ಇಂದು ಅವಧಿಯಲ್ಲಿ...
ಚಳಿಗಾಲದ ದೌಲತ್ತಿನಲ್ಲೊಂದು ನಿಮಿಷ!
ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ವರದಿಗಾರ್ತಿ, ಬರಹಗಾರ್ತಿಯಾಗಿ ಕೆಲಸ ಮಾಡಿದ್ದಾರೆ. ಸದ್ಯ ದೆಹಲಿಯ ಹಿಂದಿ ಗಾಳಿಯಲ್ಲಿ ಕನ್ನಡ ಉಸಿರಾಡುತ್ತಿದ್ದಾರೆ. ಕಳೆದೊಂದು ವರ್ಷದಿಂದ ಇಲ್ಲಿನ ಸ್ವಯಂಸೇವಾ...
ಸುಧಾ ಆಡುಕಳ ಬರೆದ ಬೆಳಕಾಗುವ ಕಥೆಗಳು
ಸುಧಾ ಆಡುಕಳ ಕಥೆಗಳನ್ನು ಹುಡುಕಿಕೊಂಡು ಹೀಗೆ ಸಾಗುವುದು ಇತ್ತೀಚಿಗೆ ನನ್ನ ರೂಢಿಯೇ ಆಗಿ ಹೋಗಿದೆ. ಕಥೆಯ ಹುಡುಕಾಟವೆಂದರೆ ಅದು ಬದುಕಿನ ಹುಡುಕಾಟವೆಂದೇ ನನ್ನ ಭಾವನೆ. ಈ ಕಥೆಗಳೂ ಹಾಗೆಯೇ. ಬದುಕಿನಷ್ಟೇ ನಿಗೂಢ ಮತ್ತು ಅವುಗಳ ತಿರುವುಗಳು ಅಷ್ಟೇ ರೋಚಕ. ನೂರಾರು ಕಥೆಗಳಿಗೆ ಬಾಯಾಗುವವರ ಒಳಗೆ ಕೆಲವೊಮ್ಮೆ ಕಥೆಗಳೇ ಇರುವುದಿಲ್ಲ ಮತ್ತು...
ಪ್ರೊ ಅಮೃತ ಸೋಮೇಶ್ವರ, ಸಂಧ್ಯಾರೆಡ್ಡಿ ಅವರಿಗೆ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ
ಇಲ್ಲಿದೆ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ವಿಜೇತರ ಕಂಪ್ಲೀಟ್ ಲಿಸ್ಟ್
ಸುಧಾ ಆಡುಕಳ ಅವರ ‘ಬಕುಲದ ಬಾಗಿಲಿನಿಂದ’ಕ್ಕೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಸುಧಾ ಆಡುಕಳ ಅವರ ಪ್ರಬಂಧ ಸಂಕಲನ 'ಬಕುಲದ ಬಾಗಿಲಿನಿಂದ' ೨೦೧೯ನೇ ಸಾಲಿನ ಸಾಹಿತ್ಯ ಅಕಾಡೆಮಿ ಪುರಸ್ಕಾರಕ್ಕೆ ಪ್ರಾಪ್ತವಾಗಿದೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಬಿ ವಿ ವಸಂತಕುಮಾರ್ ಅವರು ಇಂದು ಪ್ರಶಸ್ತಿ ಹಾಗೂ ಪುಸ್ತಕ ಬಹುಮಾನ ವಿಜೇತ ಕೃತಿಗಳನ್ನು ಪ್ರಕಟಿಸಿದರು. ಇಲ್ಲಿನ ಪ್ರಬಂಧಗಳು 'ಅವಧಿ'ಯಲ್ಲಿ ಅಂಕಣ ಬರಹವಾಗಿ...
ನಾಗೇಶ್ ಹೆಗಡೆ, ಸಿ ಆರ್ ಚಂದ್ರಶೇಖರ್ ಗೆ ವಿಜ್ಞಾನ ಜೀವಮಾನ ಸಾಧನೆ ಪ್ರಶಸ್ತಿ
ವಿಜ್ಞಾನದಲ್ಲಿ ಜೀವಮಾನ ಸಾಧನೆಗೆ ನೀಡಲಾಗುವ ಪ್ರಶಸ್ತಿಗೆ ಖ್ಯಾತ ವಿಜ್ಞಾನ ಲೇಖಕರಾದ ನಾಗೇಶ್ ಹೆಗಡೆ ಹಾಗೂ ಸಿ ಆರ್ ಚಂದ್ರಶೇಖರ್ ಅವರನ್ನು ಆಯ್ಕೆ ಮಾಡಲಾಗಿದೆ. ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಕೊಡಮಾಡುವ ಈ ಪ್ರಶಸ್ತಿ ವಿಜ್ಞಾನ ಸಂವಹನದಲ್ಲಿ ಜೀವಮಾನ ಸಾಧನೆ ಮಾಡಿದವರನ್ನು ಗುರುತಿಸುತ್ತದೆ. ಪ್ರಶಸ್ತಿ ಒಂದು ಲಕ್ಷ...
