ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಗೋಕರ್ಣದ ಹೂ ಮಾರುವ ಅಜ್ಜಿ..

ಗೋಕರ್ಣದ ಹೂ ಮಾರುವ ಅಜ್ಜಿ..

ಪ್ರಣವ ಭಟ್ ಪುತ್ತೂರು ಗೋಕರ್ಣದಲ್ಲಿ ದೇವಾಸ್ಥಾನದ ಎದುರು ಹೂ ಮಾರುತ್ತಿದ್ದ ಅಜ್ಜಿ ಜನ ಹೂವಿಗಾಗಿ ಬಾರದ ಸಮಯದಲ್ಲಿ ಒಂದು ಸಣ್ಣ ಮುಗುಳ್ನಗೆಯೊಂದಿಗೆ ಕ್ಯಾಮೆರಾವನ್ನು ದಿಟ್ಟಿಸಿ ನೋಡುತ್ತಾ ನಿಂತುಬಿಟ್ಟರು ಹೀಗೆ ಅನೇಕರು ಅಲ್ಲಿ ಹೋಗಿ ಬರುವವರ ಬಳಿ ಹೂ ಬೇಕಾ ಹೂವು ಎಂದು ಕೇಳುತ್ತಾ ನಿಂತಿರುತ್ತಾರೆ ಸೂರ್ಯ ದೇವನು ಮಾತ್ರ ಪಾಪ ಎಂದು...

ಆಲೆಮನೆ ಮತ್ತು ಕೋಣದ ಸಗಣಿ…

ಆಲೆಮನೆ ಮತ್ತು ಕೋಣದ ಸಗಣಿ…

ತಮ್ಮಣ್ಣ ಬೀಗಾರ ಸಾಹಿತ್ಯ, ಚಿತ್ರ ಹಾಗೂ ವ್ಯಂಗ್ಯ ಚಿತ್ರ ರಚನೆಯಲ್ಲಿ ಹೆಸರಾದವರು ತಮ್ಮಣ್ಣ ಬೀಗಾರ. ಮುಂತಾದವುಗಳಲ್ಲಿ ನಿರತರು.ಇವರ ಹಸಿರೂರಿನ ಹುಡುಗ ಪುಸ್ತಕಕ್ಕೆ ಹೊಂಬಳ ಮಕ್ಕಳ ಸಾಹಿತ್ಯ ಪ್ರಶಸ್ತಿ, ಮಲ್ನಾಡೆ ಮಾತಾಡು ಕೃತಿಗೆ ವಸುದೇವ ಭೂಪಾಲಂ ದತ್ತಿ ಪ್ರಶಸ್ತಿ ಹಾಗೂ ಮರಬಿದ್ದಾಗ ಕೃತಿಗೆ ಬಾಲವಿಕಾಸ ಅಕಾಡೆಮಿ ಕೊಡುವ ಮಕ್ಕಳ...

Can I hug you…?

Can I hug you…?

ಅಕ್ಕಯ್ ಪದ್ಮಶಾಲಿ ಲೈಂಗಿಕ ಅಲ್ಪಸಂಖ್ಯಾತೆ ಹಾಗೂ ಅವರ ಹಕ್ಕುಗಳಿಗಾಗಿ ರಾಷ್ಟ್ರ ಮಟ್ಟದಲ್ಲಿ ಹೋರಾಟದ ಮುಂಚೂಣಿಯಲ್ಲಿರುವವರು. ಜಗದೀಶ ಎನ್ನುವ ಹುಡುಗ ಅಕ್ಕಯ್ ಆಗಿ ಬದಲಾದ. ಆತನ ತಲ್ಲಣಗಳ ಕಥೆಯನ್ನು ವಿವರಿಸುವ ಆತ್ಮಕಥನ 'ಅಕ್ಕಯ್' ಅನ್ನು ಬಹುರೂಪಿ ಪ್ರಕಟಿಸುತ್ತಿದೆ. ಈ ಕೃತಿ ಇಂದು 'ಪ್ರೈಡ್ ಡೇ' ದಿನದ ಅಂಗವಾಗಿ...

