ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಹೆಚ್ ಕೆ ರಾಮನಾಥ್ ಅವರಿಗೆ ನುಡಿನಮನ…

ಹೆಚ್ ಕೆ ರಾಮನಾಥ್ ಅವರಿಗೆ ನುಡಿನಮನ…

ಮಂಗಳವಾರದಂದು ನಿಧನರಾದ ಹಿರಿಯ ರಂಗಕರ್ಮಿ ಹೆಚ್ ಕೆ ರಾಮನಾಥ್ (ರಾಜ್ಯೋತ್ಸವ ಪ್ರಶಸ್ತಿ ಪುರಸ್ಖೃತ) ಅವರಿಗೆ ಮೈಸೂರು ಜಿಲ್ಲಾ ಹವ್ಯಾಸಿ ರಂಗಕರ್ಮಿಗಳ ವೇದಿಕೆಯ ವತಿಯಿಂದ -ನುಡಿನಮನ- ಕಾರ್ಯಕ್ರಮವನ್ನು ಇಂದು ಸಂಜೆ 6ಕ್ಕೆ...

ಹೊಸ ಕೃತಿಯೊಂದಿಗೆ ವಿದ್ಯಾರಶ್ಮಿ ಪೆಲತ್ತಡ್ಕ..

ಹೊಸ ಕೃತಿಯೊಂದಿಗೆ ವಿದ್ಯಾರಶ್ಮಿ ಪೆಲತ್ತಡ್ಕ..

ವಿದ್ಯಾರಶ್ಮಿ ಪೆಲತ್ತಡ್ಕ ಅದು ೨೦೦೪ನೆಯ ಇಸವಿ. ಸ್ನಾತಕೋತ್ತರ ಪದವಿ ಓದುತ್ತಿದ್ದ ನಾನು, ರಜೆಯಲ್ಲಿ ಮಂಗಳೂರಿನ 'ಕನ್ನಡಪ್ರಭ' ಪತ್ರಿಕಾ ಕಚೇರಿಯಲ್ಲಿ ಇಂಟರ್ನ್ ಶಿಪ್‌ಗೆಂದು ಸೇರಿಕೊಂಡಿದ್ದೆ. ನನ್ನ ತಂದೆ ಪೆಲತ್ತಡ್ಕ ನಾರಾಯಣ ಭಟ್‌ರಿಗೆ ಪತ್ರಿಕೋದ್ಯಮ ಕಲಿಯುವುದೇ ಇಷ್ಟವಿರಲಿಲ್ಲ. ಆದರೂ ಹಠ ಮಾಡಿ ಒಂದು ವರ್ಷ ಪೂರೈಸಿದ್ದೂ...

ಜಿ ಎನ್ ದೇವಿ ಕುರಿತು ಓದಲೇಬೇಕಾದ ಕೃತಿ…

ಜಿ ಎನ್ ದೇವಿ ಕುರಿತು ಓದಲೇಬೇಕಾದ ಕೃತಿ…

ಪುರುಷೋತ್ತಮ ಬಿಳಿಮಲೆ ಪ್ರೊ. ಜಿ .ಎನ್. ದೇವಿಯವರ ಪ್ರತಿಭೆಗೆ ಹಲವು ಮುಖಗಳಿವೆ. ಅವರು ಸಂಸ್ಕೃತಿ ವಿಮರ್ಶಕ, ದಾರ್ಶನಿಕ, ಸಂಪಾದಕ, ಶಿಕ್ಷಣ ತಜ್ಞ, ಸಂಘಟಕ ಮತ್ತು ಹೋರಾಟಗಾರ. ಲಂಡನ್ನಿ ನ ಲೀಡ್ಸ್ ವಿಶ್ವವಿದ್ಯಾಲಯದಲ್ಲಿ ಓದಿ, ಬರೋಡಾದ ಸಯಾಜಿರಾವ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ದುಡಿದು, ಆನಂತರ ಆದಿವಾಸಿ ಬುಡಕಟ್ಟು...

