ಇಂದು ಅವಧಿಯಲ್ಲಿ...
Ego ಇಲ್ಲದ ಜೀವಿ(ಗೆ) ‘ಇಗೋ’ ನೂರು ವರುಷ
ನಾ ದಿವಾಕರ ತಮ್ಮ ಇಗೋ ಕನ್ನಡ ಸಾಮಾಜಿಕ ನಿಘಂಟಿನ ಮೂಲಕ ಕನ್ನಡ ಭಾಷೆಯ ಸಮೃದ್ಧಿಗೆ ವಿನೂತನ ಕೊಡುಗೆ ನೀಡಿದ ಕನ್ನಡದ ಅತಿ ದೊಡ್ಡ ವಿದ್ವಾಂಸರೂ, ಸಂಶೋಧಕರೂ ಆದ ಪ್ರೊ ಜಿ ವೆಂಕಟಸುಬ್ಬಯ್ಯನವರು ತಮ್ಮ 108ನೆಯ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ನಿಘಂಟು ತಜ್ಞರಿಗೆ ನೂರು ವರ್ಷ ತುಂಬಿದ ಸಂದರ್ಭದಲ್ಲಿ ನಾನು ಬರೆದಿದ್ದ ಲೇಖನ...
‘ಪದ’ ಹುಡುಕಿದರು…
ಕೇಸರಿ ಹರವೂ ಸುಮಾರು ಐದಾರು ವರ್ಷಗಳ ಹಿಂದಿನ ಮಾತು. ಚಲನಚಿತ್ರ ಪ್ರಕಾರಗಳಲ್ಲಿ ಕಥಾಚಿತ್ರ, ಸಾಕ್ಷ್ಯಚಿತ್ರ, ಜಾಹೀರಾತು ಚಿತ್ರ ಹೀಗೆ ಹಲವು ಇವೆ ಅಲ್ಲವೇ? ಇಂಗ್ಲಿಷಿನಲ್ಲಿ feature / fiction films ಮತ್ತು ಜಾಹೀರಾತು ಚಿತ್ರಗಳನ್ನು ಹೊರತುಪಡಿಸಿ ಮಿಕ್ಕೆಲ್ಲ ಸೃಜನಾತ್ಮಕ ಚಿತ್ರಗಳನ್ನು non-feature films ಎಂದು...
ಬದುಕಿನ ಪಯಣ ಮುಗಿಸಿ ಹೊರಟರು ‘ಕರ್ನಾಟಕವೊಂದೇ’ ಮತ್ತು ವೆಂಕಟಸುಬ್ಬಯ್ಯ…
ವಸಂತ ಶೆಟ್ಟಿ ವೆಂಕಟಸುಬ್ಬಯ್ಯನವರು ಬದುಕಿನ ಪಯಣ ಮುಗಿಸಿ ಇಂದು ಹೊರಟರು. ಐದಾರು ವರ್ಷದ ಕೆಳಗೆ 'ಕರ್ನಾಟಕವೊಂದೇ' ಅನ್ನುವ ನನ್ನದೊಂದು ಚಿಕ್ಕ ಪುಸ್ತಕ ಕೊಡಲು ಅವರ ಮನೆಗೆ ಹೋಗಿದ್ದೆ. ಅವರ ಮಗ ಅರುಣ ಅವರನ್ನು ಕಂಡು ಕಾಯುತ್ತಿದ್ದೆ. ವೆಂಕಟಸುಬ್ಬಯ್ಯನವರು ಸ್ವಲ್ಪ ಆಯಾಸ ಎಂದು ಮಲಗಿದ್ದರು. ಪುಸ್ತಕದ ವಿಷಯ ಏನು ಅಂತ ಅರುಣ ಅವರು...
