ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಮರಾಠಿ ಸಭೆಯಲ್ಲಿ ಕನ್ನಡದಲ್ಲಿ ಮಾತಾಡಿ ಮನಗೆದ್ದ ಸಿದ್ದಲಿಂಗಯ್ಯ

ಮರಾಠಿ ಸಭೆಯಲ್ಲಿ ಕನ್ನಡದಲ್ಲಿ ಮಾತಾಡಿ ಮನಗೆದ್ದ ಸಿದ್ದಲಿಂಗಯ್ಯ

ಮಮತಾ ರಾವ್ ಡಾ.ಸಿದ್ಧಲಿಂಗಯ್ಯನವರನ್ನು ನಾನು ಮೊತ್ತಮೊದಲ ಬಾರಿ ಕಂಡದ್ದು ಮುಂಬಯಿಯ ಸಭಾಂಗಣವೊಂದರಲ್ಲಿ; ಮೇ, ೨೦೧೫ ರಂದು ಮರಾಠಿ ದಲಿತ ಕವಿ ನಾಮದೇವ ಢಸಾಳೆಯ ಹೆಸರಿನಲ್ಲಿ ಶಬ್ಧ ಪ್ರಕಾಶನ ಸಂಸ್ಥೆಯು ನೀಡುವ ‘ಶಬ್ಧ ಸಾಹಿತ್ಯ ಪುರಸ್ಕಾರ-೨೦೧೫’ ಸ್ವೀಕರಿಸಲು ಆಗಮಿಸಿದ್ದಾಗ. ತುಂಡು ತೋಳಿನ ಸಾಧಾರಣ ಶರ್ಟು ಹಾಗು ಕಪ್ಪು...

‘ಕಲಾಗ್ರಾಮ’ ಸ್ಮಶಾನದ ಜಾಗ ಅಲ್ಲ

‘ಕಲಾಗ್ರಾಮ’ ಸ್ಮಶಾನದ ಜಾಗ ಅಲ್ಲ

ಆರ್ ಜಿ ಹಳ್ಳಿ ನಾಗರಾಜ ಮಾನ್ಯರೆ,'ಕಲಾಗ್ರಾಮ' ಕಲೆಯ ತವರು ಆಗದೇ ಇರುವುದಕ್ಕೆ 'ಸಾಹಿತಿಗಳ ಸ್ಮಶಾನ' ಜಾಗ ಆಗಿ ಪರಿವರ್ತನೆ ಆಗಿದೆ ಎಂಬುದು ನನ್ನ ಅಭಿಪ್ರಾಯ. ಸರ್ಕಾರದ ಬೇಜವಾಬ್ದಾರಿಯಿಂದ ಇದ್ದೊಂದು ಮಿನಿ ರಂಗಮಂದಿವೂ ಮುಚ್ಚಿ ಹೋಯಿತು. ಯಾವುದೇ ಚಟುವಟಿಕೆ ಇಲ್ಲದೆ ಕನ್ನಡ ಸಂಸ್ಕೃತಿ ಇಲಾಖೆಯ ಒಂದೆರಡು ಕಚೇರಿ, NSD ರೆಪರ್ಟರಿ...

ದಲಿತ ಚಳವಳಿಯ ಗೀತೆಗಳಾಗಿವೆ…

ದಲಿತ ಚಳವಳಿಯ ಗೀತೆಗಳಾಗಿವೆ…

ಸಿ ಎಸ್ ಭೀಮರಾಯ ಸಿದ್ಧಲಿಂಗಯ್ಯವರನ್ನು ನಾನು ಕಳೆದ ಇಪ್ಪತ್ತು ವರ್ಷಗಳಿಂದ ಬಲ್ಲೆ. ಅವರ ಪ್ರೀತಿ, ಸ್ನೇಹ, ವಿಶ್ವಾಸಗಳಿಗಾಗಿ ನನ್ನ ಮನಸ್ಸು ಹಾತೊರೆಯುತ್ತಿತ್ತು. ನಾನು ಬೆಂಗಳೂರಿಗೆ ಹೋದಾಗ ಅವರನ್ನು ಭೇಟಿಯಾಗುತ್ತಿದ್ದೆ. ಅವರೊಂದಿಗೆ ಸಾಹಿತ್ಯದ ಕುರಿತು ನಾನು ಚರ್ಚಿಸುತ್ತಿದ್ದೆ. ನನ್ನ ಬರವಣಿಗೆಯ ಬಗ್ಗೆ ಅವರಿಗೆ ತುಂಬಾ...

