ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಅಮ್ಮಾ ಅವರಿಗೆಲ್ಲ ಹೇಗೆ ಅಷ್ಟೊಂದು ಗಾಯಗಳಾಗಿದ್ದು?

ಅಮ್ಮಾ ಅವರಿಗೆಲ್ಲ ಹೇಗೆ ಅಷ್ಟೊಂದು ಗಾಯಗಳಾಗಿದ್ದು?

ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ವರದಿಗಾರ್ತಿ, ಬರಹಗಾರ್ತಿಯಾಗಿ ಕೆಲಸ ಮಾಡಿದ್ದಾರೆ. ಸದ್ಯ ದೆಹಲಿಯ ಹಿಂದಿ ಗಾಳಿಯಲ್ಲಿ ಕನ್ನಡ ಉಸಿರಾಡುತ್ತಿದ್ದಾರೆ. ಕಳೆದೊಂದು ವರ್ಷದಿಂದ ಇಲ್ಲಿನ ಸ್ವಯಂಸೇವಾ...

ಆಹಾ.. ಮಾದ್ಲಿಯೂಟ!!

ಆಹಾ.. ಮಾದ್ಲಿಯೂಟ!!

-ಅನಾಮಿಕಾ ಹೆಸರೇ ಅನಾಮಿಕಾ ಹಾಗಾಗಿಯೇ ಈಕೆ ಅನಾಮಿಕೆ . ಹೆಸರು ಹೇಳಲು ಒಲ್ಲದ ಈಕೆ ಭೋಜನಪ್ರಿಯೆ ಅಂತ ಬಿಡಿಸಿ ಹೇಳಬೇಕಿಲ್ಲವಲ್ಲ. ಅದು ಎಷ್ಟು ಖರೆ ಎಂದು ನಮಗೂ ಗೊತ್ತಿಲ್ಲ. ಆದರೆ ಇಷ್ಟು ಮಾತ್ರ ನಿಜ. ಭೋಜನಕ್ಕೆ ನಮ್ಮನ್ನು ಬಡಿದೆಬ್ಬಿಸುವಂತೆ ಈಕೆ ಬರೆಯುತ್ತಾಳೆ. ಅಷ್ಟೇ ಆಗಿದ್ದರೆ ಇದನ್ನು ಒಂದು 'ರಸ ರುಚಿ' ಕಾಲಂ ಹೆಸರಿನಡಿ...

ಅಕ್ಷತಾ ಪಾಂಡವಪುರ ಜೊತೆ ‘ಫಟಾ ಫಟ್’

ಅಕ್ಷತಾ ಪಾಂಡವಪುರ ಜೊತೆ ‘ಫಟಾ ಫಟ್’

ದೆಹಲಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ ಪಧವೀಧರೆಯಾದ ಅಕ್ಷತಾ ಪಾಂಡವಪುರ ತಮ್ಮ ಹೊಸತನದ ರಂಗ ಪ್ರಯೋಗಗಳ ಮೂಲಕ ಹೆಸರಾಗಿದ್ದಾರೆ. ಕನ್ನಡದ 'ಬಿಗ್ ಬಾಸ್' ಸ್ಪರ್ಧಿಯಾಗಿ ನಾಡಿನಾದ್ಯಂತ ಹೆಸರಾದರು. ಲಾಕ್ ಡೌನ್ ಸಮಯದಲ್ಲಿ ಆನ್ ಲೈನ್ ನಾಟಕಗಳನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ. ಸದಾ ಏನನ್ನಾದರೂ ಹೊಸತನ್ನು ಮುಂದಿಡುವ ಪ್ರಯೋಗಶೀಲೆ ಈ...

ಮನುಷ್ಯರು ಎಲ್ಲಿದ್ದರೂ ಒಂದೇ,..

ಮನುಷ್ಯರು ಎಲ್ಲಿದ್ದರೂ ಒಂದೇ,..

ಈಕೆ 'ಜಯನಗರದ ಹುಡುಗಿ'. ಹಾಗಂತ್ಲೆ ಫುಲ್ ಫೇಮಸ್ಸು. ಈಕೆ ಬರೆಯುತ್ತಿದ್ದ 'ಜಯನಗರದ ಹುಡುಗಿ' ಅಂಕಣ ಹಾಗೂ ಆನಂತರ ಅದೇ ಹೆಸರಲ್ಲಿ ಬಂದ ಪುಸ್ತಕದಿಂದಾಗಿ ಈಕೆ ಬಾರ್ಸಿಲೋನದಲ್ಲಿ ಇದ್ದರೂ, ಬೆಂಗಳೂರೆಂಬ ಮಾಯಾ ನಾಗರಿಯಲ್ಲಿದ್ದರೂ ಈಕೆ 'ಜಯನಗರದ ಹುಡುಗಿ' ಮಾತ್ರ. ಯಂತ್ರಗಳಿಗೆ ಮಾತು ಕಲಿಸುವ Artificial Intelligence ಕ್ಷೇತ್ರದ ಈ...

