ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಕಾಡಿದ ‘ಅನೂಹ್ಯ’

ಕಾಡಿದ ‘ಅನೂಹ್ಯ’

-ಹೆಚ್ ಎಂ ಮಯಬ್ರಹ್ಮಚಾರ್ ನಾಟಕ ಬೆಂಗ್ಳೂರ್ -18ರ ರಂಗಸಂಭ್ರಮದಲ್ಲಿ ದಿನಾಂಕ: 9.12.2025 ರಂದು ಕಲಾಗ್ರಾಮ ಸಮುಚ್ಚಯ ಭವನ ಮಲ್ಲತಹಳ್ಳಿಯಲ್ಲಿ ವಿಜಯನಗರ ಬಿಂಬ ತಂಡದವರು "ಅನೂಹ್ಯ" ನಾಟಕವನ್ನು ಪ್ರದರ್ಶಿಸಿದರು. ಅನೂಹ್ಯ ಇದೊಂದು ಊಹೆಗೂ ನಿಲುಕದ್ದು. ಕನ್ನಡದ ಭಾಷೆಯಲ್ಲಿ ಈ ಪದವು ಬಳಕೆಯಲ್ಲಿರುವುದು ಅಪರೂಪ. ಬರಹದಲ್ಲಿಯೂ ಕೂಡ...

ಗುಂಡುರಾವ್ ದೇಸಾಯಿ ಅವರ ದೈನಿಕ ಧಾರಾವಾಹಿ – ಚಮತ್ಕಾರ ನೋಡಿ ಚೆಪ್ಪಾಳೆ ಹಾಕಿದವು..

ಗುಂಡುರಾವ್ ದೇಸಾಯಿ ಅವರ ದೈನಿಕ ಧಾರಾವಾಹಿ – ಚಮತ್ಕಾರ ನೋಡಿ ಚೆಪ್ಪಾಳೆ ಹಾಕಿದವು..

ಲಲಿತ ಪ್ರಬಂಧ, ಹಾಸ್ಯ ಸಾಹಿತ್ಯ, ವೈಚಾರಿಕ ಬರಹ, ಮಕ್ಕಳ ಸಾಹಿತ್ಯ ದಲ್ಲಿ ಪ್ರಮುಖವಾಗಿ ತೊಡಗಿಸಿಕೊಂಡಿರುವ ಗುಂಡುರಾವ್ ದೇಸಾಯಿಯವರು ರಾಯಚೂರು ಜಿಲ್ಲೆ ಮಸ್ಕಿಯವರು. ಸರಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಭಾಷಾ ಶಿಕ್ಷಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರ ‘ನಮ್ಮೂರ ಹಳ್ಳ’ ಲಲಿತ ಪ್ರಬಂಧ ರಾಯಚೂರು ವಿಶ್ವವಿದ್ಯಾಲಯದ ಬಿಎಸ್ಸಿ...

‘ತಾರ’ ನಾಟಕದ ಒಂದು ನೋಟ

‘ತಾರ’ ನಾಟಕದ ಒಂದು ನೋಟ

-ಹೆಚ್ ಎಂ ಮಯಬ್ರಹ್ಮಚಾರ್ ನಾಟಕ ಬೆಂಗ್ಳೂರ್ -18ರ ರಂಗಸಂಭ್ರಮದ ಹನ್ನೊಂದನೇ ನಾಟಕ "ತಾರ" ರಾಘವೇಂದ್ರ ಜೆ ರವರ ನಿರ್ದೇಶನದಲ್ಲಿ 'ಅಭಿನಯ ತರಂಗ'ವು ದಿನಾಂಕ 15/12/ 2025 ರಂದು ಕಲಾಗ್ರಾಮ ಸಮುಚ್ಚಯ ಭವನ, ಮಲ್ಲತಹಳ್ಳಿಯಲ್ಲಿ ಪ್ರದರ್ಶಿಸಿತು. ತಾರ ಅದೊಂದು ತಾರೆ. ನಕ್ಷತ್ರ ಲೋಕದಲ್ಲಿ ಮಿನುಗುವ ಮಿಣುಕು ದೀಪ. ಅವಳ ಬಗ್ಗೆ ಅತಿಯಾದ...

ಗುಂಡುರಾವ್ ದೇಸಾಯಿ ಅವರ ದೈನಿಕ ಧಾರಾವಾಹಿ – ಯಶಸ್ವಿಯಾಗದೆ ಸೊತರೆ ಅದು ಸೋಲು..

ಗುಂಡುರಾವ್ ದೇಸಾಯಿ ಅವರ ದೈನಿಕ ಧಾರಾವಾಹಿ – ಯಶಸ್ವಿಯಾಗದೆ ಸೊತರೆ ಅದು ಸೋಲು..

