ಇಂದು ಅವಧಿಯಲ್ಲಿ...
ವಿರಮಿಸುವ ಮುನ್ನ…
ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ.. ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ ಸಾಕಷ್ಟು ಪ್ರಾಮುಖ್ಯತೆ ಪಡೆದಿದ್ದ ರಂಗನಾಥ ರಾವ್ ಅವರು ನಂತರ ‘ಪ್ರಜಾವಾಣಿ’ ‘ಸುಧಾ’ದಲ್ಲಿಯೂ ಮುಖ್ಯ ಹುದ್ದೆಗಳನ್ನು ನಿಭಾಯಿಸಿ ಕಾರ್ಯನಿರ್ವಾಹಕ ಸಂಪಾದಕರಾಗಿ ನಿವೃತ್ತರಾದರು....
ಅರಣ್ಯವೇನೋ ಬೆಳೆದಿದೆ; ಆದರೆ ಅದು ಉಳಿಯುವುದೇ?
ಶಿವರಾಂ ಪೈಲೂರು ಗುರುಗ್ರಾಮದ ಪಾಳು ಭೂಮಿಯಲ್ಲಿ ಕಾಡು ಬೆಳೆಸಿದ್ದಾರೆ. ಒಂದು ದಶಕದ ಅರಣ್ಯೀಕರಣ ಕೆಲಸ ಫಲ ನೀಡಿದೆ. ಈ ಯಶೋಗಾಥೆಯ ಮೇಲೆ ಬೆಳಕು ಚೆಲ್ಲುವ ಲೇಖನ ಈ ಕಾಡಿನ ಉಳಿವಿನ ಬಗ್ಗೆಯೂ ಆತಂಕ ವ್ಯಕ್ತಪಡಿಸಿದೆ. ದೊಡ್ಡ ನಗರದಂಚಿನ ಪ್ರದೇಶ. ಗಣಿಗಾರಿಕೆಯಿಂದಾಗಿ ಸಾಕಷ್ಟು ಬಸವಳಿದಿದ್ದ ಜಾಗ. ಜತೆಗೆ ಒತ್ತುವರಿ. ಕಸದ ರಾಶಿ. ಇಂತಹ...
ಸಾವಿರದ ಶರಣವ್ವ ಕರಿಮಾಯಿ ತಾಯೆ…
ಡಾ ಎಂ ಎಸ್ ವಿದ್ಯಾ ಸಾವಿರದ ಶರಣವ್ವ ಕರಿಮಾಯಿ ತಾಯೆ...ತಾಯೇ... ಈ ಹಾಡು ಕೇಳುತ್ತಲೇ ನೃತ್ಯ ಬಲ್ಲದವರಿಗೂ ಕುಣಿಯುವಂತಾಗುತ್ತದೆ, ಉತ್ಸಾಹ, ಸ್ಫೂರ್ತಿ ತುಂಬಿದಂತಾಗುತ್ತದೆ. ಕರಿಮಾಯಿ ನಾಟಕದ ಈ ಹಾಡು ವಿಪರೀತ ಪ್ರಸಿದ್ಧವಾಗಿದೆ. ಈ ಹಾಡಿನ ಹಿಂದಿನ ಕಂಚಿನ ಕಂಠ (ಕ್ಲೀಷೆ ಆದರೂ ನಿಜ), ಉತ್ತಮ ಕಲಾವಿದೆ, ನಿರ್ದೇಶಕಿ......
ರೋಸಾ ಲಕ್ಸಂಬರ್ಗ್ ನೆರಳಿನಲ್ಲಿ..
ಮ ಶ್ರೀ ಮುರಳಿಕೃಷ್ಣ ಒಂದುನೂರು ಐವತ್ತು ವರ್ಷಗಳ ಹಿಂದೆ, ಅಂದರೆ ಮಾರ್ಚ್ 5, 1871ರಂದು ಇಂದಿನ ಪೋಲ್ಯಾಂಡ್ ನಲ್ಲಿ (ಅಂದು ಅದು ರಷ್ಯಾ ಸಾಮ್ರಾಜ್ಯದ ಭಾಗವಾಗಿತ್ತು) ಜನಿಸಿದ ರೋಸಾ ಲಕ್ಸಂಬರ್ಗನ್ನು ಅಂತರರಾಷ್ಟ್ರೀಯ ಮಹಿಳಾ ದಿನದ ಸಂದರ್ಭದಂದು ವಿಶೇಷವಾಗಿ ನೆನಪಿಸಿಕೊಳ್ಳಬೇಕು. ಸಾರ್ವಜನಿಕ ರಂಗದ ಸಾಮಾಜಿಕ, ರಾಜಕೀಯ ಮತ್ತು...
ಹಳೆ ಬೇರು, ಹೊಸ ಚಿಗುರಿನ ಕತೆಗಳು
ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ ದಿಲ್ಲಿಯಲ್ಲಿರುವ ನನ್ನ ಬಹುತೇಕ ಆಪ್ತಮಿತ್ರರು ನನಗಿಂತ ಬರೋಬ್ಬರಿ ಎರಡು ಪಟ್ಟು ವಯಸ್ಸಿನವರು. ಇಪ್ಪತ್ತೊಂದರ ಪ್ರಾಯದಲ್ಲಿ ಉದ್ಯೋಗಕ್ಕೆಂದು ದಿಲ್ಲಿಗೆ ವಲಸೆ ಬಂದ ನಾನು ಹಲವು ವರ್ಷಗಳ ಕಾಲ ನಿರಂತರವಾಗಿ ಕೆಲಸ...
