ಇಂದು ಅವಧಿಯಲ್ಲಿ...
ಮಹಾಮನೆ ಅಂಕಣ- ನಾಟ್ಕ ಮಾಡೋ ಹುಡ್ಗುನ್ಗ್ಯಾರಿ ಹೆಣ್ ಕೊಟ್ಟಾರೂ…
ಮಲ್ಲಿಕಾರ್ಜುನಸ್ವಾಮಿ ಎಂದರೆ ಲವಲವಿಕೆಯ ಬುಗ್ಗೆ. ಸದಾ ಮುಖದಲ್ಲಿ ಮಂದಹಾಸ. ಜೊತೆಯಲ್ಲಿದ್ದವರೊಂದಿಗೆ ಜೋಶ್ ಮಾತು. ಒಟ್ಟಿನಲ್ಲಿ ಅವರ ಜೊತೆ ಇದ್ದರೆ ಬರೀ ‘ಪಾಸಿಟಿವ್ ವೈಬ್ಸ್’. ರಂಗಭೂಮಿಯ ಒಡನಾಡಿ ಮಹಾಸ್ವಾಮಿ ಒಳ್ಳೆಯ ಬರಹಗಾರ. ಕವಿ. ಇವರ ಅಂಕಣ ಬರಹಗಳ ಸಂಕಲನ ‘ಬುಡ್ಡಿ ದೀಪದ ಬೆಳಕು’ ಎಲ್ಲರಿಂದಲೂ ಶಹಬಾಷ್ ಗಿರಿ ಪಡೆದಿದೆ....
ಕೆ ಆರ್ ಸಂಧ್ಯಾರೆಡ್ಡಿ ಕರೋನಾ ಮುಕ್ತೆಯಾದ ಕಥನ – 22
ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆಯಾಗಿದ್ದ ಕೆ ಆರ್ ಸಂಧ್ಯಾರೆಡ್ಡಿ ಅವರು ಕನ್ನಡ ಜಾನಪದಕ್ಕೆ ಕೊಟ್ಟ ಕೊಡುಗೆ ಅಪಾರ. ‘ಮೂವತ್ತೈದರ ಹೊಸ್ತಿಲು’ ಇವರ ಮೊದಲ ಕವನ ಸಂಕಲನ. ಅಲ್ಲಿಂದ ಅವರು ಹಿಂದಿರುಗಿ ನೋಡಲಿಲ್ಲ. ಕವಿತೆ, ಕಥೆ, ಅನುವಾದ, ಜಾನಪದ ಇವರ ಪ್ರೀತಿಯ ಕ್ಷೇತ್ರಗಳಾದವು. ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದ ಸಂಧ್ಯಾರೆಡ್ಡಿ...
ಫ್ಯಾಮಿಲಿಮ್ಯಾನ್-2 ನಲ್ಲಿ ಏನು ಹೇಳಿದ್ದಾರೆ?
ಪರಮೇಶ್ವರ ಗುರುಸ್ವಾಮಿ ಇತ್ತೀಚಿನ ಇತಿಹಾಸದಿಂದ ಪ್ರೇರಿತವಾದ ಕತೆಯನ್ನು ಹೆಣೆಯುವಾಗ ಇಂಥಾ ಬೇಜವಾಬ್ದಾರಿತನ ಇಟ್ಟುಕೊಳ್ಳಬಾರದು. ಪ್ರಭಾಕರ (ಕೆಲವರ ಪ್ರಕಾರ ಪಿರಬಾಕರ) ಮತ್ತು ಭಾಸ್ಕರ ಎರಡೂ ಸೂರ್ಯನ ಹೆಸರೆ. ಹೀಗೆ ಇತಿಹಾಸಕ್ಕೆ ಸೇರಿದ ವ್ಯಕ್ತಿಯೆಡೆಗೆ ಬೊಟ್ಟು ಮಾಡಿಕೊಂಡು ಮತ್ತೆ ಹಲವಾರು ಸಂಗತಿಗಳನ್ನು ನೆನಪಿಸುವಂತೆ ಕತೆ...
