ಇಂದು ಅವಧಿಯಲ್ಲಿ...
‘ಭೂರಮೆ ವಿಲಾಸ’ ಕಾವ್ಯ ಸಂಹಿತೆಗೆ ಪುಟಾಣಿ ಸೃಜನಿಯ ಚಿತ್ರಗಳು
ಸಂಕೇತ್ ಗುರುದತ್ ಸಾಮಾನ್ಯವಾಗಿ ಲೇಖಕರು ತಮ್ಮ ಕೃತಿಗಳನ್ನು ಮುದ್ರಿಸಲು ನಿರ್ಧರಿಸುತ್ತಿದ್ದಂತೆ ತಮ್ಮ ಬರಹಗಳಿಗೆ ಉತ್ತಮ ಸಾಂದರ್ಭಿಕ ಚಿತ್ರಗಳನ್ನು ಹಾಗೂ ಆಕರ್ಷಕ ಮುಖಪುಟವನ್ನು ರಚಿಸುವ ಶ್ರೇಷ್ಠಮಟ್ಟದ ಕಲಾವಿದರನ್ನು ಅರಸಿ ಆರಿಸುತ್ತಾರೆ. ತಮ್ಮ ಬರಹಗಳಿಗೆ ಸಾಕಷ್ಟು ಸಮಂಜಸಅರ್ಥವನ್ನು ಸ್ಫುರಿಸುವ ಚಿತ್ರಗಳನ್ನು ರಚಿಸುತ್ತಾರಾ...
ಮಧು ವೈ ಎನ್ ಹೊಸ ಕಥೆ- ಇರುಳ ರೆಕ್ಕೆಗಳು
ಮಧು ವೈ ಎನ್ ಮುದುಕಿ ಕಾಂತಮ್ಮಳಿಗೆ ಭರ್ತಿ ತೊಂಭತ್ತೇಳು ವರ್ಷ ತುಂಬಿದೆ. ಈ ಕಾಲಕ್ಕೆ ಹೋಗುವ ಜೀವವಲ್ಲ ಎನ್ನುತ್ತಾರೆ ಎಲ್ಲರೂ. ಅಂಥಾ ಗಟ್ಟಿಗಿತ್ತಿ. ಬಗ್ಗಿದರೆ ಒಂದಾಳಿನ ಶ್ರಮಕ್ಕೆ ಮೋಸವಿಲ್ಲ. ಆದಾಗ್ಯೂ ಇತ್ತೀಚೆಗೆ ಅದು ಯಾಕೋ ಆಕೆಯ ಎಡಗಣ್ಣು ಅದುರುತ್ತಿದೆ. ಜೈವಿಕ ಯಂತ್ರ ಸನ್ನೆ ಮಾಡುತ್ತಿದೆ. ಅದೇನು ಲಾಕ್ ಡೌನ್...
ಇಡೀ ಮನೆಯನ್ನೇ ಯಾರೋ ಮಡಿಚಿಡುತ್ತಿದ್ದಾರೆ!
ಎಂ ಆರ್ ಕಮಲ (ಪುಟ್ಟ ಬದುಕನ್ನು ಸವೆಸುವವರಿಗೆ ಅರ್ಪಣೆ) ಅವಳದೊಂದು ಪುಟ್ಟ ಬದುಕು. ಒಗ್ಗರಣೆಯ ಡಬ್ಬಿಯಲ್ಲಿ ಜೀರಿಗೆ, ಸಾಸುವೆ, ಮೆಂತ್ಯ, ಕಡಲೆಬೇಳೆ, ಉದ್ದಿನಬೇಳೆ ಇತ್ಯಾದಿಗಳು ಇವೆಯೋ ಇಲ್ಲವೋ ಎಂದು ರಾತ್ರಿಯಿಂದಲೇ ಅವಳಿಗೆ ಚಿಂತೆ ಶುರುವಾಗುತ್ತದೆ. ಬೆಳಗ್ಗೆಯೆದ್ದು ಎಣ್ಣೆಯ ಪ್ಯಾಕೆಟ್ ಕತ್ತರಿಸಿ ಹಾಕಿಕೊಳ್ಳುವಷ್ಟು...
