ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ನೆಲದೊಡಲನ್ನು ನಿರಂತರ ತೋಯಿಸುವ ಮಳೆ…

ನೆಲದೊಡಲನ್ನು ನಿರಂತರ ತೋಯಿಸುವ ಮಳೆ…

ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದ ಹಿ ಚಿ ಬೋರಲಿಂಗಯ್ಯ ಅವರು ಇಂದಿನ ʼನನ್ನಕುಪ್ಪಳಿʼ ಅಂಕಣದಲ್ಲಿ ಮಲೆನಾಡಿನ ಮಳೆಯ ಅನುಭವವನ್ನು ಹಂಚಿಕೊಂಡಿದ್ದಾರೆ. । ಕಳೆದ ವಾರದಿಂದ । ನಾನು ಕುಳಿತಿದ್ದ ಅಂಗಳ ಚಿಲ್ಲನೆ ಚಿಮ್ಮುವ ಹನಿಗಳ ಆಟಕ್ಕೆ ನೀರಾಗಿ ಹೋಗುತ್ತಿತ್ತು. ಕೆಲವೇ ಮಾರುಗಳ ಹತ್ತಿರದಲ್ಲಿರುವ ಹೇಮಾಂಗಣದ...

ನಂಬಿ ಕರೆದರೆ..

ನಂಬಿ ಕರೆದರೆ..

ಡಾ. ದಾಕ್ಷಾಯಣಿ. ಯಡಹಳ್ಳಿ ನನ್ನ ತಂದೆಗೆ ರುದ್ರಪ್ಪ ಎಂಬ ಒಬ್ಬನೆ ತಮ್ಮ. ಅಕ್ಕ ತಂಗಿಯರಿರಲಿಲ್ಲ. ಆತ ಎಷ್ಟು ಕಲಿತಿದ್ದನೊ ಏನೊ, ಓದು ಬರಹ ಗೊತ್ತಿದ್ದವು. ಓದುವ ರುಚಿ ಇರಲಿಲ್ಲ. ಆತ ಪುಸ್ತಕ ಹಿಡಿದು ಓದಿದ್ದು ನಾವೆಂದೂ ನೋಡಲಿಲ್ಲ. ಅಣ್ಣ ತಮ್ಮಂದಿರ ಸ್ವಭಾವದಲ್ಲಿ ಬಹಳಷ್ಟು ಅಂತರವಿತ್ತು.  ನನ್ನ ತಂದೆಗೆ 24 ತಾಸೂ ದುಡಿಯುವ...

ಒಂದು ಕುಕ್ಕುಟ ಪುರಾಣ

ಒಂದು ಕುಕ್ಕುಟ ಪುರಾಣ

ನಿರುಪಮಾ ಉಚ್ಚಿಲ್ ಒಂದು ದಿನ ಹೊರಗೆ ಹೋದ ನನ್ನ ಪತಿಯವರು ಮನೆಗೆ ಹಿಂದಿರುಗಿ ಬರುವಾಗ ಎರಡು ಬಣ್ಣ ಹಚ್ಚಿದ ಕೋಳಿಮರಿಗಳನ್ನು ಹಿಡಿದುಕೊಂಡು ಬಂದರು. ಇದು ಸುಮಾರು ಹತ್ತಿಪ್ಪತ್ತು ವರ್ಷಗಳ ಹಿಂದಿನ ಮಾತು. ಆಗ ಕೋಳಿ ಮರಿಗಳನ್ನು ಮಾರಾಟ ಮಾಡುವವರು ಅವುಗಳನ್ನು ವಿವಿಧ ಬಣ್ಣದ ನೀರಿನಲ್ಲಿ ಅದ್ದಿ ತೆಗೆದು ಒಂದು ದೊಡ್ಡ ಮುಚ್ಚಿದ...

ನಿಂತು ಕೇಳುವ ಕಿವಿಗಳಿಗೆ ಕಾಲು ನೋಯಬಾರದಷ್ಟೇ..

ನಿಂತು ಕೇಳುವ ಕಿವಿಗಳಿಗೆ ಕಾಲು ನೋಯಬಾರದಷ್ಟೇ..

