ಇಂದು ಅವಧಿಯಲ್ಲಿ...
ಕೆ ಆರ್ ಸಂಧ್ಯಾರೆಡ್ಡಿ ಕರೋನಾ ಮುಕ್ತೆಯಾದ ಕಥನ – 19
ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆಯಾಗಿದ್ದ ಕೆ ಆರ್ ಸಂಧ್ಯಾರೆಡ್ಡಿ ಅವರು ಕನ್ನಡ ಜಾನಪದಕ್ಕೆ ಕೊಟ್ಟ ಕೊಡುಗೆ ಅಪಾರ. ‘ಮೂವತ್ತೈದರ ಹೊಸ್ತಿಲು’ ಇವರ ಮೊದಲ ಕವನ ಸಂಕಲನ. ಅಲ್ಲಿಂದ ಅವರು ಹಿಂದಿರುಗಿ ನೋಡಲಿಲ್ಲ. ಕವಿತೆ, ಕಥೆ, ಅನುವಾದ, ಜಾನಪದ ಇವರ ಪ್ರೀತಿಯ ಕ್ಷೇತ್ರಗಳಾದವು. ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದ ಸಂಧ್ಯಾರೆಡ್ಡಿ...
ಸಂಚಾರಿ ವಿಜಯ್ ನೆನಪು…
ಪಚ್ಚೆ ನಂಜುಂಡಸ್ವಾಮಿ 'ನಾತಿಚರಾಮಿ'ಯ ಎಡಿಟಿಂಗ್ ನಡೆಯುತ್ತಿದ್ದ ಸಂದರ್ಭ ಅನ್ಸುತ್ತೆ. ಪ್ರೊಫೆಸರ್ ಎಂ.ಡಿ.ನಂಜುಂಡಸ್ವಾಮಿಯವರ ಒಂದು ವಿಡಿಯೋ ಗೆ ನಿರ್ದೇಶಕ ಮನ್ಸೋರೆ ರವರು 'ಫೋಫೆಸರ್ ಬಯೋ ಪಿಕ್' ಮಾಡುವ ಆಸೆಯಿದೆ ಎಂದು ಕಾಮೆಂಟ್ ಮಾಡಿದ್ದರು. ಸ್ವಲ್ಪ ದಿನಗಳ ನಂತರ ಅವರನ್ನು ಮನೆಗೆ ಆಹ್ವಾನಿಸಿದೆ. ಅಪ್ಪನಿಗೆ ಸಂಬಂಧಪಟ್ಟ...
ಪ್ರತಿಭಾ ನಂದಕುಮಾರ್ ಅಂಕಣ – ಹೈದರನಿಗೆ ಸವಾಲಾದ ಕೆಲವು ಸಂಗತಿಗಳು
ಕನ್ನಡದ ಬಹು ಮುಖ್ಯ ಸಾಹಿತಿ. ಕಾವ್ಯವನ್ನು ಇನ್ನಿಲ್ಲದಷ್ಟು ಪ್ರೀತಿಸುವ ಪ್ರತಿಭಾ ಕಾವ್ಯ ಸಂಬಂಧಿಯಾಗಿ ಅನೇಕ ಪ್ರಯೋಗಗಳನ್ನು ಮಾಡಿ ಕವಿತೆಯ ಸಾಧ್ಯತೆಯನ್ನು ವಿಸ್ತರಿಸಿದ್ದಾರೆ. ಈ ನಿಟ್ಟಿನಲ್ಲಿ ಅನೇಕ ಸಾಹಿತ್ಯ ಸಂಬಂಧಿ ಫೆಲೋಶಿಪ್ ಗಳು ಇವರಿಗೆ ಸಂದಿವೆ. ಇವರ ಇಲ್ಲಿಯವರೆಗಿನ ಸಮಗ್ರ ಕವಿತೆಗಳ ಗುಚ್ಛ ‘ಪ್ರತಿಭಾ ಕಾವ್ಯ’ ಇವರ...
