ಇಂದು ಅವಧಿಯಲ್ಲಿ...
ಎಸ್ ಪಿ ಬಿ ಎಂಬ ಶುದ್ಧ ರಾಮರಸ!
ಮಂಡ್ಯ ರಮೇಶ್ "ರಮೇಶ್ ನೀವು ಎಸ್ .ಪಿ.ಬಿ ಅವರ ಕಾರ್ ಡ್ರೈವರ್ ಆಗಿ ಆ್ಯಕ್ಟ್ ಮಾಡ್ಬೇಕು" ಅ೦ತ ಕರೆ ಮಾಡಿದ್ರು. ಸುಬ್ಬಿ! ಸುಬ್ರಹ್ಮಣ್ಯ!! ಕಿವಿ ನಿಮಿರಿತು. ಮಾಂಗಲ್ಯಂ ತಂತು ನಾನೇನಾ... ಬಣ್ಣ ಹಚ್ಚಿ ಅವರ ಮುಂದೆ ನಿಂತಾಗ ಕಣ್ಣು ತೆರೆದೇ ನಿದ್ರಿಸುವ ದೃಶ್ಯ. ಅವರಿಗೆ ನಮಸ್ಕರಿಸಿ ನಿಂತೆ. ಪ್ರೀತಿಯಿಂದ ಮೈದಡವಿದರು....
ಎಸ್ ಪಿ ಸರ್ ಫೋಟೋ ಆಲ್ಬಂ
ಎಸ್ ಪಿ ಬಾಲಸುಬ್ರಮಣ್ಯಂ ಅವರು ಈಟಿವಿ ಕನ್ನಡ ಸುದ್ದಿ ವಾಹಿನಿಗೆ ನಡೆಸಿಕೊಟ್ಟ ಎದೆ ತುಂಬಿ ಹಾಡುವೆನು ಕಾರ್ಯಕ್ರಮದ ಫೋಟೋ ಆಲ್ಬಂ ಚಿತ್ರಗಳು: ರವಿಪ್ರಸಾದ್...
‘ಎದೆ ತುಂಬಿ ಹಾಡಿದ’ ಎಸ್ ಪಿ ಸರ್…
-ಜಿ ಎನ್ ಮೋಹನ್ 'ಇದು ಕೇಳೋ ಪ್ರಶ್ನೆನಾ..' ಅಂತ ಗದರಿದ ದನಿಯಲ್ಲೇ ಕೇಳಿದೆ. ಎಸ್ ಪಿ ಬಾಲಸುಬ್ರಮಣ್ಯಂ ಅವರ 'ಎದೆ ತುಂಬಿ ಹಾಡುವೆನು' ಕನ್ನಡದ ಎಲ್ಲರ ಮನ ಗೆದ್ದು ಆಗಿತ್ತು. ಕನ್ನಡದ ಜನತೆ ಎಸ್ ಪಿ ಅವರ ಈ ಕಾರ್ಯಕ್ರಮಕ್ಕಾಗಿಯೇ ಕಾದು ಕೂರುತ್ತಿದ್ದರು. 'ಈಟಿವಿ ಕನ್ನಡ'ದ ಅತ್ಯಂತ ಪಾಪ್ಯುಲರ್ ಪ್ರೋಗ್ರಾಮ್ ಇದು....
ಎಸ್ ಪಿ ಇನ್ನಿಲ್ಲ
ನಮ್ಮದಲ್ಲದ ವೃತ್ತಿಯಿಂದ ಕವಲೊಡೆದರೆ!
ಶುಭಾ ಗಿರಣಿಮನೆ ಹಳ್ಳಿಯಿಂದ ದಿಲ್ಲಿಯವರೆಗೂ ಪ್ರತಿಯೊಬ್ಬನೂ ಒಂದಿಲ್ಲೊಂದು ಕೆಲಸವನ್ನು ಮಾಡುತ್ತಲೇ ಇರುತ್ತಾನೆ. ನೌಕರಿ, ಕೃಷಿ, ಕೂಲಿ, ಅಡುಗೆ ಮನೆ, ಡಾಕ್ಟರ್, ಪೋಸ್ಟ್ ಮ್ಯಾನ್, ಪತ್ರಿಕೆ ಸಂಪಾದಕ, ಇಂಜಿನಿಯರ್ ಹೀಗೆ ಕೆಲಸ ಎನ್ನುವುದರ ವಿಸ್ತಾರ ಬಹಳ ದೊಡ್ಡದಿದೆ. ನಾವು ನಿತ್ಯ ದುಡಿಯುತ್ತೇವೆ. ಹೊಟ್ಟೆ ಬಟ್ಟೆಯ ಜೊತೆ ಮುಂದಿನ...
ಮತ್ತೆ ಸಿಕ್ಕಿದ ಗುಲಾಬಿ ಬಣ್ಣದ ಚಪ್ಪಲಿಯೂ.. ಜೈಹಿಂದ್ ಹೋಟೆಲ್ ಪೂರಿಬಾಜಿಯೂ..
ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ, ಭಾಷೆ ಅಂತನ್ನಬಹುದೇನೊ. ಅಲ್ಲಿನವರು ಮಾತನಾಡುವುದೂ ಹಾಗೆ ತೆರೆ ಅಲೆಅಲೆಯಾಗಿ ರೇಣುಕಾ ರಮಾನಂದ ಅವರು ಕೂಡ ಇದಕ್ಕೆ ಹೊರತಲ್ಲ.ಇಂಥ ಸಮುದ್ರದಂಚಿನ ಊರಲ್ಲಿರುವ ರೇಣುಕಾ ರಮಾನಂದ ಇಷ್ಟು ದಿನ...
