ಇಂದು ಅವಧಿಯಲ್ಲಿ...
ಹೃದಯ ಕೊಳದಲ್ಲಿ ಪಾದಗಳೆಬ್ಬಿಸುವ ಪುಳಕ
ಸಂತೋಷ್ ಅನಂತಪುರ ಸೂರ್ಯನು ಬೆಳಗುವುದು, ಹುಣ್ಣಿಮೆಯ ಚಂದಿರ ಬೆಳಕನ್ನು ಚೆಲ್ಲುವುದೆಲ್ಲಾ ಎಷ್ಟು ಸಹಜವೋ, ಪ್ರೀತಿ ಹುಟ್ಟುವುದು ಕೂಡ ಅಷ್ಟೇ ಸಹಜ. ಪ್ರೀತಿ ಮೂಡಲು ಕಾರಣಗಳನೇಕ. ಏಕಾನೇಕ ಹುಟ್ಟುವಂತದ್ದಲ್ಲವಲ್ಲ ಪ್ರೀತಿ. ಒಂದಷ್ಟು ಮಾಗಿ, ಬಲಿತು ಒಲಿಯುವಂತದ್ದು ಮತ್ತು ಒಲಿಸಿಕೊಳ್ಳುವಂತದ್ದು. ಎಲ್ಲಕ್ಕಿಂತ ಮಿಗಿಲಾಗಿ ಪ್ರಕೃತಿಯೇ...
ಆಮ್ಲಜನಕ ಎಂಬ ಪ್ರಾಣವಾಯುವಿನ ಸುತ್ತ
ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ವರದಿಗಾರ್ತಿ, ಬರಹಗಾರ್ತಿಯಾಗಿ ಕೆಲಸ ಮಾಡಿದ್ದಾರೆ. ಸದ್ಯ ದೆಹಲಿಯ ಹಿಂದಿ ಗಾಳಿಯಲ್ಲಿ ಕನ್ನಡ ಉಸಿರಾಡುತ್ತಿದ್ದಾರೆ. ಕಳೆದೊಂದು ವರ್ಷದಿಂದ ಇಲ್ಲಿನ ಸ್ವಯಂಸೇವಾ...
‘ರೀಲ್ ದಿಲ್ಲಿ-ರಿಯಲ್ ದಿಲ್ಲಿ’
ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ ದಿಲ್ಲಿಗೆ ಬಂದ ಕ್ಯಾಮೆರಾಗಳು ಕನ್ನಾಟ್ ಪ್ಲೇಸಿಗೆ ಬರಲೇಬೇಕು. ಇದು ಶಹರದ ಬಗ್ಗೆ ದಿಲ್ಲಿ ಮತ್ತು ಸುತ್ತಮುತ್ತಲಿನ ಸಿನೆಮಾಪ್ರಿಯರಲ್ಲಿ ಕಾಣಸಿಗುವ ಅಲಿಖಿತ, ರೆಡಿಮೇಡ್ ಅಂದಾಜುಗಳಲ್ಲೊಂದು. ಇದೊಂಥರಾ ಊರಿಗೆ...
ಅವನಾಡಿದ ಮಾತು ಗಂಟೆ ಮ್ಯಾಲೆ ಇಳಾಸ ಬರೆದ್ಹಂಗೆ..
ಡಾ. ವಡ್ಡಗೆರೆ ನಾಗರಾಜಯ್ಯ ನನ್ನ ಬಾಲ್ಯ ಕಾಲದಲ್ಲಿ ನನ್ನಮ್ಮನ ತವರೂರಾದ ಚಿಕ್ಕನಹಳ್ಳಿಯಲ್ಲಿ ಎತ್ತ ನೋಡಿದರೂ ತೆಂಗು - ಅಡಕೆ ಗರಿಗಳನ್ನು ತಡಿಕೆ ಹೆಣೆದು ಗೋಡೆಗಳಂತೆ ನಿಲ್ಲಿಸಲಾಗಿದ್ದ ಅಥವಾ ಆಳೆತ್ತರದ ಮಣ್ಣಿನ ಗೋಡೆಗಳನ್ನು ಕಟ್ಟಿ ತೆಂಗಿನಗರಿ - ಅಡಕೆಗರಿ - ಕಾಶಿಕಡ್ಡಿ ಬಾಧೆ ಹುಲ್ಲು ಮತ್ತು ಕಬ್ಬಿನ ಸೋಗೆಯ ಮಾಡು ಹೊದಿಸಿ...
ಉಮೇಶ ದೇಸಾಯಿ ಅವರ ‘ಗಜಲ್ ಗಳ ನಶೆ’
ಉಮೇಶ ದೇಸಾಯಿ ಮೊದಲಿಂದಲೂ ನನಗೆ ರೇಡಿಯೊದಲ್ಲಿ ಹಾಡು ಕೇಳುವುದು, ಬಹಳ ಇಷ್ಟ. ಅದು ಛಾಯಾಗೀತ ಇರಬಹುದು ಅಥವಾ ಬೇಲಾಕೆ ಫೂಲ ಇರಬಹುದು ಪಂಚ ಪ್ರಾಣ. ಸಿನೇಮಾ ಹಾಡುಗಳು ಅದರಲ್ಲೂ ರಫಿ, ಲತಾರ ಹಾಡುಗಳು ಅಚ್ಚುಮೆಚ್ಚು. ಹಾಡುಗಳಿಗಿಂತ ಗಜಲುಗಳು ಹೇಗೆ ಪ್ರಿಯವಾದವು ಹೇಳುವುದು ಕಷ್ಟ. ಸುಮಾರು 82-83 ರ ವರ್ಷವದು. ನನ್ನ ಪರಮಾಪ್ತ ಗೆಳೆಯ...
