ಇಂದು ಅವಧಿಯಲ್ಲಿ...
ಹರೀಶ ಹಾಗಲವಾಡಿಯವರೇ ಈ ‘ಋಷ್ಯಶೃಂಗ’ರೇ ?
ಪ್ರಸನ್ನ ಸಂತೆಕಡೂರು ಪುಸ್ತಕ ಮೋಹಿ. ಓದಿದಷ್ಟೂ ಮುಗಿಯದ ಉತ್ಸಾಹದ ಅವರು ಓದಿದ ‘ಬೊಂಬಾಟ್ ಪುಸ್ತಕ’ವನ್ನು ಪ್ರತೀ ವಾರ ಅವಧಿ ಓದುಗರಿಗೆ ಪರಿಚಯಿಸಲಿದ್ದಾರೆ. ಈ ಕಾದಂಬರಿಯನ್ನು ನಾನು ಮೊದಲ ದಿನವೇ ಕೊಂಡುಕೊಳ್ಳಲು ಮುಖ್ಯ ಕಾರಣ. ಹರೀಶ ಹಾಗಲವಾಡಿಯವರ "ನ್ಯಾಸ" ಎಂಬ ಅದ್ಭುತ ಕಾದಂಬರಿಯನ್ನು ನಾನು ಹಿಂದೆ ಓದಿ ಮೆಚ್ಚಿಕೊಂಡಿದ್ದು ಎಂದು...
ಅಂತೂ ಇಂತೂ ಆಯ್ತು ಟೇಕಾಫ್..!
ಬಿ ವಿ ಭಾರತಿ ಅವರ ʼಶೋವಾ ಎನ್ನುವ ಶೋಕ ಗೀತೆʼ ಅಂಕಣದಲ್ಲಿ ಪೋಲೆಂಡ್ ನಲ್ಲಿ ನಿಟ್ಟುಸಿರ ಪಯಣ ಕುರಿತ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಗಂಡನನ್ನು ಕ್ಯೂನಲ್ಲಿ ನಿಲ್ಲಿಸಿ ತೂಕಡಿಸುತ್ತ ಕುಳಿತ ಹೆಂಗಸೊಬ್ಬರು ನಿದ್ದೆಯಿಂದ ಎಚ್ಚರವಾಗಿ ಧಿಗ್ಗನೆದ್ದು 'ಅಯ್ಯೋ ಅವರು ಇನ್ನೂ ಊಟನೇ ಕೊಡ್ಲಿಲ್ಲ' ಅಂದಾಗ ನಾವೆಲ್ಲ 'ಇರಿ ಇನ್ನೊಂದು...
ಹಗಲು ಬಡಿಸುವ ಹುಸೇನಿ…
‘ಮಣ್ಣಪಳ್ಳ’ ಎಂಬ ಹೆಸರೇ ಇಂದು ಮಣಿಪಾಲವಾಗಿದೆ. ಊರಿನ ಮಡಿವಂತಿಕೆ ಹಾಗೂ ಶಹರದ ಹುರುಪು ಇವೆರಡನ್ನೂ ಸಮತೂಕದಲ್ಲಿ ಕಾಪಿಟ್ಟುಕೊಂಡಿರುವ ಮಣಿಪಾಲದ ಜೀವತಂತು ಹೊರ ಚಿತ್ರಣಕ್ಕಿಂತ ಸಂಕೀರ್ಣ. ಜಗತ್ತಿನ ಸಾವಿರ ಸಂಸ್ಕೃತಿಗಳು ಇಲ್ಲಿ ಬೆರೆತು ಬೇರೆಯದೇ ಮೂಕಿಚಿತ್ರವೊಂದು ತಯಾರಾಗಿದೆ. ಇಲ್ಲಿ ಮಾತಿಗಿಂತ ಮಾತನಾಡದವೇ ಹೆಚ್ಚು ಎನ್ನುವ...
