ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ನನ್ನಪ್ಪ ಇವತ್ತು ಇರಬೇಕಿತ್ತು..

ನನ್ನಪ್ಪ ಇವತ್ತು ಇರಬೇಕಿತ್ತು..

-ಎನ್ ರವಿಕುಮಾರ್ ಟೆಲೆಕ್ಸ್ ಪೌರಕಾರ್ಮಿಕ ನಾಗಿದ್ದ ಅಪ್ಪ so ಕಾಲ್ಡ್ ಸಿವಿಲ್ ಸೊಸೈಟಿಯ ಆರೋಗ್ಯಕ್ಕಾಗಿ ಕಸವನ್ನೆಲ್ಲಾ ಬಾಚಿ ಬಳಿಯುತ್ತಲೇ ಸವೆದು ನವೆದು ಕೊನೆಗೆ ಗ್ವಾರೆ ಗುದ್ದಲಿಯನ್ನು ತಬ್ಬಿಕೊಂಡೆ ಜೀವ ಬಿಟ್ಟು ಕಾಲು ಶತಮಾನ ಕಳೆಯುತ್ತಾ ಬಂದಿದೆ. ಅಪ್ಪನಂತ ಲಕ್ಷಾಂತರ "ಜಲಗಾರರು" ಇಂದಿಗೂ ಊರ ಒಳಿತಿಗಾಗಿ ಜೀವ ತೇಯುತ್ತಲೇ...

ಬರಹವೂ ಗೀಳಾಗಬಾರದು..

ಬರಹವೂ ಗೀಳಾಗಬಾರದು..

ಕವಯಿತ್ರಿ ಮತ್ತು ಸಾಮಾಜಿಕ ಕಾರ್ಯಕರ್ತೆ ರೂಪ ಹಾಸನ ಅವರ ಹುಟ್ಟೂರು ಮೈಸೂರು. ತಂದೆ ಮೈಸೂರಿನ ಡಾ.ಎಸ್.ಪ್ರಸನ್ನಕುಮಾರ್ ತಾಯಿ ಬೆಳಗಾವಿಯ ಶ್ರೀಮತಿ ಹೇಮಲತಾ ದಂಪತಿಗೆ ಇವರು ಮೊದಲ ಮಗಳು. ತಂದೆ ಸರಕಾರಿ ಪಶುವೈದ್ಯಾಧಿಕಾರಿಗಳಾಗಿ ಕೆಲಸ ಮಾಡುತ್ತಿದ್ದವರು. ತಾಯಿ ಗೃಹಿಣಿ. ತಂದೆ ಸರಕಾರಿ ನೌಕರರಾಗಿರುವ ಕಾರಣ ಮದ್ದೂರು, ಅರಕಲಗೂಡು,...

ಹೋಗಿ ಬನ್ನಿ ಮಾಸ್ತರ್…

ಹೋಗಿ ಬನ್ನಿ ಮಾಸ್ತರ್…

-ದಿಲಾವರ್ ರಾಮದುರ್ಗ ಅಲ್ಲೋ ಭಾಳ ದೊಡ್ಡ ಮನುಷ್ಯಾ ಅದೀ ನೋಡಪಾ, ನಾಂವ್ ಫೋನ್ ಮಾಡ್ಬೇಕೇನ್ ನಿಂಗ್... ಹಂಗೇನಿಲ್ರಿ ಮಾಸ್ತರ.. ಹಂಗ್ ಅಂದ್ರ ಹೆಂಗೋ ಬಂಡು ಲೆಕ್ಕ ಆತ್ ನೋಡ್ ಇದು. ನಿನ್ಹತ್ರ ನನ್ನ ನಂಬರ್ ಅದನೋ ಇಲ್ಲೊ, ಮತ್ ಕಾಲ್ ಮಾಡ್ಬೇಕಲಾ.. ಇರ‍್ಲಿ ಹೆಂಗಿದ್ದೀ ನಾ ಭಾಳ ಛಲೊ ಅದೀನಿ... ಹ ಹ ಹ.. ಯಾರನ್ನೂ ಯಾವುದೇ...

ಹಿರಿಯ ರಂಗಕರ್ಮಿ ಇನ್ನಿಲ್ಲ..

ಹಿರಿಯ ರಂಗಕರ್ಮಿ ಇನ್ನಿಲ್ಲ..

ಕನ್ನಡ ರಂಗಭೂಮಿಯಲ್ಲಿ ನಟ ಹಾಗೂ ನಿರ್ದೇಶಕರಾಗಿ ಖ್ಯಾತರಾಗಿದ್ದ ಯಶವಂತ ಸರದೇಶಪಾಂಡೆ ಇನ್ನಿಲ್ಲ. ಆಲ್ ದಿ ಬೆಸ್ಟ್, ಹಿಂಗಾದ್ರೆ ಹೆಂಗೆ, ರಾಶಿ ಚಕ್ರ ಮೂಲಕ...

ಚಿನ್ನಿ ಬಂದ್ಬುಡು ಚಿನ್ನಿ..

ಚಿನ್ನಿ ಬಂದ್ಬುಡು ಚಿನ್ನಿ..