ಕನ್ನಡ ಕೃಷಿ ಪುಸ್ತಕ ಪ್ರಶಸ್ತಿಗೆ ಆಹ್ವಾನ…
ಕನ್ನಡದಲ್ಲಿ ಪ್ರಕಟವಾಗಿರುವ ಕೃಷಿ ಸಂಬಂಧಿತ ಪುಸ್ತಕಗಳಿಗೆ ಕನ್ನಡ ಕೃಷಿ ಪುಸ್ತಕ ಪ್ರಶಸ್ತಿ-2020 ನೀಡುವ ಸಲುವಾಗಿ ಲೇಖಕರಿಂದ 2020ರಲ್ಲಿ ಪ್ರಕಟವಾದ ಪುಸ್ತಕಗಳಿಗೆ ಪ್ರಶಸ್ತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ತೀರ್ಪುಗಾರರು ಆಯ್ಕೆ ಮಾಡುವ ಒಂದು ಅತ್ಯುತ್ತಮ ಕೃತಿಗೆ ಪ್ರಶಸ್ತಿಯನ್ನು ನೀಡಲಾಗುವುದು ಹಾಗೂ ಪ್ರಶಸ್ತಿಯು...
ಕೆ ಆರ್ ಸಂಧ್ಯಾರೆಡ್ಡಿ ಕರೋನಾ ಮುಕ್ತೆಯಾದ ಕಥನ – 18
ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆಯಾಗಿದ್ದ ಕೆ ಆರ್ ಸಂಧ್ಯಾರೆಡ್ಡಿ ಅವರು ಕನ್ನಡ ಜಾನಪದಕ್ಕೆ ಕೊಟ್ಟ ಕೊಡುಗೆ ಅಪಾರ. ‘ಮೂವತ್ತೈದರ ಹೊಸ್ತಿಲು’ ಇವರ ಮೊದಲ ಕವನ ಸಂಕಲನ. ಅಲ್ಲಿಂದ ಅವರು ಹಿಂದಿರುಗಿ ನೋಡಲಿಲ್ಲ. ಕವಿತೆ, ಕಥೆ, ಅನುವಾದ, ಜಾನಪದ ಇವರ ಪ್ರೀತಿಯ ಕ್ಷೇತ್ರಗಳಾದವು. ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದ ಸಂಧ್ಯಾರೆಡ್ಡಿ...
ಸಂಚಾರಿ ವಿಜಯ್ ಪಯಣದ ಒಂದು ಝಲಕ್…
https://www.youtube.com/watch?v=8sAzKt3SBXk https://youtu.be/3V5AyrWMO6o
Latest
Invite
ಬಾ ಕವಿತಾ
ಈ ಸಂಜೆಯ ಬಯೋಡೇಟಾ…
ಅಭಿಷೇಕ ಬಳೆ ಮಸರಕಲ್ ದಿನಗೋಡೆಯ ಮೊಳೆಗೆ ಅಂಗಿ ಮತ್ತು ಪ್ಯಾಂಟ್ ನೇತಾಕುತ್ತಿದ್ದೆಇವತ್ತುಅವುಗಳೊಂದಿಗೆ ಹೃದಯವನ್ನು ನೇತು ಹಾಕಿದೆ ಸೀದಾ ಬಚ್ಚಲಿಗೆ ಹೋಗಿಕೈ ಕಾಲು ಮುಖ...
ಪ್ರಮೋದ ಜೋಶಿ ಕವಿತೆ- ಹುಟ್ಟದೇ ಸಾಯುತಿವೆ…
ಪ್ರಮೋದ ಜೋಶಿ ಎದೆ ಬಿಗಿದು ಭಾರವಾಗಿಕಣ್ಣಾಲಿಯಲಿ ನೀರು ಬಂದಾಗಮಾತಿನ ಮನೆಗೆಮೌನದ ಬೀಗ ನಿರುತ್ತರ ಪ್ರಶ್ನೆಗಳುದೈನಿಕ ಚಟುವಟಿಕೆಯೊಳಗೆಬದುಕಲಾರದೇ ಸತ್ತುಸಮಾಧಿಯಾಗಿ ಇಲ್ಲದ...
