ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಇಪ್ಪತ್ನಾಲ್ಕು ಗಂಟೆಗಳ ಪ್ರೇಮ ಪ್ರಸಂಗ…

ಇಪ್ಪತ್ನಾಲ್ಕು ಗಂಟೆಗಳ ಪ್ರೇಮ ಪ್ರಸಂಗ…

‘ಪ್ರೀತಿ ಮಾಡಲು ಹೇಳಬೇಕಾದ ಸುಳ್ಳುಗಳು ಒಂದೆಡೆಯಾದರೆ, ಪ್ರೀತಿಯಿಂದ ತಪ್ಪಿಸಿಕೊಳ್ಳಲು ಹೇಳಬೇಕಾದ ಸುಳ್ಳುಗಳು ನಿರುಪದ್ರವಿಗಳು’ ಇದು ಶಿವಕುಮಾರ ಮಾವಲಿ ಅವರದೇ ಕತೆಯೊಂದರಲ್ಲಿ ಬರುವ ಸಾಲು. ನೋಡಲೂ ಇವರು ನಿರುಪದ್ರವಿಯ ಹಾಗೇಯೇ ಇದ್ದಾರೆ! ಜನರ ಕೈಯಿಂದ ತಪ್ಪಿಸಿಕೊಳ್ಳಲು ಸುಳ್ಳು ಹೇಳುತ್ತಾರಾ ಇಲ್ಲವಾ ನೀವೇ ಕೇಳಿ....

ಬ್ರಿಟಿಷ್-ಭಾರತದಲ್ಲೊಂದು ಲೈಂಗಿಕ ಬಿಳಿ ಗುಲಾಮಗಿರಿ

ಬ್ರಿಟಿಷ್-ಭಾರತದಲ್ಲೊಂದು ಲೈಂಗಿಕ ಬಿಳಿ ಗುಲಾಮಗಿರಿ

ಆ ಮನೆಯ ಹೆಣ್ಣುಮಗು ಸುಮಾರು ದಿನದಿಂದ ಕಾಣ್ತಿಲ್ಲವಂತೆ… ಬೆಳಗ್ಗೆ ಕೆಲಸಕ್ಕೆ ಅಂತ ಹೋದ ಇನ್ನೊಂದು ಗೂಡಿನ ಹೆಣ್ಣುಮಗು ವಾಪಸ್ಸು ಬರಲೇ ಇಲ್ಲವಂತೆ… ಹುಡುಕುತ್ತಿದ್ದಾರಂತೆ… ಹೀಗೊಂದು ಸುದ್ದಿ ಕಿವಿಗೆ ಬಿದ್ದಾಗ ಅಯ್ಯೋ, ಛೇ, ಹೌದಾ ಎನ್ನುವ ನಿಟ್ಟುಸಿರೊಂದು ನಮ್ಮ ಎದೆಯಿಂದಲೇ ಹೊರಬಿದ್ದಿರುತ್ತದೆ. ಅದೇ...

ಮನುಷ್ಯನನ್ನು ಕುರುಡಾಗಿಸುವ ದ್ವೇಷ …

ಮನುಷ್ಯನನ್ನು ಕುರುಡಾಗಿಸುವ ದ್ವೇಷ …

ಬಿ ವಿ ಭಾರತಿ ಅವರ ʼಶೋವಾ ಎನ್ನುವ ಶೋಕ ಗೀತೆʼ ಅಂಕಣದಲ್ಲಿ ಪೋಲೆಂಡ್ ನಲ್ಲಿ ನಿಟ್ಟುಸಿರ ಪಯಣ ಕುರಿತ ಅನುಭವಗಳನ್ನು ಹಂಚಿಕೊಂಡಿದ್ದಾರೆ. । ಕಳೆದ ಸಂಚಿಕೆಯಿಂದ । ಸಹಾಯ ಕೇಳಲು ಹೊರಡುವಾಗ ಪೋಲೆಂಡ್ ಸಮಸ್ಯೆಯನ್ನು ಹೇಳುವುದು ಬಿಟ್ಟು, ಜ್ಯೂಗಳ ಸಮಸ್ಯೆಯನ್ನೇ ಹೈಲೈಟ್ ಮಾಡಿದರೆ, ನಮ್ಮ ಮುಖ್ಯ ವಿಷಯವೇ ಅಮುಖ್ಯವಾಗಿ ಬಿಡಬಹುದಾದ...

