕಡೆಗೆ ಹೊರಳುತ್ತಿದ್ದ ಸಮಯ. ಆಗ ನಮ್ಮೂರಿನ ಗೌರಿಶಂಕರ ಸಂಚಾರಿ...

read more
ಪ್ರದೀಪ ಆರ್ ಎನ್ ನೋಡಿದ ಸಿನಿಮಾ 19.20.21…
ಪ್ರದೀಪ ಆರ್ ಎನ್ ನೋಡಿದ ಸಿನಿಮಾ 19.20.21…

ಪ್ರದೀಪ ಆರ್ ಎನ್ ಈ ಹಿಂದೆ  ನಿರ್ದೇಶಕ ಮನ್ಸೂರೆ ಅವರ Act1978  ನೋಡಿ ನಾನು ಬಹಳಷ್ಟು ಮೆಚ್ಚಿದ ಕನ್ನಡ ಸಿನಿಮಾಗಳಲ್ಲಿ ಒಂದು. ಇದನ್ನು ಕುರಿತು ಒಂದಷ್ಟು ಬರೆದಿದ್ದೆ ಕೂಡ. ಕರೋನಾ ಸಂದರ್ಭದಲ್ಲಿ ದಕ್ಷಿಣ ಭಾರತದಲ್ಲಿ ಹೆಚ್ಚು ಸದ್ದು ಮಾಡಿದ ಸಿನಿಮಾಗಳಲ್ಲಿ ತಮಿಳು ಹಾಗೂ ಮಲೆಯಾಳಂ ಸಿನಿಮಾಗಳೆ ಹೆಚ್ಚು. ಸಾಮಾಜಿಕ...

read more
ನಾನು ಮರಣಿಸಿದಾಗ…
ನಾನು ಮರಣಿಸಿದಾಗ…

ಮೂಲ : ರೂಮಿ ಕನ್ನಡಕ್ಕೆ : ನಿವೇದಿತಾ ಎಚ್ ನನ್ನ ಶವಪೆಟ್ಟಿಗೆ ಸಿದ್ಧಗೊಳುವಾಗಈ ಪ್ರಪಂಚವನು ತೊರೆಯುತಿರುವೆಎಂದೆನಿಸಕೂಡದುನಿನಗೆಂದೂ ಜಾರದಿರಲಿ ಹನಿ ಕಂಬನಿಯುದುಃಖಿಸದಿರು ಕಿಂಚಿತ್ತೂಹಳಹಳಿಸದಿರು ಯಾವತ್ತುಪಯಣಿುಸುತಿಲ್ಲ ನಾನುಕತ್ತಲಕೂಪದ ರೌರವ ನರಕಕೆ ಸಾಕ್ಷಿಯಾಗುವಾಗ ಮಸಣದಯಾತ್ರೆಗೆಹನಿಗಣ್ಣಾಗದಿರು ನನ್ನಗಲಿಕೆಯ ನೆನೆದುನಾನು...

read more
ಅನುಸೂಯ ಯತೀಶ್ ಓದಿದ ‘ಎದೆಯ ದನಿ ಕೇಳಿರೋ’
ಅನುಸೂಯ ಯತೀಶ್ ಓದಿದ ‘ಎದೆಯ ದನಿ ಕೇಳಿರೋ’

ಅನುಸೂಯ ಯತೀಶ್ "ರಸಾನುಭವವು ಬ್ರಹ್ಮಾನುಭವವೇ ಆಗಿರಲಿ ಇಲ್ಲದಿರಲಿ ಕಾವ್ಯದ ಅನುಭವದಿಂದ ಉಂಟಾಗುವ ಆನಂದವು ಈ ಪ್ರಪಂಚದಲ್ಲಿ ಮತ್ತೆ ಯಾವ ವೈಷಯಿಕ ಸುಖದಿಂದಲೂ ಉಂಟಾಗುವುದಿಲ್ಲ". ಎಂಬ ಎ.ಆರ್. ಕೃಷ್ಣ ಶಾಸ್ತ್ರಿಯವರ ನುಡಿಯು ಕಾವ್ಯದ ಸೊಗಸನ್ನು, ಮಹತ್ವವನ್ನು ವ್ಯಕ್ತಪಡಿಸುತ್ತದೆ. ಕಾವ್ಯ ಎಂಬುದು ಕವಿಯ ಹೃದಯದ ಭಾಷೆ. ಕವಿತೆಯು ಕವಿ...

