ಇಂದು ಅವಧಿಯಲ್ಲಿ...
ಭೂಮಿಯೇ ಹಾಸಿಗೆ, ಆಗಸವೇ ಹೊದಿಕೆ!
ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ವರದಿಗಾರ್ತಿ, ಬರಹಗಾರ್ತಿಯಾಗಿ ಕೆಲಸ ಮಾಡಿದ್ದಾರೆ. ಸದ್ಯ ದೆಹಲಿಯ ಹಿಂದಿ ಗಾಳಿಯಲ್ಲಿ ಕನ್ನಡ ಉಸಿರಾಡುತ್ತಿದ್ದಾರೆ. ಕಳೆದೊಂದು ವರ್ಷದಿಂದ ಇಲ್ಲಿನ ಸ್ವಯಂಸೇವಾ...
ಜೋಗಿ ಅಂಕಣ- ಮತ್ತೆ ಮತ್ತೆ ಚಂಪಾ
ವಧಿ’ ಓದುಗರಿಗಂತೂ ಜೋಗಿ ಅಪರಿಚಿತರಲ್ಲವೇ ಅಲ್ಲ. ಅವಧಿಯಲ್ಲಿ ಅಂಕಣ ಬರೆದು, ಆಗೀಗ ಹೊಸ ಲೇಖನಗಳನ್ನೂ ಕೊಡುಗೆಯಾಗಿ ಕೊಟ್ಟಿದ್ದಾರೆ. ಇದಲ್ಲದೆ ‘ಅವಧಿ’ಯ ವಿಡಿಯೋ ಸಾಹಸದಲ್ಲಿ ಭಾಗಿಯಾಗಿದ್ದಾರೆ. ‘ಜೋಗಿ ಸರ್ಕಲ್’ ಜನ ಮನ ಸೆಳೆದಿತ್ತು. ಜೋಗಿ ಬಗ್ಗೆ ಸವಿವರ ಬೇಕಾದರೆ ಈ ವಿಡಿಯೋ ನೋಡಿ ಈಗ ಜೋಗಿ ‘ಅವಧಿ’ಯ ಮೇಲಿನ...
‘ಕವಿತೆ ಬಂಚ್’ನಲ್ಲಿ ಶಾರದಾ ಮುಳ್ಳೂರ
ಕವಿತೆ ಬಂಚ್- ‘ಅವಧಿ’ಯ ಮತ್ತೊಂದು ಹೊಸ ಪ್ರಯತ್ನ. ಒಂದೇ ಗುಕ್ಕಿಗೆ ಎಲ್ಲಾ ಕವಿತೆಗಳನ್ನು ಓದಿದರೆ ಕವಿಯ ಬನಿ ಗೊತ್ತಾಗುತ್ತದೆ ಎನ್ನುವುದು ನಮ್ಮ ನಂಬಿಕೆ. ನಾವು ಓದಿದ ಓದು ಇದನ್ನು ಅರ್ಥ ಮಾಡಿಸಿದೆ. ಹಾಗಾಗಿ ವಾರಕ್ಕೊಮ್ಮೆ ಹೀಗೆ ಒಬ್ಬ ಕವಿಯ ಹಲವಾರು ಕವಿತೆಗಳು ನಿಮ್ಮ ಮುಂದೆ ಕಾಣಿಸಿಕೊಳ್ಳಲಿದೆ. ಅವಸರ ಬೇಡ. ನಿಧಾನವಾಗಿ ಓದಿ...
ಪುಟ್ಟಾರಾಧ್ಯ ಎಸ್ ಹೊಸ ಕಥೆ- ಕುತೂಹಲ!
ಪುಟ್ಟಾರಾಧ್ಯ ಎಸ್ ಆಗಿನ್ನ ಪೇಟೆಗಳಲ್ಲಿ ಮಾತ್ರ ಕಾರುಗಳು ಓಡಾಡಲು ಶುರು ಮಾಡಿದ್ದು ಬಿಟ್ಟರೆ, ಹಳ್ಳಿಗಳಲ್ಲಿ ಕಾರನ್ನು ಕಂಡಿರದ ಕಾಲ. ಅಂದಿನ ಗ್ರಾಮಸಭೆಗೆ ಜಿಲ್ಲಾಧಿಕಾರಿಗಳು ಬರುತ್ತಿದ್ದರಿಂದ ಊರಿನ ಪ್ರಮುಖರು ತರಾವರಿ ತಯಾರಿಯಲ್ಲಿ ನಿರತರಾಗಿದ್ದರು. ಶಾಲೆಯೆಂದರೆ ಇಷ್ಟವಿರದ ಎಂಟು ವರ್ಷದ ರವಿಗೆ ಬಸ್ಸು, ಮೋಟಾರನ್ನು ಹಿಡಿದು...
