ಇಂದು ಅವಧಿಯಲ್ಲಿ...
ಆನಂದ ಸೌದಿಗೆ ಪ್ರತಿಷ್ಠಿತ ‘ರಾಮನಾಥ್ ಗೋಯೆಂಕಾ ಪ್ರಶಸ್ತಿ’
ವಿಜಯಭಾಸ್ಕರ ರೆಡ್ಡಿ ** 'ಇಂಡಿಯನ್ ಎಕ್ಸಪ್ರೆಸ್' ಸಂಸ್ಥೆ ನೀಡುವ ರಾಷ್ಟ್ರಮಟ್ಟದ ಪ್ರಶಸ್ತಿಗೆ ಆಯ್ಕೆ. ಪಿಎಸೈ ಅಕ್ರಮ ತನಿಖಾ ವರದಿಗಳಿಗೆ ಪ್ರಾದೇಶಿಕ ಭಾಷಾ ವಿಭಾಗದಲ್ಲಿ ಆಯ್ಕೆ. ** ಭಾರತೀಯ ಪತ್ರಿಕಾರಂಗದ ಭೀಷ್ಮ, ಪ್ರತಿಷ್ಠಿತ ಇಂಡಿಯನ್ ಎಕ್ಸಪ್ರೆಸ್ ಪತ್ರಿಕೆಯ ಸಂಸ್ಥಾಪಕ ದಿ. ರಾಮನಾಥ ಗೋಯೆಂಕಾ ಅವರ ಸ್ಮರಣಾರ್ಥ ನೀಡಲಾಗುವ,...
ಕುಂವೀ ಹೊಸ ಕಾದಂಬರಿ ‘ಲ್ಯಾಟರಿನ್ನು’ ಬರ್ತಿದೆ
ಕುಂವೀ ** 'ಅವಧಿ ವಿಶೇಷ ' ಖ್ಯಾತ ಸಾಹಿತಿ 'ಕುಂವೀ' ಅವರು ಹೊಸ ಕಾದಂಬರಿ ಬರೆಯುತ್ತಿದ್ದಾರೆ. ಹೆಸರು ‘ಲ್ಯಾಟರಿನ್ನು'. 'ಅವಧಿ'ಯ ಓದುಗರಿಗಾಗಿ ಈ ಕಾದಂಬರಿಯ ಆಯ್ದ ಭಾಗವನ್ನು ಇಲ್ಲಿ ನೀಡುತ್ತಿದ್ದೇವೆ. ** ‘ಪೈಲ್ವಾನ್ ಬಾಬಣ್ಣನ ಲ್ಯಾಟರಿನ್ನು ಧ್ವಂಸ ಪ್ರಕರಣವು'. ** ಕ್ರಿಯಾಶೀಲತೆ ವಿಷಯದಲ್ಲಿ ದೇಶಭಕ್ತ ದಂಪತಿಗಳು ಪರಸ್ಪರ...
ಮುಗ್ಧತೆಯ ಛಾಪಿರುವ ‘ದಿ ಮಾಂಕ್ ಅಂಡ್ ದಿ ಗನ್ ʼ ಸಿನಿಮಾ
ಮ ಶ್ರೀ ಮುರಳಿ ಕೃಷ್ಣ ** 15ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಮಾರ್ಚ್ 7ಕ್ಕೆ ತೆರೆಬಿದ್ದಿತು. ಸಿನಿಪ್ರೇಮಿಗಳು ಮುಗಿಬಿದ್ದು ವೀಕ್ಷಿಸಿದ ಸಿನಿಮಾಗಳಲ್ಲಿ ʼ ದಿ ಮಾಂಕ್ ಅಂಡ್ ದಿ ಗನ್ ʼ ಕೂಡ ಒಂದಾಗಿತ್ತು. ಇದರ ಶೀರ್ಷಿಕೆಯೇ ಕುತೂಹಲವನ್ನು ಮೂಡಿಸುತ್ತದೆ! ಭೂತಾನ್ ದೇಶದ ಈ ಸಿನಿಮಾದ...
ಇವರು.. ಸದಾನಂದ ಸುವರ್ಣ
ಡಾ ಜಿ ಎನ್ ಉಪಾಧ್ಯ ** ಈ ಬಾರಿಯ ಬಿ. ವಿ. ಕಾರಂತ ಪ್ರಶಸ್ತಿಯು ಹಿರಿಯ ರಂಗತಜ್ಞ, ಕಲಾವಿದ ಸದಾನಂದ ಸುವರ್ಣ ಅವರನ್ನು ಹುಡುಕಿಕೊಂಡು ಬಂದಿದೆ. ದೂರದ ಮುಂಬೈಯಲ್ಲಿ ಕನ್ನಡ ರಂಗಭೂಮಿಯ ಬೆಳವಣಿಗೆಗೆ ಅವಿರತವಾಗಿ ಶ್ರಮಿಸಿದ ಸುವರ್ಣ ಅವರಿಗೆ ಈಗ 93ರ ಹರೆಯ. ಅವರ ಆತ್ಮೀಯರಾದ ಡಾ ಜಿ ಎನ್ ಉಪಾಧ್ಯ ಅವರು ತಾವು ಕಂಡ ಸುವರ್ಣರನ್ನ ಇಲ್ಲಿ...