‘ಸಾಂಝಿ’ ಹುಸೇನಿ ಜೊತೆ ‘ಫಟಾ ಫಟ್’
ಮೈಸೂರಿನ ಎಸ್. ಎಫ್. ಹುಸೇನಿ ಸಾಂಝಿ ಕಲೆಯನ್ನು ಬೆಳೆಸುತ್ತಿರುವ ನುರಿತ ಕಲಾವಿಧ. ಬಹುಶಃ ʼಸಾಂಝಿʼ ಎಂಬ ಪದವನ್ನೇ ಯಾರು ಕೇಳಿರಲಿಕ್ಕಿಲ್ಲ. ಅಷ್ಟು ಅಪರಿಚಿತ ಕಲೆಯಿದು. ಖಾಲಿ ಹಾಳೆಯನ್ನು ಕತ್ತರಿಸಿ ಅದಕ್ಕೆ ಒಂದು ರೂಪ ನೀಡುವ ಇವರು ಹಲವಾರು ಶಿಬಿರಗಳನ್ನು ಮಾಡಿದ್ದಾರೆ. ಚಿಂದಿಹಾಳೆಯೊಂದಿಗೆ ಆಟವಾಡುವ ಮಕ್ಕಳಿಗೆ ಚಿಂದಿಯಲ್ಲಿಯೇ...
ಪಂಗನಾಮ ಪಾರಂಗತೆಯರ ಜೊತೆಯಲ್ಲಿ..
ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ ವಿಕ್ಟರ್ ಲಸ್ಟಿಗ್ ಎಂಬ ಕುಖ್ಯಾತನೊಬ್ಬನ ಬಗ್ಗೆ ಮೊಟ್ಟಮೊದಲ ಬಾರಿಗೆ ಕೇಳಿ ತಿಳಿಯುವವರೆಗೂ 'ಕಾನ್ ಮ್ಯಾನ್' ಅಂದರೇನು ಎಂಬುದೇ ನನಗೆ ತಿಳಿದಿರಲಿಲ್ಲ. 'ಕಾನ್' ಎಂಬ ಪದದ ಮೂಲವಿರುವುದು 'ಕಾನ್ಫಿಡೆನ್ಸ್' ಎಂಬ...
ಮೋದಿ ಮೇಲೆದ್ದು ನಿಲ್ಲಲು ಕೈ ಆಸರೆ ನೀಡಿದವರು ಪ್ರಣಬ್
ಖ್ಯಾತ ಪತ್ರಕರ್ತ ಆರ್ ಟಿ ವಿಠ್ಠಲಮೂರ್ತಿ ರಾಜಕೀಯ ವಿಶ್ಲೇಷಣೆಗೆ ಹೆಸರುವಾಸಿ. ಇದೊಂಥರಾ ಆತ್ಮಕಥೆ ಅವರ ಪ್ರಸಿದ್ಧ ಕೃತಿ. ಅವತ್ತಿನ ಅ ಘಟನೆಯ ನಂತರ ಅವರು ತಮ್ಮ ನಿರ್ಧಾರವನ್ನು ಬದಲಿಸಿದರು.ಇನ್ನು ಈ ದೇಶದ ಪ್ರಧಾನಿ ಹುದ್ದೆಯ ಮೇಲೆ ಕೂರುವ ಕನಸು ಕಾಣುವುದರಲ್ಲಿ ಅರ್ಥವಿಲ್ಲ ಎಂದುಕೊಂಡರು. ಹಾಗೆಯೇ ಮನೆ ಬಾಗಿಲಿಗೆ ನಡೆದುಕೊಂಡು ಬಂದ...
Latest
Invite
ಈ ಶನಿವಾರ ಅಘನಾಶಿನಿಗೆ ಬನ್ನಿ …
ಅಘನಾಶಿನಿಯೆಂದರೆ ಅದು ಬರೀ ನದಿಯಲ್ಲ ಕತ್ತಿ ತುದಿಯ ಚೂಪಿನಲ್ಲಿ ಒಡೆಯುವ ಕಲಗದ ನುಣುಪು ಅಘನಾಶಿನಿಯೆಂದರೆ ಉಪ್ಪುನೀರಲ್ಲಿ ಮುಳುಗೇಳುವ ಒದ್ದೆ ಮೈಯ ಬಿಸುಪು ಅಘನಾಶಿನಿಯೆಂದರೆ ಮೊಗೆಮೊಗೆದು ದೋಣಿ ತುಂಬುವ ಬಳಚಿನ ಕಂಪು ಅಘನಾಶಿನಿಯೆಂದರೆ ಕಾಕಾ ಸದ್ದಿನ ನಡುವೆ ಕೊಕ್ಕಿನ ತುಂಬ ಮೀನು ಹೊರುವ ಕಾಗೆಗಳ ಗುಂಪು... ಬಸ್ ಸ್ಟಾಂಡ್ ನ...