Latest
ಬಾ ಕವಿತಾ
ಜಾತ್ರೆ ಮುಗಿದ ಮಾರನೆಯ ದಿನ…
ಸದಾಶಿವ್ ಸೊರಟೂರು ಜಾತ್ರೆ ಮುಗಿದ ಮಾರನೆಯ ದಿನವಿಷಣ್ಣ ಮೌನ.. ಒಡೆದ ಬಲೂನಿನಿಂದ ಚಿಮ್ಮಿದಮಾರುವವನ ಉಸಿರು-ಹೆಸರೆ ಕೇಳದೆ ಕೊಂಡುಹೋದ ಮಂದಿ,ಮಾರನೆ ದಿನಕ್ಕಿಲ್ಲದ ದಿನಸಿಅದದೆ...
ವತ್ತಾರೆ ಕನಸು…
ಗೋಳೂರು ನಾರಾಯಣಸ್ವಾಮಿ ಯಾಟ ಕೋಳಿ ಹಿತ್ತಲಿನಲ್ಲಿ ಕ್ ಕ್ ಕ್ ಅನ್ನುತಿತ್ತು.ಜನಪದ ಗರತಿ ಹಾಡು ಗುಣಗುತ್ತಿದ್ದಾಳೆ.ಸ್ವರವ ಕ್ಯೋಳುತ್ತಿದಂತೆ ಅಂಬಾ ಎಂದಳು ಗೌರಿ.ಮೈಸವರಿ ಸರ ಸರ ಹಾಲು...
ಪುಸ್ತಕದ ಪರಿಚಯ
Book Shelf
ನಾ ದಾಮೋದರ ಶೆಟ್ಟಿ ಓದಿದ ‘ಹನಿಗವನ ಏ ಏ ಹೇ?’
ನಾ ದಾಮೋದರ ಶೆಟ್ಟಿ ಜನವರಿ 27 ರಂದು ಬಿಡುಗಡೆಯಾದ ಅಂಕಿತ ಪುಸ್ತಕ ಪ್ರಕಟಿಸಿರುವ 'ಹನಿಗವನ ಏ ಏ ಹೇ?' ಕೃತಿಯ ಕುರಿತು ಸಾಹಿತಿ ಡಾ.ನಾ.ದಾಮೋದರ ಶೆಟ್ಟಿ ಯವರ ಅನಿಸಿಕೆ... ಇದು ಬೇಕಿತ್ತು.. ಹನಿಗವಿ ಎಂದೇ ಜನಮನ್ನಣೆ ಪಡೆದ ಎಚ್. ಡುಂಡಿರಾಜರರು ಸುದೀರ್ಘ ಕಾಲದಿಂದ ಹನಿಗವನ ರಚಿಸುತ್ತಾ ಅವುಗಳಲ್ಲಿ ಹಲವಾರು ಬಗೆಯ ಪ್ರಯೋಗಗಳನ್ನು...
ನಾಗೇಶ್ ಹೆಗಡೆ ಎಂಬ ‘ಹಳ್ಳೀಮುಕ್ಕ’
ಹಳ್ಳೀಮುಕ್ಕ ಎಲ್ಲೆಲ್ ಹೊಕ್ಕ ಟಿ ಜಿ ಶ್ರೀನಿಧಿ ಶ್ರೀನಿಧಿಯ ಪ್ರಪಂಚ ನಾಗೇಶ ಹೆಗಡೆಯವರನ್ನು ಒಂದು ವಾಕ್ಯದಲ್ಲಿ ಪರಿಚಯಿಸಿ ಎಂಬ ಪ್ರಶ್ನೆಯಿರುವ ಪರೀಕ್ಷೆಯೇನಾದರೂ ನಡೆದರೆ ಬಹುಶಃ ಯಾರೂ ಪಾಸ್ ಆಗಲಿಕ್ಕಿಲ್ಲ. ಹಾಗೆಯೇ 'ಆಲ್ ಆಫ್ ದಿ ಅಬವ್' ಆಯ್ಕೆಯಿಲ್ಲದ ಮಲ್ಟಿಪಲ್ ಚಾಯ್ಸ್ ಪ್ರಶ್ನೆ ಕೇಳಿ ನಾಗೇಶ ಹೆಗಡೆ ಯಾರು ಎನ್ನುವುದಕ್ಕೆ...
ಕೊಪ್ಪಳದಲ್ಲಿ ಕವಿಸಮಯ
ಮತ್ತೆ ಕಾನೂರು ಹೆಗ್ಗಡತಿ
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್









