ಇಂದು ಅವಧಿಯಲ್ಲಿ...
15th BIFFES: ದಿನ-6: ಸೀನಿಯರ್ರುಗಳದೇ ಮೇಲುಗೈ
ಜಯರಾಮಾಚಾರಿ ** ಆರು ದಿನವಾದರೂ ಜನಸಾಗರ ಹರಿದು ಬರುತ್ತಿರುವುದು ಬೆಂಗಳೂರಿನಲ್ಲಿರುವ ಚಿತ್ರಪ್ರೇಮಿಗಳಿಗೆ, ಸಿನಿಕರ್ಮಿಗಳಿಗೆ, ಫೆಸ್ಚಿವಲ್ ಪ್ರೀತಿಗೆ ಸಾಕ್ಷಿ. ಮುಂಬೈ ಫೆಸ್ಟಿವಲ್ ಮಾದರಿಯಲ್ಲಿ ಬೆಂಗಳೂರಿನ ಬೇರೆ ಬೇರೆ ಜಾಗದ ಪಿವಿಆರ್ ಗಳಲ್ಲಿ ನಡೆಸಿದರೆ ಇನ್ನಷ್ಟು ಸಿನಿಪ್ರೇಮಿಗಳನ್ನು ತಲುಪಬಹುದು — ಸೀನಿಯರ್ರುಗಳದೇ ಮೇಲುಗೈ...
15th BIFFES: ದಿನ-5: ಇಷ್ಟ ಆದ್ರೆ ನೋಡಿ ಇಲ್ದೇ ಇದ್ರೆ ಎದ್ದು ಹೋಗಿ ಸಿಂಪಲ್
ಜಯರಾಮಾಚಾರಿ ** ನೆನ್ನೆಗಿಂತ ಇಂದು ಜಾಸ್ತಿ ಜನ ಇದ್ದರು, ಕಳೆದ ನಾಲ್ಕು ದಿನವೂ ಬಂದವರು ಕೆಲವರು ಕಣ್ಮರೆಯಾಗಿ ಕಳೆದ ನಾಲ್ಕು ದಿನವೂ ಬರದಿದ್ದ ಹೊಸಬರು ಕಾಣಿಸಿದರು. ಶುಭಶಕುನ — ಶ್! ಫೆಸ್ಚಿವಲ್ ನಲ್ಲಿ ನೀವು ಯಾವ ಸಿನಿಮಾವನ್ನಾದರೂ ಸೀಟಿದ್ದರೆ ಹೋಗಿ ನೋಡಬಹುದು, ಇಷ್ಟವಾಗದಿದ್ರೆ ಮುಲಾಜಿಲ್ಲದೇ ಎದ್ದು ಹೋಗಬಹುದು, ಸಿನಿಮಾ...
ಸೋಲನ್ನೂ ಹೇಳಿಕೊಳ್ಳುವ ತೆರೆದ ಮನವಿದೆ..
ಉದಯ ಗಾಂವಕರ ** ಮಕ್ಕಳು ಬರೆಯೋದಿಲ್ಲ. ಏಳನೆಯ ತರಗತಿ ಮಕ್ಕಳಿಗೆ ಐದನೆಯ ತರಗತಿಯ ಪುಸ್ತಕ ಓದಲು ಬರೋದಿಲ್ಲ. ಇತ್ಯಾದಿ ಸಮೀಕ್ಷೆಗಳ ನಡುವೆ ಮಕ್ಕಳ ಸಾಹಿತ್ಯ ಸಂಭ್ರಮ ನಡೆಯಿತು. ಎಪ್ಪತೈದು ತಾಲೂಕುಗಳ ಸುಮಾರು 300 ಶಾಲೆಗಳ ಮಕ್ಕಳು ಕವಿತೆ ಬರೆದರು, ಕತೆ ಕಟ್ಟಿದರು, ಸಂದರ್ಶನ ನಡೆಸಿದರು, ನಾಟಕವಾಡಿದರು. ಕತೆ ಕಾರ್ನರಿಗೆ ಬಂದ ಪ್ರತಿ...
ನಾಗೇಶ್ ಕಾಳೇನಹಳ್ಳಿ ನೋಡಿದ ‘ರವಿಕೆ ಪ್ರಸಂಗ’
ನಾಗೇಶ್ ಕಾಳೇನಹಳ್ಳಿ ** ಈಗ 'ರವಿಕೆ' ಕೂಡಾ ಸಿನೆಮಾ ಹೀರೋ ಆಗಬಲ್ಲದು. ನಿನ್ನೆ 'ರವಿಕೆ ಪ್ರಸಂಗ' ಸಿನೆಮಾ ನೋಡಿದೆ. ಮೇಲ್ನೋಟಕ್ಕೆ ‘ಎಂಥ ಸಹಾ ಇಲ್ಲಾ’ ಇದರಲ್ಲಿ ಅನಿಸುವ ರವಿಕೆ ಪ್ರಸಂಗ ಘನವಾದ ವಿಚಾರಗಳನ್ನು ಮುಟ್ಟಿದೆ. ಸಾಧಾರಣ ಮಧ್ಯಮ ವರ್ಗದ ಕುಟುಂಬದಲ್ಲಿ ಮದುವೆ ವಯಸ್ಸು ಮೀರಿ ಮದುವೆಯಾಗದೆ ಇರುವ ಮಗಳ ಬಗ್ಗೆ ಕುಟುಂಬಸ್ಥರ...
