ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಜೀವ ಸಾವುಗಳ ನಡುವೆ ಸಜ್ಜಕದ ಸವಿ

ಜೀವ ಸಾವುಗಳ ನಡುವೆ ಸಜ್ಜಕದ ಸವಿ

ಹೆಸರೇ ಅನಾಮಿಕಾ ಹಾಗಾಗಿಯೇ ಈಕೆ ಅನಾಮಿಕೆ . ಹೆಸರು ಹೇಳಲು ಒಲ್ಲದ ಈಕೆ ಭೋಜನಪ್ರಿಯೆ ಅಂತ ಬಿಡಿಸಿ ಹೇಳಬೇಕಿಲ್ಲವಲ್ಲ. ಅದು ಎಷ್ಟು ಖರೆ ಎಂದು ನಮಗೂ ಗೊತ್ತಿಲ್ಲ. ಆದರೆ ಇಷ್ಟು ಮಾತ್ರ ನಿಜ. ಭೋಜನಕ್ಕೆ ನಮ್ಮನ್ನು ಬಡಿದೆಬ್ಬಿಸುವಂತೆ ಈಕೆ ಬರೆಯುತ್ತಾಳೆ. ಅಷ್ಟೇ ಆಗಿದ್ದರೆ ಇದನ್ನು ಒಂದು ‘ರಸ ರುಚಿ’ ಕಾಲಂ ಹೆಸರಿನಡಿ ಸೇರಿಸಿ ನಾವು...

‘ಪ್ರಥಮ್ ಬುಕ್ಸ್’ಗೆ ಪ್ರಶಸ್ತಿ

‘ಪ್ರಥಮ್ ಬುಕ್ಸ್’ಗೆ ಪ್ರಶಸ್ತಿ

ಪ್ರಥಮ್ ಬುಕ್ಸ್ ಗೆ ಪ್ರತಿಷ್ಠಿತ ಲೈಬ್ರರಿ ಆಫ್ ಕಾಂಗ್ರೆಸ್ ಸಾಕ್ಷರತಾ ಪ್ರಶಸ್ತಿ ಸಾಕ್ಷರತೆ ಹಾಗೂ ಓದುವುದನ್ನು ಪ್ರೋತ್ಸಾಹಿಸಿದ್ದಕ್ಕಾಗಿ ಈ ಪ್ರಶಸ್ತಿ ಸಾಕ್ಷರತೆ ಮತ್ತು ಓದುವುದನ್ನು ಉತ್ತೇಜಿಸಲು ಶ್ರಮಿಸುತ್ತಿರುವ ಸಂಸ್ಥೆಗಳಿಗಾಗಿ ಈ ಪ್ರಶಸ್ತಿ ಮಕ್ಕಳ ಪುಸ್ತಕಗಳ ಪ್ರತಿಷ್ಠಿತ ಪ್ರಕಾಶನ ಸಂಸ್ಥೆಯಾದ ಪ್ರಥಮ್ ಬುಕ್ಸ್...

ದುಃಖ ದೂರ ಕರೊ ಮೋರಾ..

ದುಃಖ ದೂರ ಕರೊ ಮೋರಾ..

ಇಂದು ಸುಪ್ರಸಿದ್ಧ ಹಿಂದುಸ್ಥಾನಿ ಗಾಯಕ ಮಲ್ಲಿಕಾರ್ಜುನ ಮನ್ಸೂರ್ ಅವರ ಹುಟ್ಟುಹಬ್ಬ. ಇನ್ನೋರ್ವ ಹಿಂದುಸ್ಥಾನಿ ಗಾಯಕಿ ಸವಿತಾ ನುಗಡೋಣಿ ಮನ್ಸೂರರನ್ನು ಭೇಟಿ ಮಾಡಿದ ಪ್ರಸಂಗವನ್ನು ಇಲ್ಲಿ ಹಂಚಿಕೊಂಡಿದ್ದಾರೆ. ಸವಿತಾ ಅಮರೇಶ ನುಗಡೋಣಿ । ಲೇಖಕರು ಪ್ರಖ್ಯಾತ ಹಿಂದುಸ್ಥಾನಿ ಗಾಯಕರು । ಮನಸೂರ ಅವರನ್ನು ಮೊದಲ ಸಲ ನೋಡಿದ್ದು ಅಥಣಿಯ...

ಅಂಗಕೆ ರಂಗದು ಮೆತ್ತಿದವೆಂದರೆ . .

