ಇಂದು ಅವಧಿಯಲ್ಲಿ...
ಅವರು ಬಾಡಿಗೆ ಗಂಡಂದಿರ ಮೊರೆ ಹೋದರು..
ಆ ಮನೆಯ ಹೆಣ್ಣುಮಗು ಸುಮಾರು ದಿನದಿಂದ ಕಾಣ್ತಿಲ್ಲವಂತೆ… ಬೆಳಗ್ಗೆ ಕೆಲಸಕ್ಕೆ ಅಂತ ಹೋದ ಇನ್ನೊಂದು ಗೂಡಿನ ಹೆಣ್ಣುಮಗು ವಾಪಸ್ಸು ಬರಲೇ ಇಲ್ಲವಂತೆ… ಹುಡುಕುತ್ತಿದ್ದಾರಂತೆ… ಹೀಗೊಂದು ಸುದ್ದಿ ಕಿವಿಗೆ ಬಿದ್ದಾಗ ಅಯ್ಯೋ, ಛೇ, ಹೌದಾ ಎನ್ನುವ ನಿಟ್ಟುಸಿರೊಂದು ನಮ್ಮ ಎದೆಯಿಂದಲೇ ಹೊರಬಿದ್ದಿರುತ್ತದೆ. ಅದೇ ವೇಳೆಗೆ ನಮ್ಮ ಮನೆಯ ಮಟ್ಟಿಗೆ...
ಚೆನ್ನೈ ಮತ್ತು ಮಂಗಳೂರುಗಳ ನಡುವಿನ ಅಂತರ…
‘ಪ್ರೀತಿ ಮಾಡಲು ಹೇಳಬೇಕಾದ ಸುಳ್ಳುಗಳು ಒಂದೆಡೆಯಾದರೆ, ಪ್ರೀತಿಯಿಂದ ತಪ್ಪಿಸಿಕೊಳ್ಳಲು ಹೇಳಬೇಕಾದ ಸುಳ್ಳುಗಳು ನಿರುಪದ್ರವಿಗಳು’ ಇದು ಶಿವಕುಮಾರ ಮಾವಲಿ ಅವರದೇ ಕತೆಯೊಂದರಲ್ಲಿ ಬರುವ ಸಾಲು. ನೋಡಲೂ ಇವರು ನಿರುಪದ್ರವಿಯ ಹಾಗೇಯೇ ಇದ್ದಾರೆ! ಜನರ ಕೈಯಿಂದ ತಪ್ಪಿಸಿಕೊಳ್ಳಲು ಸುಳ್ಳು ಹೇಳುತ್ತಾರಾ ಇಲ್ಲವಾ ನೀವೇ ಕೇಳಿ....
ಕುಂತಿ ಬಂದಳು…
ಕೃಷಿ ಕುಟುಂಬದಲ್ಲಿ ಬೆಳೆದ ಗೀತಾ ಮಣ್ಣಿನ ಅಂತಃಸತ್ವವನ್ನು ಹೀರಿಕೊಂಡು ಬೆಳೆದವರು. ಹಾಗಾಗಿಯೇ ಅವರಿಗೆ ಕೃಷಿ, ಮಣ್ಣ ಒಡನಾಟ, ರಂಗಭೂಮಿ, ಬರವಣಿಗೆ ಎಲ್ಲವೂ ಒಂದಕ್ಕೊಂದು ಮಿಳಿತಿಗೊಂಡಂತೆ. ಮಣ್ತನದಷ್ಟೇ ಅವರಿಗೂ ಸ್ತ್ರೀವಾದವೂ ಇಷ್ಟ. ತಿಪಟೂರಿನ ಕಾಲೇಜೊಂದರಲ್ಲಿ ಪ್ರಾಂಶುಪಾಲೆಯಾಗಿರುವ ಗೀತಾ ಅವರ ಓದಿನ ವಿಸ್ತಾರ...