ವಾಸ್ತವವಾದಿ ನೆಲೆಯಲ್ಲಿ ಚಿತ್ರಿಸುತ್ತದೆ ‘ಜೈ ಭೀಮ್’

ವಾಸ್ತವವಾದಿ ನೆಲೆಯಲ್ಲಿ ಚಿತ್ರಿಸುತ್ತದೆ ‘ಜೈ ಭೀಮ್’

ಡಾ ವಡ್ಡಗೆರೆ ನಾಗರಾಜಯ್ಯ 'ಜೈ ಭೀಮ್' ಸಿನಿಮಾವನ್ನು ಅಮೆಜಾನ್ ಪ್ರೈಮ್ನಲ್ಲಿ ತಮಿಳು ಮತ್ತು ಕನ್ನಡ ಎರಡೂ ಆವೃತ್ತಿಗಳಲ್ಲಿ ಎರಡು ಸಲ ನೋಡಿದೆ. ಕೂಲಿನಾಲಿ‌ ಮಾಡಿಕೊಂಡು ಹೊಟ್ಟೆಪಾಡಿಗಾಗಿ ಹೊಲಗದ್ದೆಯ ಇಲಿ-ತೋಡ-ಉಡ-ಅಳಿಲುಗಳನ್ನು ಬೇಟೆಯಾಡಿ ಬದುಕುವ ಕೊರಚ(ಮ)- ಇರುಳಿಗ ಮುಂತಾದ ಬುಡಕಟ್ಟು ಸಮುದಾಯಗಳ ಜನರನ್ನು ಅಪರಾಧಿಗಳೆಂದು...

ಕೃಷ್ಣಮೂರ್ತಿ ಬಿಳಿಗೆರೆ ಲಹರಿ- ಮುದ್ದೆ ಮಹಾತ್ಮೆ..

ಕೃಷ್ಣಮೂರ್ತಿ ಬಿಳಿಗೆರೆ ಲಹರಿ- ಮುದ್ದೆ ಮಹಾತ್ಮೆ..

ಕೃಷ್ಣಮೂರ್ತಿ ಬಿಳಿಗೆರೆ ಮುದ್ದೆ ಎಂದರೆ ರಾಗಿ ಮುದ್ದೆ ಎಂದೇ ಅರ್ಥ. ಇನ್ನಾವುದೇ ದವಸದಲ್ಲಿನ ಮುದ್ದೆಗಳು ರಾಗಿ ಮುದ್ದೆ ಮುಂದೆ ಗೌಣ. ಜೋಳದ ಮುದ್ದೆ ನಂತರದ ಸ್ಥಾನದ್ದು. ರಾಗಿ ಹಿಟ್ಟಿನ ಜೊತೆಗೆ ಅಕ್ಕಿ ನುಚ್ಚು ಬೆರಸಿ ಮಾಡುವ ಮುದ್ದೆಯೂ ಕೆಲವು ಕಡೆ ತನ್ನ ಸ್ಥಾನ ಉಳಿಸಿಕೊಂಡಿದೆ. ಆದರೆ ಪ್ಯೂರ್‌ ಮುದ್ದೆಗೆ ತುಮಕೂರು ಮುದ್ದೆ...

ಗಂಗಾಧರ ಕೊಳಗಿ ನೆನಪಿನಲ್ಲಿ ‘ಅಮ್ಮ’

ಗಂಗಾಧರ ಕೊಳಗಿ ನೆನಪಿನಲ್ಲಿ ‘ಅಮ್ಮ’

ಗಂಗಾಧರ ಕೊಳಗಿ ಪ್ರತಿ ವರ್ಷದ ಮಹಿಳಾ ದಿನ ನಸುಕಿನಿಂದಲೇ ದಿನಪತ್ರಿಕೆಗಳಲ್ಲಿ, ಮೆಸೇಜ್‌ಗಳಲ್ಲಿ, ವಾಟ್ಸಪ್‌ನಲ್ಲಿ, ಫೇಸ್‌ಬುಕ್‌ನಲ್ಲಿ.. ಹೀಗೇ ಮಹಿಳೆಯ ಕುರಿತಾದ ವಿಧವಿಧದ ಅಭಿಪ್ರಾಯಗಳು, ಅನಿಸಿಕೆಗಳು, ಕವಿತೆಗಳು, ಚಿಕ್ಕಕಥೆಗಳು… ಓದುವಾಗೆಲ್ಲ ನನ್ನ ಅಮ್ಮ ನೆನಪಾಗೇ ಆಗುತ್ತಿರುತ್ತಾಳೆ. ಸುಮಾರು ೮೦ ವರ್ಷದ ಹಿಂದೆ ಕೇರಳದಿಂದ...