ದಿಲ್ಲಿಯಲ್ಲೊಂದು ಗುಡಿಯಾಗಳ ದುನಿಯಾ..

ದಿಲ್ಲಿಯಲ್ಲೊಂದು ಗುಡಿಯಾಗಳ ದುನಿಯಾ..

ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ ಒಂದೆರಡು ದಶಕಗಳ ಹಿಂದೆ 'ಏನಂತೀರಿ?' ಎಂಬ ಶೀರ್ಷಿಕೆಯಡಿಯಲ್ಲಿ ನನಗೆ ಸಿಕ್ಕಿದ್ದು ನಾಡಿಗ್ ಎಂಬ ಅಚ್ಚರಿ!  ಅವು ನನ್ನ ಬಾಲ್ಯದ ದಿನಗಳಾಗಿದ್ದವು. ಓದಿಗೆಂದು 'ಉದಯವಾಣಿ' ನಿತ್ಯವೂ ಮನೆಗೆ ಬರುತ್ತಿತ್ತು....

ಜಯಲಕ್ಷ್ಮಿ ಪಾಟೀಲ್ ಅಂಕಣ – ‘ನೀಲವ್ವವ್ವ ಎಂದರೆ ಬಲು ಅಚ್ಚುಮೆಚ್ಚು’

ಜಯಲಕ್ಷ್ಮಿ ಪಾಟೀಲ್ ಅಂಕಣ – ‘ನೀಲವ್ವವ್ವ ಎಂದರೆ ಬಲು ಅಚ್ಚುಮೆಚ್ಚು’

ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ....

ಜೋಗಿ ಅಂಕಣ – ಮೀಟ್ ಮಿ ಅಟ್ ಕ್ಲಬ್ ಹೌಸ್, ಹಾಫ್ ಸರ್ಕಲ್!

ಜೋಗಿ ಅಂಕಣ – ಮೀಟ್ ಮಿ ಅಟ್ ಕ್ಲಬ್ ಹೌಸ್, ಹಾಫ್ ಸರ್ಕಲ್!

‘ಅವಧಿ’ ಓದುಗರಿಗಂತೂ ಜೋಗಿ ಅಪರಿಚಿತರಲ್ಲವೇ ಅಲ್ಲ. ಅವಧಿಯಲ್ಲಿ ಅಂಕಣ ಬರೆದು, ಆಗೀಗ ಹೊಸ ಲೇಖನಗಳನ್ನೂ ಕೊಡುಗೆಯಾಗಿ ಕೊಟ್ಟಿದ್ದಾರೆ. ಇದಲ್ಲದೆ ‘ಅವಧಿ’ಯ ವಿಡಿಯೋ ಸಾಹಸದಲ್ಲಿ ಭಾಗಿಯಾಗಿದ್ದಾರೆ. ‘ಜೋಗಿ ಸರ್ಕಲ್’ ಜನ ಮನ ಸೆಳೆದಿತ್ತು. ಜೋಗಿ ಬಗ್ಗೆ ಸವಿವರ ಬೇಕಾದರೆ  ಈ ವಿಡಿಯೋ ನೋಡಿ ಈಗ ಜೋಗಿ ‘ಅವಧಿ’ಯ ಮೇಲಿನ...

ಬಾ ಕವಿತಾ

ಅಭಿಷೇಕ ಬಳೆ ಮಸರಕಲ್ ಕವಿತೆ- ಹಾಯ್ಕುಗಳು…

ಅಭಿಷೇಕ ಬಳೆ ಮಸರಕಲ್ ಕವಿತೆ- ಹಾಯ್ಕುಗಳು…

ಅಭಿಷೇಕ ಬಳೆ ಮಸರಕಲ್ ಹಳೇ ನೆನಪುಬಿಟ್ಟು ಹೋದ ಗೆಳತಿನೊಂದ ಹೃದಯ ಅವಳ ನಗುಆಗಾಗ ಬಿದ್ದ ಮಳೆಎದೆಯಂಗಳ ಕಾಲದ ಹಕ್ಕಿಗುಟುರು ಹಾಕಿದಾಗಜೀವನ ಕೊನೆ ಬತ್ತಿದ ಕೆರೆಮೀನುಗಳ ಮರಣಔತಣ ಕೂಟ...