ಒಂದು ನೇಗಿಲಿನ ಕಣ್ಮರೆ ಮತ್ತು ಹದಿನೈದು ಕನ್ನಡ ಪದಗಳ ಸಾವು
ಮಲ್ಲಿಕಾರ್ಜುನ ಹೊಸಪಾಳ್ಯ ನೇಗಿಲು ಹೊಲ ಉಳುವ ಸಾಧನ. ಅದರಲ್ಲಿ ಮೋಟು ನೇಗಿಲು, ದೊಡ್ಡ ನೇಗಿಲು ಇತ್ಯಾದಿ ವಿಧಗಳಿವೆ. ಸುಮಾರು 20 ವರ್ಷಗಳ ಹಿಂದೆ ಮರದ ನೇಗಿಲುಗಳು ವ್ಯಾಪಕ ಬಳಕೆಯಲ್ಲಿದ್ದವು. ನಂತರ ಸ್ವಲ್ಪ ವರ್ಷ ಕಬ್ಬಿಣದ ನೇಗಿಲು ಬಂದವು, ಆನಂತರ ಟ್ರ್ಯಾಕ್ಟರ್ ಹಾಗೂ ಟಿಲ್ಲರುಗಳ ಆಗಮನವಾಗಿದೆ. ಈಗಲೂ ತೀರಾ ಅಪರೂಪಕ್ಕೆ ಮರದ...
ಎ ಪಿ ಮಾಲತಿ ಕಾದಂಬರಿ ‘ಹೊಳೆಬಾಗಿಲು’- ಕಾಲಗೆಜ್ಜೆ ಸಪ್ಪಳ ಕೇಳ್ತಾ ಇರ್ಲಿ…
ಉತ್ತರ ಕನ್ನಡದ ಭಟ್ಕಳದಲ್ಲಿ ಜನಿಸಿದ ಎ ಪಿ ಮಾಲತಿ ಈವರೆಗೆ ಇಪ್ಪತ್ತು ಕಾದ೦ಬರಿಗಳು ಹಾಗೂ ಎರಡು ಕಥಾಸ೦ಕಲನ ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಜೀವಮಾನದ ಸಾಹಿತ್ಯ ಸಾಧನೆಗೆ ರಾಜ್ಯ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ. ಸುಖದ ಹಾದಿ- ಚಿ೦ತನ ಕೃತಿಗೆ ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ. ಗ್ರಾಮೀಣ ಮಹಿಳೆಯರು...
Latest
Invite
ಪ್ರಸನ್ನ ಅವರ ಉಪವಾಸ ಕುರಿತಂತೆ ತಾತ್ವಿಕವಾಗಿ ಸಮಸ್ಯೆಗಳಿವೆ..
ಪವಿತ್ರ ಆರ್ಥಿಕತೆಗಾಗಿ ಖ್ಯಾತ ರಂಗಕರ್ಮಿ, ದೇಸಿ ಚಳವಳಿಯನ್ನು ಹುಟ್ಟು ಹಾಕಿದ ಪ್ರಸನ್ನ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ‘ಇದೇನಿದು ಪವಿತ್ರ ಆರ್ಥಿಕತೆ?’ ಎನ್ನುವ ಪ್ರಶ್ನೆಗಳೂ ಎದ್ದಿವೆ. ಇಲ್ಲಿ ನಮ್ಮ ನಡುವಿನ ಸಂವೇದನಾಶೀಲ ಚಿತ್ರ ಇರ್ದೆಶಕ ಕೇಸರಿ ಹರವೂ, ಸಮಕಾಲೀನ ವಿಷಯಗಳ ವಿಶ್ಲೇಷಣಾಕಾರ ನಾ. ದಿವಾಕರ್ ಅವರು ಪ್ರಸನ್ನರ...