ಮಹಿಳಾ ದಿನದಂದು…ಗಡಿಯೂರ ನೆನೆಯುತ್ತಾ..
ಶೋಭಾ ಹಿರೇಕೈ ಕಂಡ್ರಾಜಿ. ** ನೆನಪು ಒಂದು… ಕೆಲಸಕ್ಕೆ ಸೇರಿ ಆಗಷ್ಟೇ ಬೆರಳೆಣಿಕೆಯ ತಿಂಗಳು ಕಳೆದಿದ್ದವು.ಪರಭಾಷೆಯ ಪರದೇಸಿ ಅನ್ನೋ ಕಾರಣಕ್ಕೋ ಏನೋ ನನ್ನ ಬಗ್ಗೆ ಒಂದು ವಿಶೇಷ ಮಮತೆ ಅಕ್ಕ ಪಕ್ಕದ ಶಾಲಾ ಶಿಕ್ಷಕ ಬಳಗದಲ್ಲಿತ್ತು. ಕಂಡಾಗಲೆಲ್ಲ " ಚಿಗುಳೆ ಬಾಯಿ ನೀವು ಗ್ರೇಟ್ ಎನ್ನುತ್ತಲೇ ಮಾತಿಗಿಳಿಯುತ್ತ, ಅಲ್ಲಿನ ಕಷ್ಟ...
‘ಮಾಂಕ್ ಅಂಡ್ ಗನ್’ ಬಗ್ಗೆ ಎಚ್ಚರ ಇರಲಿ
ಜಿ ಎನ್ ನಾಗರಾಜ್ ** ಬಹಳ ಜನ ಮುಗಿಬಿದ್ದು 'ಮಾಂಕ್ ಅಂಡ್ ಗನ್' ನೋಡುತ್ತಿದ್ದಾರೆ. ನೋಡುಗರಿಗೆ ಒಳ್ಳೆಯ ಮನರಂಜನೆ ನೀಡುವ ಚಿತ್ರ ಬಹಳ ಸೃಜನಾತ್ಮಕವಾಗಿ ಚಿತ್ರವನ್ನು ರೂಪಿಸಲಾಗಿದೆ. ಚಿತ್ರಕಥೆ ಬಹಳ ಜನ ಪ್ರಗತಿಪರರನ್ನು ಸೆಳೆಯುವಂತಹ ವಿಷಯಗಳನ್ನು ಒಳಗೊಂಡು ಬರೆಯಲಾಗಿದೆ. ಪ್ರಜಾಪ್ರಭುತ್ವ ಈಗ ಭಾರತದಲ್ಲಿ ಜಾರಿಯಲ್ಲಿರುವ...
Latest
ಬಾ ಕವಿತಾ
ಒಂಟಿತನದ ಜಾಡು ಹಿಡಿದು..
-ನಾಗರಾಜ ಬಿ ನಾಯ್ಕ ನೀರವ ಮೌನದಕತ್ತಲೆಯ ನೆರಳಿಗೆಕನಸುಗಳು ಹರಡಿ ನಿಂತರೆಹಣತೆ ಹಚ್ಚಿದ ದೀಪಬೆಳಗಿ ಬೆಳಕಾಗಿಉಳಿದು ಹಬ್ಬಲಿ ಸುಮ್ಮನೇಕರಗಿದ ನಂತರಉಳಿವ ನೀರಿನ ಹನಿಗೆಇಬ್ಬನಿಯ...
ಯಾರೋ ಹೊಡೆದ ಕಲ್ಲಿಗೆ..
-ದಾಕ್ಷಾಯಣಿ ಮಸೂತಿ ಅಚ್ಚುಳವಾದ ಗೂಡು ಸುತ್ಮಮುತ್ತಅತ್ತ ಇತ್ತಎಲ್ಲೆಲ್ಲೂ ಪ್ರೀತಿಯನ್ನೇಉಸಿರಾಡುತ್ತಿತ್ತುಗೂಡು ಹರಿಯುವ ನದಿಹುಟ್ಟುವ ರವಿಇಳಿಸಂಜೆಯ ಚಂದಿರಪಿಸುಪಿಸು...
