ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಎಸ್‌ ಸಾಯಿಲಕ್ಷ್ಮಿ ಸರಣಿ 1 : ʼಬಾನುಲಿಯ ಮಕ್ಕಳ ಮೋಹಕ ಲೋಕʼ

ಎಸ್‌ ಸಾಯಿಲಕ್ಷ್ಮಿ ಸರಣಿ 1 : ʼಬಾನುಲಿಯ ಮಕ್ಕಳ ಮೋಹಕ ಲೋಕʼ

ಎಸ್ ಸಾಯಿಲಕ್ಷ್ಮಿ ಮಕ್ಕಳ‌ ರೇಡಿಯೋ ಕಾರ್ಯಕ್ರಮಕ್ಕೆ ಪ್ರವೇಶ ಆಕಾಶವಾಣಿ ಬೆಂಗಳೂರು ಕೇಂದ್ರದಲ್ಲಿ ಸಹಾಯಕ ನಿರ್ದೇಶಕಿಯ ಸ್ಥಾನವನ್ನು ಅಲಂಕರಿಸಿ ಈಗ ವಿಶ್ರಾಂತ ಜೀವನ ನಡೆಸುತ್ತಿರುವ ಶ್ರೀಮತಿ ಸಾಯಿಲಕ್ಷ್ಮಿಯವರು ಮೂಲತಃ ಮಕ್ಕಳ ಸಾಹಿತಿ ಹಾಗು ಲಘುಶೈಲಿ ಬರಹಗಾರ್ತಿ. ಇವರ ಮಕ್ಕಳ ಗೀತರೂಪಕಗಳ ಕೃತಿ ಹಾಗೂ ಹಾಸ್ಯ ಬರಹಗಳ ಮೂರು...

‘ಗಿಫ್ಟ್’ ಕೊಡ್ತಾರೆ ಹುಷಾರ್..!!

‘ಗಿಫ್ಟ್’ ಕೊಡ್ತಾರೆ ಹುಷಾರ್..!!

ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ.. ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ ಸಾಕಷ್ಟು ಪ್ರಾಮುಖ್ಯತೆ ಪಡೆದಿದ್ದ ರಂಗನಾಥ ರಾವ್ ಅವರು ನಂತರ ‘ಪ್ರಜಾವಾಣಿ’ ‘ಸುಧಾ’ದಲ್ಲಿಯೂ ಮುಖ್ಯ ಹುದ್ದೆಗಳನ್ನು ನಿಭಾಯಿಸಿ ಕಾರ್ಯನಿರ್ವಾಹಕ ಸಂಪಾದಕರಾಗಿ ನಿವೃತ್ತರಾದರು....

ಒಂದು ಆಕಸ್ಮಿಕ ಅವಘಡದ ಜಾಡು ಹಿಡಿದು…

ಒಂದು ಆಕಸ್ಮಿಕ ಅವಘಡದ ಜಾಡು ಹಿಡಿದು…

 ರೇಷ್ಮಾ ನಾಯ್ಕ ಅಡವಿಯ ಹತ್ತಿರದ ಶಾಲೆಗಳಲ್ಲಿ ಕೆಲಸ ಮಾಡುವ ನಮ್ಮಂಥವರಿಗೆ ಗಾಡಿ ಓಡಿಸುವಾಗ ಒಂದು ಅಪಾಯದ ಮುನ್ಸೂಚನೆ ಯಾವಾಗಲೂ ಇರುತ್ತದೆ. ಇಂಥದ್ದೊಂದು ಸನ್ನಿವೇಶ ಮೊನ್ನೆ ಎದುರಾಯಿತು. ಇನ್ನೇನು ನಾನು ತಲುಪುವ ಜಾಗ ಸುಮಾರು 2km ಇರುವಾಗ ಹಠಾತ್ತನೇ ರಸ್ತೆಯ ಒಂದು ಬದಿಯಿಂದ ಧುತ್ತನೆ ಜಿಗಿಯಿತೊಂದು ಹಂದಿ. ಜೀವವೇ ಬಾಯಿಗೆ...