ಲಲಿತ ಪ್ರಬಂಧ, ಹಾಸ್ಯ ಸಾಹಿತ್ಯ, ವೈಚಾರಿಕ ಬರಹ, ಮಕ್ಕಳ ಸಾಹಿತ್ಯ ದಲ್ಲಿ ಪ್ರಮುಖವಾಗಿ ತೊಡಗಿಸಿಕೊಂಡಿರುವ ಗುಂಡುರಾವ್ ದೇಸಾಯಿಯವರು ರಾಯಚೂರು ಜಿಲ್ಲೆ ಮಸ್ಕಿಯವರು. ಸರಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಭಾಷಾ ಶಿಕ್ಷಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರ ‘ನಮ್ಮೂರ ಹಳ್ಳ’ ಲಲಿತ ಪ್ರಬಂಧ ರಾಯಚೂರು ವಿಶ್ವವಿದ್ಯಾಲಯದ ಬಿಎಸ್ಸಿ...

ಸದಾಶಿವ್ ಸೊರಟೂರು ಅಂಕಣ –ಆ ಮುಗ್ಧ ಪೋರನೂ, ಈ ಜಗದ ಚೆಲುವೂ..

ಸದಾಶಿವ್ ಸೊರಟೂರು ಅಂಕಣ –ಆ ಮುಗ್ಧ ಪೋರನೂ, ಈ ಜಗದ ಚೆಲುವೂ..

ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು. ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ...

ಗುಂಡುರಾವ್ ದೇಸಾಯಿ ಅವರ ದೈನಿಕ ಧಾರಾವಾಹಿ – ನಾನೇ ಪಂದ್ಯ ಪುರುಷೋತ್ತಮನಾದೆ..

ಗುಂಡುರಾವ್ ದೇಸಾಯಿ ಅವರ ದೈನಿಕ ಧಾರಾವಾಹಿ – ನಾನೇ ಪಂದ್ಯ ಪುರುಷೋತ್ತಮನಾದೆ..

ಲಲಿತ ಪ್ರಬಂಧ, ಹಾಸ್ಯ ಸಾಹಿತ್ಯ, ವೈಚಾರಿಕ ಬರಹ, ಮಕ್ಕಳ ಸಾಹಿತ್ಯ ದಲ್ಲಿ ಪ್ರಮುಖವಾಗಿ ತೊಡಗಿಸಿಕೊಂಡಿರುವ ಗುಂಡುರಾವ್ ದೇಸಾಯಿಯವರು ರಾಯಚೂರು ಜಿಲ್ಲೆ ಮಸ್ಕಿಯವರು. ಸರಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಭಾಷಾ ಶಿಕ್ಷಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರ ‘ನಮ್ಮೂರ ಹಳ್ಳ’ ಲಲಿತ ಪ್ರಬಂಧ ರಾಯಚೂರು ವಿಶ್ವವಿದ್ಯಾಲಯದ ಬಿಎಸ್ಸಿ...

ಬಾ ಕವಿತಾ

ತೊಳೆಯುತ್ತ

ತೊಳೆಯುತ್ತ

ಗೋವಿಂದ ಹೆಗಡೆ 1 ಸಂಜೆಗಳು ಸಂಜೆಗಳಿಗೆ ಸಾಮಾನ್ಯವಾಗಿ ಬಣ್ಣ ಮೆತ್ತಿರುತ್ತದೆಕೆಂಪು ಹಳದಿ ಇನ್ನೂ ಏನೇನೋ ಕಲಸಿಕೊಳ್ಳುತ್ತ ಕೊನೆಯಲ್ಲಿ ಕಪ್ಪಗೆ ಮುಗಿಯುತ್ತವೆಸಾಮಾನ್ಯವಾಗಿ ಗಾಳಿ...

ಅದೊಂದು ವಿದಾಯದ ಬಯಲು

ಅದೊಂದು ವಿದಾಯದ ಬಯಲು

-ಎನ್ .ರವಿಕುಮಾರ್ ( ಟೆಲೆಕ್ಸ್) ಮಸಣಕ್ಕೊಂದು ಕೃತಜ್ಞತೆ ನನ್ನ ಮನೆಯ ಹಿಂದಿನ ದಿಬ್ಬದ ಮಸಣಒಂದೂ ದಿನವೂ ನಿರುಮ್ಮಳವಾಗಿರುವುದಿಲ್ಲಅದೊಂದು ವಿದಾಯದ ಬಯಲು ಅಳುವವರ ತೊರೆವವರ ಕಡೇ...

‍ಪುಸ್ತಕದ ಪರಿಚಯ

Book Shelf

ನಮ್ಮ ಮಾತುಗಳ ಮಾಧುರ್ಯಕ್ಕೆ ಸಂವಿಧಾನದ ಅಂಕುರ

ನಮ್ಮ ಮಾತುಗಳ ಮಾಧುರ್ಯಕ್ಕೆ ಸಂವಿಧಾನದ ಅಂಕುರ

ಡಾ. ಸಂತೋಷ ಹಾನಗಲ್ಲ ಅವರ ಕೃತಿ 'ಸಂವಿಧಾನ ನುಡಿ ಸಂಹಿತೆ' ಈ ಕೃತಿಯ ಮುನ್ನುಡಿ ಇಲ್ಲಿದೆ. -ಡಾ. ಸಂತೋಷ ಹಾನಗಲ್ಲ ಭಾರತೀಯ ಸಂವಿಧಾನವು ಇಡೀ ರಾಷ್ಟçದ ಸಾಮುದಾಯಿಕ ಆಶಯಗಳನ್ನು ಪ್ರತಿನಿಧಿಸುವ ಮಹತ್ವದ ಕೃತಿ. ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗಗಳನ್ನು ಸರ್ಕಾರದ ಮೂರು ಮುಖ್ಯ ಅಂಗಗಳನ್ನಾಗಿ ಸೃಷ್ಟಿಸಿ ಪ್ರತಿ ಅಂಗದ ಅಧಿಕಾರ...

