ಇಂದು ಅವಧಿಯಲ್ಲಿ...
ಪುಸ್ತಕ ಮುದ್ರಣದ ಹಿಂದೆ ಇದೆ ದುರಂತ ಕತೆ…
ಸ್ವ್ಯಾನ್ ಕೃಷ್ಣಮೂರ್ತಿ ಈ ಫೋಟೋದಲ್ಲಿರುವ ಕೃಷ್ಣಪ್ಪ ಮೂಲತಃ ಬೆಂಗಳೂರಿನವರೇ ವಿದ್ಯಾಭ್ಯಾಸ ತಲೆಗೆಹತ್ತದೆ ಓದುವುದನ್ನು ಪ್ರಾರಂಭ ಹಂತದಲ್ಲೇ ನಿಲ್ಲಿಸಿ, ಒಂದು ಮುದ್ರಣಾಲಯದಲ್ಲಿ ಸಹಾಯಕನಾಗಿ ಕೆಲಸಕ್ಕೆ ಸೇರಿಕೊಂಡರು. ಮುದ್ರಣಾಲಯದ ವಿವಿಧ ಹಂತದ ಕೆಲಸ ಕಲಿತು, ಶಿಸ್ತಿನಿಂದ ಕೆಲಸಮಾಡುತ್ತ ಉತ್ತಮ ಬದುಕು ಕಟ್ಟಿಕೊಳ್ಳಲು ಕನಸು...
‘ನಮ್ಮ ಊರಿನ ರಸಿಕರು’ ಫೋಟೋ ಆಲ್ಬಂ
ಮಂಡ್ಯ ರಮೇಶ ಕನ್ನಡದ ಹೆಮ್ಮೆಯ ಶ್ರೀ ಗೊರೂರು ರಾಮಸ್ವಾಮಿ ಅಯ್ಯಂಗಾರ್ ರವರ ಪ್ರಖ್ಯಾತ 'ನಮ್ಮ ಊರಿನ ರಸಿಕರು' ಈಗ ತೆರೆಗೆ ಬರಲು ಸಿದ್ಧವಾಗುತ್ತಿವೆ! ಕಿರುತೆರೆಯ ನಟಿ-ನಿರ್ದೇಶಕಿ ನಂದಿತಾ ನಿರ್ದೇಶಿಸುತ್ತಿರುವ ಯೋಜನೆಯಲ್ಲಿ ಬಿ ಸುರೇಶ್, ಪಿ ಶೇಷಾದ್ರಿ, ಶಶಿಕುಮಾರ್, ರಾಜೇಶ ನಟರಂಗ, ಸುಜಯ್ ಶಾಸ್ತ್ರಿ ಸುಂದರ್ ವೀಣಾ, ರಮೇಶ್...
ಎರಡು ಕೆಂಪು ದಾಸಾಳ ಹೂಂಗು
ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ, ಭಾಷೆ ಅಂತನ್ನಬಹುದೇನೊ. ಅಲ್ಲಿನವರು ಮಾತನಾಡುವುದೂ ಹಾಗೆ ತೆರೆ ಅಲೆಅಲೆಯಾಗಿ.. ರೇಣುಕಾ ರಮಾನಂದ ಅವರು ಕೂಡ ಇದಕ್ಕೆ ಹೊರತಲ್ಲ.ಇಂಥ ಸಮುದ್ರದಂಚಿನ ಊರಲ್ಲಿರುವ ರೇಣುಕಾ ರಮಾನಂದ...
ಸಂಘರ್ಷ-ಸಂಭ್ರಮ
ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ.. ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ ಸಾಕಷ್ಟು ಪ್ರಾಮುಖ್ಯತೆ ಪಡೆದಿದ್ದ ರಂಗನಾಥ ರಾವ್ ಅವರು ನಂತರ ‘ಪ್ರಜಾವಾಣಿ’ ‘ಸುಧಾ’ದಲ್ಲಿಯೂ ಮುಖ್ಯ ಹುದ್ದೆಗಳನ್ನು ನಿಭಾಯಿಸಿ ಕಾರ್ಯನಿರ್ವಾಹಕ ಸಂಪಾದಕರಾಗಿ ನಿವೃತ್ತರಾದರು....
ಎದೆಬಿಲ್ಲೆಯೂ ಮಾತುಕತೆಯೂ…
ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು. ಪ್ರಸ್ತುತ ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ‘ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ ‘ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ. ಸಾಮಾಜಿಕ...
‘ಲೇಖ’ಕಿ ‘ಲೋಕ’ದ ಅನಾವರಣ
ಗಿರಿಜಾ ಶಾಸ್ತ್ರಿ ಕರ್ನಾಟಕ ಲೇಖಕಿಯರ ಸಂಘವು ಕೆಲವು ವರ್ಷಗಳಿಂದ ಲೇಖಕಿಯರು ತಮ್ಮ ಜೀವನಾನುಭವಗಳನ್ನು ಹಂಚಿಕೊಳ್ಳುವ 'ಲೇಖಕಿಯರ ಆತ್ಮ ಕಥೆಗಳ ನಿರೂಪಣೆ ಮತ್ತು ಸಂವಾದ' ಕಾರ್ಯಕ್ರಮವನ್ನು ಏರ್ಪಡಿಸುತ್ತಾ ಬಂದಿದೆ. ಎರಡು ವರುಷಗಳ ಹಿಂದೆ ನಮ್ಮ ಮುಂಬಯಿ ಗೆಳತಿಯರನ್ನೂ ಕಲೇಸಂ ಆಹ್ವಾನಿಸಿತ್ತು. ಅದರಲ್ಲಿ ನಾನೂ ಒಬ್ಬಳು. ಎಲ್ಲರೂ...
