ಇಂದು ಅವಧಿಯಲ್ಲಿ...
ವಿಧಾನ ಸೌಧದಲ್ಲಿ ಮಕ್ಕಳಿದ್ದಾರೆ…
ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು. ಪ್ರಸ್ತುತ ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ‘ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ ‘ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ. ಸಾಮಾಜಿಕ...
ಖಾಲಿ ಫ್ರೇಮಿನಲ್ಲಿ ಕಂಡ ಬಣ್ಣ
‘ಪ್ರೀತಿ ಮಾಡಲು ಹೇಳಬೇಕಾದ ಸುಳ್ಳುಗಳು ಒಂದೆಡೆಯಾದರೆ, ಪ್ರೀತಿಯಿಂದ ತಪ್ಪಿಸಿಕೊಳ್ಳಲು ಹೇಳಬೇಕಾದ ಸುಳ್ಳುಗಳು ನಿರುಪದ್ರವಿಗಳು’ ಇದು ಶಿವಕುಮಾರ ಮಾವಲಿ ಅವರದೇ ಕತೆಯೊಂದರಲ್ಲಿ ಬರುವ ಸಾಲು. ನೋಡಲೂ ಇವರು ನಿರುಪದ್ರವಿಯ ಹಾಗೇಯೇ ಇದ್ದಾರೆ! ಜನರ ಕೈಯಿಂದ ತಪ್ಪಿಸಿಕೊಳ್ಳಲು ಸುಳ್ಳು ಹೇಳುತ್ತಾರಾ ಇಲ್ಲವಾ ನೀವೇ ಕೇಳಿ....
‘ಮಹಾಕಾವ್ಯ’ಗಳ ಬಗ್ಗೆ ಚರ್ಚೆಯಾಗಲಿ ..
ಸುಬ್ರಾಯ ಚೊಕ್ಕಾಡಿ ವೀರಪ್ಪ ಮೊಯ್ಲಿಯವರ ಬಾಹುಬಲಿ ಕುರಿತಾದ ಮಹಾಕಾವ್ಯಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಈ ಸಲದ ಪುರಸ್ಕಾರ ಲಭಿಸಿದೆ. ಇದರೊಂದಿಗೆ ಮಹಾಕಾವ್ಯಗಳ ಕುರಿತಾದ ಮರು ಚರ್ಚೆಯೊಂದು ನಡೆಯಬಹುದೆಂಬ ಅಥವಾ ನಡೆಯಬೇಕೆಂಬ ನಿರೀಕ್ಷೆಯಲ್ಲಿ ನಾನಿದ್ದೇನೆ. ಹಿಂದೆ ನಮ್ಮಲ್ಲಿ ಭಾವಗೀತೆಗಳ ಯುಗ ಆರಂಭವಾದಾಗ ಮತ್ತು ಮುಂದುವರಿದು...
ಅಕ್ಷಯ ಪಂಡಿತ್ ಗೆ ‘ಈ ಹೊತ್ತಿಗೆ’ ಕಥಾ ಪ್ರಶಸ್ತಿ
ಈ ಹೊತ್ತಿಗೆ ಕಥಾ ಸ್ಪರ್ಧೆಗಳ ಫಲಿತಾಂಶವನ್ನು ಘೋಷಿಸಲಾಗಿದ್ದು ಸಾಗರದವರಾದ ಅಕ್ಷಯ ಪಂಡಿತ್ ಅವರ ಅಪ್ರಕಟಿತ ಕಥಾಸಂಕಲನ, ‘ಬಯಲಲಿ ತೇಲುತ ತಾನು’, ೨೦೨೧ರ ‘ಈ ಹೊತ್ತಿಗೆ ಕಥಾ ಪ್ರಶಸ್ತಿ’ಯನ್ನು ಪಡೆದುಕೊಂಡಿದೆ. ಪ್ರಶಸ್ತಿಯು ೧೦ ಸಾವಿರ ನಗದು ಹಾಗು ಪ್ರಶಸ್ತಿ ಫಲಕವನ್ನೊಳಗೊಂಡಿದೆ. ಅಕ್ಷಯ ಪಂಡಿತ್ ಪ್ರಸ್ತುತ ಬೆಂಗಳೂರಿನ...