15th BIFFES: ದಿನ-4: ‘ಸ್ವರ್ಗ’ ಸಿಗಲಿಲ್ಲ
ಜಯರಾಮಾಚಾರಿ ** ‘ಸ್ವರ್ಗ’ ಸಿಗಲಿಲ್ಲ - ತುಂಬ ಜನರ ಮೆಚ್ಚುಗೆಗೆ ಒಳಗಾದ 'ಪ್ಯಾರಡೈಸ್' ಅಷ್ಟೊಂದು ಹೊಗಳಿಸಿಕೊಂಡಿದ್ದು ಯಾಕೆ ಎಂದು ಗೊತ್ತಾಗಲಿಲ್ಲ ೨೦೨೨ ರಲ್ಲಿ ಶ್ರೀಲಂಕಾ ದಿವಾಳಿಯೆದ್ದ ಸಮಯದಲ್ಲಿ ಭಾರತದಿಂದ ಐದನೇ ವಾರ್ಷಿಕೋತ್ಸವ ಆಚರಿಸಲು ಹೋದ ದಂಪತಿಗಳ ಐಪೋನು ಐಪ್ಯಾಡ್ ಅಲ್ಲಿ ಯಾರೋ ಕದ್ದು ಹೋಗುತ್ತಾರೆ, ಅದರ ವಿಚಾರಣೆಯಲ್ಲಿ...
ಸಾಹಿತ್ಯ ಸಮ್ಮೇಳನ ಆಯೋಜಕರೇ ಗಮನಿಸಿ
ಕನ್ನಡ ಸಾಹಿತ್ಯ ಸಮ್ಮೇಳನ ಇನ್ನು ಕೆಲವೇ ತಿಂಗಳುಗಳಲ್ಲಿ ಜರುಗಲಿದೆ. ಈ ಹಿನ್ನೆಲೆಯಲ್ಲಿ ಸಮ್ಮೇಳನ ಹೇಗಿರಬೇಕು ಎನ್ನುವ ಚರ್ಚೆಯೂ ಆರಂಭವಾಗಿದೆ ಒಂದು ಪತ್ರ ಇಲ್ಲಿದೆ. ನೀವೂ ಚರ್ಚೆಯಲ್ಲಿ ಪಾಲ್ಗೊಳ್ಳಿ. ನಿಮ್ಮ ಬರಹವನ್ನು editor.avadhimag@gmail.com ಇಲ್ಲಿಗೆ ಕಳಿಸಿ -- ಗಂಗಾಧರ ಬಿ ಎಲ್ ನಿಟ್ಟೂರ್ ** ಕನ್ನಡತನ ಮತ್ತು...
Latest
ಬಾ ಕವಿತಾ
ಋತುಮಾನಕ್ಕಷ್ಟೇ ಪ್ರೀತಿಯೆ..
- ದಿಲೀಪ್ ಎನ್ಕೆ ಇಬ್ಬನಿಯ ಕಾಲ್ಗೆಜ್ಜೆ ಹೇಗೆ ತೀರಿಸಲಿಋಣವಋತುಮಾನಕ್ಕಷ್ಟೇ ಪ್ರೀತಿಯೆ.. ಹೊತ್ತು ಮೆರೆದೆತನುಭರವ ಹದ್ದಿನರೆಂಕೆಯಂತೆ ಮರೆಮರೆಯಲಿ ಜಾತ್ರೆಯ ಅಪ್ಪನಹಿಮಾಲಯ ನೀನು...
ಕಂಡ ಕನಸು ಕನ್ನಡಿಯಲ್ಲಿ..
-ಕಾರ್ತಿಕ್ ಭಟ್ ಬಳಗುಳಿ ಅಂಗೈಯಲ್ಲಿ ಕಂಡ ಕನಸು. ಅಂಗ್ಯೆಯಲ್ಲಿ ಕಂಡ ಕನಸಿಗೂಹಾಕುತ್ತಿರುವ ಹೆಜ್ಜೆಗೂಸಂಬಂಧವೇ ಇಲ್ಲಕಂಡ ವರ್ಣಮಯ ಕನಸಿಗೊಂದುಕೊನೆಗೂ ವೇದಿಕೆಸಿಗಲೇ ಇಲ್ಲ……...
