ಇಂದು ಅವಧಿಯಲ್ಲಿ...
ಯಾವ ‘ಮೋಹನ’ ಮುರಲಿ ಕರೆಯಿತೋ…
ಸಂಗೀತ ರವಿರಾಜ್ ನನ್ನನ್ನು ಅತಿಯಾಗಿ ಕಾಡಿದ ಅಗಲಿಕೆಗಳಲ್ಲಿ ಇದೂ ಒಂದು. ನಿರಂತರ ಒಡನಾಟದಲ್ಲಿ, ಮಾತುಕತೆಯಲ್ಲಿ ಇಲ್ಲದೆ ಇದ್ದರು ಕೆಲವುಸಾವು ನಮ್ಮನ್ನು ತೀರಾ ವಿಚಲಿತಗೊಳಿಸಿಬಿಡುತ್ತದೆ. ಇಂತಹ ಅಪರೂಪದ ವ್ಯಕ್ತಿಗಳು ನಮ್ಮ ನಡುವಿನಿಂದ ಸದ್ದಿಲ್ಲದೆ ಎದ್ದುಹೋಗಿಬಿಡುತ್ತಾರೆ. ನನ್ನನುಭವದಲ್ಲಿ ಹೀಗೆ ಇದ್ದು ಸಾದ ಸೀದವಾಗಿ ಬದುಕಿ...
ಸುಮಾ ಆನಂದರಾವ್ ಸರಣಿ: ಕನಸು ನನಸಾಯ್ತು
ಕನಸಿನಯಾನದ ಕಾಡುವ ಕ್ಷಣಗಳಿಗೆ ನನಸಾಗುವ ಯೋಗ ಕೂಡಿಬಂದಿತು. ಏಕತಾನತೆಯ ದಿನಗಳಿಗೆ ಬಿಡುಗಡೆಯ ಭಾಗ್ಯ. ಬಾಲ್ಯದ ಅವಿಸ್ಮರಣೀಯ ಸಂತಸದ ದಿನಗಳು ಅವು. ನಾಳೆ ರಜೆಯ ಮಜಾ ಸವಿಯಲು ತಾತನ ಊರಿಗೆ ಪಯಣ, ಭರದಿ ಸಿದ್ಧತೆ ನಡೆಯುತ್ತಿದೆ ಅಪ್ಪ ನಾವೆಲ್ಲಾ ಅಲ್ಲಿ ಕಳೆಯುವ ದಿನಗಳ ಬಗ್ಗೆ ಕಾಳಜಿ...
ಅಂದಿನಿಂದಿಂದಿಗೆ
ಶ್ಯಾಮಲಾ ಮಾಧವ ಮೊರೆಯುವ ಕಡಲು. ವಿಶಾಲ ಮರಳ ಹಾಸು. ಗಾಳಿಯಲೆಯಾಡುವ ಸುವಿಶಾಲ ಚಬುಕಿನ ತೋಪು. ಅದರ ನಡುವೆ ವೃತ್ತಾಕಾರದ, ಕಟ್ಟೆಯಿರದ, ಇಳಿಯಲು ಕಲ್ಲು ಕಟ್ಟಿದ ಮೆಟ್ಟಲುಗಳ ನಡುಮಧ್ಯೆ ನೀರಿರುವ ತೋಡುಬಾವಿಗಳು. ಚಬುಕಿನ ಸಸಿಗಳಿಗೂ, ತೆಂಗುಗಳಿಗೂ ನೀರುಣಿಸಲು ಕೊರೆದ ಬಾವಿಗಳವು. ತೋಪಿನಾಚೆ ತೆಂಗುಗಳು ತಲೆದೂಗುವ ಹಿತ್ತಿಲುಗಳಲ್ಲೂ...
ಡೇವಿಡ್ ಮತ್ತು ದಿಶಾ ಎಂಬೆರೆಡು ಮರಗಳು …
ಪ್ರೀತಿ ಮಾಡಲು ಹೇಳಬೇಕಾದ ಸುಳ್ಳುಗಳು ಒಂದೆಡೆಯಾದರೆ, ಪ್ರೀತಿಯಿಂದ ತಪ್ಪಿಸಿಕೊಳ್ಳಲು ಹೇಳಬೇಕಾದ ಸುಳ್ಳುಗಳು ನಿರುಪದ್ರವಿಗಳು’ ಇದು ಶಿವಕುಮಾರ ಮಾವಲಿ ಅವರದೇ ಕತೆಯೊಂದರಲ್ಲಿ ಬರುವ ಸಾಲು....
