ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಮಾಲಕೌಂಸ್ ನ ಒಳಗೆ ಪಾಂಡುರಂಗನ ಕೇಳಿ…

ಮಾಲಕೌಂಸ್ ನ ಒಳಗೆ ಪಾಂಡುರಂಗನ ಕೇಳಿ…

ಗಿರಿಜಾ ಶಾಸ್ತ್ರೀ ಗೆಳತಿ ಭಾಗ್ಯ ಸಿ.ಎಚ್. ರಾಹುಲ್ ದೇಶಪಾಂಡೆ ಮತ್ತು ಮಹೇಶ್ ಕಾಳೆಯವರು ಹಾಡಿದ 'ಕಾನಡಾ… ರಾಜಾ ಪಂಢರೀಚ' ಎನ್ನುವ ಒಂದು ಅದ್ಭುತ ಮರಾಠಿ ಅಭಂಗವನ್ನು ವಾಟ್ಸಾಪ್ ನಲ್ಲಿ ಕಳುಹಿಸಿದ್ದರು. ಸಹಿಸಲಸಾಧ್ಯವಾದ ಸಂಧಿವಾತದ ನೋವಿನಿಂದ ಬಳಲುತ್ತಿರುವ ಗೆಳತಿಗೆ ಹಾಡು ಆಸರೆ ಕೊಟ್ಟಿರಬಹುದು. ಇಂತಹ ಯಮಯಾತನೆಗೆ ನಾವು ಆಧುನಿಕರು...

‘ಊಡ ಐಡಾ’, ಅ ಆ, ಹಾಗು ನಮ್ಮ ಆಂಗ್ಲ ಭಾಷಾ ಪ್ರೇಮ

‘ಊಡ ಐಡಾ’, ಅ ಆ, ಹಾಗು ನಮ್ಮ ಆಂಗ್ಲ ಭಾಷಾ ಪ್ರೇಮ

ಪ್ರನುಷಾ ಕುಲಕರ್ಣಿ ನಾನು ನಿನ್ನೆ ಅಮೆಜಾನ್ ಪ್ರೈಮ್ ನಲ್ಲಿ 'ಊಡ ಐಡಾ' ಅನ್ನೋ ಪಂಜಾಬಿ ಚಲನಚಿತ್ರ ನೋಡಿದೆ. ಈ ಹೆಸರಿನ ಕನ್ನಡ ಅನುವಾದ 'ಅ ಆ' ಎಂದಾಗುತ್ತದೆ. ಪಂಜಾಬಿ ಭಾಷೆಯ ಮೊದಲ ಎರಡು ಅಕ್ಷರಗಳನ್ನು ಈ ಚಲನಚಿತ್ರದ ಹೆಸರನ್ನಾಗಿಡಲು ಕಾರಣ ಅದರ ಅರ್ಥವುಳ್ಳ ಕಥೆ. ಹಳ್ಳಿಯಲ್ಲಿ ವಾಸವಾಗಿದ್ದ, ಆಂಗ್ಲ ಭಾಷೆ ಬಾರದ ಒಂದು ಸರಳ...

ಶ್ರೀನಿವಾಸ ಪ್ರಭು ಅಂಕಣ- ಹೌದು ಅಪ್ಪ ಅಂದರೆ ಆಕಾಶವೇ!!!

ಶ್ರೀನಿವಾಸ ಪ್ರಭು ಅಂಕಣ- ಹೌದು ಅಪ್ಪ ಅಂದರೆ ಆಕಾಶವೇ!!!

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

ಕೆ ಆರ್‌ ಸಂಧ್ಯಾರೆಡ್ಡಿ ಕರೋನಾ ಮುಕ್ತೆಯಾದ ಕಥನ – 20

ಕೆ ಆರ್‌ ಸಂಧ್ಯಾರೆಡ್ಡಿ ಕರೋನಾ ಮುಕ್ತೆಯಾದ ಕಥನ – 20

ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆಯಾಗಿದ್ದ ಕೆ ಆರ್ ಸಂಧ್ಯಾರೆಡ್ಡಿ ಅವರು ಕನ್ನಡ ಜಾನಪದಕ್ಕೆ ಕೊಟ್ಟ ಕೊಡುಗೆ ಅಪಾರ. ‘ಮೂವತ್ತೈದರ ಹೊಸ್ತಿಲು’ ಇವರ ಮೊದಲ ಕವನ ಸಂಕಲನ. ಅಲ್ಲಿಂದ ಅವರು ಹಿಂದಿರುಗಿ ನೋಡಲಿಲ್ಲ. ಕವಿತೆ, ಕಥೆ, ಅನುವಾದ, ಜಾನಪದ ಇವರ ಪ್ರೀತಿಯ ಕ್ಷೇತ್ರಗಳಾದವು. ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದ ಸಂಧ್ಯಾರೆಡ್ಡಿ...

