ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಹಿಟ್ಲರ್‌ನ ಕಾಲುಗುಣ ಸರಿಯಿಲ್ಲ ಕಣ್ರೀ!

ಹಿಟ್ಲರ್‌ನ ಕಾಲುಗುಣ ಸರಿಯಿಲ್ಲ ಕಣ್ರೀ!

ಬಿ ವಿ ಭಾರತಿ ಅವರ ʼಶೋವಾ ಎನ್ನುವ ಶೋಕ ಗೀತೆʼ ಅಂಕಣದಲ್ಲಿ ಪೋಲೆಂಡ್‌ ನಲ್ಲಿ ನಿಟ್ಟುಸಿರ ಪಯಣ ಕುರಿತ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಮಧ್ಯರಾತ್ರಿ 3 ಘಂಟೆಗೆ ವಿಮಾನ. ನಡುರಾತ್ರಿ 11ಕ್ಕೆ ಎರಡು ಟ್ಯಾಕ್ಸಿ ಹೇಳಿದ್ದ ನನ್ನ ಗಂಡ. ಸೂಟ್‌ಕೇಸ್‌ಗಳು ದೊಡ್ಡವಿರುತ್ತವಾದ್ದರಿಂದ ಒಂದರಲ್ಲಿ ಎಲ್ಲವೂ ಹಿಡಿಯುವುದಿಲ್ಲವಲ್ಲ ಹಾಗಾಗಿ....

ಮಣ್ಣಪಳ್ಳದಲ್ಲೊಂದು ಮೃದು ಕನಸಿದೆ..

ಮಣ್ಣಪಳ್ಳದಲ್ಲೊಂದು ಮೃದು ಕನಸಿದೆ..

‘ಮಣ್ಣಪಳ್ಳ’ ಎಂಬ ಹೆಸರೇ ಇಂದು ಮಣಿಪಾಲವಾಗಿದೆ. ಊರಿನ ಮಡಿವಂತಿಕೆ ಹಾಗೂ ಶಹರದ ಹುರುಪು ಇವೆರಡನ್ನೂ ಸಮತೂಕದಲ್ಲಿ ಕಾಪಿಟ್ಟುಕೊಂಡಿರುವ ಮಣಿಪಾಲದ ಜೀವತಂತು ಹೊರ ಚಿತ್ರಣಕ್ಕಿಂತ ಸಂಕೀರ್ಣ. ಜಗತ್ತಿನ ಸಾವಿರ ಸಂಸ್ಕೃತಿಗಳು ಇಲ್ಲಿ ಬೆರೆತು ಬೇರೆಯದೇ ಮೂಕಿಚಿತ್ರವೊಂದು ತಯಾರಾಗಿದೆ. ಇಲ್ಲಿ ಮಾತಿಗಿಂತ ಮಾತನಾಡದವೇ ಹೆಚ್ಚು ಎನ್ನುವ...

ಟಿ ಎಸ್ ಗೊರವರರ ‘ಆಡು ಕಾಯೋ ಹುಡುಗನ ದಿನಚರಿ’

ಟಿ ಎಸ್ ಗೊರವರರ ‘ಆಡು ಕಾಯೋ ಹುಡುಗನ ದಿನಚರಿ’

ಪ್ರಸನ್ನ ಸಂತೆಕಡೂರು ಪುಸ್ತಕ ಮೋಹಿ. ಓದಿದಷ್ಟೂ ಮುಗಿಯದ ಉತ್ಸಾಹದ ಅವರು ಓದಿದ 'ಬೊಂಬಾಟ್ ಪುಸ್ತಕ'ವನ್ನು ಪ್ರತೀ ವಾರ ಅವಧಿ ಓದುಗರಿಗೆ ಪರಿಚಯಿಸಲಿದ್ದಾರೆ- ಕನ್ನಡ ಸಾಹಿತ್ಯದಲ್ಲಿ 'ಅನುಭವ ಕಥನ'ಗಳು 'ಆತ್ಮಕಥನ'ಗಳು ತುಂಬಾ ಬಂದಿವೆ. ಅದರಲ್ಲಿ ಕಾರಂತರ 'ಹುಚ್ಚು ಮನಸ್ಸಿನ ಹತ್ತು ಮುಖಗಳು' ಜೊತೆಗೆ ಅವರ ಹಲವು ಕಾದಂಬರಿಗಳು,...