ಕಲಬುರ್ಗಿ ರಂಗಾಯಣದಲ್ಲಿ ಹುಲಗಪ್ಪ ಕಟ್ಟಿಮನಿ…
ಪ್ರಭಾಕರ ಜೋಶಿ ರಂಗಾಯಣ ಕಲಬುರಗಿಯಲ್ಲಿ ಮೈಸೂರಿನ ಹುಲಗಪ್ಪ ಕಟ್ಟಿಮನಿಯವರಿಂದ ಮರಾಠಿ ಮೂಲದ ಮಹೇಶ್ ಯಲಕುಂಚವರ್ ರವರ ಆತ್ಮಕಥನ ನಾಟಕವನ್ನು ಓದಲಾಯಿತು. ಈ ಸಂದರ್ಭದಲ್ಲಿ ಕಲಬುರಗಿ ರಂಗಾಯಣದ ನಿರ್ದೇಶಕರಾದ ಪ್ರಭಾಕರ್ ಜೋಶಿ ಮತ್ತು ಹಿರಿಯ ರಂಗಕರ್ಮಿಗಳಾದ ಪ್ರಭಾಕರ್ ಸಾತಖೇಡ್, ಶಂಕ್ರಯ್ಯ ಆರ್ ಗಂಟಿ, ಡಾ ಸುರೇಶ ಹೇರೂರ, ಅಶೋಕ್...
ಎ ಪಿ ಮಾಲತಿ ಕಾದಂಬರಿ ‘ಹೊಳೆಬಾಗಿಲು’- ಹೊಳೆಗೆ ಎಸೆದು ಅವಳ ನಂಬಿಕೆ ಕೆಡಿಸಿಬಿಟ್ಟೆ…
ಉತ್ತರ ಕನ್ನಡದ ಭಟ್ಕಳದಲ್ಲಿ ಜನಿಸಿದ ಎ ಪಿ ಮಾಲತಿ ಈವರೆಗೆ ಇಪ್ಪತ್ತು ಕಾದ೦ಬರಿಗಳು ಹಾಗೂ ಎರಡು ಕಥಾಸ೦ಕಲನ ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಜೀವಮಾನದ ಸಾಹಿತ್ಯ ಸಾಧನೆಗೆ ರಾಜ್ಯ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ. ಸುಖದ ಹಾದಿ- ಚಿ೦ತನ ಕೃತಿಗೆ ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ. ಗ್ರಾಮೀಣ ಮಹಿಳೆಯರು...
‘ಕವಿತೆ ಬಂಚ್’ನಲ್ಲಿ ಮೆಹಬೂಬಿ
ಕವಿತೆ ಬಂಚ್- ‘ಅವಧಿ’ಯ ಮತ್ತೊಂದು ಹೊಸ ಪ್ರಯತ್ನ. ಒಂದೇ ಗುಕ್ಕಿಗೆ ಎಲ್ಲಾ ಕವಿತೆಗಳನ್ನು ಓದಿದರೆ ಕವಿಯ ಬನಿ ಗೊತ್ತಾಗುತ್ತದೆ ಎನ್ನುವುದು ನಮ್ಮ ನಂಬಿಕೆ. ನಾವು ಓದಿದ ಓದು ಇದನ್ನು ಅರ್ಥ ಮಾಡಿಸಿದೆ. ಹಾಗಾಗಿ ವಾರಕ್ಕೊಮ್ಮೆ ಹೀಗೆ ಒಬ್ಬ ಕವಿಯ ಹಲವಾರು ಕವಿತೆಗಳು ನಿಮ್ಮ ಮುಂದೆ ಕಾಣಿಸಿಕೊಳ್ಳಲಿದೆ. ಅವಸರ ಬೇಡ. ನಿಧಾನವಾಗಿ ಓದಿ...
Latest
Invite
ಬಾ ಕವಿತಾ
ದೇವರಾಜ್ ಹುಣಸಿಕಟ್ಟಿ ಕವಿತೆ- ನಿಲ್ಲಿಸಿ….!