ಜಿ ಪಿ ಬಸವರಾಜು ನೆನಪಿನ ಸಿದ್ಧಲಿಂಗಯ್ಯ

ಜಿ ಪಿ ಬಸವರಾಜು ನೆನಪಿನ ಸಿದ್ಧಲಿಂಗಯ್ಯ

ಜಿ ಪಿ ಬಸವರಾಜು ನಮ್ಮೆಲ್ಲರ ಕವಿ ಸಿದ್ಧಲಿಂಗಯ್ಯ ನಿಧನರಾಗಿದ್ದಾರೆ. ಸಾವು-ಬದುಕಿನ ಜೊತೆಗೆ ಅವರು ತೂಗುಯ್ಯಾಲೆಯಾಡಿದ ದಿನಗಳಲ್ಲಿ  ಕರ್ನಾಟಕದ ಸಾವಿರಾರು ಮನಸ್ಸುಗಳು ಆತಂಕದಲ್ಲಿ ತುಯ್ದಾಡಿದವು. ‘ನಮ್ಮ ಸಿದ್ಧಲಿಂಗಯ್ಯ  ಬೇಗ ಗುಣಮುಖರಾಗಿ ಮನೆಗೆ ಮರಳಲಿ’ ಎಂದು ಮೊರೆ ಇಟ್ಟವು. ಆದರೆ ಅದು ಯಾವುದೂ ಫಲಿಸದೆ...

‘ಚಿಕ್ಕ’ಮಗಳೂರು ತುಂಬಾ ಸುಂದರ

‘ಚಿಕ್ಕ’ಮಗಳೂರು ತುಂಬಾ ಸುಂದರ

ಭರತ್‌ ವಿನಯ ಬಿಸಿಲಿನ ಬೇಗೆಯನ್ನು ಕೊಡವಿ ಮುಂಗಾರು ಪ್ರವೇಶಿಸುವ ಕಾಲ... ನನ್ನ ಸಹೋದ್ಯೋಗಿಗಳ ಜೊತೆ ಸೇರಿ ಪ್ರವಾಸ ಕ್ಕೆ ಹೋಗೋ ಹಂಬಲ. ಇದರ ಮಧ್ಯೆ ಕೆಲಸದ ಕೋಲಾಹಲ.. ಪ್ರವಾಸಕ್ಕೆ ಎಲ್ಲರನ್ನೂ ಹೊರಡಿಸುವುದು ತುಂಬಾ ಸುಲಭವೇನಲ್ಲ ಬಿಡಿ... ನಮ್ಮದು ೬ ಜನರ ಒಂದು ಪುಟ್ಟ ತಂಡ, ಇದರ ಜೊತೆಗೆ ಕೆಲವೇ ತಿಂಗಳ ಹಿಂದೆಯಷ್ಟೇ...

ಬಾ ಕವಿತಾ

ವಿಜಯಕುಮಾರ ನೇರ್ವೆಕರ ಕವಿತೆ- ನಾ ಕೊಟ್ಟ ಸೀರೆ…

ವಿಜಯಕುಮಾರ ನೇರ್ವೆಕರ ಕವಿತೆ- ನಾ ಕೊಟ್ಟ ಸೀರೆ…

ವಿಜಯಕುಮಾರ ನೇರ್ವೆಕರ ನಾ  ಕೊಟ್ಟ ಸೀರೆ,ಅವಳ ಕೋಮಲ ಕೈ ಗಳನ್ನುಪಾತ್ರೆಯ ಬಿಸಿಯಿಂದ ರಕ್ಷಿಸಿದೆ.ಒದ್ದೆ ಕಾಲುಗಳನ್ನು ಒಣಗಿಸಿಜಾರದಂತೆ ನಡೆಸಿದೆ.ಅವಳ ಅಂದ ಕಳೆಗುಂದದಂತೆಕನ್ನಡಿಯ...