read more
ಬೆಂಗಳೂರಿನಲ್ಲಿ ನಾಳೆಯಿಂದ ಬೊಂಬೆ ಹಬ್ಬ…
ಬೆಂಗಳೂರಿನಲ್ಲಿ ನಾಳೆಯಿಂದ ಬೊಂಬೆ ಹಬ್ಬ…

ಗಣಪತಿ ಅಗ್ನಿಹೋತ್ರಿ ನಮ್ಮನಡುವಿನ ಅನೇಕ ಕಲಾಪ್ರಕಾರಗಳು ಅಳಿವಿನಂಚಿನಲ್ಲಿವೆ. ಅವು ಉಳಿಯಬೇಕೆಂದರೆ ಅವುಗಳಿಗೆ ವೇದಿಕೆ ಒದಗಿಸಬೇಕಿದೆ. ಜೊತೆಗೆ ಇಂದಿನ ತಲೆಮಾರಿಗೆ ಪರಿಚಯಿಸಬೇಕಿದೆ. ಅರಿವು ಮೂಡಿಸಬೇಕಿದೆ. ಮುಂದಿನ ತಲೆಮಾರಿನ ಜವಾಬ್ದಾರಿ ಏನೆನ್ನುವುದನ್ನು ಹೇಳಬೇಕಿದೆ. ಈ ಎಲ್ಲಾ ಪ್ರಯತ್ನಗಳು ಭಾಷಣದಲ್ಲಷ್ಟೇ ಆದರೆ ಸಾಲದು....

read more
ಸಂಘಮಿತ್ರೆ ನಾಗರಘಟ್ಟ ಕವಿತೆ- ಗ್ರೇಸ್ಫುಲ್ ಬಿಂದಿ…!!
ಸಂಘಮಿತ್ರೆ ನಾಗರಘಟ್ಟ ಕವಿತೆ- ಗ್ರೇಸ್ಫುಲ್ ಬಿಂದಿ…!!

ಸಂಘಮಿತ್ರೆ ನಾಗರಘಟ್ಟ ತುಂಬಿದ ತಾಯಿಆಸ್ಪತ್ರೆಯ ಹಾಸಿಗೆ ಮೇಲೆಕಂದನ ಬಿಡುಗಡೆಗೊಳಿಸಲುಹಾಸಿಗೆಗೆ ಒರಗಿದ್ದ ಮಗ್ಗುಲನುಬದಲಿಸುತ್ತಲೇ ಇದ್ದಳುಆಗ ಅವಳ ಹಣೆಯಲ್ಲಿಬೆವರು ಸಣ್ಣ ಕಣಿವೆಯತೆರದಿ ಹರಿಯುತ್ತಾಮೆಲ್ಲಗೆ ಗಂಟಾದ ಹುಬ್ಬು-ವಾಲಿದಮೂಗು - ಮತ್ತೆ ಮತ್ತೆ ಬಿಗಿ ಹಿಡಿದತುಟಿಗಳು- ನರಳಿ ನರಳಿ ಒಣಗಿದಗಂಟಲು- ಸೋರುತ್ತಿದ್ದ...

read more
‘ಗಂಡಸರು’ !…
‘ಗಂಡಸರು’ !…

ಸವಿತಾ ನಾಗಭೂಷಣ ಜುಗಾರಿ ಕ್ರಾಸ್ ಅಂಕಣ ಚರ್ಚೆ/ಸಂವಾದ ಬೆಳೆಸುವುದಕ್ಕೆ ಇರುವ ಅಂಕಣ. ಇಂದಿನ ಜ್ವಲಂತ ಸಮಸ್ಯೆಗಳಾಗಲೀ, ಬೆಳಕಿಗೆ ಹಿಡಿದು ನೋಡಬೇಕಾದ ವಿಷಯಗಳಾಗಲೀ ಈ ಅಂಕಣದಲ್ಲಿ ಕಾಣಿಸಿಕೊಳ್ಳುತ್ತದೆ. ಸಂವಾದ ‘ಹೀಗೇ..’ ಎಂದು ಅಂತ್ಯಗೊಳ್ಳಬೇಕಾಗಿಲ್ಲ. ಆದರೆ ಒಂದು ವಿಷಯದ ಹಲವು ಮಗ್ಗುಲುಗಳನ್ನಾದರೂ ಜುಗಾರಿ ಕ್ರಾಸ್...