ಪುಸ್ತಕದ ಪರಿಚಯ
Book Shelf
ಗುಂಡುರಾವ್ ದೇಸಾಯಿ ಓದಿದ ‘ಸೋನು’
ಮನಕಲಕುವ ಕಥನದ ಸೋನು ಕಾದಂಬರಿ -ಗುಂಡುರಾವ್ ದೇಸಾಯಿ * 'ಅಭಿನವ' ಪ್ರಕಟಿಸಿರುವ ಹಿರಿಯ ಸಾಹಿತಿಗಳು, ಆತ್ಮೀಯರು ಆದ ತಮ್ಮಣ್ಣ ಬೀಗಾರ ಅವರ 'ಸೋನು' ಕೃತಿ ನೀಳ್ಗತೆಯೂ ಹೌದು ಕಿರು ಕಾದಂಬರಿಯು ಹೌದು. ಚಿಂದಿ ಆಯುವ ಮಕ್ಕಳ ಬದುಕಿನ ಚಿತ್ರಣದ ಹೃದಯವನ್ನು ಕಲಕುವ ಕಥನ. ಈ ಹಿಂದೆ ಕೇಂದ್ರ ಸಾಹಿತ್ಯ ಅಕಾಡೆಮಿ ಬಾಲಸಾಹಿತ್ಯ ಪುರಸ್ಕಾರ...
ಸರಳವಾಗಿದ್ದು ಸುಖವಾಗಿ ಓದಿಸಿಕೊಳ್ಳುವ ‘ಮಂದಾರ ರಾಮಾಯಣ’
ಪಾರ್ವತಿ ಜಿ ಐತಾಳ್ ---- ಉಡುಪಿಯ ಅಜ್ಜರಕಾಡಿನ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿರುವ ಡಾ.ನಿಕೇತನಾ ತುಳು ಸಾಹಿತ್ಯದ ಕುರಿತು ಬಹಳಷ್ಟು ಅಧ್ಯಯನ -ಚಿಂತನೆಗಳನ್ನು ನಡೆಸಿ ಕನ್ನಡದಲ್ಲಿ ಅದರ ಕುರಿತು ಬರೆದವರು. ಲಿಪಿ ಇದ್ದುಕೊಂಡೂ ಅದು ಮರೆವಿನ ಗರ್ಭದೊಳಗೆ ಅಡಗಿ ಕುಳಿತು ಕೊಂಡಿದ್ದರಿಂದ ಲಿಖಿತ ರೂಪದ...
ಗೋಪಾಲ ತ್ರಾಸಿ ಓದಿದ ‘ಅಂಗಳದಂಚಿನ ಕನವರಿಕೆಗಳು’
ಗೋಪಾಲ ತ್ರಾಸಿ ------ ಇದು ಲೇಖಕಿ ಸ್ಮಿತಾ ಅಮೃತರಾಜ್ ಅವರ ಲಲಿತ ಪ್ರಬಂಧಗಳ ಸಂಕಲನ. ಇವು ನಾಡಿನ ಹತ್ತು ಹಲವು ಮುಖ್ಯ ಪತ್ರಿಕೆಗಳಲ್ಲಿ, ಅಂತರ್ಜಾಲ ಇ-ಪತ್ರಿಕೆಗಳಲ್ಲಿ ಪ್ರಕಟಗೊಂಡವುಗಳು. ಇಲ್ಲಿನ ಬರಹಗಳು ಅಂಗಳವನ್ನು ದಾಟಲಾಗದ ಮಹಿಳಾ ಲೋಕದ ಕನವರಿಕೆ ಅಥವ ಸ್ವಗತ ಅಥವ ಪಿಸುಧನಿಯಂತಿರುವ ಭಾವ ಲಹರಿಗಳು. ಆ ಮಟ್ಟಿಗೆ...
ಫಾತಿಮಾ ರಲಿಯಾ ಹೊಸ ಕೃತಿಯ ಪಿಸುಮಾತು
ಫಾತಿಮಾ ರಲಿಯಾ ಅವರ ಹೊಸ ಕಥಾ ಸಂಕಲನ ಹೊರ ಬರುತ್ತಿದೆ. 'ಒಡೆಯಲಾರದ ಒಡಪು' ಸಂಕಲನವನ್ನು ಮಂಡ್ಯದ 'ಸಂಕಥನ' ಪ್ರಕಟಿಸಿದೆ. ಈ ಕೃತಿಗೆ ಫಾತಿಮಾ ಬರೆದಿರುವ ಮಾತು ಇಲ್ಲಿದೆ- ---- ಕವಿತೆಯಿಂದ ಕಥೆಗಳೆಡೆಗಿನ ಪಯಣ… ಒಂದು ಪ್ರಬಂಧ ಸಂಕಲನವಷ್ಟೇ ಪ್ರಕಟವಾಗಿರುವ ನನಗೆ ಈ ಕಥಾ ಸಂಕಲನಕ್ಕೆ ಒಂದು 'ಪ್ರವೇಶಿಕೆ' ಬರೆಯಬೇಕು ಎನ್ನುವುದೇ ಒಂದು...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