read more
ಕಣ್ಣಿಗೆ ಕಟ್ಟುವಂತ ಕಥಾನಕ..

ಕಣ್ಣಿಗೆ ಕಟ್ಟುವಂತ ಕಥಾನಕ..

ಹರೀಶ್ ಕೇರ ಕಾದಂಬರಿ 'ನಿಲ್ಲು ನಿಲ್ಲೇ ಪತಂಗʼ 'ಅಂಕಿತ ಪುಸ್ತಕ' ಈ ಕೃತಿಯನ್ನು ಪ್ರಕಟಿಸಿದೆ. ಈ ಕಾದಂಬರಿಯ ಕುರಿತು ಬರೆದ ಬಿ ಆರ್‌ ಲಕ್ಷ್ಮಣರಾವ್‌ ಅವರ ಅನಿಸಿಕೆ ಇಲ್ಲಿದೆ. -ಬಿ ಆರ್‌ ಲಕ್ಷ್ಮಣರಾವ್‌ ಪ್ರಿಯ ಹರೀಶ್, ನಿನ್ನ 'ನಿಲ್ಲು ನಿಲ್ಲೇ ಪತಂಗ' ಓದಿ ತುಂಬಾ ಖುಷಿಯಾಯಿತು. ಇದನ್ನು ನೀನು ಕಾದಂಬರಿ ಅಂತ ಕರೆದಿದ್ದೀಯ....

ಒಂದು ಹಣತೆ ಸಾಕು..

ಒಂದು ಹಣತೆ ಸಾಕು..

ಕಂ ಕ ಮೂರ್ತಿ ಅವರ ಕೃತಿ 'ಬೆಳಗಿನ ಮೌನ ನಿತ್ಯದ ಧ್ಯಾನ' ಈ ಕೃತಿಯ ಆಯ್ದ ಭಾಗ ಇಲ್ಲಿದೆ. -ಕಂ ಕ ಮೂರ್ತಿ (ಬೆಳಗಿನ ಮೌನ, ನಿತ್ಯದ ಧ್ಯಾನ ಕೃತಿಗೆ ಲೇಖಕ ಕಂ.ಕ.ಮೂರ್ತಿ ಬರೆದ ಟಿಪ್ಪಣಿಯಿಂದ ಆಯ್ದಭಾಗ) ಮುಸ್ಸಂಜೆ ಅಮ್ಮ ದೇವರ ಕೋಣೆಯಲ್ಲಿ ಹಚ್ಚಿಟ್ಟ ತುಪ್ಪದ ದೀಪ ಅತ್ತ ಕೃಷ್ಷನ ಪಾದಗಳನ್ನು ಬೆಳಗುವ ಜತೆಗೇ ಇತ್ತ ಇಡೀ ನಡುಮನೆಯನ್ನು...

ಕನ್ನಡ ಭಾಷೆಗೆ ಕಂಡರಿಯದ ಕಾವ್ಯ..

ಕನ್ನಡ ಭಾಷೆಗೆ ಕಂಡರಿಯದ ಕಾವ್ಯ..

ಕಮಲಾಕಾರ ಕಡವೆ ಅವರು ಅನುವಾದಿಸಿದ ಅಶೋಕ ವಾಜಪೇಯಿ ಕವಿತೆಗಳ ಸಂಗ್ರಹ 'ಈ ಲೋಕದೊಳಗಿನ ಅನಂತ ಲೋಕಗಳು' 'ಅಕ್ಷರ ಪ್ರಕಾಶನ' ಈ ಕೃತಿಯನ್ನು ಪ್ರಕಟಿಸಿದೆ. ಈ ಸಂಕಲನಕ್ಕೆ ಎಚ್ ಎಸ್ ಶಿವಪ್ರಕಾಶ್ ಅವರ ಮುನ್ನುಡಿ ಮತ್ತು ಕೆಲವು ಆಯ್ದ ಕವನಗಳು ಇಲ್ಲಿವೆ. -ಎಚ್ ಎಸ್ ಶಿವಪ್ರಕಾಶ್ ಈ ಪುಸ್ತಕದಲ್ಲಿ ಅನುವಾದಿತವಾಗಿರುವ ಕವಿತೆಗಳ ರಚನಾಕಾರರಾದ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

Pin It on Pinterest

Share This