ಮನೆಯ ಮುಂದೆ ‘ಸದಾರಮೆ’!

ಮನೆಯ ಮುಂದೆ ‘ಸದಾರಮೆ’!

ಕನ್ನಡ ರಂಗಭೂಮಿಯ ವಿಶಿಷ್ಠ ಹೆಸರು ಶ್ರೀಪಾದ್ ಭಟ್. ಕನ್ನಡ ಸಾಹಿತ್ಯಕ್ಕೆ ನೋಟದ ಆಯಾಮ ಕೊಟ್ಟ ಹೆಗ್ಗಳಿಕೆ ಇವರದ್ದು. ಬೆಂಗಳೂರಿನ 'ರಂಗಶಂಕರ'ದಲ್ಲಿ ಜರುಗಿದ ಶ್ರೀಪಾದ್ ಭಟ್ ನಾಟಕೋತ್ಸವ ಮಿಂಚು ಹರಿಸಿತ್ತು. ಶ್ರೀಪಾದ್ ಭಟ್ ಅವರ ರಂಗನೋಟವನ್ನು ಒಳಗೊಂಡ ಕೃತಿ 'ಸಿರಿ ಪಾದ' ಈ ಸಂದರ್ಭದಲ್ಲಿಯೇ ಪ್ರಕಟವಾಯಿತು. ಇವರ ನಾಟಕದ ಹಾಡುಗಳು...

ಕುಪ್ಪಳಿಯಲಿ ಮಳೆ ಬಂತು!!

ಕುಪ್ಪಳಿಯಲಿ ಮಳೆ ಬಂತು!!

ಒಂದಾನೊಂದು ಕಾಲ­ವಿತ್ತು. ­ಮಳೆ ­ಇಂಥ ­ದಿನವೇ ­ಕಡಲ ­ತಡಿಯಲ್ಲಿ ಕಾಲೂರುತ್ತದೆ ­ಎಂದು ಖಚಿತ­ವಾಗಿ ­ಹೇಳುವ ­ಕಾಲ ­ಅದು. ಭೂಮಿ ­ಮತ್ತು ಆಕಾ­ಶಗಳ ಸುಮಧುರ ­ಸಂಬಂಧ ನಿಯತ­ವಾಗಿ ­ಇದ್ದ ­ಕಾಲವದು.  ಭೂಮಿಯ ­ಅಚ್ಚ ­ಹಸಿರು, ­ಪಚ್ಚೆ ­ನೆಲ, ಆಕಾ­ಶ­ವನ್ನೇ ಚುಂಬಿಸುವ ­ಬೃಹತ್ ­ಮರಗಳು, ಬೆಟ್ಟಗಳ ­ತುತ್ತ...

Invite

ಜೈಲಿನಿಂದ ಹೊರಬಂದ 'ಚ೦ದಿರ'..

ಜೈಲಿನಿಂದ ಹೊರಬಂದ 'ಚ೦ದಿರ'..

8ನೇ ಥಿಯೇಟರ್ ಒಲಂಪಿಕ್ಸ್ ನಲ್ಲಿ ಜತೆಗಿರುವನು ಚ೦ದಿರ ನಮ್ಮ ಸೆರೆಮನೆಯ ಕಲಾವಿದರು ಮುಖಕ್ಕೆ ಬಣ್ಣ ಹಚ್ಚದೇ ಎರಡು ವರ್ಷಗಳೇ ಆದವು. 2016ರ ಭಾರತ್ ರಂಗ್ ಮಹೋತ್ಸವದಲ್ಲಿ ಇವರಾಡಿದ 'ಮಾರನಾಯಕ' ನಾಟಕ ಪ್ರದರ್ಶನವೇ ಕೊನೆಯಾಗಿತ್ತು. ಇತ್ತ ರಂಗಾಯಣದಲ್ಲಿ ಬಿಡುವಿಲ್ಲದ ಚಟುವಟಿಕೆ. ಯಶವಂತ ಚಿತ್ತಾಲರ ಶಿಕಾರಿಯ 'ನಾಗಪ್ಪ' ನಾನು ಏನೂ...

ಬಾ ಕವಿತಾ

‘ಮಹಾ ಭಾರತ’

‘ಮಹಾ ಭಾರತ’

ವಿಶ್ವನಾಥ ಎನ್ ನೇರಳಕಟ್ಟೆ ಋಣಭಾರಕ್ಕೆ ನಲುಗಿದ ಕರ್ಣನಾಗಿದ್ದೇನೆಕೆಸರಿನಲ್ಲಿ ಹೂತ ಬದುಕಿನ ರಥವನ್ನುಹೊರಗೆಳೆವ ಪ್ರಯತ್ನ ಮಾಡುತ್ತಲೇ ಇದ್ದೇನೆ ಮಣಭಾರದ ಗದೆಯಿದೆ; ಬಗ್ಗದ, ಜಗ್ಗದ...

