ಇಂದು ಅವಧಿಯಲ್ಲಿ...
ಪ್ರಸೂತಿ ಗೃಹದಿಂದ ಹೊರಬಂದ ಕಾದಂಬರಿಗಳು
ಸ ರಘುನಾಥ ಕನ್ನಡದಲ್ಲಿ ಕಾದಂಬರಿ ಪ್ರಕಾರ ಆಬಾದು ನೆಲೆದಲ್ಲಿ ಮೊಳಕೆಯೊಡೆದು ಬೆಳೆಯಿತು. ಸಾರವಂತ ನವೋದಯ ಹೊಲದ ಫಲವತ್ತೆಯನ್ನು ಪ್ರಗತಿಶೀಲ, ನವ್ಯ ಮಾರ್ಗಗಳು ಉಳಿಸಿಕೊಂಡು, ಹೊಸ ಸಂವೇದನೆ, ಪ್ರಜ್ಞಾಪ್ರವಾಹದಂತೆ ಗಟ್ಟಿ ಕಾಳಿನ ರಾಶಿಯ ಸುಗ್ಗಿಯನ್ನೇ ಓದುಗರಿಗೆ ನೀಡಿದವು. ನಂತರ ಬಂದ ಬೆಳವಣಿಗೆಗಳಿಗೆ ನವ್ಯಯುಗ...
ಪ್ರತಿಭಾ ನಂದಕುಮಾರ್ ಅಂಕಣ- ಕ್ಷೌರಿಕ ಒಂಟಿ ಕುದ್ರಿ
ಕನ್ನಡದ ಬಹು ಮುಖ್ಯ ಸಾಹಿತಿ . ಕಾವ್ಯವನ್ನು ಇನ್ನಿಲ್ಲದಷ್ಟು ಪ್ರೀತಿಸುವ ಪ್ರತಿಭಾ ಕಾವ್ಯ ಸಂಬಂಧಿಯಾಗಿ ಅನೇಕ ಪ್ರಯೋಗಗಳನ್ನು ಮಾಡಿ ಕವಿತೆಯ ಸಾಧ್ಯತೆಯನ್ನು ವಿಸ್ತರಿಸಿದ್ದಾರೆ. ಈ ನಿಟ್ಟಿನಲ್ಲಿ ಅನೇಕ ಸಾಹಿತ್ಯ ಸಂಬಂಧಿ ಫೆಲೋಶಿಪ್ ಗಳು ಇವರಿಗೆ ಸಂದಿವೆ. ಇವರ ಇಲ್ಲಿಯವರೆಗಿನ ಸಮಗ್ರ ಕವಿತೆಗಳ ಗುಚ್ಛ ‘ಪ್ರತಿಭಾ ಕಾವ್ಯ’ ಇವರ...
ಕೆ ಆರ್ ಸಂಧ್ಯಾರೆಡ್ಡಿ ಕರೋನಾಮುಕ್ತೆಯಾದ ಕಥನ – 11
ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆಯಾಗಿದ್ದ ಕೆ ಆರ್ ಸಂಧ್ಯಾರೆಡ್ಡಿ ಅವರು ಕನ್ನಡ ಜಾನಪದಕ್ಕೆ ಕೊಟ್ಟ ಕೊಡುಗೆ ಅಪಾರ. ‘ಮೂವತ್ತೈದರ ಹೊಸ್ತಿಲು’ ಇವರ ಮೊದಲ ಕವನ ಸಂಕಲನ. ಅಲ್ಲಿಂದ ಅವರು ಹಿಂದಿರುಗಿ ನೋಡಲಿಲ್ಲ. ಕವಿತೆ, ಕಥೆ, ಅನುವಾದ, ಜಾನಪದ ಇವರ ಪ್ರೀತಿಯ ಕ್ಷೇತ್ರಗಳಾದವು. ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದ ಸಂಧ್ಯಾರೆಡ್ಡಿ...
ಮಿಸ್ಸು..!
ಯಶಸ್ವಿ ದೇವಾಡಿಗ ‘ಕಪ್ಪೆ ಕರ ಕರ.. ತುಪ್ಪ ಜಲಿ ಜಲಿ…’ ತರಗತಿಯಲ್ಲಿ ಪದ್ಯವನ್ನು ಜಾನಕಿ ಟೀಚರ್ ಹೇಳಿಕೊಡುತ್ತಿದ್ದಂತೆ.. ಮಕ್ಕಳೆಲ್ಲ ಎದ್ದು ನಿಂತು…ನಮಸ್ಕಾರಗಳು, ಎಂದಾಯ್ತು. ಶಾಲೆಯ ಇನ್ಸ್ಪೆಕ್ಷನ್ಇ ಅಧಿಕಾರಿಗಳು ಬಂದಿದ್ದಾರೆ. ಅದಾಗಲೇ ತರಗತಿ ಒಳಗೆ ಬಂದು, ‘ನೀವೇನಾ ಜಾನಕಿ ಟೀಚರ್’? ಕೇಳಿದಾಗ, ಜಾನಕೀ ಟೀಚರ್ ನಮೃತೆಯ ಉತ್ತರ.....