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ, ಭಾಷೆ ಅಂತನ್ನಬಹುದೇನೊ. ಅಲ್ಲಿನವರು ಮಾತನಾಡುವುದೂ ಹಾಗೆ ತೆರೆ ಅಲೆಅಲೆಯಾಗಿ ರೇಣುಕಾ ರಮಾನಂದ ಅವರು ಕೂಡ ಇದಕ್ಕೆ ಹೊರತಲ್ಲ. ಇಂಥ ಸಮುದ್ರದಂಚಿನ ಊರಲ್ಲಿರುವ ರೇಣುಕಾ ರಮಾನಂದ ಇಷ್ಟು ದಿನ...

ಅವನೇ ನನ್ನ ‘ಸುರೇಶ’..

ಅವನೇ ನನ್ನ ‘ಸುರೇಶ’..

ಮಂಸೋರೆ ಈಗ ಕನ್ನಡ ಚಿತ್ರ ರಂಗದ ಮಹತ್ವದ ಹೆಸರು. ತಮ್ಮ ಚೊಚ್ಚಲ ಚಿತ್ರ ‘ಹರಿವು’ ಮೂಲಕ ರಾಷ್ಟ್ರದ ಗಮನ ಸೆಳೆದ ಇವರು ‘ನಾತಿಚರಾಮಿ’ ಮೂಲಕ ತಮ್ಮನ್ನು ಯಶಸ್ವಿಯಾಗಿ ಸ್ಥಾಪಿಸಿಕೊಂಡರು. ಮೂರನೆಯ ಸಿನೆಮಾವನ್ನು ನಿರ್ದೇಶಿಸಿ ಕೊರೊನ ಕಾರಣದಿಂದಾಗಿ ಸಿಕ್ಕ ಬಿಡುವಿನಲ್ಲಿ ‘ಅವಧಿ’ಯ ಆಹ್ವಾನದ ಮೇರೆಗೆ ನಾತಿಚರಾಮಿಯ ನೆನಪನ್ನು ಮೆಲುಕು...

`ಆಕ್ರಾಂತ್’ ಎಂಬ ನಾನು..

`ಆಕ್ರಾಂತ್’ ಎಂಬ ನಾನು..

ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ.. ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ ಸಾಕಷ್ಟು ಪ್ರಾಮುಖ್ಯತೆ ಪಡೆದಿದ್ದ ರಂಗನಾಥ ರಾವ್ ಅವರು ನಂತರ ‘ಪ್ರಜಾವಾಣಿ’ ‘ಸುಧಾ’ದಲ್ಲಿಯೂ ಮುಖ್ಯ ಹುದ್ದೆಗಳನ್ನು ನಿಭಾಯಿಸಿ ಕಾರ್ಯನಿರ್ವಾಹಕ ಸಂಪಾದಕರಾಗಿ ನಿವೃತ್ತರಾದರು....

ಬಾ ಕವಿತಾ

ವಿಭಾ ಪುರೋಹಿತ ಹೊಸ ಕವಿತೆ – ತಾಯಿ…

ವಿಭಾ ಪುರೋಹಿತ ಹೊಸ ಕವಿತೆ – ತಾಯಿ…

ವಿಭಾ ಪುರೋಹಿತ ಒಡಲೊಳಗಿನ ಮಮತೆಗಡಲಿಗೆಕಡಗೋಲು ಹಾಕಿ ಕಡೆದಂತೆಧುಮ್ಮಿಕ್ಕಿ ಹರಿದುಬಂದ ನವನೀತರವಿಕೆಯೆಲ್ಲ ಒದ್ದೆಯಾಗಿದ್ದುಮೋಡದೋಟದಿಂದಧಾವಿಸಿದ ತಾಯ ಒಡಲಕುಡಿಯ...

ಸತ್ಯಬೋಧ ಜೋಶಿ ಹೊಸ ಕವಿತೆ- ಬಂದೂಕು ಎಲ್ಲಿ ಬೆಳೆಯತ್ತೆ..!!

ಸತ್ಯಬೋಧ ಜೋಶಿ ಹೊಸ ಕವಿತೆ- ಬಂದೂಕು ಎಲ್ಲಿ ಬೆಳೆಯತ್ತೆ..!!

ಸತ್ಯಬೋಧ ಜೋಶಿ 'ಅಪ್ಪ ಅಪ್ಪಾ..ಬಂದೂಕು ಬೆಳೆಯೋದು ಯಾವ ಹೊಲದಲ್ಲಿ..?ಟಿ ವಿ ನೋಡುತ ಮಗಳು ಹೀಗಂತ ತೊದಲಿದಳು'ಹೆಚ್ಚೆಚ್ಚು ಗೊಬ್ಬರಕೆ ಬಾಂಬುಗಳು ಹುಟ್ಟುವವೇ..?'ಮಣ್ಣಿನಡಿಯಲ್ಲೋ!!...