ಕೂನಿಂಗ ಬೋವಿಯೂ, ಭಲ್ಲೂಕವೂ ವಲ್ಮೀಕದ ಸಂಘದಲ್ಲಿ….
ಕೃಷಿ ಕುಟುಂಬದಲ್ಲಿ ಬೆಳೆದ ಗೀತಾ ಮಣ್ಣಿನ ಅಂತಃಸತ್ವವನ್ನು ಹೀರಿಕೊಂಡು ಬೆಳೆದವರು. ಹಾಗಾಗಿಯೇ ಅವರಿಗೆ ಕೃಷಿ, ಮಣ್ಣ ಒಡನಾಟ, ರಂಗಭೂಮಿ, ಬರವಣಿಗೆ ಎಲ್ಲವೂ ಒಂದಕ್ಕೊಂದು ಮಿಳಿತಿಗೊಂಡಂತೆ. ಮಣ್ತನದಷ್ಟೇ ಅವರಿಗೂ ಸ್ತ್ರೀವಾದವೂ ಇಷ್ಟ....
ಚಿತೆಯಲ್ಲಿ ಶೂನ್ಯದ ಲೆಕ್ಕಾಚಾರ
ಆ ಮನೆಯ ಹೆಣ್ಣುಮಗು ಸುಮಾರು ದಿನದಿಂದ ಕಾಣ್ತಿಲ್ಲವಂತೆ… ಬೆಳಗ್ಗೆ ಕೆಲಸಕ್ಕೆ ಅಂತ ಹೋದ ಇನ್ನೊಂದು ಗೂಡಿನ ಹೆಣ್ಣುಮಗು ವಾಪಸ್ಸು ಬರಲೇ ಇಲ್ಲವಂತೆ… ಹುಡುಕುತ್ತಿದ್ದಾರಂತೆ… ಹೀಗೊಂದು ಸುದ್ದಿ ಕಿವಿಗೆ ಬಿದ್ದಾಗ ಅಯ್ಯೋ, ಛೇ, ಹೌದಾ ಎನ್ನುವ ನಿಟ್ಟುಸಿರೊಂದು ನಮ್ಮ ಎದೆಯಿಂದಲೇ ಹೊರಬಿದ್ದಿರುತ್ತದೆ....
Latest
ಬಾ ಕವಿತಾ
ಯುದ್ಧ ಮತ್ತು ಪ್ರೀತಿ…
ವಿನುತಾ ಯುದ್ಧವೆಂದರೆ ನಾಶ;ಅಲ್ಲಲ್ಲ, ಸರ್ವನಾಶ.ತಮ್ಮದಲ್ಲದ ತಮಗರಿವಿಲ್ಲದ ತಪ್ಪಿಗೆಅಮಾಯಕರು ಬಲಿಯಾಗುವುದಷ್ಟೇ! ದ್ವೇಷದ ಸುಡುಗಾಡಲ್ಲೂಪ್ರೀತಿಯ ಹೂ ಅರಳುತ್ತದೆಹೂ ಗಂಧಕ್ಕೆ ಯಾವ...
ಎಸ್ ಜಿ ಸಿದ್ದರಾಮಯ್ಯ ಹೊಸ ಕವಿತೆ- ನಿಲ್ಲಲಿ ಯುದ್ದ…
ಎಸ್ ಜಿ ಸಿದ್ದರಾಮಯ್ಯ ಉಕ್ರೇನಿನ ರಣರಂಗದ ಬೀದಿಯಲ್ಲಿಮುರಿದು ಬಿದ್ದ ಮನೆಯ ಒಳಗೆಅರಚುತ್ತಿದೆ ಒಂದೇಸಮ ಮಗುವೊಂದು ಕೇಳುವ ಕಿವಿಗಳು ಸತ್ತಿವೆ ಸುತ್ತಲೆಲ್ಲಬಾಂಬಿನ ಸದ್ದು ಗುಂಡಿನ...
