ಇಂದು ಅವಧಿಯಲ್ಲಿ...
ಎಲ್ಲಿ ಹೋದಿರಿ ಮುನಿಯಪ್ಪ..!
ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ.. ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ ಸಾಕಷ್ಟು ಪ್ರಾಮುಖ್ಯತೆ ಪಡೆದಿದ್ದ ರಂಗನಾಥ ರಾವ್ ಅವರು ನಂತರ ‘ಪ್ರಜಾವಾಣಿ’ ‘ಸುಧಾ’ದಲ್ಲಿಯೂ ಮುಖ್ಯ ಹುದ್ದೆಗಳನ್ನು ನಿಭಾಯಿಸಿ ಕಾರ್ಯನಿರ್ವಾಹಕ ಸಂಪಾದಕರಾಗಿ ನಿವೃತ್ತರಾದರು....
ನಿನ್ನ ಭೇಟಿ ಒಂದು ಬ್ಯೂಟಿಫುಲ್ ಆಕ್ಸಿಡೆಂಟ್…
‘ಬಾಲ ಒಂದಿಲ್ಲ ಅಷ್ಟೇ..’ಅನ್ನೋದನ್ನೇ ತಮ್ಮ ವಿಸಿಟಿಂಗ್ ಕಾರ್ಡ್ ನಂತೆ ನಮ್ಮ ಮುಂದೆ ಹಿಡಿದವರು ಹೇಮಾ ಖುರ್ಸಾಪೂರ. ಪ್ರತಿಷ್ಠಿತ ಮಕ್ಕಳ ಕೇಂದ್ರಿತ ಪುಸ್ತಕಗಳ ರೂವಾರಿ ‘ಪ್ರಥಮ್ ಬುಕ್ಸ್’ ನ ಕನ್ನಡ ಸಂಪಾದಕರಾಗಿರುವ ಹೇಮಾ ತನ್ನ ಊರು ಶಿಗ್ಗಾವಿಯಲ್ಲಿ ಗೆಳೆಯರ ದಂಡು ಕಟ್ಟಿಕೊಂಡು ಅಲ್ಲಿಯ ಶಾಲೆಯ ಅಭಿವೃದ್ಧಿಗೂ ಮನ ಕೊಟ್ಟಿದ್ದಾರೆ....
ಮಕ್ಕಳ ಸ್ನೇಹಿ ಮ್ಯೂಸಿಯಂಗಳು
ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು. ಪ್ರಸ್ತುತ ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ‘ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ ‘ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ. ಸಾಮಾಜಿಕ ವಿಷಯಗಳ ಬಗ್ಗೆ ಆಳ ನೋಟವನ್ನು...
‘ಬಹುರೂಪಿ’ಯ ಮುಖಪುಟ ವಿನ್ಯಾಸಕ್ಕಾಗಿ ಕಿರಣ್ ಮಾಡಾಳು ಅವರಿಗೆ ಪ್ರಶಸ್ತಿ
'ಬಹುರೂಪಿ'ಯ ಪ್ರಕಟಣೆ ಎಸ್ ದಿವಾಕರ್ ಅವರ 'ಸೋತ ಕಣ್ಣುಗಳನ್ನು ಮಿಟುಕಿಸುವ ಮಧ್ಯಾಹ್ನ'ಕ್ಕಾಗಿ ಕಲಾವಿದ ಕಿರಣ್ ಮಾಡಾಳು ೨೦೧೯ ನೆಯ ಸಾಲಿನ ಮುಖಪುಟ ಚಿತ್ರ ವಿನ್ಯಾಸ ಬಹುಮಾನಕ್ಕೆ ಪಾತ್ರರಾಗಿದ್ದಾರೆ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಎಂ.ಎನ್. ನಂದೀಶ್ ಹಂಚೆ ಅವರು ಇಂದು ಪತ್ರಿಕಾ ಘೋಷ್ಠಿಯಲ್ಲಿ ಈ ವಿಷಯ ತಿಳಿಸಿದರು....
