ಇಂದು ಅವಧಿಯಲ್ಲಿ...
ಅಮೃತಾ ಹೆಗಡೆ ಅಂಕಣ- ಶಾಲೆಯ ಮೊದಲ ದಿನ…
ನ್ಯೂಸ್ ರೂಮ್ ಅನ್ನುವುದೊಂದು ಗದ್ದಲದ ಸಂತೆ. ಅಂತಹದ್ದರ ನಡುವೆಯೂ ಒಂದು ಮೆಲು ದನಿ ಇದೆ ಎಂದರೆ ನೀವು ನಂಬಬೇಕು. ಅವರು ಅಮೃತಾ ಹೆಗಡೆ. ಟಿ ವಿ ಚಾನಲ್ ನಲ್ಲಿ ಮಾಡುವ ಕೆಲಸದಲ್ಲಾಗಲೀ, ವ್ಯಕ್ತಿತ್ವದಲ್ಲಾಗಲೀ ಒಂದಿಷ್ಟೂ ಅಬ್ಬರ ಇಲ್ಲದಂತೆ ಬದುಕಿದವರು. ಸಾಹಿತ್ಯದ ಘಮವಿದ್ದ ಮನೆಯಿಂದ ಬಂದ ಅಮೃತಾ ಹೆಗಡೆ ಹಾಡುವುದರಲ್ಲೂ ಎತ್ತಿದ ಕೈ....
ಅಫ್ಘನ್ ನೆಲದ ಕ್ರಿಕೆಟಿಗನ ಅಕ್ಷರ ಕಣ್ಣೀರು…
ರಮಾಕಾಂತ್ ಆರ್ಯನ್ ಅವನು ರಶೀದ್ ಖಾನ್ ಅರ್ಮಾನ್ ಎಂಬ ಮದ್ದುಗುಂಡುಗಳ ಭೂಮಿಯಲ್ಲಿ ಅರಳಿದ ಕ್ರಿಕೆಟ್ ಹುಡುಗ. ಯಾವ ದೇಶದ ಕ್ರಿಕೆಟ್ ತಂಡಕ್ಕಾದರೂ ಸಿಗಬಹುದಾದ ಬೆಂಕಿಯಂಥ ಆಲ್ರೌಂಡರ್ ! ಒಂಥರಾ ಬೆಂಕಿಯಲ್ಲಿ ಅರಳಿದ ತಾಲಿಬಾನ್ ನೆಲದ ಮಸಣದ ಹೂವು! ಒಂದಿಪ್ಪತ್ತು ವರ್ಷಗಳ ಕಾಲ ತಾಲಿಬಾನ್ ರಕ್ಕಸರು ಅದ್ಯಾವುದೋ ಬಿಲಗಳಲ್ಲಿ...
ಆರ್ ಜಿ ಹಳ್ಳಿ ನಾಗರಾಜ ಕಂಡಂತೆ ಡಾ ಗಿರಿಜಮ್ಮ
ಆರ್ ಜಿ ಹಳ್ಳಿ ನಾಗರಾಜ ವೃತ್ತಿಯಲ್ಲಿ ಜನಪ್ರಿಯ ಡಾಕ್ಟರ್, ಬಡವರ ಹಾಗೂ ನಿರ್ಗತಿಕರ ಬಗ್ಗೆ ಅಪಾರ ಕಾಳಜಿ ಹಾಗೂ ವಿಶೇಷ ಪ್ರೀತಿ. ಅಂಥ ಬಡತನದಲ್ಲಿ ಹುಟ್ಟಿ ಬೆಳೆದುದ್ದರ ಪರಿಣಾಮ ಅವರ ಹೃದಯ ಮಾನವೀಯತೆಗೆ ತುಡಿಯುತ್ತಿತ್ತು. ಅವರು ವೈದ್ಯಕೀಯ ವೃತ್ತಿ ಜೊತೆಗೆ ಹಲವು ಹವ್ಯಾಸ ಹೊಂದಿದ್ದರು. ಬರವಣಿಗೆಯಲ್ಲಿ ಕತೆ, ಕಾದಂಬರಿ, ವೈಚಾರಿಕ...
ಮಮತಾ ಅರಸೀಕೆರೆ, ಕಾತ್ಯಾಯಿನಿ ಕುಂಜಿಬೆಟ್ಟು ಸೇರಿ ಐವರಿಗೆ ಕಸಾಪ ಪ್ರಶಸ್ತಿ
ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಜಂಟಿಯಾಗಿ ನೀಡುವ ಮಯೂರವರ್ಮ ಸಾಹಿತ್ಯ ಪ್ರಶಸ್ತಿಗೆ ಮಮತಾ ಅರಸೀಕೆರೆ, ಕಾತ್ಯಾಯಿನಿ ಕುಂಜಿಬೆಟ್ಟು, ಟಿ ಜಿ ಶ್ರೀನಿಧಿ, ಬಸವರಾಜ ಭಜಂತ್ರಿ, ಜಗದೀಶ ಲಿಂಗನಾಯಕ ಅವರನ್ನು ಆಯ್ಕೆ ಮಾಡಲಾಗಿದೆ. ೪೫ ವರ್ಷದೊಳಗಿನ ಸಾಹಿತಿಗಳ ಸಾಧನೆಯನ್ನು ಪರಿಗಣಿಸಿ ಈ ಪ್ರಶಸ್ತಿ...