ಪುಸ್ತಕದ ಪರಿಚಯ
Book Shelf
ಪುರುಷೋತ್ತಮ ಬಿಳಿಮಲೆ ಮೆಚ್ಚಿದ ‘ಮೈಸೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗ’
ಮೈಸೂರು ವಿವಿ ಪ್ರಸಾರಾಂಗದ ಬಗ್ಗೆ ಒಳ್ಳೆಯ ಆಕರ ಪುಸ್ತಕ ಪುರುಷೋತ್ತಮ ಬಿಳಿಮಲೆ ಡಾ. ಆರ್ ಲೋಕೇಶರು ಮೈಸೂರು ವಿಶ್ವವಿದ್ಯಾಲಯದ ಪ್ರಸಾರಾಂಗದ ಬಗ್ಗೆ ಬರೆದ ಈ ಮಾಹಿತಿ ಪೂರ್ಣ ಕೃತಿಯು ಅನೇಕ ಕಾರಣಗಳಿಂದ ಬಹಳ ಮುಖ್ಯವಾಗಿದೆ. ಇವತ್ತು ಪ್ರಸಾರಾಂಗಗಳೆಲ್ಲ ತಮ್ಮ ಮಹತ್ವವನ್ನು ಕಳಕೊಂಡು ಜಡವಾಗಿರುವ ಹೊತ್ತು, ಈ ಪುಸ್ತಕವು...
ಡೈಲಿ ಬುಕ್: ಪೀನೀ ಹೂ
ಏಳೆಂಟು ವರ್ಷಗಳ ಹಿಂದೆ ವಿಜಯರಾಘವನ್ ’ಬುಂಡೆ ಹಿಡಿದು’ ಎಂಬ ಅನುವಾದಿತ ಕಾವ್ಯದ ಸಂಕಲನವನ್ನು ಪ್ರಕಟಿಸಿದ್ದರು. ಅದರಲ್ಲಿ ತಾವೋ, ಲಾ ಓತ್ಸು, ಗಿಬ್ರಾನ್, ರಿಲ್ಕ್-ಸೇರಿ ಮೂರು ದಾರಿಯ ತುಂಬಾ ಸುಂದರವಾದ ಕವಿತೆಗಳಿದ್ದವು. ಈಗ ಅವರು ಅಂತಹುದೇ ಮತ್ತೊಂದು ಕಾರ್ಯ ನಿರ್ವಹಿಸಿದ್ದಾರೆ. ನಜೀಂ ಹಿಕ್ಮತ್, […]
ಅರಣ್ಯ ಸಾಹಿತ್ಯ ಸಮ್ಮೇಳನ
ಡೈಲಿ ಬುಕ್: ಚಿಲಿಯ ಕಲಿಗಳು
ಮಾನವೀಯತೆಯ ಕಿರೀಟಕ್ಕೆ ಮತ್ತೊಂದು ಗರಿ -ದೊಡ್ಡಿಪಾಳ್ಯ ನರಸಿಂಹಮೂರ್ತಿ ಕೃಪೆ: ದಿ ಸಂಡೇ ಇಂಡಿಯನ್ ಪ್ರತಿಯೊಂದನ್ನೂ ರೋಚಕವಾಗಿಯೇ ಚಿತ್ರಿಸುವುದನ್ನು ತನ್ನ ಸಿದ್ಧಾಂತವನ್ನಾಗಿರಿಸಿಕೊಂಡಿರುವ ಮಾಧ್ಯಮ ಲೋಕ ಕಳೆದ ವರ್ಷದ ಆಗಸ್ಟ್ 5ರಿಂದ ಅಕ್ಟೋಬರ್ 13ರವರೆಗೆ 69 ದಿನಗಳ ಕಾಲ ಒಂದು ಕಾರ್ಯಾಚರಣೆಯನ್ನು ಜಗತ್ತಿನಾದ್ಯಂತ ಬಿತ್ತರಿಸಿತು. ಈ […]
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್










