ಇಂದು ಅವಧಿಯಲ್ಲಿ...
ʻಪರಿಹಾಸಪುರʼ ಎಂಬ ನಗು ಮಾಯವಾದ ಊರಿನಲ್ಲಿ!
ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ವರದಿಗಾರ್ತಿ, ಬರಹಗಾರ್ತಿಯಾಗಿ ಕೆಲಸ ಮಾಡಿದ್ದಾರೆ. ಸದ್ಯ ದೆಹಲಿಯ ಹಿಂದಿ ಗಾಳಿಯಲ್ಲಿ ಕನ್ನಡ ಉಸಿರಾಡುತ್ತಿದ್ದಾರೆ. ಕಳೆದೊಂದು ವರ್ಷದಿಂದ ಇಲ್ಲಿನ ಸ್ವಯಂಸೇವಾ...
ನವ ವೃತ್ತಿರಂಗಭೂಮಿ ಮತ್ತು ಇತರೆ ರಂಗಸವಾಲುಗಳು
ಮಲ್ಲಿಕಾರ್ಜುನ ಕಡಕೋಳ ಈಚಿನ ದಿನಮಾನಗಳಲ್ಲಿ "ನವ ವೃತ್ತಿರಂಗಭೂಮಿ" ಎಂಬ ಪದ ಪ್ರಯೋಗ ಕೆಲವು ಮಂದಿ ಎಲೈಟ್ ರಂಗಕರ್ಮಿಗಳು ಖಾಯಷ್ ಪಟ್ಟು ಬಳಕೆ ಮಾಡುತ್ತಿದ್ದಾರೆ. ಅದು ವರ್ತಮಾನದ ಹೊಸ ಅಲೆ ರಂಗ ಸಂಸ್ಕೃತಿ ಚಿಂತನೆಯ ಮುದ್ದಾಂ ಬಳಕೆಯಂತೆ ಕಂಡು ಬಂದರೂ ಅದೇನು ಖಾನೇಸುಮಾರಿ ಬಳಕೆಯೇನಲ್ಲ. ಅವರು ಬುದ್ಧಿಪೂರ್ವಕವಾಗಿಯೇ, ವೃತ್ತಿ...
ಅರೆಯುತ್ತ, ನಮ್ಮನ್ನೇ ನಾವು ಅರಿಯುತ್ತ..
ಹೆಸರೇ ಅನಾಮಿಕಾ ಹಾಗಾಗಿಯೇ ಈಕೆ ಅನಾಮಿಕೆ. ಹೆಸರು ಹೇಳಲು ಒಲ್ಲದ ಈಕೆ ಭೋಜನಪ್ರಿಯೆ ಅಂತ ಬಿಡಿಸಿ ಹೇಳಬೇಕಿಲ್ಲವಲ್ಲ. ಅದು ಎಷ್ಟು ಖರೆ ಎಂದು ನಮಗೂ ಗೊತ್ತಿಲ್ಲ. ಆದರೆ ಇಷ್ಟು ಮಾತ್ರ ನಿಜ. ಭೋಜನಕ್ಕೆ ನಮ್ಮನ್ನು ಬಡಿದೆಬ್ಬಿಸುವಂತೆ ಈಕೆ ಬರೆಯುತ್ತಾಳೆ. ಅಷ್ಟೇ ಆಗಿದ್ದರೆ ಇದನ್ನು ಒಂದು ‘ರಸ ರುಚಿ’ ಕಾಲಂ ಹೆಸರಿನಡಿ...
ಅರಸಿಹೊರಟವಳು…
ಸೌಮ್ಯ ಭೂಮಿ ಮೇಲಿರುವ ಪ್ರತಿಯೊಂದು ಜೀವಿಯೂ ಏನಾದರೊಂದನ್ನು ಅರಸಿ ತಮ್ಮ ಪಯಣವನ್ನು ಸಾಗಿಸುತ್ತಲೇ ಇರುತ್ತಾರೆ. ಹಾಗೆಯೇ ಇಲ್ಲೊಂದು ಜೀವ ತನ್ನದೇ ಉಸಿರ ಅರಸಿ ಪಯಣ ನಡೆಸಿತ್ತು. ಒಮ್ಮೆ ಎಂಬತ್ತೈದರ ಆಸುಪಾಸಿನ ವೃದ್ಧೆಯೋರ್ವಳು ಆ ಊರಿನ ಪ್ರತಿಷ್ಠಿತ ಲಾಯರ್ ಮನೆಯ ಮುಂದೆ ಹೋಗಿ ಕುಳಿತರು. ವಕೀಲರು ಐದಾರು ಬಾರಿ ಆ ಮುದುಕಿಯನ್ನು ನೋಡಿ...
ಹಸಿವ್ ಅನ್ನೋದ್ ಭಾಳ ಸುಮಾರ್
ಮಾಲಾ ಮ ಅಕ್ಕಿಶೆಟ್ಟಿ ಹಿಂಗ ಮಳಿಗಾಲದ್ದ ದಿನಗಳು ಪ್ರಾರಂಭ ಆಗಿದ್ವು. ಮಳಿ ಒಂದ ಸಮನ ಬರಾತಿತ್ತ. ರೋಡ ಮ್ಯಾಲ ಮಳಿ ನೀರ ಹಿಂಗ ಹರ್ಯಾತಿತ್ತಲಾ, ಒಂದ ಸಣ್ಣ ನದಿ ಮನಿ ಮುಂದ ಬಂದ ಹರ್ಯಾತಿತ್ತ ಅನ್ನೊವಂಗ. ಮಳಿಗ ತಕ್ಕಂತ ಗಾಳಿ, ಚಳಿನೂ ಇತ್ತ. ಮೈ ಮ್ಯಾಲಿನ ಬಟ್ಟೆ, ಅದರ ಮ್ಯಾಲಿನ ಸ್ವೆಟರಗಳು ದೇಹಕ್ಕ ಯಾವ ರಕ್ಷಣಾ ಕೊಡಾತಿರಲಿಲ್ಲ....