ಎಸ್‌ ಜಿ ಸಿದ್ದರಾಮಯ್ಯ ಅವರ ಕೃತಿ ಬಿಡುಗಡೆ ಸಮಾರಂಭದ ಫೋಟೋ ಆಲ್ಬಂ

ಎಸ್‌ ಜಿ ಸಿದ್ದರಾಮಯ್ಯ ಅವರ ಕೃತಿ ಬಿಡುಗಡೆ ಸಮಾರಂಭದ ಫೋಟೋ ಆಲ್ಬಂ

ʼಅವಧಿʼ ಅಂಗಳದಲ್ಲಿ ಎಸ್‌ ಜಿ ಸಿದ್ದರಾಮಯ್ಯ ಅವರ ʼಬಿಜ್ಜಳ ನ್ಯಾಯ ಹಾಗೂ ದಕ್ಕದ ದಾರಿಯಲ್ಲಿʼ ಕೃತಿ ಬಿಡುಗಡೆ ಸಮಾರಂಭ ಜರುಗಿತು. ಸಮಾರಂಭದಲ್ಲಿ ಎಂ ಎಸ್‌ ಆಶಾದೇವಿ ಮತ್ತು ರಾಮಲಿಂಗಪ್ಪ ಬೇಗೂರು ಅವರು ಎಸ್‌ ಜಿ ಸಿದ್ದರಾಮಯ್ಯ ಅವರ ಕೃತಿಗಳ ಅವಲೋಕನ ನಡೆಸಿದರು. ʼಅವಧಿʼಯ ಪ್ರಧಾನ ಸಂಪಾದಕರಾದ ಜಿ ಎನ್‌ ಮೋಹನ್‌ ಅವರು ಕಾರ್ಯಕ್ರಮ...

ಆರನೇ ಬೆರಳು

ಆರನೇ ಬೆರಳು

ಬಸವಣ್ಣೆಪ್ಪ ಕಂಬಾರ ಸುಂಕದ ಕಟ್ಟೇಲಿ ಚಿನ್ನವ್ವ ತುಂಬ ಅದೃಷ್ಟದ ಹೆಂಗಸು ಎಂದು ಮನೆಮಾತಾಗಿದ್ದಳು. ಮನೆ ಗುದ್ದಲಿ ಪೂಜೆ, ಬಾಣಂತನಕ್ಕೆ, ಮಗಳನ್ನು ಗಂಡನ ಮನೆಗೆ ಕಳೆಸುವಲ್ಲಿ, ಕರೆತರುವಲ್ಲಿ, ಉಡಿ ತುಂಬುವಾಗ, ಧಾನ್ಯ ತುಂಬುವಾಗ, ಮದುವೆ, ಸೋಬಾನೆ, ಗೃಹಪ್ರವೇಶದ ಸಮಯದಲ್ಲಿ ಹೀಗೆ ಒಳ್ಳೆಯ ಕಾರ್ಯಕ್ರಮಕ್ಕೆಲ್ಲ ಊರವರು ಮೊದಲು...

ಕೋರಿ ರೊಟ್ಟಿಯ ನಾಡಲ್ಲಿ ಖಡಕ್ ರೊಟ್ಟಿ…

ಕೋರಿ ರೊಟ್ಟಿಯ ನಾಡಲ್ಲಿ ಖಡಕ್ ರೊಟ್ಟಿ…

‘ಮಣ್ಣಪಳ್ಳ’ ಎಂಬ ಹೆಸರೇ ಇಂದು ಮಣಿಪಾಲವಾಗಿದೆ. ಊರಿನ ಮಡಿವಂತಿಕೆ ಹಾಗೂ ಶಹರದ ಹುರುಪು ಇವೆರಡನ್ನೂ ಸಮತೂಕದಲ್ಲಿ ಕಾಪಿಟ್ಟುಕೊಂಡಿರುವ ಮಣಿಪಾಲದ ಜೀವತಂತು ಹೊರ ಚಿತ್ರಣಕ್ಕಿಂತ ಸಂಕೀರ್ಣ. ಜಗತ್ತಿನ ಸಾವಿರ ಸಂಸ್ಕೃತಿಗಳು ಇಲ್ಲಿ ಬೆರೆತು ಬೇರೆಯದೇ ಮೂಕಿಚಿತ್ರವೊಂದು ತಯಾರಾಗಿದೆ. ಇಲ್ಲಿ ಮಾತಿಗಿಂತ ಮಾತನಾಡದವೇ ಹೆಚ್ಚು ಎನ್ನುವ...

ಬಾ ಕವಿತಾ

ಸದಾಶಿವ್ ಸೊರಟೂರು ಹೊಸ ಕವಿತೆ – ಗೋರಿ ಅಲ್ಲ ರೆಂಜೆ ಗಿಡ..

ಸದಾಶಿವ್ ಸೊರಟೂರು ಹೊಸ ಕವಿತೆ – ಗೋರಿ ಅಲ್ಲ ರೆಂಜೆ ಗಿಡ..