ಈ ಸೈಬೀರಿಯನ್ ಹಕ್ಕಿಗಳಿಗ್ಯಾಕೆ ಕುರುಕಲು ತಿಂಡಿ!
ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ವರದಿಗಾರ್ತಿ, ಬರಹಗಾರ್ತಿಯಾಗಿ ಕೆಲಸ ಮಾಡಿದ್ದಾರೆ. ಸದ್ಯ ದೆಹಲಿಯ ಹಿಂದಿ ಗಾಳಿಯಲ್ಲಿ ಕನ್ನಡ ಉಸಿರಾಡುತ್ತಿದ್ದಾರೆ. ಕಳೆದೊಂದು ವರ್ಷದಿಂದ ಇಲ್ಲಿನ ಸ್ವಯಂಸೇವಾ...
Latest
ಬಾ ಕವಿತಾ
ಎಂ ಆರ್ ಕಮಲ ಅನುವಾದಿತ ಕವಿತೆ – ಕತ್ತಲ ಹೂವಿನ ಹಾಡು
ಮೂಲ: ಅಲೀಸ್ ವಾಕರ್ ಕನ್ನಡಕ್ಕೆ: ಎಂ ಆರ್ ಕಮಲ 37 ವರ್ಷಗಳ ಹಿಂದೆ ಅನುವಾದಿಸಿದ ಆಫ್ರೋ -ಅಮೇರಿಕನ್ ಕವಿ ಅಲೀಸ್ ವಾಕರ್ ಳ ಕವಿತೆ.ಈ ಕವಿತೆ ಅನುವಾದಿಸುವಾಗ ನನ್ನ ಸ್ವಂತದ್ದು...
ದೀಪಾ ಗೋನಾಳ ಹೊಸ ಕವಿತೆ – ಅಪ್ಪನ ಒಂದು ಪುಟ್ಟ ಪೆಟ್ಟಿಗೆ…
ದೀಪಾ ಗೋನಾಳ ಅಪ್ಪನ ಬಳಿ ಒಂದು ಪುಟ್ಟ ಪೆಟ್ಟಿಗೆ ಇತ್ತುನಾನು ಕೈ ಇಟ್ಟಾಗಲೆಲ್ಲ ಅದರಲ್ಲಿ ಪೆಪ್ಪರುಮೆಂಟು,ಚಾಕಲೇಟು, ಹಣ್ಣು, ಖಾರದ ಗೋಡಂಬೆ, ಕೊಬ್ಬರಿ ಬೆಲ್ಲದ ಉಂಡೆ ಕನಕಾಂಬರ ಹೂ,...
ಪುಸ್ತಕದ ಪರಿಚಯ
Book Shelf
ತೇಜಾವತಿ ಎಚ್ ಡಿ ಓದಿದ ‘ದಿಗ್ವಿಜಯ’
ಬದುಕಿದರೆ ಸ್ವಾತಂತ್ರ್ಯ, ಸತ್ತರೆ ವೀರ ಸ್ವರ್ಗ - ಅಹಿಲ್ಯಾಬಾಯಿ ಹೋಳ್ಕರ್ ತೇಜಾವತಿ ಎಚ್ ಡಿ ಹಿರಿಯ ಕವಿಗಳಾದ ದ್ವಾರನಕುಂಟೆ ಪಾತಣ್ಣನವರು ಬರೆದ 'ದಿಗ್ವಿಜಯ' ಒಂದು ಐತಿಹಾಸಿಕ ನಾಟಕ. ಹದಿನೆಂಟನೆಯ ಶತಮಾನದಲ್ಲಿ ಮಹಾರಾಷ್ಟ್ರ ಮತ್ತು ಮಧ್ಯ ಪ್ರದೇಶದ ಕೆಲವು ಭಾಗಗಳು ಪೇಶ್ವೆಗಳಿಂದ ಆಳಲ್ಪಡುತ್ತಿದ್ದವು. ಆ ಸಂದರ್ಭದಲ್ಲಿ...
ಅಹರ್ನಿಶಿ ಓದು ಸಂಭ್ರಮ!!
ಸವಿತಾ ನಾಗಭೂಷಣ ಅವರ ‘ದರುಶನ’..
ದರುಶನ -ಅಮಾಸ ಯಾವ ಊರಿಗೆ ಹೋದರೂ ನನ್ನೂರು ನೆನಪಾಗುವುದು ನನ್ನತನ ನನ್ನ ನುಡಿ ನನ್ನೊಡನೆ ಬಾಳುವುದು ಬೆಳಗುವುದು, ಅದೊಂದು ಅಕ್ಕರೆಯ ಜಗತ್ತು. ಆಶೆ-ಭಾಷೆಗಳೆರಡನ್ನು ಹೊಸೆದು ಬದುಕುವ ಅಂತಃಕರಣದ, ಮಾನವೀಯ ಅನುಕಂಪದ ತುಂಬಿದೊಡಲಿನ ತವಕ ತಲ್ಲಣಗಳನ್ನ ಆಪ್ತವಾದ ಆವರಣವೊಂದರಲ್ಲಿ ನೆಯ್ದು - ಪ್ರತಿಮೆ ಉಪಮೆಗಳನ್ನು ಸಂಕ್ಷಿಪ್ತವಾಗಿ...
ಸವಿತಾ ನಾಗಭೂಷಣ ಅವರ 'ದರುಶನ'..
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