Latest
Invite
ಬನಶಂಕರಿಯಲ್ಲೂ ಗ್ರಾಮೀಣ ಅಂಗಡಿ
ಏ.12ರಿಂದ ಯಕ್ಷಗಾನ ತರಬೇತಿ ಶಿಬಿರ
ಏ.12ರಿಂದ ಯಕ್ಷಗಾನ ತರಬೇತಿ ಶಿಬಿರ ಯಕ್ಷಗಾನಕ್ಕೆ ಸಂಬಂಧಿಸಿದ ತರಬೇತಿ ನೀಡುವ ಹಿನ್ನಲೆಯಲ್ಲಿ ಶಿರಸಿಯ ನಾದ ಶಂಕರ ಸಂಸ್ಥೆ ಆಯೋಜನೆ ಹತ್ತು ದಿನಗಳ ಬೇಸಗೆ ಶಿಬಿರ ಪುಟ್ಟಣಮನೆ ಅಭಿನವ ರಂಗಮಂದಿರದಲ್ಲಿ ಏರ್ಪಾಟು 2018ರ ಏ.12 ರಿಂದ 21ರ ತನಕ ಯಕ್ಷಗಾನ, ನೃತ್ಯ, ಮದ್ದಲೆ, ಚಂಡೆ, ಭಾಗವತಿಕೆ ತರಬೇತಿ ನೀಡಲು ಯೋಜನೆ ಶಿಬಿರದಲ್ಲಿ...
ಬಾ ಕವಿತಾ
ಚಿಂತಾಮಣಿ ಕೊಡ್ಲೆಕೆರೆ – ಮಕ್ಕಳ ಪದ್ಯಗಳು…
ಚಿಂತಾಮಣಿ ಕೊಡ್ಲೆಕೆರೆ ೧. ನಡೆ ನಡೆ ಇಡೀ ದಿನ ನಡೆ ನಡೆ ಇಡೀ ದಿನನಡೆ ನಡೆ ನಡೆಹಾರು ಹಾರು ಇಡೀ ದಿನಹಾರು ಹಾರು ಹಾರುಓಡು ಓಡು ಇಡೀ ದಿನಓಡು ಓಡು ಓಡುಹಾಡು ಹಾಡು ಇಡೀ ದಿನಹಾಡು ಹಾಡು...
ನಳಿನ ಡಿ ಹೊಸ ಕವಿತೆ- ಹಿಡಿದ ಕೈ ಬಿಡದಂತಿರಬೇಕು…
ನಳಿನ ಡಿ ಬಳೆ ಬೇಕು,ಬಳಸ ಬೇಕು,ಬಂಗಾರ ಬೇಕುಬಂಗಾರದಂತಿರಬೇಕುಮುತ್ತಿನೋಲೆ ಬೇಕುಮುತ್ತಿಡಬೇಕುಮನೆ ಬೇಕು,ಮನೆಯಲ್ಲೇ ಮನಸ್ಸಿರಬೇಕು,ಅರಿಸಿನ ಕುಂಕುಮ ಬೇಕು,ಆಲಿಂಗಿಸಲು...
ಪುಸ್ತಕದ ಪರಿಚಯ
Book Shelf
ಎಸ್ ಬಿ ರವಿಕುಮಾರ್ ಓದಿದ ‘ಸೋಲಿಗ ಚಿತ್ರಗಳು’
ಡಾ ಎಸ್ ಬಿ ರವಿಕುಮಾರ್ ಹೆಚ್ಚಿನ ವಿದ್ಯಾವಂತರ ಗುರಿ ಉದ್ಯೋಗ ಪಡೆಯುವುದೇ ಆಗಿದೆ. ಅದರಲ್ಲೂ ಉಪನ್ಯಾಸಕರಂಥ ಬಿಳಿಕಾಲರಿನ ಉದ್ಯೋಗ ದೊಡ್ಡ ಪಟ್ಟಣದಲ್ಲಿ ದೊರೆತರಂತೂ ಜೀವನ ಸಾರ್ಥಕವಾಯಿತು ಎಂದು ಭಾವಿಸುವವರೇ ಹೆಚ್ಚು. ಆದರೆ ಇಲ್ಲೊಬ್ಬ ಮಹಾಶಯರಿದ್ದಾರೆ. ಮೈಸೂರಿನ ಪ್ರತಿಷ್ಟಿತ ಸುತ್ತೂರು ಕಾಲೇಜಿನಲ್ಲಿ...
ಎಂ ಎಸ ಶೇಖರ್ ಅವರ ‘ಗರಿಕೆ’
ಕೋಮಲ್ ಬರ್ತಿದ್ದಾರೆ..
ಯಾವುದು ಚೆನ್ನಾಗಿದೆ??
ನನ್ನ ಡೋರ್ ನಂ ೧೪೨ ಕೃತಿಗೆ ಅಪಾರ ಮಾಡಿದ ಎರಡು ಮುಖಪುಟಗಳು ಇವು. ಅಪಾರನನ್ನು ಹೈದರಾಬಾದ್ ನಿಂದ ಸಂಪರ್ಕಿಸಿ ಹೀಗೆ ಮನೆಯೊಂದರ ಕಥೆ ಹೇಳ್ತಾ ಇದ್ದೀನಿ ಮುಖಪುಟ ಬೇಕು ಅಂದೆ. ಅಪಾರ ತಕ್ಷಣ ತನ್ನ ಆತ್ಮೀಯ ಗೆಳೆಯ ಡಿ ಜಿ ಮಲ್ಲಿಕಾರ್ಜುನ್ […]
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್