-ಜಯರಾಮಾಚಾರಿ ಸದಾ ಬೇರೆಯವರ ಸಂಸಾರದ ಬಗ್ಗೆ ಕುತೂಹಲ ಇಟ್ಟುಕೊಳ್ಳುವ ಮಾಧ್ಯಮದ ಮುಂದೆ ಅವನು ತನ್ನ ಸಂಸಾರದ ತೂತುಗಳನ್ನು ತಿಪ್ಪೆ ಸಾರುತ್ತಿದ್ದ. ಲೈವ್ ಪ್ರೊಗ್ರಾಮ್. ಎಡಕ್ಕೆ ಚಿಕ್ಕವನಿದ್ದ ಬಲಕ್ಕೆ ದೊಡ್ಡವನಿದ್ದ. ಅತ್ತ ಕಡೆ ಚಿನ್ನಿಯ ಧ್ವನಿ 'ಹು ಹೇಳು…' ಅವಳ ಧ್ವನಿ ಕೇಳಿದ ಕೂಡಲೇ ಅವನು ಮಕ್ಕಳಿಗೆ ಸಿಗ್ನಲ್ ಕೊಟ್ಟ 'ಅಮ್ಮ......

ಕಥೆಗಾರ ಕಥೆ ಬರೆಯುವ ಹವಣಿಕೆಯಲ್ಲಿ..

ಕಥೆಗಾರ ಕಥೆ ಬರೆಯುವ ಹವಣಿಕೆಯಲ್ಲಿ..

-ಕುಸುಮ ಪಟೇಲ್ ಕಥೆಗಾರ ಕಥೆ ಬರೆಯುವ ಹವಣಿಕೆಯಲ್ಲಿದ್ದ. ಪರಿಣಿತರ ಮಾತಿನಂತೆ ಆ ಒಂದು ಚಿನ್ನದ ಗೆರೆಯ ಹುಡುಕಾಟದಲ್ಲಿ.. ಅದೇ ಕಥಾ ವಸ್ತುವಾದೀತು ಎಂಬ ಆಸೆ ಆತನಿಗೆ. ಮೇಜಿನ ಮೇಲೆ ಆತ ಯಾವಾಗಲೂ ಬಳಸುತ್ತಿದ್ದ ಪೆನ್ಸಿಲ್ ಮುಸುಕು ಹಾಕಿ ಮಲಗಿತ್ತು. ಅವನ ಬರವಣಿಗೆಯ ಪಯಣ ಶುರುವಾದದ್ದೇ ಅದರೊಂದಿಗೆ. ಅದರ ಮತ್ತು ಆತನ ಯೋಚನಾಲಹರಿಯ...

ಬಾ ಕವಿತಾ

ಅಮ್ಮನ ಸೀರೆ ಉಟ್ಟು..

ಅಮ್ಮನ ಸೀರೆ ಉಟ್ಟು..

-ಕೆ ಎನ್ ಲಾವಣ್ಯಪ್ರಭಾ ಅವಳೊಬ್ಬಳಿದ್ದಳು ಮಲ್ಲಿ ನಾವು ಅಮ್ಮನ ಸೀರೆ ಉಟ್ಟುಆಟವಾಡುತ್ತಿದ್ದ ಕಾಲದಲ್ಲಿಬೆಳಗಿನ ಸಣ್ಣ ಬಿಸಿಲೇರುವಾಗಲೋಸಂಜೆಯ ತಂಪು ಗಾಳಿಯಲ್ಲೋದಪ್ಪನಾದ ಕಾಲ್ಗೆಜ್ಜೆ...

ಅಜ್ಜನ ನೇಗಿಲು..

ಅಜ್ಜನ ನೇಗಿಲು..

-ಡಾ. ಪ್ರಹ್ಲಾದ ಡಿ.ಎಂ ೧ ಅಲ್ಲಮನ ಹುಡುಕಾಟ! ಮೆಕ್ಕಾ ಮದಿರೆಯ ನಡುವೆ ಅಲ್ಲಮನ ಹುಡುಕಾಟಬಯಸದೆ ಬಂದ ಕಫನ್, ಮಹೆಂದಿಯ ರಂಗು.ಮಸೀದಿಯ ಮೇಲೊಂದು ಜುಲ್ಮಾಗೆ ತೆತ್ತಪಣ.ಪರೀದ ಪರದೇಯ...

