ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಬಿಕ್ಕುಗಳು

ಬಿಕ್ಕುಗಳು

ರುಕ್ಮಿಣಿ ನಾಗಣ್ಣವರ ಪಾರಿಯ ತಲಿ ಒಳಗ ಹತ್ತಾರ ನಮೂನಿ ಯೋಚನಿ ಹುಳುಗೋಳು ಟಪಕ್ಕನ ಬಿದ್ದು ಬುಚುಬುಚು ಹರದಾಡಾಕ ಹತ್ತಿದ್ದವು. ಪಾರಿಗೆ ಇದss ಮದಲ ಸಲಾ. ಇಷ್ಟsss ಯೋಚನಿ ಮಾಡುವಂಥ ಹರಕತ್ತು ಯಾವಾಗೂ ಬಂದಿರಕಿಲ್ಲ. ಸುತ್ತಮುತ್ತಿನ ಮಂದಿ ಏಟರ ಇಸ ಘಾತುಕರ ಅದಾರ!? ಈ ಇಸಘಾತುಕನದ ತಕ್ಕಡಿ ಒಳಗ ಮನ್ಯಾನ ಮಂದಿ ಪಾಲೂ ಸೇರೂದ ಅದ ಏನ? ಅಂತ...

ಮನೆಗೆ ಬಂದರೆ ಕೊರೋನಾ, ಭಯಪಡದಿರೋಣ

ಮನೆಗೆ ಬಂದರೆ ಕೊರೋನಾ, ಭಯಪಡದಿರೋಣ

ಸುಧಾ ಆಡುಕಳ ಮನೆಗೆ ಯಾರಾದರೂ ಬರುವರೆಂದರೆ ಹಬ್ಬವೆಂಬಂತೆ ಸಂಭ್ರಮಿಸುವ ನಮಗೆ ಕೊರೊನಾ ಮಾತ್ರ ಬೇಡದ  ಅತಿಥಿಯೇ ಆಗಿತ್ತು. ಇನ್ನೇನು ದ್ವಿತೀಯ ಪಿ. ಯು.ಸಿ.  ಪರೀಕ್ಷೆ ಮುಗಿಯುತ್ತದೆ, ಮೌಲ್ಯಮಾಪನ ಕೆಲಸಕ್ಕೆಂದು ಬೆಂಗಳೂರಿಗೆ ಹೊರಡುವ ತಯಾರಿಯ ಯೋಚನೆಯಲ್ಲಿರುವಾಗಲೇ ಕೊರೊನಾ ಮಾರಿ ಊರಿಗೆಲ್ಲ ಹರಡುತ್ತ ಬಂದಿತ್ತು. ಮತ್ತೆ...

ಇಲ್ಲಿ ಕಲಿಕೆಗೆ ‘ಕಸ್ತೂರಿ’ಯ ಘಮ…

ಇಲ್ಲಿ ಕಲಿಕೆಗೆ ‘ಕಸ್ತೂರಿ’ಯ ಘಮ…

‘ಮಣ್ಣಪಳ್ಳ’ ಎಂಬ ಹೆಸರೇ ಇಂದು ಮಣಿಪಾಲವಾಗಿದೆ. ಊರಿನ ಮಡಿವಂತಿಕೆ ಹಾಗೂ ಶಹರದ ಹುರುಪು ಇವೆರಡನ್ನೂ ಸಮತೂಕದಲ್ಲಿ ಕಾಪಿಟ್ಟುಕೊಂಡಿರುವ ಮಣಿಪಾಲದ ಜೀವತಂತು ಹೊರ ಚಿತ್ರಣಕ್ಕಿಂತ ಸಂಕೀರ್ಣ. ಜಗತ್ತಿನ ಸಾವಿರ ಸಂಸ್ಕೃತಿಗಳು ಇಲ್ಲಿ ಬೆರೆತು ಬೇರೆಯದೇ ಮೂಕಿಚಿತ್ರವೊಂದು ತಯಾರಾಗಿದೆ. ಇಲ್ಲಿ ಮಾತಿಗಿಂತ ಮಾತನಾಡದವೇ ಹೆಚ್ಚು ಎನ್ನುವ...

