ಇಂದು ಅವಧಿಯಲ್ಲಿ...
ಕಂಬಾರರು ಹೇಳಿದ ‘ಗಿರಿಜಾ ಪರಸಂಗ’
ಖ್ಯಾತ ಕಲಾವಿದೆ ಗಿರಿಜಾ ಲೋಕೇಶ್ ಅವರ ಆತ್ಮಕಥನ ಹೊರಬರುತ್ತಿದೆ. ಜೋಗಿ ಇದನ್ನು ನಿರೂಪಿಸಿದ್ದಾರೆ. ಅಂಕಿತಾ ಪ್ರಕಾಶನ ಹೊರತರುತ್ತಿರುವ ಈ ಕೃತಿಗೆ ಚಂದ್ರಶೇಖರ ಕಂಬಾರರು ಬರೆದ ಮುನ್ನುಡಿ ಇಲ್ಲಿದೆ- ಚಂದ್ರಶೇಖರ ಕಂಬಾರ ಶ್ರೀಮತಿ ಗಿರಿಜಮ್ಮನವರನ್ನು ನಾನು ಕಂಡದ್ದು 1972ರ ಅವಧಿಯಲ್ಲಿ. ಲಂಕೇಶರ ನೇತೃತ್ವದಲ್ಲಿ ನನ್ನ...
ಅಪ್ಪ ಮಗಳ ಪ್ರವಾಸ ಕಥನ
‘ಪ್ರೀತಿ ಮಾಡಲು ಹೇಳಬೇಕಾದ ಸುಳ್ಳುಗಳು ಒಂದೆಡೆಯಾದರೆ, ಪ್ರೀತಿಯಿಂದ ತಪ್ಪಿಸಿಕೊಳ್ಳಲು ಹೇಳಬೇಕಾದ ಸುಳ್ಳುಗಳು ನಿರುಪದ್ರವಿಗಳು’ ಇದು ಶಿವಕುಮಾರ ಮಾವಲಿ ಅವರದೇ ಕತೆಯೊಂದರಲ್ಲಿ ಬರುವ ಸಾಲು. ನೋಡಲೂ ಇವರು ನಿರುಪದ್ರವಿಯ ಹಾಗೇಯೇ ಇದ್ದಾರೆ! ಜನರ ಕೈಯಿಂದ ತಪ್ಪಿಸಿಕೊಳ್ಳಲು ಸುಳ್ಳು ಹೇಳುತ್ತಾರಾ ಇಲ್ಲವಾ ನೀವೇ ಕೇಳಿ....
ನೀರೊಳಗಣ ಕಿಚ್ಚಿಗೆ…
ಕೃಷಿ ಕುಟುಂಬದಲ್ಲಿ ಬೆಳೆದ ಗೀತಾ ಮಣ್ಣಿನ ಅಂತಃಸತ್ವವನ್ನು ಹೀರಿಕೊಂಡು ಬೆಳೆದವರು. ಹಾಗಾಗಿಯೇ ಅವರಿಗೆ ಕೃಷಿ, ಮಣ್ಣ ಒಡನಾಟ, ರಂಗಭೂಮಿ, ಬರವಣಿಗೆ ಎಲ್ಲವೂ ಒಂದಕ್ಕೊಂದು ಮಿಳಿತಿಗೊಂಡಂತೆ. ಮಣ್ತನದಷ್ಟೇ ಅವರಿಗೂ ಸ್ತ್ರೀವಾದವೂ ಇಷ್ಟ. ತಿಪಟೂರಿನ ಕಾಲೇಜೊಂದರಲ್ಲಿ ಪ್ರಾಂಶುಪಾಲೆಯಾಗಿರುವ ಗೀತಾ ಅವರ ಓದಿನ...
ರಕ್ಷಿಸುವ ಪ್ರತಿ ಮಗುವೂ ನನ್ನದೇ..
ಆ ಮನೆಯ ಹೆಣ್ಣುಮಗು ಸುಮಾರು ದಿನದಿಂದ ಕಾಣ್ತಿಲ್ಲವಂತೆ… ಬೆಳಗ್ಗೆ ಕೆಲಸಕ್ಕೆ ಅಂತ ಹೋದ ಇನ್ನೊಂದು ಗೂಡಿನ ಹೆಣ್ಣುಮಗು ವಾಪಸ್ಸು ಬರಲೇ ಇಲ್ಲವಂತೆ… ಹುಡುಕುತ್ತಿದ್ದಾರಂತೆ… ಹೀಗೊಂದು ಸುದ್ದಿ ಕಿವಿಗೆ ಬಿದ್ದಾಗ ಅಯ್ಯೋ, ಛೇ, ಹೌದಾ ಎನ್ನುವ ನಿಟ್ಟುಸಿರೊಂದು ನಮ್ಮ ಎದೆಯಿಂದಲೇ ಹೊರಬಿದ್ದಿರುತ್ತದೆ. ಅದೇ...
ಇವರು ಕಡಿದಾಳು ದಯಾನಂದ್..