ಸುಮಾ ಕಂಚೀಪಾಲ್ ಹೊಸ ಕವಿತೆ – ಆಸೆ…

ಸುಮಾ ಕಂಚೀಪಾಲ್ ಹೊಸ ಕವಿತೆ – ಆಸೆ…

ಸುಮಾ ಕಂಚೀಪಾಲ್ ತನ್ನ ವಲಯದಹೊರಗೆ ನಿಂತಿದ್ದಅವಳಿಗೆ ಅವನದೇ ಚಿಂತೆ ಅವನಂತೋ ಬಿಡಿಮೂತ್ರ ಗುರುತುರೇಖೆ ಎಳೆದ ನಾಯಿಯಂತೆ ತನ್ನದ್ದನ್ನು ಬಿಟ್ಟುಕದಲದ ಜಾಯಮಾನಇವಳಿಗೆ ಅವಮಾನ...

‍ಪುಸ್ತಕದ ಪರಿಚಯ

Book Shelf

ಎಚ್ ಎಸ್ ಆರ್‌ ಕಂಡಂತೆ ಎಂ ಎಸ್ ಶ್ರೀರಾಮ್ ಅವರ ʼನಾನು ನಾನೇ? ನಾನು ನಾನೇ!ʼ

ಎಚ್ ಎಸ್ ಆರ್‌ ಕಂಡಂತೆ ಎಂ ಎಸ್ ಶ್ರೀರಾಮ್ ಅವರ ʼನಾನು ನಾನೇ? ನಾನು ನಾನೇ!ʼ

ಎಂ ಎಸ್‌ ಶ್ರೀರಾಮ ಅವರ ಪ್ರಯೋಗಾಥ್ಮಕ ಕಥೆಗಳು ಹೊರ ಬಂದಿದೆ. ಮನೋಹರ ಗ್ರಂಥಮಾಲಾ ಪ್ರಕಟಿಸಿರುವ ಕೃತಿ- ನಾನು ನಾನೇ? ನಾನು ನಾನೇ! ಈ ಕೃತಿಗೆ ಖ್ಯಾತ ವಿಮರ್ಶಕ ಎಚ್ ಎಸ್ ರಾಘವೇಂದ್ರ ರಾವ್ ಬರೆದಿರುವ ಮುನ್ನುಡಿ ಇಲ್ಲಿದೆ. ಎಚ್ ಎಸ್ ರಾಘವೇಂದ್ರ ರಾವ್ ಚಾಣ'ಅವನು ಬೀದಿಯಲ್ಲಿ ಹೋಗುತ್ತಿದ್ದ. ಬಂಡೆ ಕಾಣಿಸಿತು. ಇದ್ದಿಲ ಚೂರೂ...

read more
‘ಅವಧಿ’ Recommends..

‘ಅವಧಿ’ Recommends..

ಎಂ ಆರ್ ದತ್ತಾತ್ರಿ ಅವರ ಪುಸ್ತಕ ‘ಅವಧಿ- Flipkart’ ಸಹಯೋಗದಲ್ಲಿ ಆನ್ಲೈನ್ ನಲ್ಲಿ ಲಭ್ಯ. ಮನೆ ಬಾಗಿಲಿಗೆ ಪುಸ್ತಕ ವಿತರಣೆ. ಕೊರಿಯರ್ ಚಾರ್ಜ್ ಇಲ್ಲ. ಹಣವನ್ನು ಪುಸ್ತಕ ಪಡೆದ ನಂತರ ಕೊಡಬಹುದು ಕೊಳ್ಳಲು ಬಯಸುವವರು ಇಲ್ಲಿ ಕ್ಲಿಕ್ಕಿಸಿ -ಸುಶ್ರುತ ದೊಡ್ಡೇರಿ ಮೌನಗಾಳ […]

‘ಅವಧಿ’ Recommends..

'ಅವಧಿ' Recommends..

ಎಂ ಆರ್ ದತ್ತಾತ್ರಿ ಅವರ ಪುಸ್ತಕ 'ಅವಧಿ- Flipkart' ಸಹಯೋಗದಲ್ಲಿ ಆನ್ಲೈನ್ ನಲ್ಲಿ ಲಭ್ಯ. ಮನೆ ಬಾಗಿಲಿಗೆ ಪುಸ್ತಕ ವಿತರಣೆ. ಕೊರಿಯರ್ ಚಾರ್ಜ್ ಇಲ್ಲ. ಹಣವನ್ನು ಪುಸ್ತಕ ಪಡೆದ ನಂತರ ಕೊಡಬಹುದು ಕೊಳ್ಳಲು ಬಯಸುವವರು ಇಲ್ಲಿ ಕ್ಲಿಕ್ಕಿಸಿ -ಸುಶ್ರುತ ದೊಡ್ಡೇರಿ ಮೌನಗಾಳ ನಿನ್ನೆ ರಾತ್ರಿ ಹನ್ನೆರಡಕ್ಕೆ ನಿಮ್ಮ ಕಾದಂಬರಿ 'ದ್ವೀಪವ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This