ಇಂದು ಅವಧಿಯಲ್ಲಿ...
‘ಜನಪರ ದನಿಯಲ್ಲಿ ಜನಪದ ಹಾಡುಪಾಡು’
ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ | ಕಳೆದ ಸಂಚಿಕೆಯಿಂದ | ಟಿಕ್ರಿ ಸರಹದ್ದಿನ ಬಳಿ ಅಂದು ಜನವೋ ಜನ. ಅದು ಮಾರ್ಚ್-ಎಪ್ರಿಲ್ ೨೦೨೧ ರ ಆಸುಪಾಸು. ಪ್ರಭುತ್ವದ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದ ರೈತರ ದೊಡ್ಡ ಗುಂಪುಗಳು ಟಿಕ್ರಿ ಬಾರ್ಡರಿನಲ್ಲಿ...
ಕೋವಿಡ್ ಕಾಲದ ಕಥೆಗಳು – ಜೀವ ವಿಮೆ
ಶರತ್ ಪಿ ಕೆ ಬೆಳಗ್ಗೆ ಸರಿಯಾಗಿ 5:40ಕ್ಕೆ ಇನ್ನೇನು ಮೊಬೈಲ್ ಫೋನಿನ ಅಲಾರಾಂ ಸದ್ದು ಮಾಡುವುದರೊಳಗಾಗಿ ಬೆಚ್ಚಿಬಿದ್ದಂತಾಗಿ ಕಿಶೋರ್ ಎಚ್ಚರಗೊಂಡು ಅಲಾರಾಂ ಅನ್ನು ಆಫ್ ಮಾಡಿದ. ಮುಖ ತೊಳೆದು ದೇವರಿಗೆ ಎರಡೂ ಕೈ ಮುಗಿದು, ಟ್ರ್ಯಾಕ್ ಸೂಟ್, ಶೂ ಗಳನ್ನು ಧರಿಸಿ, ರಾಕೆಟ್ ಹಿಡಿದು ಮನೆಯಿಂದ ಹೊರಬಂದು, ಎದುರು ಮನೆಯ ಮನ್ಮಥರಾಯನನ್ನು...
ಜೋಗಿ ಅಂಕಣ- ಗಿರಿರಾಜ ಕಂಡ ಕಾಮನಬಿಲ್ಲು
‘ಅವಧಿ’ ಓದುಗರಿಗಂತೂ ಜೋಗಿ ಅಪರಿಚಿತರಲ್ಲವೇ ಅಲ್ಲ. ಅವಧಿಯಲ್ಲಿ ಅಂಕಣ ಬರೆದು, ಆಗೀಗ ಹೊಸ ಲೇಖನಗಳನ್ನೂ ಕೊಡುಗೆಯಾಗಿ ಕೊಟ್ಟಿದ್ದಾರೆ. ಇದಲ್ಲದೆ ‘ಅವಧಿ’ಯ ವಿಡಿಯೋ ಸಾಹಸದಲ್ಲಿ ಭಾಗಿಯಾಗಿದ್ದಾರೆ. ‘ಜೋಗಿ ಸರ್ಕಲ್’ ಜನ ಮನ ಸೆಳೆದಿತ್ತು. ಜೋಗಿ ಬಗ್ಗೆ ಸವಿವರ ಬೇಕಾದರೆ ಈ ವಿಡಿಯೋ ನೋಡಿ ಈಗ ಜೋಗಿ 'ಅವಧಿ'ಯ ಮೇಲಿನ ಅಭಿಮಾನದಿಂದ ಪ್ರತೀ...
‘ಕವಿತೆ ಬಂಚ್’ನಲ್ಲಿ ಸತೀಶ ಕುಲಕರ್ಣಿ
ಕವಿತೆ ಬಂಚ್- ‘ಅವಧಿ’ಯ ಮತ್ತೊಂದು ಹೊಸ ಪ್ರಯತ್ನ. ಒಂದೇ ಗುಕ್ಕಿಗೆ ಎಲ್ಲಾ ಕವಿತೆಗಳನ್ನು ಓದಿದರೆ ಕವಿಯ ಬನಿ ಗೊತ್ತಾಗುತ್ತದೆ ಎನ್ನುವುದು ನಮ್ಮ ನಂಬಿಕೆ. ನಾವು ಓದಿದ ಓದು ಇದನ್ನು ಅರ್ಥ ಮಾಡಿಸಿದೆ. ಹಾಗಾಗಿ ವಾರಕ್ಕೊಮ್ಮೆ ಹೀಗೆ ಒಬ್ಬ ಕವಿಯ ಹಲವಾರು ಕವಿತೆಗಳು ನಿಮ್ಮ ಮುಂದೆ ಕಾಣಿಸಿಕೊಳ್ಳಲಿದೆ. ಅವಸರ ಬೇಡ. ನಿಧಾನವಾಗಿ ಓದಿ...
ದೇವಭೂಮಿಯಲ್ಲಿ ಕಣ್ಣೆದುರಲ್ಲೇ ಸ್ವರ್ಗಲೋಕ!
ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ವರದಿಗಾರ್ತಿ, ಬರಹಗಾರ್ತಿಯಾಗಿ ಕೆಲಸ ಮಾಡಿದ್ದಾರೆ. ಸದ್ಯ ದೆಹಲಿಯ ಹಿಂದಿ ಗಾಳಿಯಲ್ಲಿ ಕನ್ನಡ ಉಸಿರಾಡುತ್ತಿದ್ದಾರೆ. ಕಳೆದೊಂದು ವರ್ಷದಿಂದ ಇಲ್ಲಿನ ಸ್ವಯಂಸೇವಾ...
ಜಗತ್ತು ಈಗ ಗಾಂಧೀಜಿಯ ಶೋಧನೆಯ ಅನಿವಾರ್ಯತೆಗೆ ಸಿಲುಕಿದೆ..
ಮನೆಯೊಳಗೆ ಮನೆಯೊಡೆಯನಿಲ್ಲ ಚಂದ್ರಶೇಖರ ಹೆಗಡೆ ಗಾಂಧೀಜಿ ಈ ಜಗತ್ತಿನ ಮೋಹಕ ರೂಪಕ. ವಿಶ್ವವೇ ತಲೆಬಾಗಿ ಶರಣಾಗುವ ಕೆಲವೇ ರೂಪಕಗಳಲ್ಲಿ ಗಾಂಧಿ ಕೂಡ ಒಬ್ಬರು. ಹೆಸರೇ ಮೋಹನದಾಸ. ಮೋಹನ ವಿಶ್ವರೂಪಿಯಾದರೆ, ದಾಸ ಯೋಗಿಯ ಪ್ರತಿರೂಪ. ಕವಿತ್ವ ಮತ್ತು ದಾರ್ಶನಿಕತೆಗಳು ಒಂದೇ ಆತ್ಮದೊಳಗೆ ಉದಯಿಸುವುದು ಎಷ್ಟು ಅಪರೂಪವೋ ಅಷ್ಟೇ ವಿರಳ ಮೋಹ...
Latest
ಬಾ ಕವಿತಾ
ವಡ್ಡಗೆರೆ ನಾಗರಾಜಯ್ಯ ಹೊಸ ಕವಿತೆ – ಸಂಗಾತಿಯ ಗುರುತು…
ಡಾ ವಡ್ಡಗೆರೆ ನಾಗರಾಜಯ್ಯ ಕಾರ್ತೀಕದ ಹಸಿರು ಪಸಲಿನ ಅಕ್ಕಡಿ ಸಾಲಿನಲ್ಲಿಅರಳಿ ನಗುವ ಹುಚ್ಚೆಳ್ಳು ಹೂವೇ ! ಸೀಳುಕ್ಕೆಯ ದೋಣಿ ಗೆರೆಯಲ್ಲಿ ಅನಂತ ನೆರಿಗೆ ಸೀರೆಯನುಟ್ಟು ಬೆಳ್ಳಗೆ...
ಗುರುಮೂರ್ತಿಚಾರಿ ಬಿ ಕವಿತೆ – ದಾರಿ…
ಗುರುಮೂರ್ತಿಚಾರಿ ಬಿ ಅವರವರ ದಾರಿಅವರವರಿಗೆಕೊನೆಗೋಗಿ ಎಲ್ಲರೂ ಸೇರುವುದೊಂದೇ ಊರಿಗೆ ಕಷ್ಟ ಸುಖಗಳಿಗಾಗುನಿನ್ನ ಹತ್ತಿರದವರಿಗೆಬೇರೆಲ್ಲಾ ನುಡಿ ಕೊಂಕುಎತ್ತಿ ಬಿಸಾಡು ಮೋರಿಗೆ ಜೊತೆ...
ಪುಸ್ತಕದ ಪರಿಚಯ
Book Shelf
ಮಂಜುಳ ಜಿ ಎಚ್ ಓದಿದ ‘ಮಾರ್ಗಾನ್ವೇಷಣೆ’
ಮಂಜುಳ ಜಿ ಎಚ್ ಪ್ರತಿ ಪುಸ್ತಕವು ತನ್ಮೂಲಕ ಹೊಸ ಆಲೋಚನ ಕ್ರಮವನ್ನು, ತಿಳುವಳಿಕೆಯ ಪರಿಯನ್ನು ಹೆಚ್ಚಿಸುವ ಆಸ್ಥೆ ಮೂಡಿಸುತ್ತಿರುತ್ತವೆ. ಆ ಪಟ್ಟಿಗೆ ಮಾರ್ಗಾನ್ವೇಷಣೆ ಕೃತಿಯು ಒಂದು. ಮಾರ್ಗಾನ್ವೇಷಣೆಯು ಸಂಶೋಧನಾ ಪರಿಭಾಷೆ/ಪರಿಕಲ್ಪನೆಗಳನ್ನು ಆ ಪ್ರಕಾರಗಳಲ್ಲಿ ಅರ್ಥೈಸಿದೆ. ಕೃತಿಯಲ್ಲಿ ಬರುವ ಅಧ್ಯಾಯಗಳಲ್ಲಿ ಒಂದಾದ ‘ಕನ್ನಡ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್