ನೆಂಪೆ ದೇವರಾಜ್ ಅಂತರರಾಷ್ಟ್ರೀಯ ಮಟ್ಟದ ವಿಚಾರವಾದಿ ಡಾ.ಕೊವೂರರನ್ನು ತಮ್ಮೂರಿಗೆ ಕರೆಯಿಸಿ ಬಾಬಾಗಳ ಕೈಚಳಕಗಳು ದೇವ ಮಾನವನ ಮಟ್ಟಕ್ಕೆ ಹೋಗುವ ನಡೆಗಳಿಗೆ ಸಾಕಷ್ಟು ಕಡಿವಾಣ ಹಾಕುತ್ತಾರೆ. ಎಂಭತ್ತರ ದಶಕದಾರಂಭದಲ್ಲಿ ರೈತ ಸಮನ್ವಯ ಸಮಿತಿ ಎಂಬ ಹೆಸರಲ್ಲಿ ಆರಂಭವಾದ ರೈತ ಚಳುವಳಿ ಕೈತಪ್ಪಿ ಯಾರದೋ ಕೈಗೆ ಹೋಗುವುದನ್ನು ಗ್ರಹಿಸಿ...
ಗರ್ಭಪರೀಕ್ಷೆ ನಮ್ಮ ಸ್ವಯಂ ಪರೀಕ್ಷೆಯಾದದ್ದು…
ನಾನು ಪಶುವೈದ್ಯಕೀಯ ಪದವಿ ಓದಬೇಕಾದರೆ ಮೊದಲ ಸಲ ವಿವಿಧ ಪ್ರಾಣಿಗಳ ಗರ್ಭದ ಅವಧಿಯನ್ನು ಕೇಳಿ ಆಶ್ಚರ್ಯಪಟ್ಟಿದ್ದೆ. ಮೊಲಗಳಲ್ಲಿ ಒಂದು ತಿಂಗಳು ಒಂದು ದಿನ, ನಾಯಿ, ಬೆಕ್ಕುಗಳಲ್ಲಿ ಎರಡು ತಿಂಗಳು ಎರಡು ದಿನ, ಹಂದಿಗಳಲ್ಲಿ ಮೂರು ತಿಂಗಳು ಮೂರು ವಾರ ಮೂರು ದಿನ, ಕುರಿ ಮೇಕೆಗಳಲ್ಲಿ ಐದು ತಿಂಗಳು ಐದು ದಿನ, ಹಸುಗಳಲ್ಲಿ ಒಂಭತ್ತು...
Latest
ಬಾ ಕವಿತಾ
ಸೀಟನ್ನುಕಾಯ್ದಿರಿಸಲಾಗಿದೆ…
ಜಿ ಲೋಕೇಶ ಇಳಿಯುವಾಗಡೋರಿನಂಚಿಗೆಉಳಿದ ವೇಲಿನಅಂಚುಪ್ರತಿನಿತ್ಯ ಹೆಸರುಹೇಳುತ್ತಿದೆ. ದಿನವು ಮುಡಿದಹೂಗಳಲ್ಲಿನಮ್ಮ ಬದುಕಿನಸಂಸಾರದ ದಿನಗಳುಕನಸು ಕಟ್ಟಿವೆ...
ಕಾರುಣ್ಯದ ಮಳೆ…
ತೇಜಾವತಿ ಎಚ್ ಡಿ ಅಸೂಯೆ ದ್ವೇಷದ ಕಿಡಿಯೊಂದುಸಾವಿರ ಕುಡಿಗಳಿಗೆ ಜನ್ಮನೀಡಿದೆಎಲ್ಲವಕ್ಕೂ ಬೆಳೆದು ಹೆಮ್ಮರವಾಗುವ ಹಂಬಲಮುಖವಾಡದೊಳಗಿನ ಕರಾಳ ನರ್ತನಕ್ಕೆತಾಯಿ ಬೇರು ಕೃಶವಾಗಿಕುಸಿದು...
ಪುಸ್ತಕದ ಪರಿಚಯ
Book Shelf
ಕುಂಟಿನಿ ವಿವರಿಸುವ ಜಗತ್ತು ನಾವು ಕಾಣದ್ದು…
ಜೋಗಿ ಒಂದು ವಾಕ್ಯ ಎಷ್ಟೆಲ್ಲವನ್ನು ಹೇಳಬಹುದು? ಸುಮ್ಮನೆ ನೋಡೋಣ: ಗೋಪಾಲಕೃಷ್ಣ ಸೋಮವಾರ ಬೆಳಗ್ಗೆ ಉಪ್ಪಿನಂಗಡಿಯಿಂದ ಪುತ್ತೂರಿಗೆ ಹೋದ. ಗೋಪಾಲಕೃಷ್ಣ ಯಾರು ಎನ್ನುವುದು ಗೊತ್ತಿದ್ದವರಿಗೆ ಈ ಸಾಲು ಒಂದು ರೀತಿ ಅರ್ಥವಾಗುತ್ತದೆ. ಅವನ ಉದ್ಯೋಗ, ಅವನು ಪುತ್ತೂರಿಗೆ ಯಾಕೆ ಹೋಗುತ್ತಾನೆ ಎಂಬುದು ತಿಳಿದಿದ್ದರೆ ಈ ಸಾಲಿನ ಅರ್ಥ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್