ಆಹ್ವಾನಿತ ಕವಿತೆ : ಮಂಜುಳಾ ಹಿರೇಮಠ ಕವಿತೆಗಳ ಗುಚ್ಛ
ದಾಂಪತ್ಯ ನಾನು ನಿನ್ನೊಡನೆಬೆಳದಿಂಗಳ ಬಿಳುಪಿನ ಬಗೆಗೆಮಾತನಾಡುತ್ತಿದ್ದೆ.ನೀನು ಸೌರವ್ಯೂಹಗಳ ಕುರಿತುಉಪಗ್ರಹಗಳ ಕುರಿತು ಕಲಿಸಿದೆ. ನಾನು ನಿನಗೆನದಿಯ ನಿರ್ಮಲತೆಯನ್ನು ತೋರಿಸಿದೆ.ನೀನು ನನಗೆ ನದಿಗಳು ಎದುರಿಸುವಸಮಸ್ಯೆಗಳ ಕುರಿತಪ್ರಬಂಧವನ್ನು ವಾಚಿಸಿ ಕೇಳಿಸಿದೆ. ನಾನು ನಿನ್ನೊಡನೆಕಡಲ ಉಸುಕಿನ ನೈರ್ಮಲ್ಯದ...
ಈಶಾನ್ಯದೂರಿಗನ ಕಣ್ಗಾವಲು…
‘ಮಣ್ಣಪಳ್ಳ’ ಎಂಬ ಹೆಸರೇ ಇಂದು ಮಣಿಪಾಲವಾಗಿದೆ. ಊರಿನ ಮಡಿವಂತಿಕೆ ಹಾಗೂ ಶಹರದ ಹುರುಪು ಇವೆರಡನ್ನೂ ಸಮತೂಕದಲ್ಲಿ ಕಾಪಿಟ್ಟುಕೊಂಡಿರುವ ಮಣಿಪಾಲದ ಜೀವತಂತು ಹೊರ ಚಿತ್ರಣಕ್ಕಿಂತ ಸಂಕೀರ್ಣ. ಜಗತ್ತಿನ ಸಾವಿರ ಸಂಸ್ಕೃತಿಗಳು ಇಲ್ಲಿ ಬೆರೆತು ಬೇರೆಯದೇ ಮೂಕಿಚಿತ್ರವೊಂದು ತಯಾರಾಗಿದೆ. ಇಲ್ಲಿ ಮಾತಿಗಿಂತ ಮಾತನಾಡದವೇ ಹೆಚ್ಚು ಎನ್ನುವ...
ಭಗ್ನ ಪ್ರೇಮಿಯೆಂಬುದ ಒಪ್ಪಲಾಗದೆ…
ಸೌಜನ್ಯ ನಾಯಕ ಅದೆನೋ ಮಾದಕತೆ ಇದೆಕಾಡಿಗೆ ಸಿಂಗರಿಸಿದಆ ನಿನ್ನ ಕಂಗಳಲಿಇಲ್ಲವಾದರೆ ನಾನೇಕೆಪದೇ ಪದೇ ಸಿಲುಕುತಿದ್ದೆ ಹೇಳುದೂರದಿಂದಲೇ ಮೋಹಿಸುವಆ ನಿನ್ನ ಕಣ್ಗಳಲಿ ಬಹುದೂರದಿಂದಲೇ ನಸುನಕ್ಕುಮೌನದೊಡನೆ ಮಾತನಾಡುವಹುಡುಗಿಯಿರಬೇಕು ನೀನುಇಲ್ಲವಾದರೆ ಆಲಿಸದೆ ಇರುತಿದ್ದವೇನನ್ನ ಕಿವಿಗಳುಪಿಸುಗುಡುವ ಆ ನಿನ್ನ ದನಿಯನ್ನು ಅದೆಂತಹ...
Latest
Invite
‘ಶಹರ’ ಸುತ್ತು ಹಾಕಲಿದ್ದಾರೆ ಕಾರ್ಪೆಂಟರ್
ರಂಗಶಂಕರ – ಬೀದಿಯೊಳಗೊಂದು ಮನೆಯ ಮಾಡಿ..