ಅವರಿಲ್ಲ‌ ಎನ್ನುವುದು ತಿಳಿದು..

ಅವರಿಲ್ಲ‌ ಎನ್ನುವುದು ತಿಳಿದು..

ಫಣಿಕುಮಾರ್ ಅವರಿಲ್ಲ‌ ಎನ್ನುವುದು ತಿಳಿದು ಮನಸ್ಸು ವಿಹ್ವಲವಾಯಿತು. ನಾನು ಕನ್ನಡ ಅಭಿವೃದ್ಧಿ ಪ್ರಾಧಿಕಾರದಲ್ಲಿ ಕೆಲಸ ಮಾಡಿದ ಸಂದರ್ಭದಲ್ಲಿ ಅವರು ಸಾಕಷ್ಟು ಬಾರಿ ನನ್ನ ಬಳಿ ಬರುತ್ತಿದ್ದರು. ತೀರಾ ಇತ್ತೀಚಿನವರೆಗೂ ಅವರು ನನ್ನೊಂದಿಗೆ ಮಾತನಾಡಿದ್ದರು. ಅವರ ಪ್ರತಿಮಾತಿನಲ್ಲಿಯೂ ಇರುತ್ತಿದ್ದ,  ಅಂತಃಕರಣ. ಸಂಕಟವನ್ನು...

ದಲಿತ ಲೋಕದ ಅರಿವು..

ದಲಿತ ಲೋಕದ ಅರಿವು..

ಸತಿಶ ಕುಲಕರ್ಣಿ ಖ್ಯಾತ ಕವಿ ಸಿದ್ಧಲಿಂಗಯ್ಯ ಇನ್ನಿಲ್ಲ ಎಂದು ಕೇಳಿದಾಗ ತಟ್ಟನೆ ಕಣ್‌ಹನಿ ಒಡೆದವು. ೧೯೭೯ ರಿಂದ ಬಂಡಾಯ ಸಾಹಿತ್ಯ ಸಂಘಟನೆ ಮತ್ತು ಚಳವಳಿಯ ಮೂಲಕ ಕೂಡಿ ಬೆಳೆದ ನನ್ನಂಥವರಿಗೆ ಇದೊಂದು ದೊಡ್ಡ ಆಗಾತ. ಸತತ ನಾಲ್ಕು ದಶಕಗಳ ಕಾಲದ ಸ್ನೇಹ ಇಷ್ಟು ಬೇಗನೆ ಮುಗಿದದ್ದು ಬೇಸರ ತಂದಿತು. ಯಾರೇ ಕವಿಗಳೇ ಎಂದು ಹೇಳಿದಾಗ...

ಪುಟ್ಟಣ್ಣ ಕಣಗಾಲ್ ಸಿನೆಮಾಗೆ ಹಾಡು ಬರೆದಾಗ….

ಪುಟ್ಟಣ್ಣ ಕಣಗಾಲ್ ಸಿನೆಮಾಗೆ ಹಾಡು ಬರೆದಾಗ….

ಎನ್ ಎಸ್ ಶ್ರೀಧರ ಮೂರ್ತಿ ನಾನು ನಿನ್ನೆ ನಮ್ಮನ್ನು ಅಗಲಿದ ಕವಿ ಸಿದ್ದಲಿಂಗಯ್ಯ ಅವರನ್ನು ಕೊನೆ ಸಲ ಭೇಟಿ ಮಾಡಿದ್ದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮೀಟಿಂಗ್ ನಲ್ಲಿ.. ಆಗ ಅವರು ನನ್ನ ಕವಿ ಗೀತ ಸಂಪುಟದಲ್ಲಿ ನನ್ನ ಕುರಿತು ಇಲ್ಲ ಎಂಬ ಪ್ರಶ್ನೆ ಕೇಳಿದ್ದರು.. ಅದು ಕನ್ನಡ ಚಿತ್ರರಂಗದಲ್ಲಿ ಕವಿಗಳು ಬರೆದ ಅಳವಡಿಸಿದ ಚಿತ್ರಗೀತೆಗಳ...