‘ಹಾವು’ ಗುರುರಾಜ ಸನಿಲ್ ಅವರೊಂದಿಗೆ ‘ಫಟಾ ಫಟ್’

‘ಹಾವು’ ಗುರುರಾಜ ಸನಿಲ್ ಅವರೊಂದಿಗೆ ‘ಫಟಾ ಫಟ್’

 'ಹಾವು ತುಳಿದೇನೆ ಮಾನಿನಿ, ಹಾವು ತುಳಿದೇನೆ?' ಎಂದು ಕೇಳಲು ಯಾರಿಗಾದರೂ ಅರ್ಹತೆ ಇದ್ದರೆ ಅದು ಗುರುರಾಜ್ ಸನಿಲ್ ಅವರಿಗೆ. ಹಾವಿನಂತೆ ಸಾಹಿತ್ಯವೂ ಅವರನ್ನು ಕಂಡು ಬುಸುಗುಟ್ಟಿದೆ. ಆದರೂ ಹಾವು ಸಾಹಿತ್ಯ ಎರಡನ್ನೂ ಹಿಡಿದು ತಮ್ಮ ಬಗಲಿಗೆ ಹಾಕಿಕೊಂಡಿರುವ ಖ್ಯಾತ ಉರಗ ತಜ್ಞ ಸನಿಲ್ ಅವರೊಂದಿಗೆ ‘ಅವಧಿ’ ನಡೆಸಿದ ಫಟಾ ಫಟ್ ಸಂದರ್ಶನ...

ಅಮೇರಿಕಾದಲ್ಲಿ ಆಹಾ! ಪುಸ್ತಕ ಪ್ರೀತಿ..

ಅಮೇರಿಕಾದಲ್ಲಿ ಆಹಾ! ಪುಸ್ತಕ ಪ್ರೀತಿ..

ವಿಜಯಲಕ್ಷ್ಮಿ ಕೆ.ಎಂ. ಮನುಷ್ಯನ ಮಿದುಳಿನಲ್ಲಿನ ಚಿಂತನೆಗಳು ಚಾಲನೆಯಲ್ಲಿರಬೇಕೆಂದರೆ, ಅವು ಇನ್ನಷ್ಟು ಪ್ರಖರಗೊಳ್ಳಬೇಕೆಂದರೆ, ಆ ಚಿಂತನೆಗಳು ಮಾತಾಗಬೇಕು. ಮಾತಾಡಲು ಮತ್ತೊಬ್ಬರಿರಬೇಕು. ಮತ್ತೊಬ್ಬರ ಮಾತಿಗೆ ತಮ್ಮ ಚಿಂತನೆಗಳನ್ನು ಬೆಸೆಸಬೇಕು, ಬೆಸೆಸಿ ಒರೆ ಹಚ್ಚಬೇಕು. ಆದರೆ ಈ ಅಮೇರಿಕಾ ದೇಶದಲ್ಲಿ ಮನೆಯಲ್ಲಿರುವವರಿಗೆ...

ಅಪ್ಜೀ… ಇಡ್ಲಿ ಬೇಕು…

ಅಪ್ಜೀ… ಇಡ್ಲಿ ಬೇಕು…

ಪಿ.ಎಸ್. ಅಮರದೀಪ್ “ಅಪ್ಪಜೀ, ಇಡ್ಲಿ ಬೇಕು” ಅಂದ ಅಭಿ. ಸಮಯ ನೋಡುತ್ತೇನೆ. ರಾತ್ರಿ ಹತ್ತು ಗಂಟೆಯಾಗಿದೆ. ಈಗ್ಯಾವ ಹೋಟಲ್ಲು, ತಳ್ಳುಗಾಡಿ ಅಂಗಡಿ ನೋಡಿ, ಹುಡುಕಿ ಇಡ್ಲಿ ತರಲಿ? ಸುಮ್ಮನೇ ಮಗನನ್ನು ನೋಡಿದೆ.   ಹತ್ತು ಸೆಕೆಂಡ್ ಸೀರಿಯಸ್ಸಾಗಿದ್ದವನಂತೆ ಗುಮ್ಮನಿದ್ದಂತೆ ನೋಡಿದೆ, ಖಿಲ್ಲನೆ ನಕ್ಕ.  ನಿರಾಳವಾಗಿ ನಾನೂ “ ಲೇ ಮಗನೇ”...