ಬಾ ಕವಿತಾ

ನಿನ್ನ ವಿಕಿಪೀಡಿಯ ನಗುವಿನ ಹೆಸರಿನಲ್ಲಿದೆ!

ನಿನ್ನ ವಿಕಿಪೀಡಿಯ ನಗುವಿನ ಹೆಸರಿನಲ್ಲಿದೆ!

ಸೌಮ್ಯ ದಯಾನಂದ ಸೌಂದರ್ಯಸಂಬಂಧಿತ ಪದಗಳಿಗೆಶಬ್ದಕೋಶ ನೀನು!ಮುಗ್ಧತೆನಿನ್ನ ಹುಡುಕುವವರಿಗೆಲಿಂಕ್ ವರ್ಡ್! ನಿನ್ನ ವಿಕಿಪೀಡಿಯನಗುವಿನ ಹೆಸರಿನಲ್ಲಿದೆ!ವ್ಯೂಸ್ ಗಳ ಲೆಕ್ಕವಿಡಲುಗೂಗಲ್ಲೂ...

ಯೋಗೇಂದ್ರಾಚಾರ್ ಎ ಎನ್ ಕವಿತೆ- ಸ್ಥಾನ ಗಿಟ್ಟಿಸಿಕೊಂಡವರು…

ಯೋಗೇಂದ್ರಾಚಾರ್ ಎ ಎನ್ ಕವಿತೆ- ಸ್ಥಾನ ಗಿಟ್ಟಿಸಿಕೊಂಡವರು…

ಯೋಗೇಂದ್ರಾಚಾರ್ ಎ ಎನ್ ಮನೆಯ ಹಬ್ಬದಲಿತಟ್ಟೆ ಲೋಟ ಹಿಡಿದುಸಿಹಿ ಹೋಳಿಗೆಯ ಪಡೆದುಸ್ಥಾನ ಗಿಟ್ಟಿಸಿಕೊಂಡಿದ್ದಾರೆ ತಟ್ಟೆ ಲೋಟಗಳಷ್ಟೇ ಅಲ್ಲಕೈ ಕಾಲು ಹಿಡಿದರೂಹೂರಣದ ಘಮಲುಕಾಣದ...

‍ಪುಸ್ತಕದ ಪರಿಚಯ

Book Shelf

ನಿರ್ಮಲಾ ಬಟ್ಟಲ ಓದಿದ ‘ನೆಲದ ನಂಟು’

ನಿರ್ಮಲಾ ಬಟ್ಟಲ ಓದಿದ ‘ನೆಲದ ನಂಟು’

 ಡಾ ನಿರ್ಮಲಾ ಬಟ್ಟಲ ಹವ್ಯಾಸಿ ಪತ್ರಕರ್ತೆ, ಲೇಖಕಿ ಮಾಲತಿ ಹೆಗಡೆಯವರು ಬರೆದಿರುವ ಲೇಖನ ಸಂಗ್ರಹ ನೆಲದನಂಟು ಕೃಷಿಕರ ಯಶೋಗಾಥೆಯನ್ನು ತಮ್ಮ ಲೇಖನಗಳ ಮೂಲಕ ನಾಡಿನಾದ್ಯಾಂತ ಓದುಗರಿಗೆ ತಲುಪಿಸಿದರು. ಕೃಷಿಯೆಂದರೆ ಮೂಗುಮುರಿಯುವ ಯುವ ಜನರಿಗೆ, ಕೃಷಿಯಲ್ಲಿಯೇ ಸಾಧನೆ ಮಾಡಿ ಎಲೆಮರೆಯ ಕಾಯಿಯಂತಿರುವ ರೈತರನ್ನು, ಮಾದರಿಯಾಗಿ ಯುವ ಜನತೆಗೆ...

