ಇಂದು ಅವಧಿಯಲ್ಲಿ...
ಪಿ ಚಂದ್ರಿಕಾ ಅಂಕಣ- ಅವಳನ್ನು ‘ಹಸೀನಾ’ ಎಂದು ಕರೆಯುತ್ತಿದ್ದರು…
‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ. ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು...
ಖ್ಯಾತ ನಟಿ ರಂಜನಿ ರಾಘವನ್ ಕಥಾ ಅಂಕಣ- ‘ಮಾತುಗಾರರಿದ್ದಾರೆ ಎಚ್ಚರಿಕೆ’
ಕನ್ನಡ ಕಿರು ತೆರೆಯ ಮಹತ್ವದ ಕಲಾವಿದರ ಪಟ್ಟಿಯಲ್ಲಿ ರಂಜನಿ ರಾಘವನ್ ಅವರ ಹೆಸರು ಇದ್ದೇ ಇದೆ. ಕಿರುತೆರೆ ವಲಯದಲ್ಲಿ brainy ಎಂದೇ ಗುರುತಿಸಲ್ಪಡುವ ರಂಜನಿ ಅವರಿಗೆ ಓದು ಮೆಚ್ಚಿನ ಹವ್ಯಾಸ. ಸದ್ಯದ ಅತಿ ಹೆಚ್ಚು ಯಶಸ್ಸು ಕೊಟ್ಟ ಧಾರಾವಾಹಿ ‘ಕನ್ನಡತಿ’. ಸೆಟ್ ನಲ್ಲಿಯೂ ಒಂದಿಲ್ಲೊಂದು ಪುಸ್ತಕ ಹಿಡಿದು ಹಾಜರಾಗುವ ರಂಜನಿಯವರ ಬಗ್ಗೆ...
ಶ್ರೀನಿವಾಸ ಪ್ರಭು ಅಂಕಣ – ಸಿನೆಮಾ ನೋಡಲು ಟೆಂಟ್ ಕಡೆಗೆ…
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
ರಾಜೇಂದ್ರ ಕಿಶೋರ್ ಪಂಡಾಗೆ ಕುವೆಂಪು ರಾಷ್ಟ್ರೀಯ ಪುರಸ್ಕಾರ
ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ಕೊಡಮಾಡುವ ೨೦೨೦ರ ಕುವೆಂಪು ರಾಷ್ಟ್ರೀಯ ಪುರಸ್ಕಾರಕ್ಕೆ ಒರಿಯಾ ಕವಿ ಡಾ. ರಾಜೇಂದ್ರ ಕಿಶೋರ್ ಪಂಡಾ ಅವರನ್ನು ಆಯ್ಕೆ ಮಾಡಲಾಗಿದೆ. ಪುರಸ್ಕೃತರಿಗೆ ಐದು ಲಕ್ಷ ರೂಪಾಯಿ ನಗದು ಮತ್ತು ಬೆಳ್ಳಿ ಪದಕವನ್ನು ನೀಡಿ ಗೌರವಿಸಲಾಗುವುದು. ಕುವೆಂಪು ಪ್ರತಿಷ್ಠಾನದ ಅಧ್ಯಕ್ಷರಾದ ಪ್ರೊ. ಹಂಪನಾ ಅವರ...
ನೆನಪು ಕಡಲಾದಾಗ..