ಪುಸ್ತಕ ಪ್ರಾಧಿಕಾರದ ಪ್ರಶಸ್ತಿ ಪ್ರಕಟ: ಬಸವರಾಜ ಕಲ್ಗುಡಿ, ಐಬಿಹೆಚ್ ಪ್ರಕಾಶನಕ್ಕೆ ಗರಿ
ಕನ್ನಡ ಪುಸ್ತಕ ಪ್ರಾಧಿಕಾರದ 2019ನೇ ಸಾಲಿನ ವಾರ್ಷಿಕ ಪ್ರಶಸ್ತಿ ಹಾಗೂ ಬಹುಮಾನಗಳನ್ನು ಘೋಷಿಸಲಾಗಿದ್ದು ಹಿರಿಯ ಸಾಹಿತಿ, ಚಿಂತಕ ಡಾ. ಬಸವರಾಜ ಕಲ್ಗುಡಿ ಅವರನ್ನು ಡಾ. ಎಂ.ಎಂ. ಕಲಬುರ್ಗಿ ಮಾನವಿಕ ಅಧ್ಯಯನ ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಎಂ.ಎನ್. ನಂದೀಶ್ ಹಂಚೆ ಹೇಳಿದ್ದಾರೆ....
ನಾಗು ಟ್ಯಾಟುಯಿಸ್ಟ್ ಜೊತೆ ʼಫಟಾ ಫಟ್ʼ
ಕುಂಚ, ಬೆರಳು, ಕಾಲಿನಿಂದ ಪೇಂಟಿಂಗ್ ಮಾಡಿರುವುದನ್ನ ಕಂಡಿದ್ದೇವೆ. ಆದರೆ ಇಲ್ಲೊಬ್ಬ ಕಲಾವಿದ ಮೂಗಿನಿಂದ ಊಸಿರಾಡುವುದಷ್ಟೇ ಅಲ್ಲ ಚಿತ್ರವನ್ನೂ ಬಿಡಿಸಬಹುದು ಎಂದು ತೋರಿಸಿಕೊಟ್ಟಿದ್ದಾರೆ. ಹೌದು ದಾವಣಗೆರೆ ಜಿಲ್ಲೆಯವರಾದ ನಾಗರಾಜ ಭಿನ್ನವಾಗಿ ಮೂಗಿನಿಂದ ಚಿತ್ರವನ್ನು ಬಿಡಿಸುತ್ತಾರೆ. ಇವರು ಮೂಗಿನಿಂದ ಮಹಾನಾಯಕ ಧಾರಾವಾಹಿಯ...
Latest
Invite
ಬಾ ಕವಿತಾ
ಜ್ಯೋತಿ ಇರ್ವತ್ತೂರು- ಭರವಸೆಯ ಬೆರಳ ಕೈಹಿಡಿದು..
ಜ್ಯೋತಿ ಇರ್ವತ್ತೂರು 1. ಭರವಸೆಯ ಬೆರಳ ಕೈಹಿಡಿದು.. ಕಾಮನಬಿಲ್ಲಿನ ಬಣ್ಣ ಮರೆಯಾಗಲಿ ಮತ್ತೆ ಬಣ್ಣ ತುಂಬುತ್ತೇನೆನಡೆದು ನಡೆದು ದಣಿದ ಪಾದಗಳಿಗೆ ಧೈರ್ಯ ಹೇಳುತ್ತೇನೆ.ಮತ್ತೆ ಹೆಜ್ಜೆ...
ಬದುಕಿನ ಪರದೆಯಾಟ…
ವಿದ್ವಾನ್ ಮಂಜುನಾಥ ಎನ್ ಪುತ್ತೂರು ಅಲ್ಲೊಂದು ಶವ ಸಂಸ್ಕಾರದ ಮೆರವಣಿಗೆಶವಕ್ಕೆ ವಿಧ - ವಿಧದ ಹೂವುಗಳು ಅಪ್ಪಿಕೊಂಡು ಕೊನೆಯ ವಿದಾಯ ಸಾರಿದ್ದವುನಗಾರಿಯ ಇಂಪು, ಡೋಲಿನ...