ದೇವರಾಜ್ ಹುಣಸಿಕಟ್ಟಿ ನೆಲ ಮುಗಿಲು ನಕ್ಷತ್ರವನೇಹಡೆದವರ ನಾಡಲ್ಲಿ… ವಿಷ ಬಿತ್ತನೆಯ ಹಾಡುಹಾಡುವುದ ನಿಲ್ಲಿಸಿ….! ಜನಿವಾರ ಶಿವದಾರಬಡಿವಾರದ ಮೂಗುದಾರಗಳ ಕಿತ್ತೆಸೆದ ಬೀಡಲ್ಲಿ….ಒಡೆದು...
ಜಯಶ್ರೀ ಬಿ ಕದ್ರಿ ಕವಿತೆ- ಬೆಳಕೇ ಬಾ…
ಜಯಶ್ರೀ ಬಿ ಕದ್ರಿ ಒಳ ಮನೆಯ ಬೆಳಕಿಗೂಒಳ ಮನದ ಬೆಳಕಿಗೂಕತ್ತಲೆಯನೋಡಿಸುವಕಾಯಕ ಸೊಡರ ಕಾಡುವ ಗಾಳಿಆರಿ ಹೋಗುವ ತೈಲಪೊರೆವ ಕೈಗಳು ಬೇಕುಕಿರು ಹಣತೆಗೆ ಭಾವ ದೀಪ್ತಿಯ ಬೆಲಕುಚಿತ್ತ ಕೋಶದ...
ಪುಸ್ತಕದ ಪರಿಚಯ
Book Shelf
ಹೆಚ್ ಎಸ್ ಈಶ್ವರ್ ಓದಿದ ‘ಕೇಳುವ ಕೌತುಕ’
ಹೆಚ್ ಎಸ್ ಈಶ್ವರ್ ಶ್ರೀಯುತ ಸಿ ಯು ಬೆಳ್ಳಕ್ಕಿ ಅವರ "ಕೇಳುವ ಕೌತುಕ" ಒಂದು ಅಪೂರ್ವ ದಾಖಲೆ; ಮಾಧ್ಯಮ ಕುರಿತಂತೆ, ಅದರಲ್ಲೂ ವಿಶೇಷವಾಗಿ ಬಾನುಲಿಗೆ ಸಂಬಂಧಿಸಿದಂತೆ, ವಿಶಿಷ್ಟ ಮಾಹಿತಿ ಸಂಗ್ರಹ. ಇದರಲ್ಲಿ ಏನುಂಟು, ಏನಿಲ್ಲ? ಇದೊಂದು ಇತಿಹಾಸದ ಹೊತ್ತಿಗೆ, ವ್ಯಕ್ತಿ ಚಿತ್ರಗಳ ಸಂಕಲನ, ಬಾನುಲಿ ಪ್ರಸಾರದ ಪ್ರಭಾವ ಮತ್ತು...
ಮಲೆಗಳಲ್ಲಿ ಮದುಮಗಳು: ಅಧ್ಯಯನಗಳ ಸಮೀಕ್ಷೆ
ಅರುಣ್ ಜೋಳದಕೂಡ್ಲಿಗಿ 1 ಪ್ರಸಿದ್ಧ ರಂಗಕರ್ಮಿ ಪಿ. ಬಸವಲಿಂಗಯ್ಯ ಅವರ ನಿರ್ದೇಶನದಲ್ಲಿ ಮೈಸೂರಿನ `ರಂಗಾಯಣ'ವು (ಏಪ್ರಿಲ್23-ಮೇ21, 2010) `ಮದುಮಗಳು' ಕಾದಂಬರಿಯನ್ನು ಆಧರಿಸಿ ರಂಗಪ್ರಯೋಗವನ್ನು ಮಾಡಿತು. ಇದು ಕನ್ನಡ ರಂಗ ಇತಿಹಾಸದಲ್ಲಿ ಒಂದು ಮುಖ್ಯ ಘಟನೆಯಾಯಿತು. ಅಲ್ಲಿಯ ತನಕ `ಮದುಮಗಳು' ಕಾದಂಬರಿ ಓದಿದವರು ತಮ್ಮ ಕಲ್ಪನೆಯ...
ಅಂಕಿತ ಟಾಪ್ ಟೆನ್ ನಲ್ಲಿ 'ಹೇಳತೇವ ಕೇಳ'
ಓದಬೇಕಾದ್ದು : steel nibs are sprouting
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್