ದೀಪಕ್ ಉಚ್ಚಿಲ್ ಗಾಢವಾದ ಸಿಹಿನಿದ್ರೆಯಿಂದ ಯಾರೋ ತಟ್ಟಿ ಎಬ್ಬಿಸಿದಂತಾಯಿತು. ಕಣ್ಣು ತೆರೆದು ನೋಡಿದರೆ ಅಮ್ಮ ..! 'ಏಳೋ ದೋಣಿಗಳು ಬರ್ತಾ ಇದೆ. ಕಡಪ್ಪರಕ್ಕೆ ಹೋಗೋ..' ಎಂದು ಸಣ್ಣದಾಗಿ ಗದರಿದಾಗ ತಟ್ಟನೆ ಕುಳಿತ. ನಿನ್ನೆ ರಾತ್ರಿ ಸಣ್ಣದಾಗಿ ಸಿಲೋನ್ ಸ್ಟೇಷನ್ ನಲ್ಲಿ ಹಿಂದಿ ಹಾಡು ಕೇಳುತ್ತಾ ನಿದ್ರೆಗೆ ಜಾರಿ ಆಫ್ ಮಾಡಲು ಮರೆತ...
‘ಜೋಗಿ’ ನಳಮಹರಾಜನ ಅಡುಗೆ ಜಗತ್ತು ಆರಂಭವಾದದ್ದು ಹೀಗೆ…
ಚೈತ್ರಾ ರಾವ್ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹೊಸದಾಗಿ ಸೇರ್ಪಡೆಯಾದ ಕ್ಲಬ್ ಹೌಸ್ ಇತರರೊಂದಿಗೆ ಚರ್ಚೆ, ಸಂದರ್ಶನ, ಮಾತುಕಥೆ ಬೆಳೆಸಲು ಉತ್ತಮ ಮಾಧ್ಯಮವಾಗಿದೆ. ಬರಹಗಾರರು, ಕಲಾವಿದರು, ನಿರ್ದೇಶಕರು ಹೀಗೆ ಎಲ್ಲಾ ರೀತಿಯ ಜನರು ಒಂದು ವಿಷಯದ ಕುರಿತು ಮಾತನಾಡುತ್ತಾರೆ. ಮತ್ತು ನಾವು ಅವರೊಂದಿಗೆ ಮಾತನಾಡಬಹುದಾಗಿದೆ. ಪರಸ್ಪರ...
Latest
ಬಾ ಕವಿತಾ
ಸಿ ಎಚ್ ಭಾಗ್ಯ ಅನುವಾದಿತ ಕವಿತೆ- ನಮಗೆ ಆಕಾಶ ತೋರಿಸಬೇಡ…
ಮೂಲ: ಅಖಿಲ ನಾಯಕ್ ಕನ್ನಡಕ್ಕೆ: ಸಿ ಎಚ್ ಭಾಗ್ಯ ಒಡಿಯಾ ಕವಿ ಅಖಿಲ ನಾಯಕ್ ಅವರ ಒಂದು ಕವಿತೆಯ ಅನುವಾದ… ಒಂದು ವಾರವಾಯಿತುಒಂದು ತುತ್ತು ಅನ್ನವೂಹೊಟ್ಟೆಗೆ ಬಿದ್ದಿಲ್ಲ. ನಮಗೆ...
ಆರ್ ಎನ್ ದರ್ಗಾದವರ ಕವಿತೆ- ದೇವರು ಮತ್ತು ಚಿಕನ್…
ಆರ್ ಎನ್ ದರ್ಗಾದವರ ಅರ್ಧದಷ್ಟು ಓಣಿಗೆ ಈಗಾಗಲೇ ತಲುಪಿರುತ್ತದೆ.ಪೇಟೆಗೆ ಹೋದ ಅಬ್ಬಾಚಿಕನ್ ತರುತ್ತಾರೆಎನ್ನುವ ಪುಕಾರುಅಥವಾರವಿವಾರ ಅಲ್ಲವೇಚಿಕನ್ಇಲ್ಲವೇ ಮಟನ್ ಪಕ್ಕಾ...