ʼಪತ್ರಿಕಾ ಪದಕೋಶʼದ ಸಂಪಾದಕರ ನೆನೆದು…
ಎಚ್ ಬಿ ದಿನೇಶ್ ಕನ್ನಡದ ಹೆಮ್ಮೆ , ಕನ್ನಡದ ಆಸ್ತಿ ಪ್ರೊ. ಜಿ ವೆಂಕಟಸುಬ್ಬಯ್ಯ ಅವರು ಇನ್ನಿಲ್ಲ. ಕನ್ನಡ ಸಾರಸ್ವತ ಲೋಕದ ಶತಾಯುಷಿ ಕನ್ನಡ ಪತ್ರಿಕೋದ್ಯಮಕ್ಕೆ ನೀಡಿರುವ ಕೊಡುಗೆ 'ಪತ್ರಿಕಾ ಪದಕೋಶ'. ಕರ್ನಾಟಕ ಪತ್ರಿಕಾ ಅಕಾಡೆಮಿ ಪ್ರಕಟಿಸಿರುವ ಪತ್ರಿಕಾ ಪದಕೋಶದ ಸಂಪಾದಕರಾಗಿದ್ದ ಅವರು ಪದಕೋಶಕ್ಕೆ ಸರಿಹೊಂದುವ ಪ್ರತಿ ಪದವನ್ನು...
ಮಾರ್ಕ್ವೆಜ್ ನೆನಪಲ್ಲಿ…
ಜಿ ಎನ್ ನಾಗರಾಜ್ ಕುವೆಂಪುರವರ ಕಾದಂಬರಿಗಳು, ದೇವನೂರರ ಕಾದಂಬರಿಗಳಂತೆಯೇ, ಅವರ ಕಾದಂಬರಿಗಳು ನನಗೆ ಸಮಾಜವನ್ನು ಹಾಗೂ ನನ್ನನ್ನು ನಾನೇ ಅರ್ಥ ಮಾಡಿಕೊಳ್ಳಲು ನೀಡಿದ ನೆರವನ್ನು, ಖುಷಿಯನ್ನು ಬಣ್ಣಿಸಲಾಗದು. ತಮ್ಮ ಕಾದಂಬರಿ 'ಹಂಡ್ರಡ್ ಯಿಯರ್ಸ್ ಆಫ್ ಸಾಲಿಟ್ಯೂಡ್ - ನೂರು ವರ್ಷಗಳ ಏಕಾಂತ'ಕ್ಕೆ ನೋಬೆಲ್ ಪ್ರಶಸ್ತಿ ವಿಜೇತ. ಅವರ...
ಪುಸ್ತಕದಂಗಡಿಯೊಳಗೆ ಸಿಕ್ಕ ದೇವರುಗಳು..
ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ ಅಲ್ಲೊಂದು ನೋಟೀಸ್ ಬೋರ್ಡ್. ಅದೇನದು ಗೋಡೆಯ ಮೂಲೆಯಲ್ಲಿ ಚಿಕ್ಕ ಪೋಸ್ಟ್ ಕಾರ್ಡಿನಂತದ್ದು ಎಂದು ಗಮನವಿಟ್ಟು ನೋಡಿದರೆ ಚಿಕ್ಕದಾದ ಒಂದು ಕೈಬರಹದ ನೋಟ್. ಆಕರ್ಷಕವಲ್ಲದಿದ್ದರೂ ಒಮ್ಮೆ ಅನಾಯಾಸವಾಗಿ ಓದಿ...
Latest
ಬಾ ಕವಿತಾ
ಜಿ ಪಿ ಬಸವರಾಜು ಹೊಸ ಕವಿತೆ- ಯುದ್ಧವೆಂದರೆ…
ಜಿ ಪಿ ಬಸವರಾಜು ೧. ಯುದ್ಧವೆಂದರೆ ಬೆಚ್ಚಗಿನ ಮನೆ ಸುಟ್ಟು ಕರುಕಾಗಿದೆಸಿಡಿದು ಬೀದಿಗೆ ಬಿದ್ದ ಆಲ್ಬಮ್ಮನ್ನುತುಳಿದು ಹೋಗುತ್ತವೆ ಸೈನಿಕ ಬೂಟು ಅನಾಥವಾಗಿ ಕೈಚಾಚುತ್ತದೆ ಆಲ್ಬಂಮಗು,...