ಸದಾಶಿವ್ ಸೊರಟೂರು ನಮ್ಮ ನಮ್ಮ‌ ಗೋರಿಗಳಿಗಾಗಿನಾವಿಬ್ಬರೂ ಸೇರಿಯೇ ತೆಗೆದ ಗುಂಡಿಗೋರಿಗಳಾಗುವ ಹೊತ್ತಿಗೆಏನೇನಿಸಿತೊ ನೀನು ಎದ್ದು ಹೋದೆಒಬ್ಬನೆ ಮಣ್ಣಾಗಲು ಬೇಜಾರಾಗಿ ನಾನೂ...

ಅಶೋಕ ಹೊಸಮನಿ ಕವಿತೆ- ಬೇಟೆಯಲೂ…

ಅಶೋಕ ಹೊಸಮನಿ ಕವಿತೆ- ಬೇಟೆಯಲೂ…

ಅಶೋಕ ಹೊಸಮನಿ ಬಾಚಿಕೊಕಪ್ಪು ನದಿಯನ್ನುಬೆಂಬಿಡದೆ ಬೆನ್ನಟ್ಟಿಕತ್ತುಪಟ್ಟಿ ಹರಿಯುವಾಗಲೂ ಮುರಿದು ತಾ ಹೆಗಲುಗಳನ್ನುಕತ್ತರಿಸಿ ತಾ ಪಾದಗಳನ್ನುತುತ್ತುಗಳ ತುತ್ತೀರಿ ಊದುವಾಗಲೂಬತ್ತಿದ...

‍ಪುಸ್ತಕದ ಪರಿಚಯ

Book Shelf

ಸದಾಶಿವ ಸೊರಟೂರು ಓದಿದ ‘ಯಕ್ಷಗಾನ ಲೀಲಾವಳಿ’

ಸದಾಶಿವ ಸೊರಟೂರು ಓದಿದ ‘ಯಕ್ಷಗಾನ ಲೀಲಾವಳಿ’

ಸದಾಶಿವ್ ಸೊರಟೂರು ಬಯಲು ಸೀಮೆಯವರಾದ ನಮಗೆ ಯಕ್ಷಗಾನದ ಪರಿಚಯವಾದರೂ ಹೇಗೆ ಆಗಬೇಕು?. ನಾನು ಐದೊ ಆರೊ ತರಗತಿ ಓದುವಾಗ ಒಮ್ಮೆ ಧರ್ಮಸ್ಥಳಕ್ಕೆ ಹೋದಾಗ ನಡುರಾತ್ರಿಯಲ್ಲೂ ನಡೆಯುತ್ತಿದ್ದ ವಿಭಿನ್ನ ವೇಷದ ಮತ್ತು ಹೆಚ್ಚು ಸದ್ದಿನ ಆಟವನ್ನು ನೋಡಿ ಏನಿದು ಅಂತ ಕೇಳಿದ್ದೆ. ಅಪ್ಪ ಅದೊಂದು ನಾಟಕ ಅಂದಿದ್ದರು. ನಾನು ನೋಡಿದ ಮೊದಲ ಯಕ್ಷಗಾನ...

read more
‘ಹಳದಿ ಚಿಟ್ಟೆ’ ಬಗ್ಗೆ ಸುಬ್ರಾಯ ಚೊಕ್ಕಾಡಿ..

‘ಹಳದಿ ಚಿಟ್ಟೆ’ ಬಗ್ಗೆ ಸುಬ್ರಾಯ ಚೊಕ್ಕಾಡಿ..

ಇದು ಹಿರಿಯ ಗಮನಾರ್ಹ ಕವಿ ಆರ್ ವಿಜಯರಾಘವನ್ ಅವರ ಹೊಸ ಕವಿತಾ ಸಂಕಲನ ‘ಹಳದಿ ಚಿಟ್ಟೆ’ಬಗ್ಗೆ ಸುಬ್ರಾಯ ಚೊಕ್ಕಾಡಿ ಅವರು ಬರೆದ ಟಿಪ್ಪಣಿ. -ಸುಬ್ರಾಯ ಚೊಕ್ಕಾಡಿ ’ಹಳದಿ ಚಿಟ್ಟೆ’ ಹಾಗೂ ’ಪೀನೀ ಹೂ’ ಕೃತಿಗಳಲ್ಲಿನ ಕವಿತೆಗಳನ್ನು ಓದಿ ಈ ಪತ್ರ ಬರೆಯುತ್ತಿದ್ದೇನೆ. ನಿಮ್ಮ ಕವಿತೆಗಳ […]

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This