‍ಪುಸ್ತಕದ ಪರಿಚಯ

Book Shelf

ಚೀಮನಹಳ್ಳಿ ರಮೇಶಬಾಬು ಅವರ ‘ರಾಗಿಕಾಳು’

ಚೀಮನಹಳ್ಳಿ ರಮೇಶಬಾಬು ಅವರ ‘ರಾಗಿಕಾಳು’

ಧಾನ್ಯವು ಧ್ಯಾನದ ಎವೆ ತೆರೆದಾಗ - ರಾಗಿ ಕಾತ್ಯಾಯಿನಿ ಕುಂಜಿಬೆಟ್ಟು ನಿನ್ನ ನೆನಪಿಗೊಂದು ರಾಗಿಕಾಳು ಚೆಲ್ಲಿದ್ದೇನೆಎರೆ ಹುಳುಗಳು ಮಿಸುಕಾಡುವ ನೆಲದ ಎದೆಗೆ. ಕಡುಕಪ್ಪು ಕಾಳುಕಡುಕಪ್ಪು ಮಣ್ಣುಅಪ್ಪಿಕೊಳ್ಳುವ ಸೋಜಿಗಕ್ಕೆ ಬೆರಗಾಗಿದ್ದೇನೆ. ವ್ಯೋಮ ಕಣ್ಣಿಗೆ ರಾಗಿಕಾಳಾಗುವ ಭೂಮಿಮುಗಿಲ ನೋಟಕ್ಕೆ ಭೂಮಿ ಕಣ್ಣಾಗುವ ರಾಗಿಕಾಳಿನ...

read more
ರೆಕಾರ್ಡ್ of ‘ಆಫ್ ದಿ ರೆಕಾರ್ಡ್’

ರೆಕಾರ್ಡ್ of ‘ಆಫ್ ದಿ ರೆಕಾರ್ಡ್’

ಚಿತ್ರರಂಗದ ಹೇಳಬಾರದ ಅಥವಾ ಗೊತ್ತಿರದ ಕಥೆಗಳನ್ನು ಹೊರಗಿಟ್ಟವರು ಗಣೇಶ ಕಾಸರಗೋಡು. ಕನ್ನಡ ಚಿತ್ರರಂಗದ ಹಿರಿಯ ಪತ್ರಕರ್ತರಾದ ಗಣೇಶ್ ಕಾಸರಗೋಡು ಅವರು ಇತ್ತೀಚಿಗೆ ತಾನೇ ‘ಆಫ್ ದಿ ರೆಕಾರ್ಡ್’ ಪುಸ್ತಕ ಹೊರತಂದರು. ಆಶ್ಚರ್ಯ ಆದರೂ ನಿಜ. ಈ ಪುಸ್ತಕ ಹೊರಬಂದ ಕೆಲವೇ ದಿನಗಳಲ್ಲಿ […]

ಡೈಲಿ ಬುಕ್: ಭಾಗೀರತಿ ಉಳಿಸಿದ ಪ್ರಶ್ನೆಗಳು

ಡೈಲಿ ಬುಕ್: ಭಾಗೀರತಿ ಉಳಿಸಿದ ಪ್ರಶ್ನೆಗಳು

ಈ ದಿನದ ನಮ್ಮ ಪುಸ್ತಕ- ನೂತನ ಎಂ ದೋಶೆಟ್ಟಿ ಅವರ ಭಾಗೀರತಿ ಉಳಿಸಿದ ಪ್ರಶ್ನೆಗಳು. ಬೆಂಗಳೂರು ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರ್ವಾಹಕರಾಗಿರುವ ದೋಶೆಟ್ಟಿ ಅವರದು ಇದು ಎರಡನೆಯ ಕವನ ಸಂಕಲನ. ಕಾಲವೆಂಬ ಮಹಾಮನೆ ಇವರ ಮೊದಲ ಸಂಕಲನ. ಮಾತಿನ ಮಹತ್ವವನ್ನು ಅರಿತು ಮೌನಕ್ಕೆ […]

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This