ವಾಣಿ ಭಂಡಾರಿ ಕವಿತೆ – ಉದುರುವ ಎಲೆಯ ಸಂಕಟ…
ವಾಣಿ ಭಂಡಾರಿ ಚುಚ್ಚುವ ಮುಳ್ಳಿಗೇನು ಗೊತ್ತು ನೋವಿಂದ ಅರಳುವ ಗುಲಾಬಿಯ ಸಂಕಟದಬ್ಬುವ ಗಾಳಿಗೇನು ಗೊತ್ತು ಅಳುತ್ತಾ ಉದುರುವ ಎಲೆಯ ಸಂಕಟ. ದೀಪಗಳ ಮಾತು ಕತ್ತಲೆಯ ಮೌನ ದಿಟ್ಟಿಸಿದೆ...
ಪುಸ್ತಕದ ಪರಿಚಯ
Book Shelf
ಡಿ ರಾಮಣ್ಣ ಆಲ್ಮರ್ಸಿ ಕೇರಿ ಓದಿದ ‘ಮುಗಿಲ ಸಂಚಲನ’
ಚಂದಿರನ ಬೆಳಕಲ್ಲಿ ತಂಪಾದವಳು.. ಡಿ ರಾಮಣ್ಣ ಆಲ್ಮರ್ಸಿ ಕೇರಿ ಯುವ ಕವಿ ಶ್ರೀ ಈರಪ್ಪ ಬಿಜಲಿಯವರ 'ಮುಗಿಲ ಸಂಚಲನ' ಎಂಬ ಕವನ ಸಂಕಲನವು ಮೊಹಬತ್ ನ್ನೇ ತುಂಬಿಕೊಂಡಿದೆ. ಪ್ರೀತಿಯನ್ನೇ ಉಸಿರಾಗಿಸಿಕೊಂಡು, ಧ್ಯಾನಿಸುವ ಕವಿ ಏಕಾಂತದಲ್ಲೊಂದು ಸಂವಹನ ಸ್ಥಿತಿಯಲ್ಲಿ ಗೆಳತಿಗಾಗಿ ಹಂಬಲಿಸುವ ಅನನ್ಯ ಭಾವಗಳೇ ಇಲ್ಲಿ ಕವಿತೆಯಾಗಿ...
ಎಸ್ ಜಿ ಸಿದ್ದರಾಮಯ್ಯನವರ 'ಕಾಲ ಕಣ್ಣಿಯ ಹಂಗು'
ಎಸ್ ಜಿ ಸಿದ್ದರಾಮಯ್ಯನವರ ‘ಕಾಲ ಕಣ್ಣಿಯ ಹಂಗು’
ಕರಿಸ್ವಾಮಿ. ಕೆ ಕೃಪೆ : ವಿಜಯ ಕರ್ನಾಟಕ ಕವಿ ಎಸ್.ಜಿ. ಸಿದ್ದರಾಮಯ್ಯನವರು ಒಂದು ಆವೃತ್ತ ಮುಗಿಸಿದ್ದಾರೆ. ಅದರ ಫಲವೇ 'ಕಾಲ ಕಣ್ಣಿಯ ಹಂಗು' ಹೆಸರಿನ ಅವರ ಸಮಗ್ರ ಕವನ ಸಂಗ್ರಹಗಳ ಸಂಕಲನ. ನಮ್ಮ ಬಯಲು ಸೀಮೆಯ ಅಡುಭಾಷೆಯನ್ನು ಸಮರ್ಥವಾಗಿ ಕಾವ್ಯದ ಮೂಲಕ ಕಟ್ಟಿಕೊಟ್ಟವರು ಎಸ್‌ಜಿಎಸ್ ಎಂಬ ಬಗ್ಗೆ ಯಾರಿಗೂ ತಕರಾರಿಲ್ಲ. ನವ್ಯದ ಉತ್ಕರ್ಷ...
ಕು೦ ವೀ ಮತ್ತು ಹೇಮರೆಡ್ಡಿ ಮಲ್ಲಮ್ಮ
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