ಶ್ರೀ ವಿದ್ಯಾ ಸಿಂಗಾಪುರ ಡೈರಿ- ಟೆಕ್ – ಕೊ
ಶ್ರೀ ವಿದ್ಯಾ ಇದರ ಹೆಸರು ಟೆಕ್ - ಕೊ ( Tek - Ko). ಅಂದರೆ ಬಿದಿರಿನ ಕಂಬ. ಸಿಂಗಾಪುರದಲ್ಲಿ ಇದು ಬಟ್ಟೆ ಒಣಗಿಸಲು ಇರುವ ವ್ಯವಸ್ಥೆ. ಇದಕ್ಕಾಗಿ ಅಡುಗೆ ಮನೆಯ ಕಿಟಕಿಯ ಹೊರಭಾಗದ ಗೋಡೆಯಲ್ಲಿ ರಂಧ್ರಗಳನ್ನು ಮಾಡಲಾಗಿರುತ್ತದೆ. ನಿಯಮದ ಪ್ರಕಾರ ಇದು ಕನಿಷ್ಟ ೨.೧m ಉದ್ದ ಹಾಗೂ ೨೮ mm ಡಯಾಮೀಟರ್ ಹೊಂದಿರಬೇಕು. ಈ ತೂತುಗಳಲ್ಲಿ ೯ ಅಡಿ...
ಕಾಂಕ್ರೀಟ್ ಕಾಡಿನೊಳಗೊಂದು ಕಲಾಗ್ರಾಮ
ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ ದಿಲ್ಲಿಯ ವಿಳಾಸವೊಂದನ್ನು ನೀಡಿ 'ತಾಂತ್ರಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಬನ್ನಿ' ಎಂದಾಗ ನಮಗೇನೂ ಹೇಳಿಕೊಳ್ಳುವಷ್ಟು ಸಂತೋಷವಾಗಿರಲಿಲ್ಲ. ನಾನು ಮತ್ತು ಮನ್ಪಾಲ್ ಸಿಂಗ್ ಒಂದೇ ಬ್ಯಾಚಿನ...
Latest
ಬಾ ಕವಿತಾ
ಸಾವಿಲ್ಲದ ವರ!
ಸೌಮ್ಯ ದಯಾನಂದ ನೆನಪುಗಳೇ ಹಾಗೆ!ವರವೋ.!? ಶಾಪವೋ.!?ನಾವು ಮರೆತರೂಅವಕ್ಕೆ ಮರೆವಿಲ್ಲ!ಕಹಿಗೆ ಶಾಪಸಿಹಿಯಾದರೆ ವರ!ಒಂದು ಬಲೂನಿನ ಸೂಜಿಮತ್ತೊಂದು ಪಕ್ಕೆಯ ರೆಕ್ಕೆ! ಸಾವಿಲ್ಲದ...
ಆಕ್ರಮಿಸಿದ ನಿರಂಬಳ ನೀರು…
ಮಾಲಾ ಮ ಅಕ್ಕಿಶೆಟ್ಟಿ ಅದೆಂಥ ಪ್ರಯಾಣ ನಾ ಕಾಣೆಜೊತೆಗೂಡಿ ಹೆಜ್ಜೆಗಳಅಕ್ಕ ಮತ್ತು ತಮ್ಮನ ಸಂಸಾರಮಕ್ಕಳು,ಅವ್ವ ನಾನು ಮತ್ತೆ ಅಪ್ಪ ವಿಶಾಲ ಸೇತುವೆ ದಾಟಲುಕೆಳಗೆ ನಿತ್ಯಹರಿದ್ವರ್ಣದ...
ಪುಸ್ತಕದ ಪರಿಚಯ
Book Shelf
ಆನಂದ್ ಋಗ್ವೇದಿ ಓದಿದ ‘ಇಂಜಿಲಗೆರೆ ಪೋಸ್ಟ್’
ಬೇಲಿ ಮತ್ತು ನೀಲಿ ಹೂ: ಪ್ರಕೃತಿ ಹಾಗೂ ಪ್ರಾಕೃತಿಕತೆಯ ಕಥನ ಡಾ ಆನಂದ್ ಋಗ್ವೇದಿ ಇದು ಸುನೀತಾ ಅವರ ಮೊದಲ ಕಥಾ ಸಂಕಲನ. ಆದರೆ ತಮ್ಮ ಲಲಿತ ಪ್ರಬಂಧಗಳ ಮೂಲಕ ಸಾಹಿತ್ಯ ಜಗತ್ತಿಗೆ ಈಗಾಗಲೇ ಪರಿಚಿತರಾದ ಸುನೀತಾರವರು ಗದ್ಯದಲ್ಲಿ ತಮ್ಮ ಭಾವಾಭಿವ್ಯಕ್ತಿಯನ್ನು ಕರಗತ ಮಾಡಿಕೊಂಡವರು. ಅವರ ಪ್ರಬಂಧಗಳಲ್ಲಿ ಬರವಣಿಗೆಯ ಓಘ, ಲಾಲಿತ್ಯವಷ್ಟೇ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್