ಯಾರಿಗೆ ಯಾರೋ ಎರವಿನ ಸಂಸಾರ!
ಸಂಕೇತದತ್ತ ಮೂಗು ಧಾರಾಕಾರವಾಗಿ ಸೋರುತ್ತಿತ್ತು, ಕಣ್ಣಿಂದ ನೀರು ಇಳೀತಾ ಇತ್ತು. ಬಲವಂತವಾಗಿ ಕುತ್ತಿಗೆ ಬಗ್ಗಿಸಿ ಕೂರಿಸಲಾಗಿತ್ತು. ಪಾಪ ಆ ಪುಟಾಣಿಯು ಬಿಗಿಯಾಗಿ ಸುತ್ತಿದ್ದ ಬಟ್ಟೆಯಲ್ಲಿದ್ದ ಕೈಗಳನ್ನು ಈಚೆ ತೆಗೆಯಲಾಗದೇ ಕಣ್ಣು, ಮೂಗನ್ನು ಒರೆಸಿಕೊಳ್ಳಲಾಗದೇ ಒಳಗೊಳಗೇ ದುಃಖ ಪಡುತ್ತಾ, ತಲೆಯಲ್ಲಿ ಓಡಾಡುತ್ತಿದ್ದ ಕತ್ತರಿಯ...
ವಿಠಲನ ಮಾಸದ ನೆನಪು
ಡಾ ಪಿ ಬಿ ಪ್ರಸನ್ನ ಅದು 2008 ನೆಯ ಇಸವಿಯ ನವೆಂಬರ್ ತಿಂಗಳು. ಆಗಷ್ಟೇ ನಾನು ಹೆಗ್ಗಡದೇವನ ಕೋಟೆಯಿಂದ ವರ್ಗಾವಣೆಯಾಗಿ ಶಿರಸಿಗೆ ಬಂದು ಒಂದು ತಿಂಗಳಾಗಿತ್ತಷ್ಟೇ. ರಾಜು ಹೆಗಡೆಯವರನ್ನು ಬಿಟ್ಟರೆ ಅಂಥ ಪರಿಚಿತರು ನನಗೆ ಯಾರೂ ಇರಲಿಲ್ಲ. ಒಂದು ದಿನ 'ನಮಸ್ಕಾರ ನಾನು ವಿಠಲ್ ಭಂಡಾರಿ ಮಾತನಾಡುದು' ಅಂತ ಹೇಳಿಕೊಂಡು ಕರೆ ಮಾಡಿದರು....
Latest
ಬಾ ಕವಿತಾ
ಸಿದ್ಧರಾಮ ಕೂಡ್ಲಿಗಿ ಅನುವಾದಿತ ಕವಿತೆ…
ಮೂಲ : ಅಮೃತಾ ಪ್ರೀತಂ ಕನ್ನಡಕ್ಕೆ : ಸಿದ್ಧರಾಮ ಕೂಡ್ಲಿಗಿ ನಾನು ಮೌನವಾಗಿ, ಶಾಂತಳಾಗಿ,ಸ್ತಬ್ಧಳಾಗಿಯೇ ನಿಂತಿದ್ದೆಕೇವಲ ಪಕ್ಕದಲ್ಲಿ ನ ಸಮುದ್ರದಲ್ಲಿಮಾತ್ರ ಬಿರುಗಾಳಿಯಿತ್ತು…ಮತ್ತೆ...
ವಿಜಯಶ್ರೀ ಹಾಲಾಡಿ ಹೊಸ ಕವಿತೆ – ಆ ನಿರ್ಭಾವುಕ ಪಯಣ…
ವಿಜಯಶ್ರೀ ಹಾಲಾಡಿ ಆ ಸುದೀರ್ಘ ಕಡುಇರುಳ ಪಯಣದಲ್ಲಿದಡಿಯ ಬೆಕ್ಕು ಪಕ್ಕ-ದಲ್ಲೇ ಕುರುಗುಡುತ್ತಿತ್ತುಬಿಸಿ ಕಾಫಿಯ ಹಾಗೆಅವನೋ ಹೊಗೆಯಾಡುತ್ತಲೇ ಇದ್ದ ಎಂದಿನಂತೆನೆತ್ತರಂತೆ...