‘ಟೇಕ್ ಎ ಬುಕ್, ಲೀವ್ ಎ ಬುಕ್’
ಕುಮಾರ್ ಮದ್ದೂರ್ ಮಿಜೋರಾಂ ರಾಜ್ಯದ ಗ್ರಂಥಾಲಯದ ಅಧಿಕಾರಿಗಳಾದ ಡಾ.ಲಾಮ್ ಜುವಾಲ ಮತ್ತು ಡಾ.ಲಾಲೈ ಸಂಗ್ಜಲಿ ಎನ್ನುವವರು ಅಮೇರಿಕಾಕ್ಕೆ ಭೇಟಿ ಕೊಟ್ಟಾಗ ಅಲ್ಲಿಯ ಜನಗಳು ರಸ್ತೆ ಬದಿಯ ಗ್ರಂಥಾಲಯಗಳನ್ನೂ ಉಪಯೋಗಿಸುವ ರೀತಿ ನೀತಿ ಸದುಪಯೋಗ ಪಡಿಸಿಕೊಳ್ಳುವುದಾ ಕಂಡು ನಮ್ಮಲ್ಲೂ ಈ ರೀತಿ ಮಾಡಬೇಕು ಎಂದು ಕನಸು ಕಾಣುತ್ತಾರೆ. ಅಮೇರಿಕಾದಿಂದ...
Latest
ಬಾ ಕವಿತಾ
ರತ್ನಾ ಮೂರ್ತಿ ಹೊಸ ಕವಿತೆ – ಗಮ್ಯ…
ರತ್ನಾ ಮೂರ್ತಿ ನಮ್ಮದಲ್ಲಿ ನೆಲೆ ಬಂದೆವೆನೆ ಇಲ್ಲಿ ಏನಿದೇನು ಮರ್ಮಸುಳ್ಳೆ ಬಾಳು ತೊಡಕಾಗಿಸುತ್ತ ಮರಮರಳಿ ಬರುವ ಕರ್ಮಬಾಳಲಾಗದೇ ಬೆಂಕಿಯಾಗದೊಲು ತಂಗಾಳಿಯಾಗಿ ಜನಕೆಮುಗಿದಂತೆ ಕೆಲಸ...
ಸುಡುಗಾಡಲ್ಲಿ ಸುಳಿದಾಡುವ ತಂಗಾಳಿ…
ಸುರೇಶ ಎಲ್ ರಾಜಮಾನೆ ಜಾರಿಹೋಗುವ ಕಣ್ಣ ಹನಿಗಳುಹೆಪ್ಪುಗಟ್ಟಿವೆ ಕಣ್ಣೊಳಗೆಮುಪ್ಪಿನ ಭಯಕ್ಕಲ್ಲಉಪ್ಪಿನ ಋಣಕ್ಕೆ ಮತ್ತದರ ಗುಣಕ್ಕೆಹೊಂದಿಕೊಳ್ಳಲಾಗದೆ.. ಮುಳ್ಳಿನ ಮೇಲೆ...
ಪುಸ್ತಕದ ಪರಿಚಯ
Book Shelf
ವರದೇಂದ್ರ ಕೆ ಮಸ್ಕಿ ಓದಿದ ‘ಕರ್ನಾಟಕದ ಯುಗಪುರುಷ ಪಂಡಿತ ತಾರಾನಾಥರು’
ವರದೇಂದ್ರ ಕೆ ಮಸ್ಕಿ ತಮ್ಮ ೭೦ ನೇ ಇಳಿವಯಸ್ಸಿನಲ್ಲೂ ಶ್ರೀಮತಿ ಲಕ್ಷ್ಮೀದೇವಿ ಶಾಸ್ತ್ರಿಯವರು, ಈ ಗ್ರಂಥ ರಚನೆಗೆ ತೊಡಗಿಕೊಂಡಿರುವುದು ನಿಜಕ್ಕೂ ಶ್ಲಾಘನೀಯ ಮತ್ತು ಯುವಪೀಳಿಗೆಗೆ ಆದರ್ಶನೀಯ, ಅನುಕರಣೀಯ. ಲಕ್ಷೀದೇವಿ ಶಾಸ್ತ್ರಿಯವರ ಪ್ರಸ್ತಾವನೆಯನ್ನು ಓದಿದರೆ, ಅವರ ಈ ಕಾರ್ಯದ ಹಿಂದಿನ ಪರಿಶ್ರಮ ತಿಳಿಯುತ್ತದೆ....
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್