ಖ್ಯಾತ ನಟಿ ರಂಜನಿ ರಾಘವನ್ ಕಥಾ ಅಂಕಣ- ವೀಕೆಂಡ್ ಸ್ವಯಂವರ
ಕನ್ನಡ ಕಿರು ತೆರೆಯ ಮಹತ್ವದ ಕಲಾವಿದರ ಪಟ್ಟಿಯಲ್ಲಿ ರಂಜನಿ ರಾಘವನ್ ಅವರ ಹೆಸರು ಇದ್ದೇ ಇದೆ. ಕಿರುತೆರೆ ವಲಯದಲ್ಲಿ brainy ಎಂದೇ ಗುರುತಿಸಲ್ಪಡುವ ರಂಜನಿ ಅವರಿಗೆ ಓದು ಮೆಚ್ಚಿನ ಹವ್ಯಾಸ. ಸದ್ಯದ ಅತಿ ಹೆಚ್ಚು ಯಶಸ್ಸು ಕೊಟ್ಟ ಧಾರಾವಾಹಿ ‘ಕನ್ನಡತಿ’. ಸೆಟ್ ನಲ್ಲಿಯೂ ಒಂದಿಲ್ಲೊಂದು ಪುಸ್ತಕ ಹಿಡಿದು ಹಾಜರಾಗುವ ರಂಜನಿಯವರ ಬಗ್ಗೆ...
ಪಿ ಚಂದ್ರಿಕಾ ಅಂಕಣ – ಅಲ್ಲಿ ಬೀದಿ ಕಟ್ಟಲು ಕುಳಿತೆ..
‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ. ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು...
ಕೆ ಆರ್ ಸಂಧ್ಯಾರೆಡ್ಡಿ ಕರೋನಾ ಮುಕ್ತೆಯಾದ ಕಥನ – 21
ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆಯಾಗಿದ್ದ ಕೆ ಆರ್ ಸಂಧ್ಯಾರೆಡ್ಡಿ ಅವರು ಕನ್ನಡ ಜಾನಪದಕ್ಕೆ ಕೊಟ್ಟ ಕೊಡುಗೆ ಅಪಾರ. ‘ಮೂವತ್ತೈದರ ಹೊಸ್ತಿಲು’ ಇವರ ಮೊದಲ ಕವನ ಸಂಕಲನ. ಅಲ್ಲಿಂದ ಅವರು ಹಿಂದಿರುಗಿ ನೋಡಲಿಲ್ಲ. ಕವಿತೆ, ಕಥೆ, ಅನುವಾದ, ಜಾನಪದ ಇವರ ಪ್ರೀತಿಯ ಕ್ಷೇತ್ರಗಳಾದವು. ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದ ಸಂಧ್ಯಾರೆಡ್ಡಿ...
Latest
ಬಾ ಕವಿತಾ
ಪ್ರತಿಭಾ ನಂದಕುಮಾರ್ ಅನುವಾದಿತ ಕವಿತೆ- ಒಂದು ಹೆಣ್ಣು ಒಂಟೆಯ ಹತ್ಯೆ…
ಮೂಲ : ಮಹಮ್ಮದ್ ಇಬ್ರಾಹಿಂ ವರ್ಸಾಮೆ ಕನ್ನಡಕ್ಕೆ: ಪ್ರತಿಭಾ ನಂದಕುಮಾರ್ ಮಹಮದ್ ಇಬ್ರಾಹಿಂ ವರ್ಸಾಮೆ 'ಹದ್ರಾವಿ' ಸೋಮಾಲಿಯದ ಅತ್ಯಂತ ಜನಪ್ರಿಯ ಕವಿ. ಹದ್ರಾವಿ ಎಂದರೆ 'ಮಾತಿನ...
ಸುಧಾ ಆಡುಕಳ ಕವಿತೆ- ನೀನೇ ಬರಬೇಕಾಯಿತು…
ಸುಧಾ ಆಡುಕಳ 1.ಕತ್ತಲ ರಾತ್ರಿಗಳು ಎಷ್ಟೊಂದು ಸರಿದುಹೋದವುಬೆಳಕಿನ ರಾತ್ರಿಯಾಗಲು ನೀನೇ ಬರಬೇಕಾಯಿತು2.ಹತ್ತಿರಾಗುವುದು, ಬೆತ್ತಲಾಗುವುದು ಅಷ್ಟು ಸುಲಭವೆ ಹೇಳು?ಆತ್ಮಗಳ...