ಪ್ರಸನ್ನ ಅವರ ಉಪವಾಸ ಕುರಿತಂತೆ ತಾತ್ವಿಕವಾಗಿ ಸಮಸ್ಯೆಗಳಿವೆ..
ಪವಿತ್ರ ಆರ್ಥಿಕತೆಗಾಗಿ ಖ್ಯಾತ ರಂಗಕರ್ಮಿ, ದೇಸಿ ಚಳವಳಿಯನ್ನು ಹುಟ್ಟು ಹಾಕಿದ ಪ್ರಸನ್ನ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ‘ಇದೇನಿದು ಪವಿತ್ರ ಆರ್ಥಿಕತೆ?’ ಎನ್ನುವ ಪ್ರಶ್ನೆಗಳೂ ಎದ್ದಿವೆ. ಇಲ್ಲಿ ನಮ್ಮ ನಡುವಿನ ಸಂವೇದನಾಶೀಲ ಚಿತ್ರ ಇರ್ದೆಶಕ ಕೇಸರಿ ಹರವೂ, ಸಮಕಾಲೀನ ವಿಷಯಗಳ ವಿಶ್ಲೇಷಣಾಕಾರ ನಾ. ದಿವಾಕರ್ ಅವರು ಪ್ರಸನ್ನರ...
ಬಾ ಕವಿತಾ
ಗೋವಿಂದ ಹೆಗಡೆ ಕವಿತೆ- ಕಾರಂತರೆಂದರೆ…
ಗೋವಿಂದ ಹೆಗಡೆ ತೀರದ ತಿಳಿವಿನ ಕುತೂಹಲವೇ ಕಾರಂತರೆಂದರೆಕೊನೆಯಿರದ ಕನ್ನಡದ ಕೈಂಕರ್ಯವೇ ಕಾರಂತರೆಂದರೆ ದೇಶ ದೇಶಗಳ ಸುತ್ತಿ ಕೋಶ ಓದುತ್ತ ಹೋದವರುಎಲ್ಲ 'ಕನ್ನಡಿಸುವ' ತುರ್ತು-...
ಸುಜಾತ ಹೆಬ್ಬಾಳದ ಕವಿತೆ- ಗೆಲುವು ನಿನ್ನದೇ ಇರಲಿ…
ಸುಜಾತ ಹೆಬ್ಬಾಳದ ದೇಹದೊಳಗಿನ ಹವಾಮಾನ ಕ್ಷಣಕ್ಷಣಕ್ಕೂ ಬಿಗಡಾಯಿಸುತ್ತಿರುವುದುಖಚಿತಬುದ್ಧಿ ಮನಸಿನ ಸಂಧಾನಪ್ರಯತ್ನವೆಲ್ಲ ಆಯಿತು ವ್ಯರ್ಥಅವಸರಿಸಿ ಹಾಕಿದ ಇರುವೆಯೂ ತೂರಲಾಗದ...
ಪುಸ್ತಕದ ಪರಿಚಯ
Book Shelf
ಪುರುಷೋತ್ತಮ ಬಿಳಿಮಲೆ ಕಂಡಂತೆ ‘ನಾ ಅಲೆಯ ಉಬ್ಬರವಾದೆ’
ಗಂಭೀರ ರಾಜಕೀಯ ಕಥನ ಪುರುಷೋತ್ತಮ ಬಿಳಿಮಲೆ ವರ್ತಮಾನ ಕಾಲದ ಭಾರತದಲ್ಲಿ ಅನೇಕ ಅನಪೇಕ್ಷಿತ ಮತ್ತು ಅನಿರೀಕ್ಷಿತ ಘಟನೆಗಳು ಪ್ರತಿದಿನವೂ ನಡೆಯುತ್ತಿವೆ. ದಿನದಿಂದ ದಿನಕ್ಕೆ ಹಿಂಸೆ ಹೆಚ್ಚುತ್ತಿದೆ. ಆಳುವ ಸರಕಾರದ ಬಗ್ಗೆ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದವರನ್ನು ನಿರ್ದಯವಾಗಿ ಹತ್ತಿಕ್ಕಲಾಗುತ್ತಿದೆ. ಮಾನವಿಕಗಳು ಮತ್ತು ಸಮಾಜ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