ಬಾ ಕವಿತಾ

ಸಂಗನಗೌಡ ಹಿರೇಗೌಡ ಹೊಸ ಕವಿತೆ – ಚಾರಣ…

ಸಂಗನಗೌಡ ಹಿರೇಗೌಡ ಹೊಸ ಕವಿತೆ – ಚಾರಣ…

ಸಂಗನಗೌಡ ಹಿರೇಗೌಡ ಚಾರಣಒಮ್ಮಿಲೇ ಗೆಜ್ಜೆಬಿಗಿದಂತಾಗಿಅಲ್ಲೆ ಬಾಜು ಕಂಪೌಂಡ್ ಕಡೆಗೆ ನಡೆದೆಚಿಂದಿ ಚಿಪಾಟಿ ಅದು ಇದು ಇನ್ನೇನೋ ಇನ್ನೇನೋಗಳಮಧ್ಯ ಚೈನೆಳೆದು ಉಚ್ಚೆ ಹೊಯ್ಯುತಿದ್ದೆ…...

ನೂರುಲ್ಲಾ ತ್ಯಾಮಗೊಂಡ್ಲು ಹೊಸ ಕವಿತೆ – ಹಿಜಾಬ್….

ನೂರುಲ್ಲಾ ತ್ಯಾಮಗೊಂಡ್ಲು ಹೊಸ ಕವಿತೆ – ಹಿಜಾಬ್….

ನೂರುಲ್ಲಾ ತ್ಯಾಮಗೊಂಡ್ಲು ಹಿಜಾಬ್ ಗೆ ಅರ್ಥವೊಂದೇ;ಆದರೆ ಹಲವು ಬಣ್ಣ, ವಿಧ, ಶೈಲಿ ಇಲ್ಲಿ ಎಲ್ಲಕ್ಕೂ ಪೃಥಕ್ಕರಣಬುರ್ಖಾ, ಹಿಜಾಬ್, ನಖಾಬ್ಆದರೂ ಲಜ್ಜೆಯ ಮಾತು ಬುರ್ಖಾ -...

‍ಪುಸ್ತಕದ ಪರಿಚಯ

Book Shelf

ತಮ್ಮಣ್ಣ ಬೀಗಾರ ಓದಿದ ʼದಿ ರೇಲ್ವೆ ಚಿಲ್ಡ್ರನ್ʼ

ತಮ್ಮಣ್ಣ ಬೀಗಾರ ಓದಿದ ʼದಿ ರೇಲ್ವೆ ಚಿಲ್ಡ್ರನ್ʼ

ತಮ್ಮಣ್ಣ ಬೀಗಾರ ಬಾಲ್ಯವು ಏನೆಲ್ಲಾ ಸಂಭ್ರಮದಿಂದ ಕೂಡಿದ್ದು ಎನ್ನುವುದು ಮಕ್ಕಳ ಚೈತನ್ಯ ಹಾಗೂ ಅವರ ಮುಗ್ಧತೆಯಲ್ಲಿ ಪುಷ್ಠೀಕರಿಸುತ್ತದೆ. ಕಷ್ಟಗಳು ಜೀವನದ ಉದ್ದಕ್ಕೂ ಬರುತ್ತಲೇ ಹೋಗುತ್ತವೆ. ಆ ಕಷ್ಟಗಳನ್ನೆಲ್ಲಾ ತಿರಿವಿಹಾಕುತ್ತ ಅವುಗಳ ಮೇಲೆ ಓಡಾಡಿ ಏನೇನೋ ಮಾಡುವ ಹಾಗೂ ಖುಷಿ ಅನುಭವಿಸುವ, ದುಃಖವನ್ನು ದಿನವೆಲ್ಲಾ ತಲೆಯಮೇಲೆ...

read more

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This