ಪುಸ್ತಕದ ಪರಿಚಯ
Book Shelf
ಕಮಲಾಕರ ಕಡವೆ ಮೆಚ್ಚಿದ ‘ಸುರಿದಾವೋ ತಾರೆಗಳು’
ಕಮಲಾಕರ ಕಡವೆ ನಾನು ಕನ್ನಡಕ್ಕೆ ಅನುವಾದಿಸಿದ ಪೋಲಿಷ್ ಭಾಷಾ ಕವನಗಳ ಸಂಗ್ರಹವನ್ನು ನಿಮಗೆಲ್ಲರಿಗೂ ಪರಿಚಯಿಸಲು ಸಂತೋಷವಾಗುತ್ತಿದೆ. ‘ಸುರಿದಾವೋ ತಾರೆಗಳು: ಅನುವಾದಿತ ಪೋಲಿಷ್ ಕವನಗಳು’ ಎಂಬ ಹೆಸರಿನ ಈ ಸಂಕಲನವನ್ನು ಕುವೆಂಪು ವಿಶ್ವವಿದ್ಯಾಲಯದ ಪ್ರಸಾರಾಂಗವು ಇದೇ ತಿಂಗಳು (ಏಪ್ರಿಲ್ ೨೦೨೨) ಹೊರತಂದಿದೆ. ಈ ಸಂಕಲನದಲ್ಲಿ...
ಆ ದಿನವಿಡೀ ಡುಂಡಿ..
ಅಂಕಿತ ಪುಸ್ತಕದ ಅಂಗಳದಲ್ಲಿ ಕಳೆದ ಭಾನುವಾರ ಡುಂಡಿ ಹನಿಗವನಗಳದ್ದೆ ದರ್ಬಾರು. ಇಡೀ ದಿನ ಡುಂಡಿ ತಮ್ಮ ಓದುಗರೊಡನೆ ಮಾತನಾಡಿದರು, ಕುತೂಹಲಕ್ಕೆ ದನಿಯಾದರು. ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು. ಕವಿತೆ ವಾಚಿಸಿದರು, ಹನಿಗವಿತೆ ಮೂಲಕ ಕಚಗುಳಿ ನೀಡಿದರು. ಇದಕ್ಕೆಲ್ಲಾ ಕವಿ ಬಿ ಆರ್ ಲಕ್ಷ್ಮಣ ರಾವ್ ಸಾಕ್ಷಿಯಾದರು ಸುರೇಖಾ ನೀಲಾವರ...
ಪ್ರಣಯೋನ್ಮಾದದಾಚೆಯ ಅರಿವಿಗೆ ಕಾತರಿಸುವ ‘ಅವನರಿವಲ್ಲಿ’..
ಡಿ ಎಸ್ ರಾಮಸ್ವಾಮಿ ಯುವ ಬರಹಗಾರರು ಆಧುನಿಕ ಕನ್ನಡ ಕಾವ್ಯದ ಹೊಸ ವಿಸ್ತರಣಕ್ಕೆ ಕೈ ಹಾಕುತ್ತಿರುವುದರ ಪುರಾವೆಗಳು ಆ ಬರಹಗಾರರ ಕೃತಿಗಳಿಂದ ಮನನ ಮಾಡಿಕೊಡುತ್ತಿರುವ ಸಮಯವಿದು. ಏಕಮುಖಿಯಾಗಿದ್ದ ಕನ್ನಡ ಕಾವ್ಯಕ್ಕೆ ಸಮಕಾಲೀನ ಬದುಕಿನ ಸವಾಲುಗಳನ್ನು ಸಂಕಟಗಳನ್ನು ಸಾಧ್ಯತೆಗಳನ್ನು ತಾವು ಕಂಡುಂಡ ಹಾದಿಯ ಪಲುಕುಗಳನ್ನು...
‘ಹಲಗೆ ಬಳಪ’ ಓದಿದ ನಂತರ..
- ರೂಪ ಲಕ್ಷ್ಮಿ All my best thoughts were stolen by the ancients! - Ralph Waldo Emerson. ಜೋಗಿ ಅವರ ಹಲಗೆ ಬಳಪ ಓದುತ್ತಾ, ಓದುತ್ತಾ ನನಗೆ, ಅದರಲ್ಲಿದ್ದ ಈ ವಾಕ್ಯ ಮಾತ್ರ ಸಿಕ್ಕಾಪಟ್ಟೆ ಮನಸ್ಸಿಗೆ ಹಿಡಿಸಿಬಿಡ್ತು. ಹೊಸ ಬರಹಗಾರರಿಗೆ ಜೋಗಿಯವರ ಪಾಠಗಳು ಬರೆಯಲು ಪ್ರೇರೇಪಿಸುತ್ತೋ ಇಲ್ಲವೋ ಗೊತ್ತಿಲ್ಲ! ಓದಲಂತೂ ಬಹಳ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್