ಬಾ ಕವಿತಾ

ಪ್ರತಿಭಾ ನಂದಕುಮಾರ್ ಅನುವಾದಿತ ಕವಿತೆ – ಇನ್ನು ಮುಂದೆ…

ಪ್ರತಿಭಾ ನಂದಕುಮಾರ್ ಅನುವಾದಿತ ಕವಿತೆ – ಇನ್ನು ಮುಂದೆ…

ಸಬಿತಾ ಸಚ್ಚಿ ಪ್ರತಿಭಾ ನಂದಕುಮಾರ್ ಸಬಿತಾ ಸಚ್ಚಿ ಅವರ ಇಂಗ್ಲಿಷ್ ಕವನ ಸಂಕಲನ "ಹಿಯರ್ ಆಫ್ಟರ್" 1, ಶಾಂತಿ ರೋಡ್ ನಲ್ಲಿ ಬಿಡುಗಡೆ ಆಯಿತು. ಅರುಂಧತಿ ಘೋಷ್, ಎಚ್ ಎಸ್ ಶಿವಪ್ರಕಾಶ್...

ಜಯರಾಮಚಾರಿ ಹೊಸ ಕವಿತೆ- ಕುಂಭದ್ರೋಣ..

ಜಯರಾಮಚಾರಿ ಹೊಸ ಕವಿತೆ- ಕುಂಭದ್ರೋಣ..

ಜಯರಾಮಚಾರಿ ಆ ಪೋರ ಬಿಟ್ಟ ದೋಣಿತೇಲಿದ್ದಕ್ಕಿಂತಮುಳುಗಿದ್ದೆಚ್ಚು.ಅದೆಂತ ಹುಚ್ಚಿನ ಮಳೆ ನಾಯಂಡಳ್ಳಿ ಫ್ಲೈ ಓವರ್ಕೆಳಗೆ ನಿಂತವನು ಒದ್ದೆಯಾಗಿದ್ದ ಮುದ್ದೆಯಾಗಿದ್ದಮದ್ವೆ ಮುಂಚೆ...

‍ಪುಸ್ತಕದ ಪರಿಚಯ

Book Shelf

ರಂಗಮ್ಮ ಹೊದೇಕಲ್ ಓದಿದ ‘ನೀಲಿ ಚುಕ್ಕಿಯ ನೆರಳು’

ರಂಗಮ್ಮ ಹೊದೇಕಲ್ ಓದಿದ ‘ನೀಲಿ ಚುಕ್ಕಿಯ ನೆರಳು’

ರಂಗಮ್ಮ ಹೊದೇಕಲ್ ಪ್ರೀತಿಯ ಮಧು..ಕತ್ತಲ ಬೆನ್ನಿಗೆ ಬೆಳಕಿರುವಂತೆ, ದುಃಖದ ನಂತರಕ್ಕೊಂದು ಖುಷಿ ಇರುತ್ತದೆನ್ನುವುದು ಸುಳ್ಳಾಗಲಿಕ್ಕಿಲ್ಲ. ತೀರದ ನೋವೊಂದರ ಬೆನ್ನಿಗೇ ನಿಮ್ಮ'ನೀಲಿ ಚುಕ್ಕಿಯ ನೆರಳು' ಬೆಳಕು ಕಂಡು ನೀವು ತುಸು ಗೆಲುವಾಗುವಂತೆ ಮಾಡಿದೆ. ಇದು ಸಂತಸದ ಸಂಗತಿ.ಅಭಿನಂದನೆಗಳು ಮತ್ತು ಶುಭಾಶಯಗಳು ನಿಮಗೆ. ಆಗಾಗ ನಿಮ್ಮ...

read more

ಮೊದಲ ಮಳೆಯ ಮಣ್ಣು

ಕೃತ್ರಿಮವಲ್ಲದ ಸಹಜ ಆಲಾಪ : ಡಾ.ಕಣಾದ ರಾಘವರ 'ಮೊದಲ ಮಳೆಯ ಮಣ್ಣು'  ಡಿ ಎಸ್ ರಾಮಸ್ವಾಮಿ ಡಾ.ಕಣಾದ ರಾಘವರ ಒಂದು ಡಜನ್ ಕತೆಗಳು 'ಮೊದಲ ಮಳೆಯ ಮಣ್ಣು' ಶೀರ್ಷಿಕೆಯಲ್ಲಿ ಸಂಕಲನವಾಗಿ ಬಂದಿವೆ. ಸದ್ಯೋ'ವರ್ತಮಾನ'ವನ್ನೇ ತಮ್ಮ ಕತೆಗಳ ಕೇಂದ್ರಸ್ಥಾನವನ್ನಾಗಿ ಮಾಡಿಕೊಂಡಿರುವ ಕತೆಗಾರ ರಾಘವರ ಕತೆಗಳ ಮೂಲ ಆಶಯ ಮನುಷ್ಯ ಮನಸ್ಸಿನ ಸಂಶೋಧನೆ....

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This