ಲಿಪಿಯ ಬಗ್ಗೆ ಪ್ರಶ್ನೆಗಳು
ಈಕೆ ‘ಜಯನಗರದ ಹುಡುಗಿ’. ಹಾಗಂತ್ಲೆ ಫುಲ್ ಫೇಮಸ್ಸು. ಈಕೆ ಬರೆಯುತ್ತಿದ್ದ ‘ಜಯನಗರದ ಹುಡುಗಿ’ ಅಂಕಣ ಹಾಗೂ ಆನಂತರ ಅದೇ ಹೆಸರಲ್ಲಿ ಬಂದ ಪುಸ್ತಕದಿಂದಾಗಿ ಈಕೆ ಬಾರ್ಸಿಲೋನದಲ್ಲಿ ಇದ್ದರೂ, ಬೆಂಗಳೂರೆಂಬ ಮಾಯಾ ನಾಗರಿಯಲ್ಲಿದ್ದರೂ ಈಕೆ ‘ಜಯನಗರದ ಹುಡುಗಿ’ ಮಾತ್ರ. ಯಂತ್ರಗಳಿಗೆ...
Latest
Invite
ಬಾಬಾ ಕಾರಂತ..
ಕಾರ್ನಾಡ್ ಚಿತ್ರ ಉತ್ಸವ
ಈ ತಿಂಗಳಿನ 4 ಶನಿವಾರಗಳಂದು ಇತ್ತೀಚಿಗೆ ನಮ್ಮನ್ನಗಲಿದ ಗಿರೀಶ್ ಕಾರ್ನಾಡ್ ನಟಿಸಿದ ಮತ್ತು ನಿರ್ದೇಶಿಸಿದ ನಾಲ್ಕು ಚಲನಚಿತ್ರಗಳ ಉತ್ಸವ ನಡೆಸಲಾಗುತ್ತಿದೆ. ಬನ್ನಿ ಕನ್ನಡದ ಪ್ರತಿಭೆ, ಜ್ಞಾನಪೀಠ, ಪದ್ಮವಿಭೂಷಣ ಕಾರ್ನಾಡರನ್ನು ನೆನೆಪುಮಾಡಿಕೊಳ್ಳೋಣ -ಎಚ್ ವಿ...
ಬಾ ಕವಿತಾ
ನಾರಾಯಣ ರಾಯಚೂರ್ ಕವಿತೆ – ವಿಶ್ವ- ವಂದ್ಯ ಶೇಕ್ಸಪೀಯರ್…
ನಾರಾಯಣ ರಾಯಚೂರ್ ನಮಸ್ಕಾರ ಷೇಕ ಸ್ಪಿಯರನಿಗೆವಿಶ್ವಮಾನ್ಯ ನಾಟಕಕಾರ -ಆರ್ಯನಿಗೆ . ರಚಿಸಿದ ನಾಟಕಗಳು ಮೂವತ್ತೆಂಟುಒಂದೊಂದೂ ಅತಿಶ್ರೇಷ್ಠ, ಎಕ್ಸೆಲೆಂಟು !!. "ಇರುವುದೋ...
ಎಸ್ ಜಯಶ್ರೀನಿವಾಸ ರಾವ್ ಅನುವಾದಿತ ಕವಿತೆಗಳು…
ಮೂಲ : ಯಾನ್ ಕ್ಯಾಪ್ಲಿನ್‌ಸ್ಕಿ ಕನ್ನಡಕ್ಕೆ : ಎಸ್ ಜಯಶ್ರೀನಿವಾಸ ರಾವ್ ಪೌರಸ್ತ್ಯ ಸಂಸ್ಕೃತಿಗಳ ಬಗ್ಗೆ ಹೆಚ್ಚಿನ ಅರಿವು ಹೊಂದಿರುವ ಯುರೋಪಿಯನ್ ಮಾನವತಾವಾದಿಯೊಬ್ಬ ಬರೆದ...
ಪುಸ್ತಕದ ಪರಿಚಯ
Book Shelf
ಪ್ರಸಾದ ರಕ್ಷಿದಿ ಓದಿದ ʼವೈದ್ಯನ ವಗೈರೆಗಳುʼ
ಪ್ರಸಾದ ರಕ್ಷಿದಿ ಹೆಸರೇ ಹೇಳುವಂತೆ ವೈದ್ಯರೊಬ್ಬರ ಅನುಭವ ಬರಹಗಳು. ಡಾ.ಎ.ಪಿ.ಭಟ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮಅನುಭವಗಳನ್ನು ಹಂಚಿಕೊಳ್ಳುತ್ತಿರುವವರು. ಆದ್ದರಿಂದ ಅವರು ಪರಿಚಿತರ ನಡುವೆ ಹೇಗೋ ಹಾಗೆಯೇ ನೆಟ್ಟಿಗರ ನಡುವೆಯೂ ಸ್ನೇಹಮಯಿ. ವೃತ್ತಿಯಿಂದ ವೈದ್ಯರಾಗಿದ್ದರೂ, ಡಾ.ಭಟ್ ಅವರ ಆಸಕ್ತಿಗಳು ಬಹುಮುಖಿ. ಅವರು...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್