ಎ ದಿಲ್ ಕಾ ಮಾಮ್ಲಾ ಹೈ…

ಎ ದಿಲ್ ಕಾ ಮಾಮ್ಲಾ ಹೈ…

ಶ್ರೀ ಮುರಳಿ ಕೃಷ್ಣ  ಈ ‘ಲವ್ ಜಿಹಾದ್’ ಎಂಬ ಪದಗಳ ಬ್ರಹ್ಮ ಯಾರು ಎಂಬುದು ನನಗೆ ತಿಳಿದಿಲ್ಲ. ಆದರೆ ಒಂದಂತೂ ನಿಜ, ಆ ವ್ಯಕ್ತಿಗೆ/ಗುಂಪಿಗೆ(?) ನವಿರು ಭಾವನೆಗಳು ಮತ್ತು ತೀವ್ರ ಜೀವ-ಜೀವನ ವಿರೋಧಿ ದೃಷ್ಟಿಕೋನಗಳ ನಡುವಿನ ವ್ಯತ್ಯಾಸಗಳ ಅರಿವಿಲ್ಲ ಎಂದು ಹೇಳಬಹುದು. ‘ಲವ್’ ಎಂಬುದು ಜೀವ-ಜೀವನ ಪರವಾದ ಉದಾತ್ತ ಭಾವನೆ. ಅದಕ್ಕೆ...

ಮಕ್ಕಳ ಹಕ್ಕಿನ ಪಾಠಗಳು

ಮಕ್ಕಳ ಹಕ್ಕಿನ ಪಾಠಗಳು

ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು. ಪ್ರಸ್ತುತ  ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ‘ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ ‘ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ.  ಸಾಮಾಜಿಕ ವಿಷಯಗಳ ಬಗ್ಗೆ...

ಅಂಗಡಿಗಳು ಊರಿನಲ್ಲಿ ಅರಳಿ ಹೊರಳಿದ್ದು

ಅಂಗಡಿಗಳು ಊರಿನಲ್ಲಿ ಅರಳಿ ಹೊರಳಿದ್ದು

ಕೃಷಿ ಕುಟುಂಬದಲ್ಲಿ ಬೆಳೆದ ಗೀತಾ ಮಣ್ಣಿನ ಅಂತಃಸತ್ವವನ್ನು ಹೀರಿಕೊಂಡು ಬೆಳೆದವರು. ಹಾಗಾಗಿಯೇ ಅವರಿಗೆ ಕೃಷಿ, ಮಣ್ಣ ಒಡನಾಟ, ರಂಗಭೂಮಿ, ಬರವಣಿಗೆ ಎಲ್ಲವೂ ಒಂದಕ್ಕೊಂದು ಮಿಳಿತಿಗೊಂಡಂತೆ. ಮಣ್ತನದಷ್ಟೇ ಅವರಿಗೂ ಸ್ತ್ರೀವಾದವೂ ಇಷ್ಟ.  ತಿಪಟೂರಿನ ಕಾಲೇಜೊಂದರಲ್ಲಿ ಪ್ರಾಂಶುಪಾಲೆಯಾಗಿರುವ ಗೀತಾ ಅವರ ಓದಿನ ವಿಸ್ತಾರ...

ಬಾ ಕವಿತಾ

ಸಂಘಮಿತ್ರೆ ನಾಗರಘಟ್ಟ ಹೊಸ ಕವಿತೆ – ಆಕೃತಿ…

ಸಂಘಮಿತ್ರೆ ನಾಗರಘಟ್ಟ ಹೊಸ ಕವಿತೆ – ಆಕೃತಿ…

ಸಂಘಮಿತ್ರೆ ನಾಗರಘಟ್ಟ ಅವಳು ನಗ್ನ ಆಕೃತಿಯಾರು ಬೇಕಾದರೂಅವಳನು ನೆಲಕ್ಕುರುಳಿಸಬಹುದುನೀರೆರೆದು ಬೆಳೆಸಲೂಬಹುದುಬೇಕೆಂದಾಗ ಕೈಕಾಲುಗಳನೂತುಂಡರಿಸಬಹುದು..!ತಲೆಗೂದಲನಿಡಿದು...

ಬೆಳಕಿನ‌ ರುಜು!

ಬೆಳಕಿನ‌ ರುಜು!

ಸೌಮ್ಯಶ್ರೀ ಎ ಎಸ್ ಅದೆಷ್ಟೋ ವರ್ಷಗಳಿಂದ ಹಗಳು ಇರುಳಿನಪರಿವೆಯೇ ಇಲ್ಲದೆ ಬೆವರು ಸುರಿಸಿ ದುಡಿದುತುಂಬಿಸಿದ್ದ ಜೋಳಿಗೆ‌ ಇದೀಗ ಖಾಲಿಉಸಿರು ಕೊಟ್ಟ ಅಪ್ಪನಿಗೆ ಉಸಿರು ತುಂಬಲುತನ್ನನ್ನೇ...