‍ಪುಸ್ತಕದ ಪರಿಚಯ

Book Shelf

ಜಾಗ್ರತ ಮನಸ್ಥಿತಿಯ ತೂಗುಯ್ಯಾಲೆಯಲ್ಲಿ ‘ಓಡುವ ಗಡಿಯಾರ’

ಜಾಗ್ರತ ಮನಸ್ಥಿತಿಯ ತೂಗುಯ್ಯಾಲೆಯಲ್ಲಿ ‘ಓಡುವ ಗಡಿಯಾರ’

ಗಾಯತ್ರಿ ರವಿ ಅವರ ಕವನ ಸಂಕಲನ 'ಓಡುವ ಗಡಿಯಾರ' ಈ ಕೃತಿಯ ಕುರಿತು ಸುನಂದಾ ಕಡಮೆ ಅವರ ಒಂದು ಬರಹ ಇಲ್ಲಿದೆ. -ಸುನಂದಾ ಕಡಮೆ 'ಮಂಜಿನ ಹನಿಗಳು' ಎಂಬ ತನ್ನ ಮೊದಲ ಕವನ ಸಂಕಲನದ ಮೂಲಕ ಕನ್ನಡ ಕಾವ್ಯ ಕ್ಷೇತ್ರಕ್ಕೆ ಪರಿಚಿತರಾದವರು ಗಾಯತ್ರಿ ರವಿ, ಅಂಚೆ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಲೇ ಅಲ್ಲಿಯ ಅನುಭವವನ್ನು ಕಾವ್ಯವಾಗಿ...

read more
ವಿಘ್ನ ಸಂತೋಷಿ ಇಯಾಗೋ..

ವಿಘ್ನ ಸಂತೋಷಿ ಇಯಾಗೋ..

ನಾರಾಯಣ ಯಾಜಿ ** ವಿಶ್ವ ಪ್ರಸಿದ್ಧ ಇಂಗ್ಲೀಷ್ ಕವಿ ಮತ್ತು ನಾಟಕಕಾರ ವಿಲಿಯಮ್ ಷೇಕ್ಸ್ ಪಿಯರ್ ಬರೆದ ನಾಟಕ 'ಒಥೆಲೋ.' ಸಾಹಿತಿ ನಾರಾಯಣ ಯಾಜಿ ಅವರು ಈ ನಾಟಕದ ಎರಡು ಮುಖ್ಯ ಪಾತ್ರಗಳ ಕುರಿತು ಬರೆದ ಬರಹ ಇಲ್ಲಿದೆ. ಈ ಸಂಚಿಕೆಯಲ್ಲಿ ನಿಮ್ಮ ಮುಂದೆ ಬಂದಿದ್ದಾನೆ- ಇಯಾಗೋ ** ಕೇಡಿಗ ಇಯಾಗೋ ಸಂಕೀರ್ಣತೆಯ ಸ್ವಸಮ್ಮೋಹಿತ ವ್ಯಕ್ತಿ...

ಸರಳ ರೂಪಕಗಳಿಂದ ಸೆಳೆಯುವ “ಜೀರೋ ಬ್ಯಾಲೆನ್ಸ್” ಕವಿತೆಗಳು 

ಸರಳ ರೂಪಕಗಳಿಂದ ಸೆಳೆಯುವ “ಜೀರೋ ಬ್ಯಾಲೆನ್ಸ್” ಕವಿತೆಗಳು 

ಗೊರೂರು ಶಿವೇಶ್  ** ಡಾ ಶ್ರುತಿ ಬಿ ಆರ್ ಅವರ ಕವನ ಸಂಕಲನ 'ಜೀರೋ ಬ್ಯಾಲೆನ್ಸ್'. ಸಾಹಿತಿ ಗೊರೂರು ಶಿವೇಶ್ ಅವರು ಈ ಕವನ ಸಂಕಲನದ ಕುರಿತು ಬರೆದ ಬರಹ ಇಲ್ಲಿದೆ. ** ಈ ಬಾರಿಯ ಈ ಬಾರಿಯ ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರಕ್ಕೆ ಪಾತ್ರರಾಗಿರುವ ಡಾ ಶ್ರುತಿ ಬಿ ಆರ್ ಗಮನಾರ್ಹ ಲೇಖಕಿಯಾಗಿ ಕಾವ್ಯಾಸಕ್ತರನ್ನು...

ಬಿಳಿಗೆರೆಯ ‘ಛೂಮಂತ್ರಯ್ಯ’ನಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ಬಿಳಿಗೆರೆಯ ‘ಛೂಮಂತ್ರಯ್ಯ’ನಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ಆರ್ ಜಿ ಹಳ್ಳಿ ನಾಗರಾಜ ** ಕವಿ, ವಿಶ್ರಾಂತ ಪ್ರಾಧ್ಯಾಪಕ, ಕೃಷಿತಜ್ಞ ಪ್ರೊ. ಕೃಷ್ಣಮೂರ್ತಿ ಬಿಳಿಗೆರೆಯ "ಛೂಮಂತ್ರಯ್ಯನ ಕಥೆಗಳು" ಕೃತಿಗೆ ೨೦೨೪ರ ಕೇಂದ್ರ ಸಾಹಿತ್ಯ ಅಕಾಡೆಮಿಯ "ಬಾಲ ಸಾಹಿತ್ಯ ಪುರಸ್ಕಾರ"ದ ಗೌರವ ಸಂದಿದೆ. ಈ ಕೃತಿಯನ್ನು "ಬಹುರೂಪಿ" ಪ್ರಕಾಶನ ಪ್ರಕಟಿಸಿದ್ದು, ಕವಿ ಗೆಳೆಯ ಬಿಳಿಗೆರೆ, ಪ್ರಕಾಶನದ ಜಿ.ಎನ್. ಮೋಹನಗೆ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This