read more

’ಅವಧಿ’ ಓದುಗರ ಟಾಪ್ ಟೆನ್ : ಜಿ ಎನ್ ಮೋಹನ್

ಇದು ನನ್ನ ಟಾಪ್ ಟೆನ್ ಜಿ ಎನ್ ಮೋಹನ್ 1. ನೆರಳುಗಳ ಬೆನ್ನು ಹತ್ತಿ - ಡಾ ಸಿ ಎನ್ ರಾಮಚಂದ್ರನ್ ೨. ನೆತ್ತರ ಮದುವೆ ಬಿ ಎ ವಿವೇಕ ರೈ ೩. ಕಾಲು ಚಕ್ರ ಅಬ್ದುಲ್ ರಶೀದ್ ೪. ಮಂಜು, ಮಣ್ಣು, ಮೌನ ಎಚ್ ಎಸ್ ರಾಘವೇಂದ್ರ ರಾವ್ ೫. ದುಃಖಾರ್ತರು ಎ ಪಿ ಸುಬ್ಬಯ್ಯ ೬. ಜೋಗಿ ರೀಡರ್ (ಸಂ) ಎನ್ ಸಂಧ್ಯಾರಾಣಿ ೭. ಅಜೀಬು ದುನಿಯಾ ಪ್ರವರ...

’ಒಂದು ಗುಲಾಬಿಗೆ ಒಂದು ಪುಸ್ತಕ!’ – ಬಾರ್ಸಿಲೋನಾದಲ್ಲಿ ಪುಸ್ತಕ ದಿನಾಚರಣೆ

ಪುಸ್ತಕ ಉಡುಗೊರೆ ಮೂಕನಹಳ್ಳಿ ರಂಗಸ್ವಾಮಿ ಬಾರ್ಸಿಲೋನ ಸ್ವಾಮಿ ಜಗದಾತ್ಮಾನಂದ ರವರು ಬರೆದಿರುವ "ಬದುಕಲು ಕಲಿಯಿರಿ" , ನಾನು ಮೆಚ್ಚಿದ ಪುಸ್ತಕಗಳಲ್ಲಿ ಸ್ಥಾನ ಪಡೆಯುತ್ತದೆ, ಸರಿ ಸುಮಾರು ೧೩೦ ಕಿಲೋ ತೊಗುತಿದ್ದ ನನ್ನ ಬದಲಾಯಿಸಿದ ಪುಸ್ತಕ ಅದು, ಜಗದಾತ್ಮ ನಂದರು ಹೇಳಿ ಕೊಟ್ಟ ಮಂತ್ರ ನನ್ನ ಬಾಳಿನ ಉಸಿರೇ ಆಗಿ ಬಿಟ್ಟಿದೆ, ಆ ಮಂತ್ರ...

’ಬಾಡೂಟದ ಜೊತೆಗೆ ಗಾಂಧಿ ಜಯಂತಿ’ ಪುಸ್ತಕ ಅವಲೋಕನ

-ಡಾ.ಎಸ್.ಬಿ.ಜೋಗುರ 'ಬಾಡೂಟದ ಜೊತೆಗೆ ಗಾಂಧಿ ಜಯಂತಿ' ಇದು ಲಡಾಯಿ ಪ್ರಕಾಶನದವರು ಪ್ರಕಟಿಸಿರುವ ಬಿ.ಎಂ ಬಶೀರ್ ಅವರ ಬಿಡಿ ಲೇಖನಗಳ ಕೃತಿ. ಒಟ್ಟು 28 ಬೇರೆ ಬೇರೆ ವಿಷಯಗಳನ್ನಾಧರಿಸಿದ ಇಲ್ಲಿಯ ಲೇಖನಗಳು ಭಾರತೀಯ ಸಮಾಜದ ಸಾಮಾಜಿಕ ಮತ್ತು ಸಾಂಸ್ಕೃತಿಕ ಪರಿಸರದ ಸಹವಾಸದಲ್ಲಿ ಅದ್ದಿ ತೆಗೆದಂತಿವೆ. ಇಲ್ಲಿಯ ಜಾತಿ, ಧರ್ಮ, ಭಾಷೆ, ಆಹಾರ,...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This