ಗೀತಾ ಹೆಗ್ಡೆ ಕಲ್ಮನೆ ಕವಿತೆ – ಇರಲಿ ಬಿಡು ಆಪ್ತೇಷ್ಟರು…

ಗೀತಾ ಹೆಗ್ಡೆ ಕಲ್ಮನೆ ಕವಿತೆ – ಇರಲಿ ಬಿಡು ಆಪ್ತೇಷ್ಟರು…

ಗೀತಾ ಹೆಗ್ಡೆ ಕಲ್ಮನೆ ಕದಡಬೇಡ ಮನವೆಹುಳಿ ಹಿಂಡಿ ತೂತು ಮಡಿಕೆಯಂತೆಒಡೆದು ಹೋಗುವುದುಆಪ್ತೇಷ್ಟರು ಎಂದುಕೊಂಡ ಭಾವನೆಭುಗಿಲೆದ್ದ ಧರೆ ಉರಿಯುವಂತೆಶಾಖ ತಡೆದುಕೊಳ್ಳಲಾಗದೆಲಾವಾರಸ...

‍ಪುಸ್ತಕದ ಪರಿಚಯ

Book Shelf

ಡಾ ನಿರ್ಮಲಾ ಬಟ್ಟಲ ಓದಿದ  ‘ಕನಸುಗಳೆ ಹೀಗೆ’

ಡಾ ನಿರ್ಮಲಾ ಬಟ್ಟಲ ಓದಿದ ‘ಕನಸುಗಳೆ ಹೀಗೆ’

ಡಾ ನಿರ್ಮಲಾ ಬಟ್ಟಲ ಪ್ರತಿಯೊಬ್ಬರಿಗೂ ಒಂದೊ೦ದು ರೀತಿಯ ಕನಸುಗಳಿರುತ್ತವೆ. ಕೆಲವರಿಗೆ ಕನಸುಗಳನ್ನು ಕಾಣುವುದರಲ್ಲಿ ಸುಖವಿದ್ದರೆ, ಇನ್ನು ಕೆಲವರಿಗೆ ಕನಸು ನನಸು ಮಾಡಿಕೊಳ್ಳುವುದರಲ್ಲಿ ಸುಖವಿದೆ. ಸಮಾಜದ ಒಳಿತಿಗಾಗಿ ಮನುಷ್ಯ ಕಾಣುವ ಕನಸುಗಳು ಅವನನ್ನು ಮಹತ್ವಾಕಾಂಕ್ಷಿಯನ್ನಾಗಿ ಮಾಡುತ್ತವೆ. ಭಾರತದ ಈ ಭೂಮಿಯಲ್ಲಿ ಸಮಸಮಾಜದ...

read more

ವಿಕಾಸ್ ನೇಗಿಲೋಣಿ ಕಥೆ ಮತ್ತು ಜೋಗಿ ಮಾತು

ಭರವಸೆಯ ಕಥೆಗಾರ ವಿಕಾಸ್ ನೇಗಿಲೋಣಿಯವರ ಕಥಾ ಸಂಕಲನ "ಮಳೆಗಾಲ ಬಂದು ಬಾಗಿಲು ತಟ್ಟಿತು" ಅಂಕಿತಾ ಪ್ರಕಾಶನದ ಮೂಲಕ ಈ ಭಾನುವಾರ ಪ್ರಕಟಗೊಳ್ಳುತ್ತಿದೆ. ಆ ಪುಸ್ತಕದ ಬಗ್ಗೆ ಜೋಗಿ ಬರೆದ ಮಾತು ಹಾಗು ಕಥಾ ಸಂಕಲನದ ಒಂದು ಕಥೆ ಅವಧಿ ಓದುಗರಿಗಾಗಿ : ವಿಕಾಸ್ ನೇಗಿಲೋಣಿ ಜೋಗಿ ಮಾತು : ಇಪ್ಪತ್ತೈದು ವರುಷಗಳ ನಂತರ ವಾಪಸ್ಸು ಬರುವ ಊರ್ಮಿಳಾ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This