ಪುಸ್ತಕದ ಪರಿಚಯ
Book Shelf
ನಯನ ಬಜಕೂಡ್ಲು ಓದಿದ ‘ಮಾತ್ರೆ ದೇವೋ ಭವ’
ನಯನ ಬಜಕೂಡ್ಲು ಹಾಸ್ಯದ ವಿಚಾರ ಬಂದಾಗ ನೆನಪಾಗುವವರು ದುಂಡಿರಾಜ್, ಭುವನೇಶ್ವರಿ ಹೆಗಡೆ ಮೇಡಂ, ಪ್ರಾಣೇಶ್, ಸುಧಾ ಬರಗೂರು ಹಾಗೂ ಇನ್ನೂ ಕೆಲವರು. ಆದರೆ ಇತ್ತೀಚಿನ ದಿನಗಳಲ್ಲಿ ಪರಿಚಿತರಾದವರಲ್ಲಿ ತಮ್ಮ ಬರಹಗಳ ಮೂಲಕ ನಗೆ ಉಕ್ಕಿಸುವವರು ಆರತಿ ಘಟಿಕಾರ್ ಹಾಗೂ ನಳಿನಿ ಭೀಮಪ್ಪ ಅವರು. ಆರತಿಯವರು ಪುಟ್ಟ ಪುಟ್ಟ ಸಾಲುಗಳಲ್ಲಿ...
U R Ananthamurthy in Booker race
HASAN SUROOR Courtesy: The Hindu Two of the biggest names in literature from India and Pakistan — Kannada writer U.R. Ananthamurthy and Urdu novelist Intizar Husain — are among the 10 writers from around the world shortlisted for this year’s £60,000 Man Booker...
ಮಹೇಶ, ಮಯಾಸ, ಮಯಸ..
ಜಿ ವಿ ಜಯಶ್ರೀ ಗೆಳೆಯ ಜ್ಞಾನೇಂದ್ರ ಕುಮಾರ್ ಕವನಗಳ ಗುಚ್ಛ ಬಿಡುಗಡೆ ಆಯ್ತು ಮೊನ್ನೆ. ಚಿಕ್ಕಂದಿನಲ್ಲಿ ಅವ್ವ ಆತನಿಗೆ ಇಟ್ಟ ಹೆಸರು ಮಹೇಶ. ಅದು ಅದೇ ಅವ್ವನ ಬಾಯಲ್ಲಿ ಮಯಾಸ ಮಯಸ ಆಗಿದ್ದು ಹಳೆಯ ಕಥೆ. ಶಿವಮೊಗ್ಗದ ,ಆಸುಪಾಸಿನ ಗ್ರಾಮೀಣ ಕನ್ನಡ ಸೊಗಡು ಇದರಲ್ಲಿದೆ.ಭಾಷ ಪ್ರಿಯರಿಗೆ ಖುಷಿ ಕೊಡುವ ಕವನಗಳು..ಆ ಗ್ರಾಮೀಣ ಮಹೇಶ...
ನನಗಂತೂ ಬಲು ಮಜಾ ಕೊಟ್ಟೈತಿ..
ದಿಲಾವರ್ ರಾಮದುರ್ಗ ಕಳೆದ ಭಾನುವಾರ 20-01-2013 ರಂದು ಗೋಪಾಲ ವಾಜಪೇಯಿ ಅವರ "ನಂದಬೂಪತಿ" ನಾಟಕ ಬಿಡುಗಡೆಯಾಯ್ತು. ಪುಸ್ತಕದ ಪರಿಚಯ ಮಾಡಿಕೊಡುವ ಜವಾಬ್ದಾರಿ ನಾನು ನಿರ್ವಹಿಸಿದೆ. ಅಪ್ಪಟ ದೇಸಿ ಸೊಗಡಿನ ಭಾಷಾ ಬಳಸಿರುವ ವಾಜಪೇಯಿ ಒಬ್ಬ ಪರಿಪೂರ್ಣ ನಾಟಕಕಾರ. ನಟನಾಗಿ, ಕವಿಯಾಗಿ, ರಂಗಭೂಮಿಯ ಎಲ್ಲಾ ಆಯಾಮಗಳಲ್ಲಿ ಪಳಗಿದ ಪಹಿಲ್ವಾನ್....
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್