ಕೆಳಗೆ ಬೀದಿಯಲ್ಲಿ ಜಗತ್ಪ್ರಸಿದ್ಧ ಗಣಪತಿ ಮೆರವಣಿಗೆ ನಡೀತಾಯಿದೆ. ಬಾಲ್ಕನೀಲಿ ಜಾಗ ಇಲ್ಲ ಅಂತ ಊರಿಗೇ ಹೇಳಿದ್ದಾಗಿದೆ. ಈಗ ಬಾಗಿಲು ತೆಗೀಬೇಕೋ ಬೇಡವೋ… ಬಾಗಿಲು ತೆಗೆದರೆ ಆಗೋ ನಷ್ಟ ಏನು… ಬಾಗಿಲು ಹಾಕೇ ಇದ್ದರೆ ಆಗೋ ಲಾಭ ಏನು… ಒಂದು ತೆರೆದ ಬಾಗಿಲು ಅಥವಾ ಮುಚ್ಚಿದ ಬಾಗಿಲು ಸಂಬಂಧಗಳನ್ನ ನಿರ್ಧಾರ ಮಾಡತ್ತೆ ಅನ್ನೋದಾದ್ರೆ...
ಬಾ ಕವಿತಾ
ಕಿರಣ ವಲ್ಲೇಪುರೆ ಕವಿತೆ – ಮೌನ…
ಕಿರಣ ವಲ್ಲೇಪುರೆ ಮೌನ ಏನೂ ಇಲ್ಲ; ಅಲ್ಲಮೌನದಲ್ಲಿದೆ ಎಲ್ಲ! ಪ್ರಶ್ನೆ ಇದೆ, ಉತ್ತರ ಇದೆಸಮಸ್ಯೆ ಇದೆ, ಪರಿಹಾರ ಇದೆಮೌನ ಏನೂ ಇಲ್ಲ; ಅಲ್ಲಮೌನದಲ್ಲಿದೆ ಎಲ್ಲ! ಆತಂಕ ಇದೆ, ಸ್ಥೈರ್ಯ...
ಸಾವು ವಸೂಲಿಯ ಪಾಸಿಟಿವ್ ಗೆರೆಗಳು…
ಸದಾಶಿವ್ ಸೊರಟೂರು ೧ ಸಾಮೂಹಿಕವಾಗಿ ಉರಿಯುತ್ತಿದ್ದಚಿತೆಯಲ್ಲಿನನ್ನ ಸಾವಿನ ತಿಥಿಯಪಾವು ಅಕ್ಕಿಯನ್ನಾದರೂಬೇಯಿಸಿಕೊಳ್ಳುವಆಸೆಎಂದೂಕಣ್ಣಿನಿಂದ ಆರಿರಲಿಲ್ಲ.. ನೀನೊಬ್ಬ ಕರೋನ ರೋಗಿಎಂದು...
ಪುಸ್ತಕದ ಪರಿಚಯ
Book Shelf
ರಾಜು ಹೆಗಡೆ ಓದಿದ ‘ಗೋಪಿ ಮತ್ತು ಗಾಂಡಲೀನ’
ರಾಜು ಹೆಗಡೆ (ಬಿ. ಆರ್. ಲಕ್ಷ್ಮಣರಾವ್ ಅವರ ‘ಗೋಪಿ ಮತ್ತು ಗಾಂಡಲೀನ’ ಕವನ ಸಂಕಲನ ಪ್ರಕಟವಾಗಿ ಐವತ್ತು ವರ್ಷವಾದ ಸಂದರ್ಭಕ್ಕೆ ಬರೆದ ಬರಹ) ಈಗ ಸುಮಾರು ಐವತ್ತು ವರ್ಷಗಳ ಹಿಂದೆ ನಾವೆಲ್ಲ ಹುಡುಗರು, ದೈಹಿಕವಾಗಿ ಬೆಳೆಯುತ್ತಿರುವ ಹುಡುಗರು! ಮಧ್ಯಮವರ್ಗ ಎನ್ನುತ್ತಾರಲ್ಲ, ಅಂತ ಹಿನ್ನೆಲೆಯಿಂದ ಬಂದವರು. ಹೊರಗೆ ಬಹಳ ಅಪ್ಪಂಥವರ ಹಾಗೆ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