read more
ಜಿ ಎನ್ ನಾಗರಾಜ್ ಅಂಕಣ – ಬೇಟೆಗಾರಳ ಜೊತೆಗೂಡಿದವರು…
ಜಿ ಎನ್ ನಾಗರಾಜ್ ಅಂಕಣ – ಬೇಟೆಗಾರಳ ಜೊತೆಗೂಡಿದವರು…

ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ. ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ...

read more
ಸದಾಶಿವ್ ಸೊರಟೂರು ಕಥಾ ಅಂಕಣ- ಅನ್‍ವಾಂಟೆಡ್‌ 72…
ಸದಾಶಿವ್ ಸೊರಟೂರು ಕಥಾ ಅಂಕಣ- ಅನ್‍ವಾಂಟೆಡ್‌ 72…

ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು. ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ...

read more
ಬಿ ಶ್ರೀಪಾದ ಭಟ್ ಕಂಡಂತೆ ‘ದ ಸ್ಪಿರಿಟ್ ಆಫ್ ಬೀಹೈವ್’
ಬಿ ಶ್ರೀಪಾದ ಭಟ್ ಕಂಡಂತೆ ‘ದ ಸ್ಪಿರಿಟ್ ಆಫ್ ಬೀಹೈವ್’

ಬಿ ಶ್ರೀಪಾದ ಭಟ್ ಮೂವತ್ತರ ದಶಕದ ಕೊನೆಯ ಬಾಗದಲ್ಲಿ ’ಫ್ರಾಂಕೋನಿಸ್ಟ್’ಗಳು ಸ್ಪೇನ್ ನ ಎಡಪಂಥೀಯ ’ರಿಪಬ್ಲಿಕನ್' ಸರ್ಕಾರವನ್ನು ಪದಚ್ಯುತಗೊಳಿಸಿ ಅಧಿಕಾರಕ್ಕೆ ಬರುತ್ತಾರೆ. ಈ ಯುದ್ಧವು ಸ್ಪೇನ್ ಕುಟುಂಬಗಳನ್ನು ಚಿದ್ರಗೊಳಿಸಿರುತ್ತದೆ. ಬದುಕು ಬೀದಿಪಾಲಾಗಿರುತ್ತದೆ. ಈ ಹಿನ್ನೆಲೆಯನ್ನು ಕತೆಯ ಎಳೆಯಾಗಿಟ್ಟುಕೊಂಡು ವಿಕ್ಟರ್ ಎರಿಕ್...

read more
ಪ್ರಕಾಶ್‍ ಕೊಡಗನೂರ್ ಕವಿತೆ – ಸಾವು ಮತ್ತು ನಾವು…
ಪ್ರಕಾಶ್‍ ಕೊಡಗನೂರ್ ಕವಿತೆ – ಸಾವು ಮತ್ತು ನಾವು…

ಪ್ರಕಾಶ್‍ ಕೊಡಗನೂರ್ 1. ಸಾವು ಮತ್ತು ನಾವು ಹೊತ್ತಲ್ಲದಹೊತ್ತಿನಲಿ ಎದ್ದುಸದ್ದಿಲ್ಲದೆನಿರಾಕಾರವ ಹೊದ್ದುಯಾರಿಗೂ ಅರಿವಾಗದೆಮುಲಾಜಿಗೂ ಒಳಪಡದೆಎಲ್ಲೆಂದರಲ್ಲಿ ಎರಗಿಬೇಕಾದವರನ್ನು ಬೇಕಾಬಿಟ್ಟಿಬಲಿಪಡೆವ ದಗಾಕೋರ ಅವರಿವರೆಂದುಭೇದ ತೋರದೆಅಕಾಲ ಸಕಾಲವೆಂದುಸಮಯ ಗುಣ ಸದೆ‘ಜೀವ ಎತ್ತಾಕು’ವನಿರ್ಲಜ್ಜ ನಿಷ್ಠುರನಿರ್ಭಾವುಕ...