ಎಡವಟ್ಟಣ್ಣಯ್ಯನ ಊರಿನಲ್ಲಿ…

ಎಡವಟ್ಟಣ್ಣಯ್ಯನ ಊರಿನಲ್ಲಿ…

ಬಿ ವಿ ಭಾರತಿ ಅವರ ʼಶೋವಾ ಎನ್ನುವ ಶೋಕ ಗೀತೆʼ ಅಂಕಣದಲ್ಲಿ ಪೋಲೆಂಡ್ ನಲ್ಲಿ ನಿಟ್ಟುಸಿರ ಪಯಣ ಕುರಿತ ಅನುಭವಗಳನ್ನು ಹಂಚಿಕೊಂಡಿದ್ದಾರೆ. । ಕಳೆದ ಸಂಚಿಕೆಯಿಂದ । ಕ್ರಾಕೋವ್‌‌ ಅಂದರೆ ಸಣ್ಣ ಊರಿರಬಹುದೆಂದು ತಿಳಿದಿದ್ದು ತಪ್ಪಾಗಿತ್ತು. ರೈಲು ನಿಲ್ದಾಣನಲ್ಲಿ 6.30ಕ್ಕೆ ಇಳಿದಾಗ ಅದರ ವಿಸ್ತಾರ ಕಂಡು ಬೆರಗಾದೆ. ಗಿಜಿಗುಡುವ ರೈಲ್ವೇ...

ಕೊಂಬಿನ ಕಥೆ

ಕೊಂಬಿನ ಕಥೆ

ಬ್ರಾಹ್ಮಣರ ಬೀದಿಯಲ್ಲಿದ್ದ ರಾಮಚಂದ್ರನ್ ಮತ್ತು ಅವರ ಶ್ರೀಮತಿಯವರು ನನಗೆ ಅತ್ಯಂತ ಆಪ್ತರಾಗಿದ್ದರು. ಅವರು ಬಹಳ ಪ್ರೀತಿಯಿಂದ ಹಸು ಎಮ್ಮೆಗಳನ್ನು ಸಾಕಿದ್ದರು. ಅವರಲ್ಲಿದ್ದ ನಾಟಿ ಹಸುಗಳು ಸೈತ ೫-೬ ಲೀಟರ್ ಹಾಲು ಕೊಟ್ಟು ಆಶ್ಚರ್ಯ ಹುಟ್ಟಿಸುತ್ತಿದ್ದವು. ನಾನು ನೊಣವಿನಕೆರೆಗೆ ಹೋದ ಹೊಸತರಲ್ಲಿ ಅವರಲ್ಲೊಂದು ಅತ್ಯಂತ ಸುಂದರವಾದ...

ದರ್ಶನ್‌ ಜಯಣ್ಣ ಸರಣಿ -ಆ ಅರಣ್ಯದೊಳಗೆ..

ದರ್ಶನ್‌ ಜಯಣ್ಣ ಸರಣಿ -ಆ ಅರಣ್ಯದೊಳಗೆ..

ದರ್ಶನ್ ಜಯಣ್ಣ  ತುಮಕೂರು ನಗರದಿಂದ ಕೆಲವೇ ಕಿಲೋಮೀಟರು ದಾಟಿದರೆ ನಾಮಚಿಲುಮೆ ದೇವರಾಯನದುರ್ಗ ಕಾಡುಗಳಿವೆ. ಶ್ರೀ ರಾಮಚಂದ್ರನು ವನವಾಸದಲ್ಲಿದ್ದಾಗ ಸೀತೆ ಲಕ್ಷ್ಮಣರೊಟ್ಟಿಗೆ ಇಲ್ಲಿಗೆ ಬಂದಿದ್ದನಂತೆ. ಆಗೊಮ್ಮೆ ಸೀತೆಗೆ ತಿಲಕವಿಡಲು ನೀರು ಬೇಕಾಯ್ತು. ಸುತ್ತ ಮುತ್ತ ನೋಡಿದರೆ ದಟ್ಟ ಕಾಡು. ಏನು ಮಾಡುವುದು? ತಕ್ಷಣವೇ ಬಾಣ...

ಬಾ ಕವಿತಾ

ಚೈತ್ರಾ ಶಿವಯೋಗಿಮಠ ಹೊಸ ಕವಿತೆ- ಕದನ ಮುಗದ ಮ್ಯಾಲೆ…

ಚೈತ್ರಾ ಶಿವಯೋಗಿಮಠ ಹೊಸ ಕವಿತೆ- ಕದನ ಮುಗದ ಮ್ಯಾಲೆ…

ಚೈತ್ರಾ ಶಿವಯೋಗಿಮಠ ಯುದ್ಧಕ್ಕ ಹೋಗಿ ಬಂದನನ್ನ ಮಗಎದೆಯುಬ್ಬಿಸಿ ಹೇಳ್ತೀನೀಗೆದ್ದ ಬಂದ ಅವಯುದ್ಧ ಮುಗೀತು ಎಲ್ಲಾಮುಗೀತು ಇನ್ನ ಅಂದುನಿರಾಳ ಆಗಬೇಕಂದೆ ನಾ ಖರೆ ಕತಿ ಈಗ...