ಅಂಗಕೆ ರಂಗದು ಮೆತ್ತಿದವೆಂದರೆ . .

ಕನ್ನಡ ರಂಗಭೂಮಿಯ ವಿಶಿಷ್ಠ ಹೆಸರು ಶ್ರೀಪಾದ್ ಭಟ್. ಕನ್ನಡ ಸಾಹಿತ್ಯಕ್ಕೆ ನೋಟದ ಆಯಾಮ ಕೊಟ್ಟ ಹೆಗ್ಗಳಿಕೆ ಇವರದ್ದು. ಬೆಂಗಳೂರಿನ ‘ರಂಗಶಂಕರ’ದಲ್ಲಿ ಜರುಗಿದ ಶ್ರೀಪಾದ್ ಭಟ್ ನಾಟಕೋತ್ಸವ ಮಿಂಚು ಹರಿಸಿತ್ತು. ಶ್ರೀಪಾದ್ ಭಟ್ ಅವರ ರಂಗನೋಟವನ್ನು ಒಳಗೊಂಡ ಕೃತಿ ‘ಸಿರಿ ಪಾದ’ ಈ ಸಂದರ್ಭದಲ್ಲಿಯೇ ಪ್ರಕಟವಾಯಿತು. ಇವರ ನಾಟಕದ ಹಾಡುಗಳು...

ʼಅಂದೋರಾʼ ಅಂಡೋರಾ ಅಲ್ಲ

ʼಅಂದೋರಾʼ ಅಂಡೋರಾ ಅಲ್ಲ

ಈಕೆ ‘ಜಯನಗರದ ಹುಡುಗಿ’. ಹಾಗಂತ್ಲೆ ಫುಲ್ ಫೇಮಸ್ಸು. ಈಕೆ ಬರೆಯುತ್ತಿದ್ದ ‘ಜಯನಗರದ ಹುಡುಗಿ’ ಅಂಕಣ ಹಾಗೂ ಆನಂತರ ಅದೇ ಹೆಸರಲ್ಲಿ ಬಂದ ಪುಸ್ತಕದಿಂದಾಗಿ ಈಕೆ ಬಾರ್ಸಿಲೋನದಲ್ಲಿ ಇದ್ದರೂ, ಬೆಂಗಳೂರೆಂಬ ಮಾಯಾ ನಾಗರಿಯಲ್ಲಿದ್ದರೂ ಈಕೆ ‘ಜಯನಗರದ ಹುಡುಗಿ’ ಮಾತ್ರ. ಯಂತ್ರಗಳಿಗೆ ಮಾತು ಕಲಿಸುವ Artificial Intelligence ಕ್ಷೇತ್ರದ ಈ...

ಕುಪ್ಪಳಿಯಲ್ಲಿ ಅಣಬೆ ­ಏಳಲಿಲ್ಲ; ­ಮೀನು ­ಬಿದ್ದವು

ಕುಪ್ಪಳಿಯಲ್ಲಿ ಅಣಬೆ ­ಏಳಲಿಲ್ಲ; ­ಮೀನು ­ಬಿದ್ದವು

ಅಣಬೆ ಎಂದರೆ ಪಂಚಪ್ರಾಣ ಎನ್ನುವ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದ ಹಿ ಚಿ ಬೋರಲಿಂಗಯ್ಯ ಅವರು ಇಂದಿನ ‘ನನ್ನ ಕುಪ್ಪಳಿ’ ಅಂಕಣದಲ್ಲಿ ಹಣಬೆ ಸಿಗದೇ ನಿರಾಸೆಗೊಂಡ ಅನುಭವವನ್ನು ಇಲ್ಲಿ ಹಂಚಿಕೊಂಡಿದ್ದಾರೆ....

ಬಾ ಕವಿತಾ

ನಾ ಮೊಗಸಾಲೆ ಹೊಸ ಕವಿತೆ – ಅಜ್ಜ ನೆಟ್ಟಾಲ…

ನಾ ಮೊಗಸಾಲೆ ಹೊಸ ಕವಿತೆ – ಅಜ್ಜ ನೆಟ್ಟಾಲ…

ಡಾ ನಾ ಮೊಗಸಾಲೆ ಅಜ್ಜನೆಟ್ಟಾಲ ಇದು ಮುನ್ಸಿಪಾಲಿಟಿ ಮಂದಿಕೆಡಹ ಬಂದಿದ್ದಾರೆ ರಸ್ತೆಯಗಲಕ್ಕೆಇನ್ನೇನು ಒಂದೆರಡು ಗಳಿಗೆಯಲಿ ಈ ದೈತ್ಯಮಗುಚಿ ಬಿದ್ದಾನಯ್ಯೊ ! ಯುಗಮುಗಿದ ಹಾಗೆ ! ||೧||...