ಇವತ್ತು ಮಿಸ್ ಮಾಡ್ಕೋಬೇಡಿ ಪ್ರಸನ್ನರ-‘ ತಾಯವ್ವ’
ಬಾ ಕವಿತಾ
ಎಂ ವಿ ಶಶಿಭೂಷಣ ರಾಜು ಕವಿತೆ – ಹೊಸ ಕಾವ್ಯ…
ಎಂ ವಿ ಶಶಿಭೂಷಣ ರಾಜು ಉಗಮವಾಗುತ್ತಲೇ ಇರುತ್ತದೆಹೊಸ ಕಾವ್ಯಹಳೇಬೇರು ಟಿಸಿಲೊಡೆದು ಹೊಮ್ಮುತ್ತದೆನವ ಶ್ರಾವ್ಯ ಭಾವದಭಾವದೆಡೆಯಲ್ಲೂಆಳದಲ್ಲಿನ ಜೀವ ಮೊಳಕೆಯೊಡೆದುಒಣಕೊಡರು...
ಚಂದ್ರಿಕಾ ಹೆಗಡೆ ಹೊಸ ಕವಿತೆ – ಅಮ್ಮನ ಕನಸು…
ಚಂದ್ರಿಕಾ ಹೆಗಡೆ ಬಹಳಷ್ಟು ಸಲಕನಸೊಂದು ಬೀಳುತ್ತದೆಯಂತೆ ಅಮ್ಮನಿಗೆನೆಲ ಬಿಟ್ಟು ಗಾಳಿಯಲಿ ನಡೆದಂತೆಒಮ್ಮೊಮ್ಮೆ ಹಾರಾಡಿದಂತೆ…ಹೊಸಿಲ ದಾಟಿ ಹೊರ ನಡೆದದ್ದೇ ಕಡಿಮೆ ಅವಳು ಬಹಳಷ್ಟು...
ಪುಸ್ತಕದ ಪರಿಚಯ
Book Shelf
‘ಗಾಂಧಿ ನೇಯ್ದಿಟ್ಟ ಬಟ್ಟೆ’ಯ ಬಿಡಿಸಿದಾಗ…
ಜಬೀವುಲ್ಲಾ ಎಮ್ ಅಸದ್ ರಾಯಸಾಬ ಎನ್. ದರ್ಗಾದವರ ಚೊಚ್ಚಲ ಕೃತಿಯಾದ, 'ಗಾಂಧಿ ನೇಯ್ದಿಟ್ಟ ಬಟ್ಟೆ' ಎಂಬ ವಿಶೇಷ ಶೀರ್ಷಿಕೆಯಿಂದಲೇ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿರುವ, ಆಕರ್ಷಕ ಮುಖಪುಟದೊಂದಿಗೆ ಬಿಡುಗಡೆಯ ಮೊದಲೇ ಸದ್ದು ಮಾಡುತ್ತಿರುವುದು ಕುತೂಹಲವನ್ನು ಹುಟ್ಟುಹಾಕಿದೆ. 'ನನ್ನವರ ಮನೆಗಳು ಎಂದೆಂದಿಗೂ ಮನೆಗಳಾಗಿರಲಿಲ್ಲ ಹೂತ...
ಬರ್ತಾ ಇದೆ ಹೊಸ ಪುಸ್ತಕ …
ಕನ್ನಡ, ಇಂಗ್ಲಿಷ್ ಪುಸ್ತಕ ಕೊಳ್ಳಲು ಅವಧಿ- Flipkart ಸಹಯೋಗದ ಆನ್ ಲೈನ್ ಮಳಿಗೆಗೆ ಭೇಟಿ ಕೊಡಿ – ಇಲ್ಲಿ ಕ್ಲಿಕ್ಕಿಸಿ
ಲಕ್ಷ್ಮಣರಾವ್ ‘ಆಗಿಂದಾಗ್ಗೆ’
ಲಕ್ಷ್ಮಣರಾವ್ 'ಆಗಿಂದಾಗ್ಗೆ'
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್