ಪುಸ್ತಕದ ಪರಿಚಯ
Book Shelf
ಕಿರಣ ವಲ್ಲೇಪುರೆ ಓದಿದ ‘ಹೊಸ ದಿಗಂತದ ಹಾಯಿಕುಗಳು’
ಕಿರಣ ವಲ್ಲೇಪುರೆ ಕನ್ನಡದ ಹಿರಿಯ ಲೇಖಕರು ಹಾಗೂ ಕಲಾವಿದರು ಆದ ಶ್ರೀ ಶಂಭುಲಿ೦ಗ ವಾಲ್ದೊಡ್ಡಿ ಸರ್ ಅವರು ಬರೆದ ‘ಹೊಸ ದಿಗಂತದ ಹಾಯಿಕುಗಳು’ ಎಂಬ ಕೃತಿಯು ಸಹೃದಯರಲ್ಲಿ ಸಾಮರಸ್ಯದ ಭಾವನೆಯನ್ನು ಮೂಡಿಸುತ್ತದೆ. ಆಧುನಿಕ ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಜಪಾನಿ ಮೂಲಕ ಕನ್ನಡಕ್ಕೆ ಪರಿಚಯವಾದ ‘ಹಾಯಿಕು’ ಕನ್ನಡದ ಪ್ರಮುಖ ಕಾವ್ಯ...
ಒಂದೇ ಸ್ಲೇಟು!
- ನಯನ ನನ್ನ ಹೆಸರು ನಯನ. ನಾನು 1 ರಿಂದ 4ನೇ ತರಗತಿಯವರೆಗೆ ಕರ್ಪೂರಿನಲ್ಲಿ ಪ್ರಾಥಮಿಕ ಶಿಕ್ಷಣವನ್ನು ಅಭ್ಯಸಿಸಲು ಹಲವಾರು ತೊಂದರೆಗಳನ್ನು ಎದುರಿಸಿದ್ದೆ. ಒಂದು ಮರೆಯಲಾರದ ಸಂಗತಿ ಎಂದರೆ ನಾನು ಮತ್ತು ನನ್ನ ಅಕ್ಕ ಶಾಲೆಗೆ ಸೇರಿದ್ದು ಇಬ್ಬರಾದರೂ ಸ್ಲೇಟು ಮಾತ್ರ ಒಂದೇ. ಒಂದು ದಿನ ಕಪ್ಪು ಬೋರ್ಡ್ ಮೇಲೆ ಅ ಆ ಇ ಈ ಬರೆದಿದ್ದರು....
ಇಂದು ಸಂಜೆ…
ಬಿ ಆರ್ ಎಲ್ ಕವಿತೆಗಳು
ಪ್ರೇಮ ಕವಿತೆಗಳಿಂದ ಅಂತರ ಕಾಪಾಡಿಕೊಂಡಿರುವ 'ಪ್ರೇಮಾಂತರ' ಡಿ ಎಸ್ ರಾಮಸ್ವಾಮಿ ಈಗಾಗಲೇ ಸಮಗ್ರ ಕಾವ್ಯವನ್ನು ಪ್ರಕಟಿಸಿರುವ ಮತ್ತು ಈಗಲೂ ಕಾವ್ಯರಚನೆಯಲ್ಲಿನ ತಮ್ಮ ವಿಧಾನವನ್ನು ಅಷ್ಟಾಗಿ ಬದಲಿಸಿಕೊಳ್ಳದ, ತುಂಟಕವಿ ಎಂದೇ ಖ್ಯಾತರಾಗಿರುವ ಬಿ.ಆರ್.ಲಕ್ಷ್ಮಣರಾವ್ ತಮ್ಮ ಈವರೆಗಿನ ಕವಿತೆಗಳಿಂದಾಯ್ದ ಕವಿತೆಗಳನ್ನು ಒಂದರ್ಥದಲ್ಲಿ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್