ಪ್ರತಿಭಾ ನಂದಕುಮಾರ್ ಅಂಕಣ- ಎರಡು ಕುತೂಹಲಕಾರೀ ಪ್ರಸಂಗಗಳು
ಕನ್ನಡದ ಬಹು ಮುಖ್ಯ ಸಾಹಿತಿ. ಕಾವ್ಯವನ್ನು ಇನ್ನಿಲ್ಲದಷ್ಟು ಪ್ರೀತಿಸುವ ಪ್ರತಿಭಾ ಕಾವ್ಯ ಸಂಬಂಧಿಯಾಗಿ ಅನೇಕ ಪ್ರಯೋಗಗಳನ್ನು ಮಾಡಿ ಕವಿತೆಯ ಸಾಧ್ಯತೆಯನ್ನು ವಿಸ್ತರಿಸಿದ್ದಾರೆ. ಈ ನಿಟ್ಟಿನಲ್ಲಿ ಅನೇಕ ಸಾಹಿತ್ಯ ಸಂಬಂಧಿ ಫೆಲೋಶಿಪ್ ಗಳು ಇವರಿಗೆ ಸಂದಿವೆ. ಇವರ ಇಲ್ಲಿಯವರೆಗಿನ ಸಮಗ್ರ ಕವಿತೆಗಳ ಗುಚ್ಛ ‘ಪ್ರತಿಭಾ ಕಾವ್ಯ’ ಇವರ...
ಭುವನೇಶ್ವರಿ ಹೆಗಡೆ ಅಂಕಣ- ಬಾಗಿಲು ಹಾಕಿಕೊಂಡು ಪಾಠ ಮಾಡುತ್ತಿದ್ದರೆ!…
7 ನಿತ್ಯವೂ ಕ್ಲಾಸ್ ರೂಮಿನ ಬಾಗಿಲು ತೆರೆದಿಟ್ಟು ಪಾಠ ಮಾಡುತ್ತಿದ್ದರೆ ಅಭ್ಯಾಸ ಬಲದಿಂದ ದನ, ಕುರಿ, ಕೋಳಿಗಳೆಲ್ಲ ಎಗ್ಗಿಲ್ಲದೆ ನುಗ್ಗುತ್ತಿದ್ದವಾದ್ದರಿಂದ ಬಾಗಿಲು ಮುಚ್ಚಿ, ಮಕ್ಕಳೇ ಅರ್ಥಶಾಸ್ತ್ರವೆಂದರೆ... ಎಂದು ಪಾಠ ಮಾಡುತ್ತಿದ್ದೆ. ವಿಷಯವನ್ನು ಗ್ರಾಮೀಣ ಪ್ರದೇಶದ ಉದಾಹರಣೆಗಳ ಮೂಲಕ ವಿದ್ಯಾರ್ಥಿಗಳ...
Latest
ಬಾ ಕವಿತಾ
ಕೆ ಆರ್ ಸೌಮ್ಯಾ ಕವಿತೆ – ಮತ್ತೆ ಸಂಭವಿಸು ಇಲ್ಲಿ…
ಕೆ ಆರ್ ಸೌಮ್ಯಾ "ಊರ ಹೊರಗಿನವನಲ್ಲಹೊಲೆಯ ಒಳಗಿರುವವನು"ಅಂದೆಯಲ್ಲ…ಯಾರಿಗೆ ಮುಟ್ಟಿತುನಿನ್ನ ಮಾತು?ಕಾಯದೊಳಗೆಧರ್ಮದ ಅಫೀಮುಜಾತಿಯ ಹೊಲಸುಶ್ರೇಷ್ಠತೆಯ ತೆವಲು….ಹೀಗೆ...
ಮಾಲಾ ಮ ಅಕ್ಕಿಶೆಟ್ಟಿ ಕವಿತೆ – ಸದ್ಗತಿಗೆ ದಾರಿ ಕನಕ
ಮಾಲಾ ಮ ಅಕ್ಕಿಶೆಟ್ಟಿ ಜಾತಿಗಳ ನ್ಯೂನ್ಯತೆ ಹೊರಹಾಕಿಸಂಸಾರಿಯಾಗಲಿ ಸನ್ಯಾಸಿಯಾಗಲಿಮಾಡುವುದೆಲ್ಲ ಹೊಟ್ಟೆಗಾಗಿಗೇಣು ಬಟ್ಟೆಗಾಗಿ ಎಂದೆಚ್ಚರಿಸಿದವ ಧರ್ಮ-ದೇವರು, ಮೇಲು-ಕೀಳುಕುಲದ...