Latest
ಬಾ ಕವಿತಾ
ಇರುವುದಿನ್ನೊಂದು ಲೋಕ – ಲೋಕದಾಚೆಯ ಲೋಕ…
ರೇಖಾ ಗೌಡ ನಮ್ಮದೇ ಲೋಕದಲ್ಲಿದ್ದಾಗ ಗಿಡವೇನು, ಮರವೇನು, ಕಾಡೇನು, ಕಡಲೇನು?ಅವು ಏಕಿವೆ, ಏನು ಹೇಳ್ತಿವೆ, ಅವುಗಳ ಅಸ್ತಿತ್ವದ ಅರ್ಥವೇನು, ಅವುಗಳೊಂದಿಗೆ ನಮ್ಮ...
ವಸಂತ ಬನ್ನಾಡಿ ಹೊಸ ಕವಿತೆ- ಅಮ್ಮ…
ವಸಂತ ಬನ್ನಾಡಿ ೧ಹೂಗಳು ಮಾತನಾಡುತ್ತವೆಯೇಹಾಗೇ ಕೊನೆಗಾಲದಲಿ ನನ್ನಮ್ಮತನ್ನದೇ ತೋಟದ ಹೂವಾಗಿ ನಳನಳಿಸುತ್ತಿದ್ದವಳುನಿಧಾನ ಬಾಡುತ್ತಾ ಹೋದಳು ಕಣ್ಣೆದುರೇ ನೆಲ ಸೀಳಿ ನೆಗೆವ ಗರಿಕೆ...
ಪುಸ್ತಕದ ಪರಿಚಯ
Book Shelf
ಜಿ ಪಿ ಬಸವರಾಜು ಮೆಚ್ಚಿದ ‘ಸೋಜಿಗದ ಬಳ್ಳಿ’
ಜಿ ಪಿ ಬಸವರಾಜು ಶ್ರೀಮತಿ ಸರಸ್ವತಿ ಶ್ರೀನಿವಾಸ ರಾಜು ಅವರ ಆತ್ಮಕಥನ ಸರಳವಾಗಿ ಕಾಣಿಸಿದರೂ ಈ ಬರಹ ಸುಂದರವಾಗಿದೆ. ಅಚ್ಚುಕಟ್ಟಾಗಿದೆ. ಸಣ್ಣ ಸಣ್ಣ ಸಂಗತಿಗಳನ್ನೇ ಪೋಣಿಸಿ ದೊಡ್ಡ ಚಿತ್ರವನ್ನೇ ಕೊಡಲಾಗಿದೆ. ತೋರುಗಾಣಿಕೆಯಾಗಲಿ, ಅಬ್ಬರವಾಗಲಿ, ಉತ್ಪ್ರೇಕ್ಷೆಯಾಗಲಿ ಇಲ್ಲದ ಸಾಚಾ ಬರವಣಿಗೆ. ಆತ್ಮಕತೆ ಎನ್ನುವುದು ಬರೆಯುವ ವ್ಯಕ್ತಿಯ...
ಮೈಸೂರಿನಲ್ಲಿ ಬೊಳುವಾರು
ಹೊಸ ಹೊತ್ತಗೆಮನೆ ” ಮುನ್ನುಡಿ”
ಹೊಸ ಹೊತ್ತಗೆಮನೆ " ಮುನ್ನುಡಿ" - ಕನ್ನಡಕ್ಕೊಂದು ಮರು ಪರಿಚಯ! ಏನ್ ಗುರು... ಕಾಫ಼ೀ ಆಯ್ತಾ? ಬೆಂಗಳೂರಿನ ಬಸವನಗುಡಿಗೆ ಖಳೆ ತರೋಕೆ ಅಂತಾನೆ ಇಲ್ಲೊಂದು ಹೊಸ ಅಂಗಡಿ ಶುರುವಾಗಿದೆ. ಇಡೀ ಕನ್ನಡನಾಡಿನಲ್ಲೇ ಮೊಟ್ಟಮೊದಲ ಬಾರಿಗೆ ಒಂದು ಕನ್ನಡದ ಹೈಟೆಕ್ ಹೊತ್ತಗೆಮನೆಯನ್ನು ಶುರುಮಾಡಿದಾರೆ! ಸಂಪೂರ್ಣ ಹವಾನಿಯಂತ್ರಿತ...
ಹೊಸ ಹೊತ್ತಗೆಮನೆ " ಮುನ್ನುಡಿ"
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