‍ಪುಸ್ತಕದ ಪರಿಚಯ

Book Shelf

ನಂದಿನಿ ಹೆದ್ದುರ್ಗ ಓದಿದ ‘ಒಂದು ನಾಟಕದ ಕೊನೆಯ ಅಂಕ’‌

ನಂದಿನಿ ಹೆದ್ದುರ್ಗ ಓದಿದ ‘ಒಂದು ನಾಟಕದ ಕೊನೆಯ ಅಂಕ’‌

ನಂದಿನಿ ಹೆದ್ದುರ್ಗ ನಮ್ಮ ಸಾವನ್ನು ನಾವೇ ಕಣ್ಣಾರೆ ನೋಡುವಂತಾದರೆ!? ಹೀಗೊಂದು ಪ್ರಶ್ನೆ ಎದ್ದರೆ ಓದಿದವರು ಭ್ರಮೆ ಎಂದುಕೊಂಡಾರು. ಅಥವಾ ಸಾವಿನ ನಿಜಾರ್ಥವೇ ತಿಳಿಯದವಳು ಅಂತಲೂ. ಇನ್ನೂ ಒಂದು ಹೆಜ್ಜೆ ಮುಂದುವರೆದು 'ಸಿನೆಮಾ ನೋಡಿನೋಡಿ ಈ ಕಥೆ' ಅಂದುಕೊಳ್ಳುವ ಸಾಧ್ಯತೆಯೂ ಇದೆ. ಆದರೆ...ಇದು…ನಮ್ಮ ಸಾವನ್ನು ನಾವೇ ಕಣ್ಣಾರೆ‌...

read more
ವಾಲ್ಮೀಕಿಯ ಭಕ್ತರೂ ಅನ್ಯ ರಾಮದ್ವೇಷಿಗಳೂ

ವಾಲ್ಮೀಕಿಯ ಭಕ್ತರೂ ಅನ್ಯ ರಾಮದ್ವೇಷಿಗಳೂ

ಆರ್‌ ವಿಜಯರಾಘವನ್‌ ಕಳೆದುಹೋದ ಪ್ರೀತಿಗಳು ಕಥೆಯಾಗಿ ವಾಲ್ಮೀಕಿಯ ರಾಮಾಯಣ ಎಂಬ ಕೆ. ಸತ್ಯನಾರಾಯಣ ಅವರ ಲೇಖನ ಪ್ರಜಾವಾಣಿಯ ಸಾಪ್ತಾಹಿಕ ಪುರವಣಿಯಲ್ಲಿ (ಅಕ್ಟೋಬರ್‌ ೩೦) ಪ್ರಕಟವಾಗಿದೆ. ಇದು ಒಂದು ಬಗೆಯಲ್ಲಿ ಅರ್ಷಿಯಾ ಸತ್ತಾರ್‌ ಎಂಬ ಹೆಸರಿನ ಬೆಂಗಳೂರಿನ ಲೇಖಕಿ ಬರೆದಿರುವ – ಲಾಸ್ಟ್‌ […]

ಅನಾತ್ಮಕಥನದ ಮೂಲಕ……

ಅನಾತ್ಮಕಥನದ ಮೂಲಕ……

ಡಾ ಆಮೂರರರು ಎಚ್ಚೆಸ್ವಿ ಅವರ ಆನಾತ್ಮಕಥನ ಪುಸ್ತಕದ ಎರಡನೇ ಭಾಗ ‘ಅಕ್ಕಚ್ಚುವಿನ ಅರಣ್ಯಪರ್ವ’ವನ್ನು ಮೆಚ್ಚಿ ಬರೆದ ಟಿಪ್ಪಣಿ ಇಲ್ಲಿದೆ. -ಡಾ|ಜಿ.ಎಸ್.ಆಮೂರ “ಅನಾತ್ಮ”ಕಥನದ ಮೂಲಕವೇ “ಆತ್ಮ”ಕಥನ  ಎನ್ನುವುದನ್ನು ಲಕನ್ ನಂಥ ಮನೋವಿಜ್ಞಾನಿಗಳು  ತೋರಿಸಿಕೊಟ್ಟಿದ್ದಾರೆ.  ಜಗತ್ತು ಒಂದು ಕನ್ನಡಿ ಇದ್ದ ಹಾಗೆ-ಅದೊಂದು “ಮಾಯಾ”ಕನ್ನಡಿ  ಎಂದು ನಂಬಿದವರೂ […]

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This