read more
ಈ ಕಲಾ ಕೇಂದ್ರಕ್ಕೆ ನೀವು ಒಮ್ಮೆ ಭೇಟಿ ಕೊಡಿ…
ಈ ಕಲಾ ಕೇಂದ್ರಕ್ಕೆ ನೀವು ಒಮ್ಮೆ ಭೇಟಿ ಕೊಡಿ…

ಗಣಪತಿ ಅಗ್ನಿಹೋತ್ರಿ ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ಕಲಾಪ್ರದರ್ಶನ ಆಗಬೇಕು ಎಂಬ ಸರಳ ಕಲ್ಪನೆ ಅನೇಕ ಕಲಾವಿದೆಯರ ಚಿತ್ರಕಲಾ ಹಾಗೂ ಶಿಲ್ಪಕಲಾ ವಿಭಾಗದ ಮೇಲಿನ ಹಿಡಿತ ಎಷ್ಟಿದೆ ಎಂಬ ಸತ್ಯ ಅನಾವರಣ ಆಗಲು ಸಾಧ್ಯವಾಗಿದೆ. ಹಾಗಂತ ಇದು ಬಹುದೊಡ್ಡ ಸಾಧನೆ ಎನ್ನುವ ಭ್ರಮೆ ನನಗಂತೂ ಇಲ್ಲ. ಹಿಂದೆಯೂ ಇಂಥ ಪ್ರಯತ್ನಗಳು ನಡೆದಿವೆ....

read more
ಕಮಲಾಕರ್ ಭಟ್ ಕಂಡಂತೆ ರಮೇಶ್ ಅರೋಲಿ…
ಕಮಲಾಕರ್ ಭಟ್ ಕಂಡಂತೆ ರಮೇಶ್ ಅರೋಲಿ…

ಕಮಲಾಕರ್ ಭಟ್ ದಿಲ್ಲಿ ಮುಟ್ಟಿದ ಮ್ಯಾಲೂ ಹಳ್ಳಿ ಬಿಟ್ಟಕೊಡದ ಕವಿ ಅಂದ್ರ ರಮೇಶ್ ಅರೋಲಿ. ಅವರ ಎರಡನೆಯ ಮತ್ತು ಮೂರನೆಯ ಸಂಕಲನಗಳನ್ನು ಓದಿ ಮುಗಿಸಿದಾಗ ಅನಿಸಿದ್ದು ಎಂದರೆ, ಹೊಸದಾಗಿ ಕಟ್ಟಿಕೊಂಡ ಭಾಷೆ, ಕಾವ್ಯವಿಧಾನ, ಅರ್ಥವಿನ್ಯಾಸಗಳಲ್ಲಿ ಹಳೆಯ ಹಸಿವುಗಳ, ವಿಷಾದ - ವಿರೋಧಾಭಾಸಗಳ, ಭಾವಿಸಿದ ಬವಣೆಗಳ, ಹಿಂದು - ಇಂದು -...

read more
ಸವಿತಾ ನಾಗಭೂಷಣ ಕವಿತೆ- ತಿಳಿದಂತೆ ಮಾಡು…
ಸವಿತಾ ನಾಗಭೂಷಣ ಕವಿತೆ- ತಿಳಿದಂತೆ ಮಾಡು…

ಸವಿತಾ ನಾಗಭೂಷಣ ಎಷ್ಟು ತಗ್ಗಬೇಕು ಎಷ್ಟು ಬಗ್ಗಬೇಕುಅವರೇ ಹೇಳುತ್ತಾರೆ… ಎಷ್ಟು ಕುಗ್ಗಬೇಕು ಎಷ್ಟು ಹಿಗ್ಗಬೇಕುಅವರೇ ಹೇಳುತ್ತಾರೇ… ಏನು ನೋಡಬೇಕು ಏನು ನುಡಿಯಬೇಕುಅವರೇ ಹೇಳುತ್ತಾರೆ…. ಏನು ಉಣ್ಣಬೇಕು ಏನು ತೊಡಬೇಕು?ಅವರೇ ಹೇಳುತ್ತಾರೆ…. ಯಾರ ಕೂಡಬೇಕು ಎಷ್ಟು ಹಡೆಯಬೇಕುಅವರೇ ಹೇಳುತ್ತಾರೆ… ಹೇಗೆ ಬೊಗಳಬೇಕು ಯಾರ ಸಿಗಿಯಬೇಕುಅವರೇ...

read more

Pin It on Pinterest

Share This