ಪುಸ್ತಕದ ಪರಿಚಯ
Book Shelf
ಪ್ರೊ.ಜಿ.ಎನ್. ಉಪಾಧ್ಯ ಓದಿದ ‘ಕುವೆಂಪು ಪದ ಸೃಷ್ಟಿ’
ಪ್ರೊ. ಜಿ. ಎನ್. ಉಪಾಧ್ಯ, ಮುಂಬೈ * ಕುವೆಂಪು ಪದ ಸೃಷ್ಟಿ ಡಾ. ಜಿ.ಕೃಷ್ಣಪ್ಪ ಅಮೂಲ್ಯ ಪುಸ್ತಕ, ಬೆಂಗಳೂರು. ಬೆಲೆ ರೂ 175 * ಕುವೆಂಪು ಅವರದು ದೈತ್ಯ ಪ್ರತಿಭೆ. ಅವರು ಹೊಸ ಹೊಸ ಪದಗಳನ್ನು ಸಮುಚ್ಚಯಿಸಿ ತಮ್ಮ ಸೃಜನಶೀಲತೆಯನ್ನು ಮೆರೆದವರು. ಕೃಷ್ಣಪ್ಪ ವಿರಚಿತ ಕುವೆಂಪು ಪದ ಸೃಷ್ಟಿ ಕೃತಿ ಕುವೆಂಪು ಅವರ ಕಾವ್ಯ ಪ್ರಪಂಚವನ್ನು...
ರಹಮತ್ ತರೀಕೆರೆ ಓದಿದ ಪ್ಯಾಲೆಸ್ತೇನಿ ಭಾವುಕ ಕಥನ
ಅಪರೂಪದ ಪುಸ್ತಕ: 'ಬರಿಯ ನೆನಪಲ್ಲ' ರಹಮತ ತರೀಕೆರೆ ಈಚೆಗೆ ಒಂದು ಪುಸ್ತಕ ಓದಿದೆ. ಇದು ಏಶ್ಯಾ-ಆಫ್ರಿಕಾ ಖಂಡದ ಬೇರೆಬೇರೆ ದೇಶಗಳಿಗೆ ಹೋಗಿ, ಅಲ್ಲಿನ ಜನರೊಂದಿಗೆ ಮಾತುಕತೆಯಾಡಿ, ಆ ನಾಡುಗಳ ಸಂಘರ್ಷಮಯ ಕಥನಗಳನ್ನು ರಚಿಸುವುದಕ್ಕೆ ಹೆಸರಾಗಿರುವ ಲೇಖಕ ಮಾರ್ಸೆಲ್ಲೊ ಡಿ ಸಿಂಟಿಯೊ ಅವರ `ಪೇ ನೋ ಹೀಡ್ ಟು ದಿ ರಾಕೆಟ್ಸ್: ಪ್ಯಾಲೆಸ್ಟೈನ್...
ಬಿ ಎಸ್ ಲಿಂಗದೇವರು ಓದಿದ ‘ಬಿಂಬದೊಳಗೊಂದು ಬಿಂಬ’
ಡಾ. ರೇಶ್ಮಾ ಉಳ್ಳಾಲ್ ಅವರ ಸಂಶೋಧನಾ ಕೃತಿ ಈ ತಿಂಗಳ 19 ರಂದು ಮಂಗಳೂರಿನಲ್ಲಿ ಬಿಡುಗಡೆಯಾಗುತ್ತಿದೆ. ಈ ಕೃತಿಗೆ ಚಲನಚಿತ್ರ ನಿರ್ದೇಶಕರಾದ ಬಿ ಎಸ್ ಲಿಂಗದೇವರು ಅವರು ಬರೆದ ಮುನ್ನುಡಿ ಇಲ್ಲಿದೆ- ಬಿ. ಎಸ್. ಲಿಂಗದೇವರು---- ಮೊಲೆ, ಮುಡಿ ಬಂದಡೆ ಹೆಣ್ಣೆಂಬರುಗಡ್ಡ-ಮೀಸೆ ಬಂದಡೆ ಗಂಡೆಂಬರುಒಳಗೆ ಸುಳಿವಾತ್ಮನು ಹೆಣ್ಣೂ ಅಲ್ಲ ಗಂಡೂ...
ಎಚ್.ಎಸ್.ವಿ ಓದಿದ ‘ಹೆಣ್ಣಾಲದ ಮರ’
ಸುಮತಿ ಕೃಷ್ಣಮೂರ್ತಿ ಅವರ ನೂತನ ಕವನ ಸಂಕಲನ 'ಹೆಣ್ಣಾಲದ ಮರ' ಈ ತಿಂಗಳ 22 ರಂದು ಬಿಡುಗಡೆಯಾಗಲಿದೆ. ಸಂಕಲನಕ್ಕೆ ಡಾ ಎಚ್ಎಸ್ವಿ ಅವರು ಬರೆದ ಮುನ್ನುಡಿ ಇಲ್ಲಿದೆ- ಎಚ್.ಎಸ್. ವೆಂಕಟೇಶಮೂರ್ತಿ -----ಸುಮತಿ ಕೃಷ್ಣಮೂರ್ತಿ ತಮ್ಮ ಅಪಾರವಾದ ಕಾವ್ಯ ಪ್ರೀತಿಯಿಂದ ನನಗೆ ಪ್ರಿಯರಾದವರು. ಹಿಂದಿನಿಂದ ಗೊತ್ತಾದದ್ದು ಅವರು ಸ್ವತಃಒಳ್ಳೆಯ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