ಪುಸ್ತಕದ ಪರಿಚಯ
Book Shelf
ಸಂಗನಗೌಡ ಹಿರೇಗೌಡ ಓದಿದ ‘ಸ್ಕಾರ್‍ಲೆಟ್ ಪ್ಲೇಗ್’
ನಾಗರಿತೆಯಿಂದ-ಅನಾಗರಿಕತೆಯೆಡೆಗೆ ಸಂಗನಗೌಡ ಹಿರೇಗೌಡ ಚನ್ನಪ್ಪ ಕಟ್ಟಿ ಅವರು ಅನುವಾದಿಸಿರುವ, ಜಾಕ್ ಲಂಡನ್‍ನ 'ಸ್ಕಾರ್‍ಲೆಟ್ ಪ್ಲೇಗ್' ಓದಿದಾಗ ಮುಖ್ಯವಾದ ಎರಡು ಕೃತಿಗಳು ಥಟ್ಟನೆ ನೆನಪಿಗೆ ಬಂದವು. ಒಂದು: ಜಗದೀಶ್ ಕೊಪ್ಪರವರ 'ಬಿಳಿಸಾಹೇಬನ ಭಾರತ'. ಎರಡು: ತೇಜಸ್ವಿಯವರು ಅನುವಾದಿಸಿದ 'ಒಂದು ಹುಲ್ಲಿನ...
ಇಂದು ದೇವನೂರು ಮಹಾದೇವ ಪುಸ್ತಕ ಬಿಡುಗಡೆ
ಮಾನ್ಯರೇ ಅನಂತಮೂರ್ತಿ ಅವರಿಗೆ ೮೦ ವರ್ಷ ತುಂಬುತ್ತಿರುವ ಈ ಸಂದರ್ಭದಲ್ಲಿ ಅವರಿಗೆ ಅಭಿನವ ಅಭಿನಂದನಾಪೂರ್ವಕವಾಗಿ ಗೌರವ ಮಾಲಿಕೆಯನ್ನು ಪ್ರಕಟಿಸುತ್ತಿದೆ.ಇದರ ಮೊದಲ ಪುಸ್ತಕವಾಗಿ ದೇವನೂರ ಮಹಾದೇವರ ‘ನೆಲಕ್ಕೆ ಬಿದ್ದ ಅಕ್ಷರ ’ ಬಿಡುಗಡೆಗೊಳ್ಳಲಿದೆ. ಇವತ್ತು ಬೆಳಿಗ್ಗೆ ೧೧ರಿಂದ ರಾತ್ರಿ೮ರವರೆವಿಗೆ ಬೆಂಗಳೂರಿನ ಅರಮನೆ...
ಕಾಸು – ಕುಡಿಕೆ ಈಗ ಪುಸ್ತಕವಾಗಿ
ಅವಧಿಯಲ್ಲಿ ಅಂಕಣವಾಗಿ ಬರುತ್ತಿದ್ದ ಕಾಸು ಕುಡಿಕೆ ಈಗ ಪುಸ್ತಕವಾಗಿ! ಮೊಳೆಯಾರರಿಗೆ ಅವಧಿಯ ಅಭಿನಂದನೆಗಳು.. ಬರುತ್ತಿದೆ ಕಾಸು ಕುಡಿಕೆ! - ವಿದ್ಯಾರಶ್ಮಿ ಪೆಲತ್ತಡ್ಕ ವಿತ್ತ ವಿಚಾರದಲ್ಲಿ ಎಲ್ಲರಿಗೂ ಆಸಕ್ತಿ ಇರುವುದಿಲ್ಲ. ಆಸಕ್ತಿ ಇದ್ದರೂ ಎಲ್ಲರಿಗೂ ಅದು ಅರ್ಥವಾಗುವುದಿಲ್ಲ. ಅರ್ಥವಾದರೂ ವಿಚಾರಗಳನ್ನು ಖಚಿತವಾಗಿ...
ಛಂದ ಪುಸ್ತಕ ಸಂಭ್ರಮ
ಡಿಸೆಂಬರ್ 16 ರಂದು ಬಿಡುಗಡೆಯಾಗಲಿರುವ ಛಂದ ಪ್ರಕಾಶನದ ಪುಸ್ತಕಗಳು :
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್