ಪುಸ್ತಕದ ಪರಿಚಯ
Book Shelf
ಇಮ್ತಿಯಾಜ್ ಶಿರಸಂಗಿ ಓದಿದ ‘ಅಂಬೇಡ್ಕರ್ ಸಹವಾಸದಲ್ಲಿ’
ಇಮ್ತಿಯಾಜ್ ಶಿರಸಂಗಿ ಸುಳ್ಳಿನ ಪರದೆ ಸರಿಸಿ ಸತ್ಯದ ಬೆಳಕು ತೋರಿಸುವ ಕೃತಿ.. ಡಾ. ಸವಿತಾ ಅಂಬೇಡ್ಕರ್ ವೃತ್ತಿಯಲ್ಲಿ ಡಾಕ್ಟರ್. ಬ್ರಾಹ್ಮಣ ಕುಟುಂಬಕ್ಕೆ ಸೇರಿದ ಹೆಣ್ಣು ಮಗಳು. ಮಹಾಪುರುಷ ಅಂಬೇಡ್ಕರ್ ಅವರ ಎರಡನೇ ಹೆಂಡತಿ. ಭಾರತಕ್ಕೆ ಸದಾ ದಿಕ್ಸೂಚಿ ಆಗಬಲ್ಲ ಸಂವಿಧಾನ ರಚನೆಯಲ್ಲಿ ಅಂಬೇಡ್ಕರ್ ಅವರು ತೊಡಗಿರುವಾಗ ಅದಾಗಲೇ...
ಪುಸ್ತಕ ಸಿಕ್ಕಿತು…
ಸೌಮ್ಯ ಕಲ್ಯಾಣ್‌ಕರ್ ಮೊನ್ನೆ ಫೇಸ್ಬುಕ್ನಲ್ಲಿ ಜಯವಂತ ದಳವಿಯವರ ಮಾನೂ ಪುಸ್ತಕದ ಬಗ್ಗೆ ವಿಚಾರಿಸಿದ್ದೆ. ಅವಧಿಯಲ್ಲೂ ಕೂಡ ಆ ಪೋಸ್ಟ್ ಹಾಕಿದ್ದರು. ಜಗದೀಶ್ ಕೊಪ್ಪ ಅವರು ಚಂದ್ರಕಾಂತ ಪೋಕಳೆ ಅವರ ನಂಬರ್ ಕೊಟ್ಟಿದ್ದರು. ಇದರಿಂದ ಚಂದ್ರಕಾಂತ ಪೋಕಳೆ ಅವರ ಹತ್ತಿರ ಮಾತಾಡುವ ಸದವಕಾಶ ದೊರಕಿತು, ಹಾಗೂ ಪೋಕಳೆ ಅವರು ಔಟ್ ಆಫ್ ಪ್ರಿಂಟ್...
ಮತ್ತೆ ಹುಟ್ಟಿದರು ಕುಂ ವೀ
'ಚಿತ್ರಮಿತ್ರ' ಮುಂಬೈನಲ್ಲಿರುತ್ತಾರೆ. ಆದರೆ ಮನಸ್ಸು ಮಾತ್ರ ಸಂಪೂರ್ಣ ಕನ್ನಡದ ನೆಲದಲ್ಲಿ. ಇದಕ್ಕೇನು ಸಾಕ್ಷಿ ಎನ್ನುತ್ತೀರಾ..? ಕನ್ನಡಸಾಹಿತ್ಯ ಲೋಕದ ಹೊಸ ಕನಸುಗಳಾದ ಅನು ಪಾವಂಜೆ, ಸಂಧ್ಯಾರಾಣಿ, ಬಿ ವಿ ಭಾರತಿ, ಸುನಿಲ್ ರಾವ್ ಹೀಗೆ.. ಇವರು ಇತ್ತೀಚೆಗೆ ರಚಿಸಿರುವ ವ್ಯಕ್ತಿಚಿತ್ರಗಳನ್ನೇ ನೋಡಿ. ಒಂದು ಬೆಳ್ಳಂಬೆಳಗ್ಗೆ ಇವರಿಗೆ...
’ಶಂಖದೊಳಗಿನ ಮೌನ’ – ಎಚ್ ಎಸ್ ವಿ ಹೊಸ ಕವಿತೆಗಳು
ಶೂನ್ಯ ಸಿಂಹಾಸನ ಎಚ್.ಎಸ್.ವೆಂಕಟೇಶ ಮೂರ್ತಿ ಈ ಭಾನುವಾರ ಅಂದರೆ ೨೩ ಜೂನ್ ರಂದು ಬಿಡುಗಡೆಯಾಗುತ್ತಿದ್ದೆ. ಅದರ ಆಹ್ವಾನ ಪತ್ರಿಕೆ ಇಲ್ಲಿದೆ : ತಮ್ಮ ಹೊಸ ಕವಿತೆಗಳ ಸಂಗ್ರಹಕ್ಕೆ ಎಚ್ ಎಸ್ ವಿ ಬರೆದಿರುವ ಮುನ್ನುಡಿ ಅವಧಿ ಓದುಗರಿಗಾಗಿ ಅಧಿಕಾರ ಎನ್ನುವುದು ಅಹಂಕಾರದ ಪ್ರತಿಮಾಸ್ವರೂಪ. ಅಲ್ಲಿ ಸ್ಥಿತರಾದವರು ಸ್ವಸ್ಥರಾಗಿ ಉಳಿಯುವುದು...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