ಸಹನಾ ಹೆಗಡೆ ಹೊಸ ಕವಿತೆ- ಮಳೆ ಮುಗಿಲು ನೆನಪು…

ಸಹನಾ ಹೆಗಡೆ ಹೊಸ ಕವಿತೆ- ಮಳೆ ಮುಗಿಲು ನೆನಪು…

ಸಹನಾ ಹೆಗಡೆ ನೆನಪಿನುಂಬುಳಗಳೇ ಹಾಗೆತೇವ ಕಂಡಿದ್ದೇ ಅವು-ಗಳಲಿ ಜೀವಸಂಚಾರಸೊರಗಿ ಕಡ್ಡಿಯಾಗಿತರಗೆಲೆಗಳ ನಡುವೆ ಒರಗಿಕಳೆದ ಕಾಲ ಮುಗಿದು ಕೂಗಿ ಕರೆದರು ಯಾರೋಎಂಬಂತೆ ಅಷ್ಟುದ್ದ ಚಾಚಿ...

‍ಪುಸ್ತಕದ ಪರಿಚಯ

Book Shelf

ಎಸ್ ವಿ ಪ್ರಭಾವತಿ ಓದಿದ ‘ತಾನು ಕವಿತೆಯಾಗಿ ನನ್ನನ್ನು ಕವಿಯಾಗಿಸಿದಳು’

ಎಸ್ ವಿ ಪ್ರಭಾವತಿ ಓದಿದ ‘ತಾನು ಕವಿತೆಯಾಗಿ ನನ್ನನ್ನು ಕವಿಯಾಗಿಸಿದಳು’

ಎಸ್ ವಿ ಪ್ರಭಾವತಿ ಮೊದಲನೇ ಪಿಯುಸಿ ಯಿಂದಲೇ ನಾನು ಗಮನಿಸಿದಂತೆ ಕನ್ನಡ ಪಠ್ಯದ ಕವಿತೆ ಗಳ ಭಾಗದಲ್ಲಿ ಪಂಪ ಅಥವಾ ಕವಿರಾಜಮಾರ್ಗ, ರನ್ನ ಅಥವಾ ನಾಗ ಚಂದ್ರ, ವಚನಗಳು, ಹರಿಹರ ಅಥವಾ ರಾಘವಾಂಕ, ಕುಮಾರವ್ಯಾಸ ಅಥವಾ ಲಕ್ಷ್ಮೀಶ, ಮುದ್ದಣ, ನವೋದಯ, ನವ್ಯ, ದಲಿತ, ಸ್ತ್ರೀ ಸಂವೇದನೆ …… ಈ ಪ್ಯಾಟ್ರನ್ ಇರುವಂತೆ ತೋರುತ್ತಿತ್ತು. ಸ ಉಷಾ,...

read more

‘ಕಥೆಯ ಚುಂಗು ಕಾಲದ ಸತ್ಯವನ್ನು ಹಿಡಿದಿಟ್ಟೀತೇ?’ – ಡಾ ವಿನಯಾ

ಬಸು ಬೇವಿನಗಿಡದ ಅವರ ಬಾಳೆಯ ಕಂಬ -ಡಾ. ವಿನಯಾ     ಇಷ್ಟಕ್ಕೂ ಕತೆ ಯಾಕೆ ಹುಟ್ಟುತ್ತದೆ? ಎಂಬುದೊಂದು ಆದಿಮ ಕುತೂಹಲವೇ. ಸುತ್ತಲ ವಿದ್ಯಮಾನಗಳು ಮೀಟುಗೋಲಿನ ಹಾಗೆ ನಿನ್ನೆಗಳನ್ನು ಎಬ್ಬುತ್ತ ಇಂದಿನ ದರ್ದುಗಳಿಗೆ ರೂಪವನ್ನು ನಿರ್ಮಿಸಿಕೊಳ್ಳುವ ಕಲಸು ಕ್ರಿಯೆಯಲ್ಲಿ ಬಹುತೇಕ ಕತೆಗಳು ಸಂಭವಿಸುತ್ತಿವೆ. ಇಂದಿನ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This