ಸದಾಶಿವ್ ಸೊರಟೂರು – ಪ್ರೀತಿಗೆ ಹಸಿದು ಹೆಣ ತಿನ್ನುತ್ತೇವೆ..

ಸದಾಶಿವ್ ಸೊರಟೂರು – ಪ್ರೀತಿಗೆ ಹಸಿದು ಹೆಣ ತಿನ್ನುತ್ತೇವೆ..

ಸದಾಶಿವ್ ಸೊರಟೂರು ಉಕ್ರೇನಿನಲಿ ಯುದ್ದವಂತೆ, ನೋಡಿ ಎಷ್ಟೊಂದು ಸುಲಭಯುದ್ದದ ಕುರಿತು ಪದ್ಯಬರೆಯೋದುಪತ್ರಿಕೆಗಳ ವರದಿ ತಿದ್ದೋದುಟಿವಿಗಳ ಬ್ರೇಕಿಂಗ್ ನ್ಯೂಸುಕುಟ್ಟೋದು..ಅಸ್ತ್ರ...

‍ಪುಸ್ತಕದ ಪರಿಚಯ

Book Shelf

ಕಣ್ಣು ತೆರೆಸಿದ ‘ಲೂಯಿ ಬ್ರೈಲ್’ ಕಥನ

ಕಣ್ಣು ತೆರೆಸಿದ ‘ಲೂಯಿ ಬ್ರೈಲ್’ ಕಥನ

ಪಂಚಮಿ ಮೀಡಿಯಾ ಪಬ್ಲಿಕೇಷನ್ಸ್ ನ ಹೊಸ ಕೃತಿ `ಲೂಯಿ ಬ್ರೈಲ್’. ನಾಡಿನ ಹಿರಿಯ ವಿಜ್ಞಾನಿಗಳು ಹಾಗೂ ಜನಪ್ರಿಯ ಲೇಖಕರು ಆದಂತಹ ಡಾ.ಎಮ್ ಎಸ್ ಎಸ್ ಮೂರ್ತಿ ಅವರು 200 ವರ್ಷಗಳ ಹಿಂದಿನ ಆತನ ಜೀವನ ಹೋರಾಟದ ಬದುಕನ್ನು ಈ ಕೃತಿಯ ಮೂಲಕ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ. ಕೃತಿ ಓದಿದ ಮೇಲೆ ಆತನ ಬದುಕು ಎಂಥವರಿಗಾದರೂ ಪ್ರೇರಣೆಯನ್ನು...

read more
ಅಂಕಿತ ಹಾಸ್ಯ ಉತ್ಸವ

ಅಂಕಿತ ಹಾಸ್ಯ ಉತ್ಸವ

ಅಂಕಿತ ಪುಸ್ತಕ ಹಮ್ಮಿಕೊಂಡಿದ್ದ ಹಾಸ್ಯ ಉತ್ಸವದ ನೋಟ ಇಲ್ಲಿದೆ. ಈ ಸಂದರ್ಭದಲ್ಲಿ ಬೇಲೂರು ರಾಮಮೂರ್ತಿ ಸಂಪಾದಿಸಿರುವ ಬೆಸ್ಟ್ ಆಫ್ ಪ್ರಭುಶಂಕರ, ಬೆಸ್ಟ್ ಆಫ್  ಅ ರಾ ಮಿತ್ರ, ಅ ರಾ ಮಿತ್ರ ಅವರ ಕೈಲಾಸಂ ಬದುಕು-ಬರಹ ಕೃತಿಗಳನ್ನು ಬಿಡುಗಡೆ ಮಾಡಲಾಯಿತು. ಕೃಷ್ಣೇಗೌಡ, […]

`ನೆಲದ ಕರುಣೆಯ ದನಿ’ಗೆ ಈ ಪ್ರಶಸ್ತಿ

`ನೆಲದ ಕರುಣೆಯ ದನಿ’ಗೆ ಈ ಪ್ರಶಸ್ತಿ

ಕವಿ ವೀರಣ್ಣ ಮಡಿವಾಳರಿಗೆ ಎಸ್.ಡಿ. ಇಂಚಲ ಸ್ಮಾರಕ ಕಾವ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ವೀರಣ್ಣ ಮಡಿವಾಳರ ಚೊಚ್ಚಲ ಕವನ ಸಂಕಲನ `ನೆಲದ ಕರುಣೆಯ ದನಿ’ಗೆ ಈ ಪ್ರಶಸ್ತಿ ಲಭಿಸಿದೆ.

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This