ಎಚ್ ಟಿ ಪೋತೆ ಹೊಸ ಕವಿತೆ – ಬೆಳಕಾದಿ ತಾಯಿ…

ಎಚ್ ಟಿ ಪೋತೆ ಹೊಸ ಕವಿತೆ – ಬೆಳಕಾದಿ ತಾಯಿ…

ಪ್ರೊ ಎಚ್ ಟಿ ಪೋತೆ ಹುಟ್ಟಿದಾ ಮನೆಗೆ ಹರಿಸಿಮೆಟ್ಟಿದಾ ಮನೆಗೆ ಮಲ್ಲಿಗೆಯಾದೆವರಸಿದಾ ಭೀಮನ ಭುಜಕೆಶಕ್ತಿಯಾದೆ ನೀ ತಾಯಿ ಬಿಸಿಲೇ ಬೆಳದಿಂಗಳೆಂದುಕತ್ತಲೆಯನು ಹಗಲಾಯಿಸಿಬದುಕೆಂಬ...

‍ಪುಸ್ತಕದ ಪರಿಚಯ

Book Shelf

ಆತ್ಮ ಚರಿತ್ರೆಯ ಬಹುಮುಖಿ ಆಯಾಮಗಳು…

ಆತ್ಮ ಚರಿತ್ರೆಯ ಬಹುಮುಖಿ ಆಯಾಮಗಳು…

ಎನ್ ಎಸ್ ಶ್ರೀಧರ ಮೂರ್ತಿ ಕನ್ನಡದಲ್ಲಿ ವಿಭಿನ್ನ ಮಾದರಿಯ ಬರವಣಿಗೆಗಳನ್ನು ಮಾಡಿ ಗಮನ ಸೆಳೆದಿರುವ ಹಿರಿಯ ಬರಹಗಾರ ಕೆ.ಸತ್ಯನಾರಾಯಣ ಅವರ ಇತ್ತೀಚೆಗೆ ಪ್ರಕಟವಾದ ಕೃತಿ ‘ಅವರವರ ಭವಕ್ಕ ಓದುಗರ ಭಕುತಿಗೆ’. ಇದು ಕನ್ನಡದ ಏಳು ಪ್ರಮುಖ ಬರಹಗಾರರಾದ ಗೋಪಾಲಕೃಷ್ಣ ಅಡಿಗರ ‘ನೆನಪಿನ ಗಣಿಯಿಂದ’ ಯು.ಆರ್.ಅನಂತ ಮೂರ್ತಿಯವರ ‘ಸುರುಗಿ’...

read more
ಕೊರವಂಜಿ ಅಲ್ಲ..’ಅಪರಂಜಿ’ ಬಂದಿದ್ದಾಳೆ..

ಕೊರವಂಜಿ ಅಲ್ಲ..’ಅಪರಂಜಿ’ ಬಂದಿದ್ದಾಳೆ..

ಕೊರವಂಜಿ ಓದಬೇಕೆ ಇಲ್ಲಿ ಕ್ಲಿಕ್ಕಿಸಿ– ಕೊರವಂಜಿ ಅಪರಂಜಿ ಪರಂಪರೆ ಕೊರವಂಜಿ ಚಾರಿತ್ರಿಕ ಹಿನ್ನೆಲೆ ನಲವತ್ತರ ದಶಕದ ಆದಿಭಾಗದಲ್ಲಿ ಕನ್ನಡದ ನೆಲದಲ್ಲಿ ಮೂಡಿಬಂದ “ಕೊರವಂಜಿ” ಎಂಬ ನಗೆ ಮಾಸಪತ್ರಿಕೆಯನ್ನು ಒಂದು ವಿಧದಲ್ಲಿ “ಆಧುನಿಕ ನಗೆಪ್ರಜ್ಞೆಯ ಹರಿಕಾರಿಣಿ” ಎಂದು ಕರೆದರೆ ತಪ್ಪಾಗಲಾರದು. ರಾ.ಶಿ. ಎಂಬ […]

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This