ಪುಸ್ತಕದ ಪರಿಚಯ
Book Shelf
ವರದೇಂದ್ರ ಕೆ ಮಸ್ಕಿ ಓದಿದ ‘ಆತ್ಮ ಧ್ಯಾನದ ಬುತ್ತಿ’
ವರದೇಂದ್ರ ಕೆ ಮಸ್ಕಿ ಕಥೆ, ಕವಿತೆ, ಕೃತಿ ಅವಲೋಕನ, ಗಜಲ್ ಪ್ರಕಾರಗಳಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ ನಾಗೇಶ್ ಜೆ ನಾಯಕ ಅವರು ಹೃದಯವಂತರು. ಎಲ್ಲರನ್ನೂ ಆತ್ಮೀಯವಾಗಿ ಮಾತನಾಡಿಸುವ ಶ್ರೀಯುತರ ಗಜಲ್ಗಳು ಆತ್ಮ ಜ್ಞಾನವನ್ನು ವೃದ್ಧಿಸುವಂತಿರುತ್ತವೆ. ಈಗಾಗಲೇ 'ಗರೀಬನ ಜೋಳಿಗೆ' ಮುಖಾಂತರ ಎಲ್ಲ ಗಜಲ್ ಓದುಗರ ಮನದಲ್ಲಿ ಸ್ಥಾನ...
ಎಚ್ಚೆಸ್ವಿ ಅವರಿಗೆ ವಂದನೆ: ಬರ್ತಾ ಇದೆ ‘ಅಕ್ಕಚ್ಚುವಿನ ಅರಣ್ಯಪರ್ವ’
ನಮ್ಮ ನೆಚ್ಚಿನ ಸಾಹಿತಿ ಎಚ್ ಎಸ್ ವೆಂಕಟೇಶ ಮೂರ್ತಿ ಅವರು ತಮ್ಮ ಆತ್ಮ ಕಥೆಯಲ್ಲದ ಅನಾತ್ಮ ಕಥನವನ್ನು ‘ಅವಧಿ’ಗಾಗಿ ಪ್ರೀತಿಯಿಂದ ಬರೆದುಕೊಟ್ಟರು. ಈ ಅನಾತ್ಮ ಕಥನ ಎಷ್ಟು ಜನಪ್ರಿಯವಾಗಿತ್ತೆಂದರೆ ಭಾನುವಾರ ಈ ಕಥನ ಪ್ರಕಟವಾಗುವುದು ಒಂದಿಷ್ಟು ತಡವಾದರೆ ಅಥವಾ ತಾಂತ್ರಿಕ ಕಾರಣದಿಂದ ಅದು […]
ಎಚ್ ಎಸ್ ಶಿವಪ್ರಕಾಶ್ ಗೆ ಅಭಿನಂದನೆ
ಅವಧಿ recommends`ಪಶ್ಚಿಮದ ಪಯಣಿಗರು’
ನನ್ನ ಅನುವಾದಿತ ಪುಸ್ತಕ `ಪಶ್ಚಿಮದ ಪಯಣಿಗರು’ ಈಗ ಮತ್ತೆ ಅಂಗಡಿಗಳಲ್ಲಿ ಸಿಗುತ್ತಿದೆ. 600 ಪುಟಗಳ ಈ ಪುಸ್ತಕದ ಪ್ರಕಾಶಕನೂ ನಾನೇ. ಇದರಲ್ಲಿ ಜೋನಾಥನ್ ಸ್ವಿಫ್ಟ್, ಡೇನಿಯಲ್ ಡೀಫೋ ಮತ್ತು ಜೂಲ್ಸ್ ವರ್ನ್ ರ ತಲಾ ಒಂದೊಂದರಂತೆ 3 ಶತಮಾನಗಳ, 3 ಯುರೋಪಿಯನ್ […]
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











